Amma ಶ್ಲೋಕ ಹೇಳುತೀನಿ ಅಂತ ಹೇಳಿದ್ರಿ a vedio ನಂಗೆ ಸಿಕ್ಕಿಲ್ಲ.. ಈಗ ಸಾಡೆಸತು ನೆಡಿತಾ ಇದೆ ನನ್ನ ರಾಶಿ ಯಲ್ಲಿ ಹೇಳಿ ಕೊಡಿ ಅಮ್ಮ... ನಾನು ಪಟನೆ ಮಾಡುತ್ತೇನೆ ದಯಮಾಡಿ 🙏🏼🙏🏼🙏🏼🙏🏼❤️
Hare Shrinivas ri Veena madam.Nice information🙏🙏🙏...Every Saturday nanu Shani devar japa madi Kagegalige akki ,bele hakatinri... and Wheat flour +little bella mix madi unde madi kagegalige hakatinri....is it ok ri?
Amma nanu nim santhan video nodi Nanu santhan gopal Krishna vartha start Madi beku anta ankondinii Amma adra nange santhan manthra 108 Nim old video Ali sigthela Amma plseee 108 sothram nange thelsii Amma plseee
Anna na paravagi Nan gandan maneli idini avnge Sade sathi alde Shani dasha bere naditde tumba kast a ide Nan ellina gantu hach bahuda pratii Vara mukha nodkobeka atava avn photo enneli torsi hachbahuda
Amma ನಮಸ್ತೆ ನನಗೆ tumbane ಕೆಲಸಗಳಲ್ಲಿ ಅಡಚಣೆ ನನ್ನ samapadane madiro hana ne nange sertilla nanninda tagondoru kodtilla tummba kastadalli iddini parihara tilisi
Old video Ali 108 sothram Ela Amma remaining bara video dhali hakthni anta heliedhra nanu ninee night endha search madtha edhni nange sigthila Amma plseee rply Madi amma ..nanu Pooja start madthni Amma nange Magu beku Amma plseee
Namaste amma, a mantra yavdhu hele nan nim channel nalle next video search maaddhe aadre siglilla. Nange aardastame suru aagede. Sadesathi enda thumba kasta aaithu eega mathe kasta tadeyo Shakthi ella nange daivetu hele aa mantra. Naanu kelsake hogthene sanje time nalle yellu Deepa hacha bahuda hele please 🙏
Mam nimmgea estu dhanyawad tilsbeku gottta agtill mam ie puje ge goskra wait maadtidea mam tqq tqqqq so much mam ie dosha iedea anta helidru nange adike hudukatidea but yaru helikottila nivu helidri thumba rudyada dhanyawad galu🙏🏿🙏🏿🙏🏿🙏🏿🙏🏿🙏🏿🙏🏿🙏🏿❤️bega nxt video maadi
ಅಮ್ಮ ನನ್ನ ಹೆಸರು ರೇಖಾ ನಮ್ಮ ಯಜಮಾನರ ಊರಿನಲ್ಲಿ ಭೈರವೇಶ್ವರನ ಹಬ್ಬ ಇತ್ತು ಈ ಹಬ್ಬ ಮಾಡಿ 15ವರ್ಷ ಆಗಿತ್ತು ಈಬಾರಿ ಮಾಡಿದರು ನನ್ನ ಗಂಡ ದೇವರನ್ನು ತಲೆಯ ಮೇಲೆ ದೇವರ ನ್ನು ಹೊತ್ತು ಕೊಂಡ ಹಾಯುವಾಗ ಅರ್ಧ ದಾರಿಯಲ್ಲಿ ದೇವರು ಕೆಳಗೆಬೀಳಿತು ಇದರಿಂದ ಊರಿನವರು ತುಂಬಾ ಹೀನಾಯವಾಗಿ ಅವಮಾನ ಮಾಡುತ್ತಿದ್ದಾರೆ. ಯಾಕೆಹೀಗಾಯಿತು ಇದು ಯಾವಜನ್ಮದ ಕರ್ಮ ಗೊತ್ತಿಲ್ಲ ಜನರ ಅವಮಾನದ ಮಾತಿಗೆ ಸಾಯುವುದೋ ಬದುಕುವುದು . ದಯಮಾಡಿ ತಿಳಿಸಿ
ದೇವರನ್ನು ಹೊತ್ತುಕೊಳ್ಳಲು ಕೆಲವು ನಿಯಮ ಪಾಲನೆ ಮಾಡಬೇಕು ಅದನ್ನು ಸರಿಯಾಗಿ ಪಾಲನೆ ಮಾಡಿರಲಿಲ್ಲ ಅಂದರೆ ಕೂಡ ದೇವರ ಅವಕೃಪೆಗೆ ಕಾರಣ ಆಗುತ್ತದೆ... ದೇವರಿಗೆ ಬೇಡಿಕೊಂಡು ಮುಡುಪು ಕಟ್ಟಿಢಿ ಹೇಗೆ ನೋಡಿ ಹೇಳಿದ್ದೇನೆ ವಿವರವಾಗಿ 👇ru-vid.com/video/%D0%B2%D0%B8%D0%B4%D0%B5%D0%BE-5hZhGM2IaFE.html ಸರಿ ಆಗುತ್ತದೆ