Тёмный

ವೇಜ್ ಪಫ್ ತಿನ್ನಲಿಕ್ಕೆ ಆಚೆ ಹೋಗೋ ಅವಶ್ಯಕತೆ ಇಲ್ಲ ಮನೆಯಲ್ಲಿತಯಾರಿಸಿ|Veg Puff Kannada|UttaraKarnataka Recipes 

Uttarakarnataka Recipes
Подписаться 765 тыс.
Просмотров 665 тыс.
50% 1

ವೇಜ್ ಪಫ್ ತಿನ್ನಲಿಕ್ಕೆ ಆಚೆ ಹೋಗೋ ಅವಶ್ಯಕತೆ ಇಲ್ಲ ಮನೆಯಲ್ಲಿತಯಾರಿಸಿ|Veg Puff Kannada|UttaraKarnataka Recipes
ನೀವು ಸಾಮಾನ್ಯವಾಗಿ ಬೇಕರಿಗೆ ಹೋದಾಗ ಮಕ್ಕಳು ವೇಜ್ ಪಫ್ ಬೇಕು ಅಂತ ಕೇಳುತ್ತಾರೆ ನೀವು ಕೂಡ ತಗೋತೀರಾ. ವೇಜ್ ಪಫ್ ಮನೆಯಲ್ಲಿ ಮಾಡಿದರೆ ಒಳ್ಳೇದು ಅಲ್ವಾ ಅಂತ ಯೋಚನೆ ನಿಮಗೆ ಬಂದಿರುತ್ತೆ ಹಾಗಿದ್ದರೆ ಇನ್ನು ಮುಂದೆ ನೀವು ವೇಜ್ ಪಫ್ ತಿನ್ನಲಿಕ್ಕೆ ಆಚೆ ಹೋಗೋ ಅವಶ್ಯಕತೆ ಇಲ್ಲ ಮನೆಯಲ್ಲಿ ಅತಿ ಸುಲಭವಾಗಿ ಮಾಡಿಕೊಳ್ಳಬಹುದು
Masala Khara Recipe Link Below
www.youtube.com/watch?v=li5cH...
To Subscribe our Channel Please click here....
ru-vid.com/show-UCevl...
Instagram -
/ uttarakarna. .
Facebook -
profile.php?...
Please Subscribe My Daughter Channel
My Daughter Channel Link
ru-vid.com/show-UCnh5...
makar sankranti recipe
www.youtube.com/watch?v=EcpHf...
Please share,like,comment and subscribe.
Thanks for watching..
Ingredients For Veg Puff
1/2 bowl maida flour
ghee
oil
masala khara
1 Chopped Onion
Curry Leaves
Coriander Leaves
Green Chilli Paste
Turmeric Powder
1 Cup Chopped Beans
1 Cup Green Peas
1 Cup Chopped Potato
1 Chopped Carrot
1 Cup Chopped Tomato
Ginger Garlic Paste
Salt
#UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

Опубликовано:

 

18 янв 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 517   
@sharadakallur9969
@sharadakallur9969 2 года назад
ನೀವು ಯಾವಾಗಲು ನಗುತ ಮಾತಾಡತಾ recipy ಮಾಡಿ ತೋರಿಸ್ತಿರಿ madam 😊
@gattimelaloka6153
@gattimelaloka6153 2 года назад
Nannadu birthday aitiri wish madri 26 1 22
@jaiprakashjai372
Nevu onedu hotel madi business madi
@vijaykumarkulkarni5671
ಸೌ॥ ತ್ರಿವೇಣಿಯವರೇ,ನಮಸ್ಕಾರ.ದಯವಿಟ್ಟು ಕ್ರಸ್ಪಿ ಮೂಂಗದಾಲ್ ಕಚೋರಿ ಮಾಡುವ ವಿಧಾನ ಹೇಳಿಕೊಡಿ.
@varshinigowda7504
@varshinigowda7504 2 года назад
Same bakery puff thara ne kansthide akka 😊 bakery li sigo stuffing gintha neevu maadiro stuffing thumba colourful aagi kansthide 💗🙈🙈 thumba ista aithu 🤗💕
@geethashashidhar3231
@geethashashidhar3231 Год назад
Maida jotheyall swalpa chiroti soji mix maadidhRe yaavareethi barabahudhu...
@ballonslow-motionvideonido8417
@ballonslow-motionvideonido8417 2 года назад
Aunty re nanagu ondhu kodre
@janakiananthramu5932
@janakiananthramu5932 2 часа назад
ಮೈದಾ ಬೇಡಾ ಒಳ್ಳೆಯ ದಲ್ಲ.ಗೋದಿಯಿಂದ ಮಾಢಬಹುದ
@pavitrapavi1845
@pavitrapavi1845 2 года назад
ನಿಮ್ಮ ಒಂದು ಸಣ್ಣ ಮುಖ್ಯವಾಹಿನಿಗೆ ತುಂಬಾ ಚೆನ್ನಾಗಿದೆ, ಯಾವಾಗಲೂ ನಗುತ್ತಾ ಅಡುಗೆ ಮಾಡತ್ತಿರಾ
@allroundervarun558
@allroundervarun558 Год назад
ಉಂಗುರ ಮತ್ತು ಬಳೆ.
@user-zn9wj3lr9j
Nimma hell adigegalu thumba chennagive thumkur
@user-sy9di8xm9k
@user-sy9di8xm9k 21 час назад
Super Akka
@user-de2em4ez7p
@user-de2em4ez7p 4 часа назад
ಸೂಪರ್ ನಾವು ಈ ತರ ಸ್ವೀಟ್ ಮಾಡ್ತೀನಿ sis ಸೂಪರ್ ಆಗಿ ಮಾಡಿದ್ದೀರಾ
@RameshBabu-xq4wn
@RameshBabu-xq4wn 2 года назад
Wow super re👍👌
@KaveriSanju
Superr akka ನಮಗೂ ನಿಮ್ಮಿಂದ veg fuff tinnuhang aytu thank you for your information 😊
@geetanadiger5586
ತ್ರಿವೇಣಿಯವರೇ ನೀವು ಕಲಿಸಿ ಕೊಡುವ ವಿಧಾನ ಅದ್ಭುತವಾಗಿದೆ ಅಡುಗೆ ಮಾಡಲು ಗೋತ್ತೇ ಇರದವರು ಕೂಡಾ ನಿಮ್ಮ ರೆಸಿಪಿಯನ್ನು ಸುಲಭವಾಗಿ ಕಲಿತು ಮಾಡಬಹುದು. ನಿಮ್ಮ ಭಾಷೆ ಸರಳ ನೀವು ಕಲಿಸುವ ವಿಧಾನ ಬಳಸುವ ಸಾಮಗ್ರಿ ಎಲ್ಲವೂ ಸುಲಭಸಾಧ್ಯ. ಧನ್ಯವಾದಗಳು
@sudhan371
@sudhan371 Год назад
ಸೂಪರ್ ತ್ರಿವೇಣಿ ನನಗೆ ತುಂಬಾ ಇಷ್ಟವಾದ ತಿಂಡಿ ಈ ವೆಜ್ ಫಫ್
@sridevis6280
@sridevis6280 2 года назад
Shridevi
@VidyashreeVidya-nx3hm
👌👌👌👌👌nangu thumba ishtaythu nim bhashe kelakushyagutte
@shruthisreenivas5494
@shruthisreenivas5494 Год назад
Madam ನೀವು ಮಾಡೋ ರೆಸಿಪಿ ತುಂಬಾ ಇಷ್ಟ ಆಗುತ್ತೆ so sweet ನೀವು ಮಾಡುವಾಗ ನನಗೆ ತಿನ್ನಬೇಕು ಅಂತ ಅನ್ನಿಸ್ತಾ ಇದೆ madam suuuuuuprt ಪ್ರತಿ ದಿನ ನಾನು ನೀವು ಮಾಡೋ ಎಲ್ಲಾ ರೆಸಿಪಿ ತುಂಬಾ ನೋಡ್ತಾ ಇರ್ತೀನಿ ತುಂಬಾ ಸಂತೋಷ ಆಗುತ್ತೆ ❤❤❤❤❤ ನಿಮ್ಮ ನನ್ನ ತುಂಬು ಹೃದಯದ ಧನ್ಯವಾದಗಳು thank you so much madam ❤❤❤❤❤🎉🎉🎉🎉🙏🙏🙏🙏🙏👌👌👌👌👌
Далее
skibidi toilet multiverse 039 (part 2)
08:58
Просмотров 5 млн