ವೃಷಭ ರಾಶಿನಾ ನೀವು..? ನಿಮ್ಮ ಲೈಫ್ ಹೇಗಿರುತ್ತೆ ಗೊತ್ತಾ..? ಈ ವಿಡಿಯೋ ಮಿಸ್ ಮಾಡದೆ ನೋಡಿ ಇಲ್ಲಿದೆ ಉತ್ತರ|IMPORTANT POINTS SHOULD FOLLOW BY VRISHABHA RASHI| #VRISHABHA#HARISHASTHRI
ಗುರುಗಳೇ, ನನಗೆ ನನ್ನ ಜಾತಕ ಗೂತ್ತಿಲ್ಲ, ಹುಟ್ಟಿದ ಸಮಯ ದಿನಾಂಕ ತಿಳಿಯದ್ದಿದರಿಂದ್ದ ನನ್ನ ಹೇಸರು ವಸಂತ ಕುಮಾರ ಹಾಗಾಗಿ ನನ್ನದು ವೃಷಭ ರಾಶಿ ಎಂದು ಭಾವಿಸಿದ್ದೇನೆ. ಈಗಿರುವಾಗ ನನ್ನ ಜಾತಕ ಹಾಗೂ ಏನಾದರೂ ದೋಷಗಳು ಇದ್ದರೆ ತಿಳಿಯ ಬಹುದೆ ಅದು ಹೇಗೆ.. ತಿಳಿಸಿಕೋಡಿ ನನಗೂ ಹಾಗು ನನ್ನಂತೆ ಇರುವವರಿಗೂ ಇದರಿಂದ ಅವರ ಜಾತಕ ತಿಳಿದುಕೋಳ್ಳುವಂತಾಗಲಿ....🙏