Тёмный

ಶೀಘ್ರವಾಗಿ ಫಲ ಕೊಡುವ ಶ್ರೀ ಪದ್ಮಾವತಿ ವ್ರತ ಈ ರೀತಿ ಸುಲಭವಾಗಿ ಮಾಡುವ ವಿಧಾನ 🙏 

Gelathi
Подписаться 118 тыс.
Просмотров 56 тыс.
50% 1

ಶೀಘ್ರವಾಗಿ ಫಲ ಕೊಡುವ ಶ್ರೀ ಪದ್ಮಾವತಿ ವ್ರತ ಈ ರೀತಿ ಸುಲಭವಾಗಿ ಮಾಡುವ ವಿಧಾನ 🙏‎@gelathi
ಪ್ರಿಯ ಸ್ನೇಹಿತರೆ ವೀಡಿಯೊ ಪೂರ್ತಿ ನೋಡಿ ಇಷ್ಟವಾದರೆ ಸರ್ಪೋಟ್ ಮಾಡಿ 🙏🙏
ಶ್ರೀ ಪದ್ಮಾವತಿ ಅಷ್ಟೋತ್ತರ
ಓಂ ಪದ್ಮಾವತ್ಯೈ ನಮಃ
ಓಂ ದೇವ್ಯೈ ನಮಃ
ಓಂ ಪದ್ಮೋದ್ಬವಾಯೈ ನಮಃ
ಓಂ ಕರುಣಾಪ್ರದಾಯಿನ್ಯೈ ನಮಃ
ಓಂ ಸಹೃದಾಯಾಯೈ ನಮಃ
ಓಂ ತೇಜಸ್ವರೂಪಿಣ್ಯೈ ನಮಃ
ಓಂ ಕಮಲಮುಖೈ ನಮಃ
ಓಂ ಪದ್ಮಧರಾಯೈ ನಮಃ
ಓಂ ಶ್ರಿಯೈ ನಮಃ l೯
ಓಂ ಪದ್ಮನೇತ್ರೇ ನಮಃ
ಓಂ ಪದ್ಮಕರಾಯೈ ನಮಃ
ಓಂ ಸುಗುಣಾಯೈ ನಮಃ
ಓಂ ಕುಂಕುಮ ಪ್ರಿಯಾಯೈ ನಮಃ
ಓಂ ಹೇಮವರ್ಣಾಯೈ ನಮಃ
ಓಂ ಚಂದ್ರವಂದಿತಾಯೈ ನಮಃ
ಓಂ ಧಗಧಗಪ್ರಕಾಶ ಶರೀರಧಾರಿಣ್ಯೈ ನಮಃ
ಓಂ ವಿಷ್ಣು ಪ್ರಿಯಾಯೈ ನಮಃ
ಓಂ ನಿತ್ಯಕಳ್ಯಾಣ್ಯೈ ನಮಃ l೧೮
ಓಂ ಕೋಟಿಸೂರ್ಯಪ್ರಕಾಶಿನ್ಯೈ ನಮಃ
ಓಂ ಮಹಾ ಸೌಂದರ್ಯ ರೂಪಿಣ್ಯೈ ನಮಃ
ಓಂ ಭಕ್ತವತ್ಸಲಾಯೈ ನಮಃ
ಓಂ ಬ್ರಹ್ಮಾಂಡ ವಾಸಿನ್ಯೈ ನಮಃ
ಓಂ ಸರ್ವವಾಂಛಾಫಲದಾಯಿನ್ಯೈ ನಮಃ
ಓಂ ಧರ್ಮಸಂಕಲ್ಪಾಯೈ ನಮಃ
ಓಂ ದಾಕ್ಷಿಣ್ಯಕಟಾಕ್ಷಿಣ್ಯೈ ನಮಃ
ಓಂ ಭಕ್ತಿಪ್ರದಾಯಿನ್ಯೈ ನಮಃ
ಓಂ ಗಣತ್ರಯವಿವರ್ಜಿತಾಯೈ ನಮಃ l೨೭
ಓಂ ಕಳಾಷೋಡಶಸಂಯುತಾಯೈ ನಮಃ
ಓಂ ಸರ್ವಲೋಕಾನಾಂ ಜನನ್ಯೈನಮಃ
ಓಂ ಮುಕ್ತಿದಾಯಿನ್ಯೈ ನಮಃ
ಓಂ ದಯಾಮೃತಾಯೈ ನಮಃ
ಓಂ ಪ್ರಾಜ್ಞಾಯೈ ನಮಃ
ಓಂ ಮಹಾಧರ್ಮಾಯೈ ನಮಃ
ಓಂ ಧರ್ಮರೂಪಿಣ್ಯೈ ನಮಃ
ಓಂ ಅಲಂಕಾರ ಪ್ರಿಯಾಯೈ ನಮಃ
ಓಂ ಸರ್ವದಾರಿದ್ರ್ಯ ಧ್ವಂಸಿನ್ಯೈ ನಮಃl೩೬
ಓಂ ಶ್ರೀ ವೆಂಕಟೇಶ ವಕ್ಷಸ್ಥಲಸ್ಥಿತಾಯೈ ನಮಃ
ಓಂ ಲೋಕಶೋಕವಿನಾಶಿನ್ಯೈ ನಮಃ
ಓಂ ವೈಷ್ಣವ್ಯೈ ನಮಃ
ಓಂ ತಿರುಚಾನೂರುಪುರವಾಸಿನ್ಯೈ ನಮಃ
ಓಂ ವೇದವಿದ್ಯಾವಿಶಾರದಾಯೈ ನಮಃ
ಓಂ ವಿಷ್ಣು ಪಾದಸೇವಿತಾಯೈ ನಮಃ
ಓಂ ರತ್ನಪ್ರಕಾಶಕಿರೀಟಧಾರಿಣ್ಯೈ ನಮಃ
ಓಂ ಜಗನ್ಮೋಹಿನ್ಯೈ ನಮಃ
ಓಂ ಶಕ್ತಿಸ್ವರೂಪಿಣ್ಯೈ ನಮಃ l೪೫
ಓಂ ಪ್ರಸನ್ನೋದಯಾಯೈ ನಮಃ
ಓಂ ಇಂದ್ರಾದಿದೈವತ ಯಕ್ಷಕಿನ್ನೆರ ಕಿಂಪುರುಷ ಪೂಜಿತಾಯೈ ನಮಃ
ಓಂ ಸರ್ವಲೋಕ ನಿವಾಸಿನ್ಯೈ ನಮಃ
ಓಂ ಭೂಜಯಾಯೈ ನಮಃ
ಓಂ ಐಶ್ವರ್ಯ ಪ್ರದಾಯಿನ್ಯೈ ನಮಃ
ಓಂ ಶಾಂತಾಯೈ ನಮಃ
ಓಂ ಉನ್ನತ ಸ್ಥಾನ ಸ್ಥಿತಾಯೈ ನಮಃ
ಓಂ ಮಂದಾರಕಾಮಿನ್ಯೈ ನಮಃ
ಓಂ ಕಮಲಾಕರಾಯೈ ನಮಃ l೫೪
ಓಂ ವೇದಾಂತ ಜ್ಞಾನ ರೂಪಿಣ್ಯೈ ನಮಃ
ಓಂ ಸರ್ವಸಂಪತ್ತಿರೂಪಿಣ್ಯೈ ನಮಃ
ಓಂ ಕೋಟಿಸೂರ್ಯಸಮಪ್ರಭಾಯೈ ನಮಃ
ಓಂ ಪೂಜಫಲದಾಯಿನ್ಯೈ ನಮಃ
ಓಂ ಕಮಲಾಸನಾದಿ ಸರ್ವದೇವತಾಯೈ ನಮಃ
ಓಂ ವೈಕುಂಠ ವಾಸಿನ್ಯೈ ನಮಃ
ಓಂ ಅಭಯದಾಯಿನ್ಯೈ ನಮಃ
ಓಂ ದ್ರಾಕ್ಷಾಫಲ ಪಾಯಸ ಪ್ರಿಯಾಯೈ ನಮಃ
ಓಂ ನೃತ್ಯ ಗೀತ ಪ್ರಿಯಾಯೈ ನಮಃ l೬೩
ಓಂ ಕ್ಷೀರ ಸಿಗರೋದ್ಬವಾಯೈ ನಮಃ
ಓಂ ಆಕಾಶರಾಜಪುತ್ರಿಕಿಯೈ ನಮಃ
ಓಂ ಸುವರ್ಣ ಹಸ್ತಧಾರಿಣ್ಯೈ ನಮಃ
ಓಂ ಕಾಮರೂಪಿಣ್ಯೈ ನಮಃ
ಓಂ ಅಮೃತಾಸುಜಾಯೈ ನಮಃ
ಓಂ ಭೂಲೋಕಸ್ವರ್ಗಸುಖದಾಯಿನ್ಯೈ ನಮಃ
ಓಂ ಅಷ್ಟದಿಕ್ಪಾಲಕಾಧಿಪತ್ಯೈ ನಮಃ
ಓಂ ಮನ್ಮಥದರ್ಪ ಸಂಹಾರ್ಯೈ ನಮಃ l೭೨
ಓಂ ಕಮಲಾರ್ಧಭಾಗಾಯೈ ನಮಃ
ಓಂ ಸ್ವಲ್ಪಾಪರಾಧ ಮಹಾಪರಾಧ ಕ್ಷಮಾಯೈ ನಮಃ
ಓಂ ಷಟ್ಕೋಟಿತೀರ್ಥವಾಸಿತಾಯೈ ನಮಃ
ಓಂ ನಾರದಾದಿಮುನಿಶ್ರೇಷ್ಠಪೂಜಿತಾಯೈ ನಮಃ
ಓಂ ಆಧಿಶಂಕರ ಪೂಜಿತಾಯೈ ನಮಃ
ಓಂ ಪ್ರೀತಿ ದಾಯಿನ್ಯೈ ನಮಃ
ಓಂ ಸೌಭಾಗ್ಯ ಪ್ರದಾಯಿನ್ಯೈ ನಮಃ
ಓಂ ಮಹಾಕೀರ್ತ ಪ್ರದಾಯಿನ್ಯೈ ನಮಃ
ಓಂ ಕೃಷ್ಣಾತಿ ಪ್ರಿಯಾಯೈ ನಮಃ l೮೧
ಓಂ ಗಂಧರ್ವಶಾಪ ವಿಮೋಚಕಾಯೈ ನಮಃ
ಓಂ ಕೃಷ್ಣಪತ್ಯ್ನೇ ನಮಃ
ಓಂ ತ್ರಿಲೋಕಪೂಜಿತಾಯೈ ನಮಃ
ಓಂ ಜಗನ್ಮೋಹಿನ್ಯೈ ನಮಃ
ಓಂ ಸುಲಭಾಯೈ ನಮಃ
ಓಂ ಸುಶೀಲಾಯೈ ನಮಃ
ಓಂ ಅಂಜನಾಸುತಾನುಗ್ರಹಪ್ರದಾಯಿನ್ಯೈ ನಮಃ
ಓಂ ಭಕ್ತ್ಯಾತ್ಮನಿವಾಸಿನ್ಯೈ ನಮಃ
ಓಂ ಸಂಧ್ಯಾವಂದಿನ್ಯೈ ನಮಃ l೯೦
ಓಂ ಸರ್ವಲೋಕಮಾತ್ರೇ ನಮಃ
ಓಂ ಅಭಿಮತದಾಯಿನ್ಯೈ ನಮಃ
ಓಂ ಲಲಿತಾವಧೂತ್ಯೈ ನಮಃ
ಓಂ ಸಮಸ್ತ ಶಾಸ್ತ್ರ ವಿಶಾರದಾಯೈ ನಮಃ
ಓಂ ಸುವರ್ಣಾಭರಣಧಾರಿಣ್ಯೈ ನಮಃ
ಓಂ ಇಹಪರಲೋಕಸುಖಪ್ರದಾಯಿನ್ಯೈ ನಮಃ
ಓಂ ಕರವೀರನಿವಾಸಿನ್ಯೈ ನಮಃ
ಓಂ ನಾಗಲೋಕಮಣಿಸಹಾ ಆಕಾಶಸಿಂಧು ಕಮಲೇಶ್ವರಪೂರಿತ ರಥಗಮನಾಯೈ ನಮಃ
ಓಂ ಶ್ರೀ ಶ್ರೀನಿವಾಸ ಪ್ರಿಯಾಯೈ ನಮಃ l೯೯
ಓಂ ಚಂದ್ರಮಂಡಲಸ್ಥಿತಾಯೈ ನಮಃ
ಓಂ ಅಲಿವೇಲುಮಂಗಾಯೈ ನಮಃ
ಓಂ ದಿವ್ಯಮಂಗಳ ಧಾರಿಣ್ಯೈ ನಮಃ
ಓಂ ಸುಕಳ್ಯಾಣಪೀಠಸ್ಥಾಯೈ ನಮಃ
ಓಂ ಕಾಮಕವನಪುಷ್ಪಪ್ರಿಯಾಯೈ ನಮಃ
ಓಂ ಕೋಟಿಮನ್ಮಥರೂಪಿಣ್ಯೈ ನಮಃ
ಓಂ ಭಾನುಮಂಡಲರೂಪಿಣ್ಯೈ ನಮಃ
ಓಂ ಪದ್ಮಪಾದಾಯೈ ನಮಃ
ಓಂ ರಮಾಯೈ ನಮಃ l೧೦೮ 🙏🙏

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 352   
@sumithrapoojary6873
@sumithrapoojary6873 3 дня назад
ನಮಸ್ತೆ ಸಿಸ್ಟೆರ್ ವೀಣಾ ಅಂದ್ರೆ ವೀಣಾ ಜೋಶಿ ಯವರ ಸಿಸ್ಟೆರ್
@chaaya793
@chaaya793 Год назад
Mam....tumba chenagi ತಿಳಿಸಿ ಕೊಟ್ಟಿದ್ದೀರಾ....supper....❤❤❤❤❤
@gelathi
@gelathi Год назад
Tq so much🙏
@shwethadoijodelifestyle9224
ತುಂಬಾ ಚೆನ್ನಾಗಿ ಹೇಳಿದ್ದೀರಿ ಸಿಸ್ಟರ್ ಪದ್ಮಾವತಿ ವ್ರತದ ಬಗ್ಗೆ ತುಂಬಾ ಖುಷಿ ಆಯ್ತು
@gelathi
@gelathi Год назад
Tq so much sister🙏🙏
@KarunadaKaiRuchiCreations
@KarunadaKaiRuchiCreations Год назад
Padmavathi vrathada bagge nim information hage nimma anubhava chanagi thilisidira sis nice information hage👍👍👌👌
@gelathi
@gelathi Год назад
Tq sister🙏🙏
@CreativeShailaja
@CreativeShailaja 11 месяцев назад
ಈ ವೃತ ತಿಳಿಸಿದ್ದಕ್ಕೆ ಧನ್ಯವಾದಗಳು
@gelathi
@gelathi 10 месяцев назад
Tq sister🙏
@trivenissagarkannadavlog
@trivenissagarkannadavlog Год назад
ಹಾಯ್ ಅಕ್ಕಾ ಸೂಪರ್ ವಿಡಿಯೋ ಒಳ್ಳೆ ಮಾಹಿತಿ ಕೊಟ್ಟಿದಿರಿ ಪೂಜೆ ಹೇಗಿದೆ ಪ್ರತಿಯೊಂದು ವಿಡಿಯೋ ತುಂಬಾ ಚೆನ್ನಾಗಿ ಇರುತ್ತೆ ಧನ್ಯವಾದಗಳು 🙏🙏💞❤️
@YashuBpatil
@YashuBpatil Месяц назад
Akka onde maneli madbeka nav enadru bere kade hodre a manelu continue madbahuda ?
@samyuktha668
@samyuktha668 Месяц назад
Om namo bhagavathi padmavati sarvajana mohini .... E reethi naalku ಸಾಲಿನ sloka na 108 days heltivi anta sankalpa maadi.... Madam e mantra helbekadre non veg tinbarda? Egg kuda tinbarda? Yavatt non veg tintivo avatt oned dina mantra heldene idre saaka? Bere dina e mantra helbahuda akka... Or 108 dinanu non veg ye tinbarda?govt job purpose ge e mantra chant maadbahuda?
@Kalavatieshwarjadav
@Kalavatieshwarjadav Год назад
🙏🙏
@gelathi
@gelathi Год назад
Tq sister🙏
@devikas526
@devikas526 3 месяца назад
Hi madam nanu amavasye Friday start madidde e week usharildage agide skip madidre dondre ilva atva evening pooje madboda
@poojamanju4407
@poojamanju4407 2 месяца назад
Sister stotra naama odalu baradavaru enu madabeku
@sujatabhat1168
@sujatabhat1168 2 месяца назад
Padmavati ashtottara or 108 Bari shloka yavadadadru ondu madabahuda
@ushabmusha6100
@ushabmusha6100 Год назад
Tq mam video kelidakku share madidira❤
@shridharpadti
@shridharpadti 3 месяца назад
Akka nanu stotra ashte madtini adu yava taraha madabeku akka heli
@PoojaPooja-yd9qf
@PoojaPooja-yd9qf 2 месяца назад
Akka mangala gawri pooje bage hel mathe. henge pooje madodu heli pills akka 🙌🙌🙌🙌🙌🙌🤲🤲🤲🤲🤲
@Anu_Siri_Vlogs
@Anu_Siri_Vlogs 6 месяцев назад
Hello madam 11 Fridays nonveg tinbarda or friday tinbarda confuse agide plz tilsi
@terracegardenrecipe
@terracegardenrecipe Год назад
ತುಂಬಾ ಚೆನ್ನಾಗಿ ತಿಳಿಸಿದ್ದಿರಾ ನಾನು ಈವ್ರತ ಮಾಡಬಹುದು ಎಂಬ ಅನುಮಾನ ಮುತೈದೆ ಅಲ್ಲ ಆದ್ದರಿಂದ 😢
@druthihiru8270
@druthihiru8270 Год назад
Akka ondu problem hennu makkalige monthly problem bandre e pooje purna madbodu hege
@gelathi
@gelathi Год назад
ಮಾಡಿ ಅಮ್ಮಾ🙏🙏
@gelathi
@gelathi Год назад
ಆಗ ನಿಲ್ಲಿಸಿ 5 ದಿನ ಆದಾ ಮೇಲೆ ಮುಂದುವರೆಸಿ
@druthihiru8270
@druthihiru8270 Год назад
Akka pooje maduva dinagalalli yaradru sutakada vichara bandre en madbeku
@terracegardenrecipe
@terracegardenrecipe Год назад
@GeethaGeetha-ty5ri ಥ್ಯಾಂಕ್ಯೂ
@NandiniNandinikariyappa
@NandiniNandinikariyappa 2 месяца назад
Mam sankalpa heg madodu heli plz
@roopashreeg4951
@roopashreeg4951 Год назад
Pooje Evening madabahuda mam please tilsi🙏🙏 morning agolla mam
@withusha2590
@withusha2590 Месяц назад
Sankalpa madida akshate enu madbeku tilisi
@vasanthabangaru8318
@vasanthabangaru8318 Год назад
Very happy to see your useful vlogs sister🙏🙏🙏. Pooje na beligge athva sanje madidra sister
@gelathi
@gelathi Год назад
ಸಂಜೆ ಮಾಡಿದಿನಿ
@kruthikavlogs8353
@kruthikavlogs8353 Год назад
Akka today ours 8th week vaibhava Lakshmi Pooja is completed but my wish is dint completed still it balance is there. So after my wish complete again I will do vibhava Lakshmi Pooja and I will give thambula . Now we can eat non veg please reply neatlly akka please
@sushmithasanthu3357
@sushmithasanthu3357 8 месяцев назад
Akka prathi shukravara sankalpa madh beka
@gelathi
@gelathi 8 месяцев назад
ಒಂದು ಸಲ ಮಾಡಿದರೆ ಸಾಕು
@sujatabhat1168
@sujatabhat1168 2 месяца назад
Padmavati strotra daily ond time or 108 time daily madi 108 dina madbeka
@thejaswini.athejaswini.a6286
Nan ganda theeriddare nanu lakshmi pooje athava ennithara pojjegalanna madbhahuda
@bhavyarajendra717
@bhavyarajendra717 2 месяца назад
11 weeks kuda non veg thinbarda??
@kavyapothdar
@kavyapothdar 7 месяцев назад
Sankalpa modalane Dina aste madabeka athava dinalu sankalpa jote ne stotra hebeka ...
@ರಂಗೋಲಿ
@ರಂಗೋಲಿ Год назад
Simple agide . Akka govt job try madtidini ee pooje madboda. Astotra sankalpa
@druthihiru8270
@druthihiru8270 Год назад
Akka Nanu padmavathi pooje evathu start madidene adare 11 ne pooje Dina Shradha Dina aramba agutide pooje mugisodu hege ,Shradha paksha dalli pooje munduvaresa bahuda bedavo
@shashikalairkal7851
@shashikalairkal7851 10 месяцев назад
Amma ಪದ್ಮಾವತಿ stotra nu 108 sal helbeka athava 1sal helbeka ತಿಳಿಸಿ amma🙏
@gelathi
@gelathi 10 месяцев назад
108 ಸಲ ಹೇಳಬೇಕು
@SahanaYashusKannadaVlog
@SahanaYashusKannadaVlog Год назад
So beautiful 😊sharing
@Ashapra
@Ashapra 6 месяцев назад
Hi mam nange yavude vratha pooje madovaga ondu gondala irutte yaru clear madalla pls nevadru heli mam e vratha na 108 dina madbekadre daily pooja samgrigalanna tholkolbeka daily mane orskobeka r devr mane ondu horskondre saka anta yakandre vratha madbeku anta aase ide adre bnglr nalli irodu badige chikkudu maneli yelru malgirtare ebskogalla salution heli mam pls
@gelathi
@gelathi 6 месяцев назад
ಪೂಜಾ ಸಮಗ್ರಿಗಳನ್ನಾ ದಿನ ತೋಳಿಯುವಹಾಗಿಲ್ಲ ಹೊಸ್ತಿಲು ಮತ್ತು ದೇವರಮನೆ ಮಾತ್ರ ಒರೆಸಿ ಕೊಂಡು ಪೂಜೆ ಮಾಡಬಹುದು.
@Ashapra
@Ashapra 6 месяцев назад
Thuma thanks mam ❤️
@ashatasha9288
@ashatasha9288 4 месяца назад
ಅಕ್ಕಾ ನಾನು ಕೇಳಿಧಕೆ ನೀವು ರಿಪ್ಲೈ ಮಾಡುತಿಲ್ಲ ಯಾಕೆ ಅಕ್ಕಾ
@gelathi
@gelathi 4 месяца назад
ಏನು ಅಂತ ಹೇಳಿ
@gowthamigowthami6393
@gowthamigowthami6393 Год назад
Hii akkaa Nan 2,5 month baananti nanu ee vrata madabahuda akka nanna arogyakke
@aishwaryam9873
@aishwaryam9873 2 месяца назад
Hello akka ,, nam maneli ondh varsha sutka ide e vratha madbodha?
@gelathi
@gelathi 2 месяца назад
@@aishwaryam9873 ಬೇಡ
@smithashantharam1887
@smithashantharam1887 Год назад
Chamundeshwari vigraha idbahuda
@Manjumanju-xt9ty
@Manjumanju-xt9ty 8 месяцев назад
Mam shukravara bittu bere dina nonvege thinnabahuda❤❤❤👌👌
@gelathi
@gelathi 8 месяцев назад
Haa 👍
@Manjumanju-xt9ty
@Manjumanju-xt9ty 8 месяцев назад
@@gelathi Kk thanks mam thumba kushi aythu nim reply ge 👍💗💗💗💗🌹🌹
@geetanaik9924
@geetanaik9924 3 месяца назад
Akka nanu 9shukravara padmavati pooje madidini. 11ne shukravaranu same pooje madbeka illa 1ne shukravara hege pooje madi poorna madbeku anta tilisi
@babithamalli-ix2ox
@babithamalli-ix2ox 10 месяцев назад
Stora kuda heli 108 bari kukmarchane madbauvda 11 sukravara
@nethravathiram9421
@nethravathiram9421 Год назад
Sothra yavaga helabeku ,astohara yavaga helbaeku.or eraddannu helabeka.11 shukravara vrathage.
@shashishashikala9488
@shashishashikala9488 11 месяцев назад
Madam sankalpa hege madodhu swlpa heli and inodh doubt nange e varthana only friday time madudhre agutha please plz heli
@gelathi
@gelathi 11 месяцев назад
Ha ಮಾಡಬಹುದು
@SathisaM-vl7ms
@SathisaM-vl7ms 8 месяцев назад
Upavasa madabeka akka
@reshmab6503
@reshmab6503 10 месяцев назад
Danurmasadalli padmavati vrata madbahuda plz tilisi akka
@gelathi
@gelathi 10 месяцев назад
ಮಾಡಿ
@shiddammamallur2013
@shiddammamallur2013 7 месяцев назад
Ee Puja madide madam 11 Friday bt yavade kelasa aagalilla
@shruthis3671
@shruthis3671 8 месяцев назад
Mam nan pg nallidhini nanu hege pooje madali heli nange plz
@girija5101
@girija5101 Год назад
Hi akka nanu Pooja room Ella enu Elli please sis madodu
@shilpar.d2845
@shilpar.d2845 8 месяцев назад
Vigrha pooje madidre kadalisi hage nithyada pooje madi next shukravara thegibahuda
@gelathi
@gelathi 8 месяцев назад
Haa 👍👍
@VeenashettyVeenashetty-ye5pd
Akka lost satuday inda nanu pooje madi padmavathi sothra daily patane madtidini yenadru change madbeka helkodi yakandre nan madve agilla nanu estta pattiro hudgan jothe ne madve agbeku
@rajashreesnaik1760
@rajashreesnaik1760 3 месяца назад
Mam laxmi photo illa moorti ide or sigandoora choudeshwari photo ittu pooje madabahuda
@gelathi
@gelathi 3 месяца назад
Haa ಇಡಬಹುದು
@rajashreesnaik1760
@rajashreesnaik1760 3 месяца назад
Thank you mam God bless you nimage valledagali nanu nalene start madta iddene
@chaaya793
@chaaya793 Год назад
Mam...akhanda ದೀಪದ ಬಗ್ಗೆ ತಿಳಿಸಿ.....
@gelathi
@gelathi Год назад
ಆಯ್ತು ತಿಳಿಸುತ್ತಿನಿ 🙏
@chaaya793
@chaaya793 Год назад
@@gelathi thank u mam....ನಿಮ್ಮ ಸರಳವಾಗಿ ಹೇಳುವ ರೀತಿ ತುಂಬಾ ಇಷ್ಟ ಇಷ್ಟ ಆಯ್ತು.......
@druthihiru8270
@druthihiru8270 Год назад
Akka sankalpadalli yavudadaru ondu vicharakke matra sankalpa madabeka or mukyavada kelavu vicharakke sankalpa mada bahuda
@gelathi
@gelathi Год назад
ನೀವು ಯಾವ ಕಾರಣಕ್ಕೆ ವ್ರತ ಮಾಡ್ತೀರ ಅದನ್ನು ಸಂಕಲ್ಪ ಮಾಡಬೇಕು
@Manjumanju-xt9ty
@Manjumanju-xt9ty 6 месяцев назад
Akka morning mathra madbeka goduli samaya madbahuda❤❤🙏🙏🙏🙏
@gelathi
@gelathi 6 месяцев назад
ಮಾಡಬಹುದು
@Manjumanju-xt9ty
@Manjumanju-xt9ty 6 месяцев назад
@@gelathi thanks akka lv u nale inda madthini🙏🙏🙏🙏💗💗💗
@sangeethaaruntapse2461
@sangeethaaruntapse2461 Год назад
🙏🏼padmavati stotra 108 ne dina hege udyapane(kone dina enadaru vishesh pooje / muttaideyarige arashina kumkum nidabeka?) Hege pooje konegolisabeku? Pls tilisi kodi
@gelathi
@gelathi Год назад
ವಿಡಿಯೋ hakidini ನೋಡಿ🙏
@lakkijayram
@lakkijayram Год назад
Namaskara mam, padmavathi vratha, vhybhavalakshmi pooje, 2 ottige maadabahuda mam
@mamathaganesh5021
@mamathaganesh5021 2 месяца назад
Akka nanu padmavathi puje madbeku ankondiddhe padhmavathi vigrahanu ella ಫೋಟೋ nu ella Lakshmi photokke madtidhini 11 vara padhmavathi puje sankalpa sahitha ashtotthara Seri puje madtidhini But nanu lakshmi photokke visarjane madilla akka pls yaradhru edhru bagge tilisi kodi 🙏 🙏 🙏
@gelathi
@gelathi 2 месяца назад
ಪರವಾಗಿಲ್ಲ ಪೋಟೋ ವಿಸರ್ಜನೆ ಮಾಡಬೇಕು ಅಂತೇನು ಇಲ್ಲ
@mamathaganesh5021
@mamathaganesh5021 2 месяца назад
@@gelathi tq akka 😢❤️
@mamathaganesh5021
@mamathaganesh5021 2 месяца назад
Akka nange thumba hair loss agidhe nange age 23 ashte Tale netthi hage kanthidhe pls kudhalu kurithu yavdhadhru puje edhre heli pls pls pls
@vidyaraghun6291
@vidyaraghun6291 Год назад
Nanu 3vara kukuma dinda asttotara namavalli helidini but continue madokke agalila. Ivaga matte pooje hidibekka atava adane continue madabahuda bari namavalli helidare sakka reply madi sister
@gelathi
@gelathi Год назад
Ha ಹಾಗೆ ಮಾಡಿ
@vidyaraghun6291
@vidyaraghun6291 Год назад
Hege madodu sister
@katheangadi
@katheangadi Год назад
ಪದ್ಮಾವತಿ ವೃತ್ತದ ಬಗ್ಗೆ ಗೊತ್ತಿರಲಿಲ್ಲ ಸಿಸ್ಟರ್. ಈ ವ್ರತದ ಬಗ್ಗೆ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು 🙏🏻🙏🏻
@roopavasanth4611
@roopavasanth4611 11 месяцев назад
Mam sankalpa maduva vidhana tilisi kodi
@gelathi
@gelathi 11 месяцев назад
ಆಯ್ತು
@druthihiru8270
@druthihiru8270 Год назад
Akka vratha arambisidene adare 3ne shukravara urige hogabekagide Gandana maneyalli Ganapathi homa maduthare anthe helidare vratha mundakke haka bahuda
@gelathi
@gelathi Год назад
Ha ಹಾಗೆ ಮಾಡಿ🙏
@lakshmiv466
@lakshmiv466 2 месяца назад
ಅಮ್ಮನವರಿಗೆ ತುಳಸಿ ಅರ್ಚನೆ ಮಾಡಬಹುದಾ ಅಕ್ಕ
@sanjuchannappagol8906
@sanjuchannappagol8906 2 месяца назад
Mam pregnant women madbahuda
@Jeevan3190
@Jeevan3190 Год назад
Akka puje agi next day andre shanivaara puje madiro vigraha thegdhu adhukke akiro huvu gejje astra yella gidakke akbeka
@gelathi
@gelathi Год назад
ಹೌದು ಸಿಸ್ಟರ್ 🙏
@Kavitha.g.s
@Kavitha.g.s 3 месяца назад
Amavasya dina modhalu pramba maduboda
@gelathi
@gelathi 3 месяца назад
ಮಾಡಿ
@MahanteshK-vd3rf
@MahanteshK-vd3rf 5 месяцев назад
Akka pooje madde hage 108 day stotra aste helbahuda
@gelathi
@gelathi 5 месяцев назад
Haa 👍👍
@MahanteshK-vd3rf
@MahanteshK-vd3rf 5 месяцев назад
Pooje madde padmavati stotra aste 108 day helbahuda akka
@gelathi
@gelathi 5 месяцев назад
ದೇವರ ಮುಂದೆ ದೀಪ ಹಚ್ಚಿ ಹೇಳಬೇಕು
@MahanteshK-vd3rf
@MahanteshK-vd3rf 5 месяцев назад
@@gelathi reply madidake thanks akka
@prabhavijay9537
@prabhavijay9537 Год назад
Akka belge puje maduvaga kaitaagi hachida deepa kelge bittu mate clean madi Hachi puje madidhe enu tondare agalla alva
@rakshitharaj4103
@rakshitharaj4103 Год назад
Mam neevu yantra photo ide ala adu astalakshmi yantra na atva srichakra na heli pls
@shilpar.d2845
@shilpar.d2845 8 месяцев назад
Navu thenginakayi kalasa iddalla ega padmavati vrthake thengina kayi kalasa idebeka
@gelathi
@gelathi 8 месяцев назад
ಬೇಡ
@shilpar.d2845
@shilpar.d2845 8 месяцев назад
Thanks you sister
@saraswathib776
@saraswathib776 7 месяцев назад
Hii akka discription box alli akiedra alla padmavathi astottara 108 ide alla adane helidre saku alwa please reply me i am confusion agidini next Friday inda madbeku ankodini
@gelathi
@gelathi 7 месяцев назад
Haa ಸಾಕು 🙏
@saraswathib776
@saraswathib776 7 месяцев назад
Tq u for ur reply akka. .
@Ashwini179
@Ashwini179 Год назад
Mam nanu ಕಳಸ ಸ್ಥಾಪನೆ ಮಾಡಿದೆ ಕುಂಕುಮ ಆರ್ಚ್ಣ ಮಾಡೋದು ಹೇಗೆ ಮಾಡೋದು ನನ್ athra poto ell pls thilsi 🙏
@gelathi
@gelathi Год назад
ಅದರದ್ದು ವಿಡಿಯೋ hakidini ನೋಡಿ🙏
@Ashwini179
@Ashwini179 Год назад
Ok
@premaprem8738
@premaprem8738 Год назад
Thank uv much. For ur padmavathi simple stotra. Navu first friday hakida gejje vastra enu madli. Every friday gejje vastre change madbeka? Pl thilzi
@roopashreeg4951
@roopashreeg4951 Год назад
Yes
@druthihiru8270
@druthihiru8270 Год назад
Akka padmavathi Devi pooje maduvaga hage maneya attira maramma Devi temple ede allige hogi nimbe annina Deepa haccha bahuda,yak kelide Andre maramma Devi Bali koduva Devi agidale nadiyotha.
@gelathi
@gelathi Год назад
ಹಚ್ಚ ಬಹುದು ಏನು ತೊಂದರೆ ಇಲ್ಲ
@sheelajagruthi8126
@sheelajagruthi8126 Год назад
Akka esanaya mole yalli Pooja madbahuda thilsi.devar mane ella maneli.adakke pls thilsi.
@gelathi
@gelathi Год назад
Ha ಮಾಡಿ🙏
@Dithkarthik
@Dithkarthik Год назад
Pooja thumbs channagi madi thilisidira tq❤
@gelathi
@gelathi Год назад
Tq🙏🙏
@shivanandkshivu8854
@shivanandkshivu8854 Год назад
Amma ee vrutavannu mangalavara shukravaara maadabahuda
@shivanandkshivu8854
@shivanandkshivu8854 Год назад
5 shukravaara madabahuda madam
@gelathi
@gelathi Год назад
@@shivanandkshivu8854 ಇಲ್ಲ 11 ವಾರ ಮಾಡಲೇ ಬೇಕು
@umap5714
@umap5714 Год назад
Howdu sister veena amma helida hage padmavati amma pooje108 day mugisi matte padmavati ammana kumkumarchane pooje madtiddini 3friday complete aytu nangu tumba kushi aytu sister
@gelathi
@gelathi Год назад
Howda tq sister🙏🙏
@deepakulkarni4776
@deepakulkarni4776 Год назад
Nivu daily gejje vastra yersidri yenri matti kumkums ade tatte ale idbeka please helri Andre archana ada mele kunkum dabbi he hak bekar 🙏😊
@rajp4504
@rajp4504 Год назад
Bikege padhe padhe jadukattutthadhe dhina thegedharu hage agatthe enadru kettadhu agattha thilsi plz
@Ashapra
@Ashapra 11 месяцев назад
Mam ganesha lakshmi photo ide adun ittu madbuda
@gelathi
@gelathi 11 месяцев назад
ಮಾಡಿ🙏
@Ashapra
@Ashapra 11 месяцев назад
Ok mam thank u 🙏
@Siddukitchen
@Siddukitchen 5 месяцев назад
Est gantege madbeku
@Middleclassfamilylifestyle9
Vrathada bagge chanagi tilsikottidera
@gelathi
@gelathi Год назад
Tq sister🙏
@jayshreevananjakar8577
@jayshreevananjakar8577 Год назад
ಹಾಯ್ ಸಿಸ್ಟರ್ ನೀವು ಹೇಳಿರುವ ಪದ್ಮಾವತಿ ವ್ರತ ಬಗ್ಗೆ ನನಗೆ ತುಂಬಾ ಇಷ್ಟವಾಯಿತು ನಾನು ವೀಣಾ ಸಿಸ್ಟರ್ ದು ವಿಡಿಯೋನು ನೋಡಿದ್ದೇನೆ ಆದ್ರೆ ನಾನು ಮಾಡೋಣ ಅಂದ್ರೆ ಇವಾಗ ನಾನು ವೈಭವ ಲಕ್ಷ್ಮಿ ಪೂಜೆ ವ್ರತ ಸ್ಟಾರ್ಟ್ ಮಾಡಿದ್ದೇನೆ ಇದು ನಾನು ಮೂರನೆಯ ಶುಕ್ರವಾರ ಪೂಜೆ ಮಾಡುತ್ತಿದ್ದೇನೆ ಪದ್ಮಾವತಿ ಸ್ತೋತ್ರ ಪಟ್ಟನೆ ಮಾಡಬಹುದಾ ಏನು ಮಾಡೋದು ಅಂತ ಹೇಳಿ ‌ ಸಿಸ್ಟರ್
@gelathi
@gelathi Год назад
Ha ಸ್ತೋತ್ರ ಹೇಳಿ ಪರವಾಗಿಲ್ಲ
@Drugachannel
@Drugachannel Год назад
🙏🙏🌹
@nalinigowda3376
@nalinigowda3376 Год назад
Naanu e vrata maadbeku anta eddini...adare november li nanna naadiniya paapu delivery ede adarinda aa dinagalali (suthaka) bittu nantara ulida vaaragalali vrata continue maadbahuda
@gelathi
@gelathi Год назад
Ha ಮಾಡಬಹುದು🙏
@nalinigowda3376
@nalinigowda3376 Год назад
@@gelathi Thank you
@MangaladeviRBiradar
@MangaladeviRBiradar Год назад
ನಮಸ್ತೆ ಗೆಳತಿ, ಪದ್ಮಾವತಿ ಪೂಜೆಯನ್ನು ಸರಳವಾಗಿ ತಿಳಿಸಿದ್ದೀರಿ ನನಗೆ ತುಂಬಾ ಸಂತೋಷವಾಯಿತು ಯಾಕಂದ್ರೆ ನಾನು ಕನ್ಪ್ಯೂಸ್ ಮಾಡ್ಕೊಂಡು ಬರಿ ಸ್ತೋತ್ರ ಪಟನೆ ಮಾಡ್ತಿದ್ದೆ. ಈಗ ಬರೋ ಶುಕ್ರವಾರದಿಂದ ಹನ್ನೊಂದು ಶುಕ್ರವಾರ ಪೂಜೆ ಮಾಡಬಹುದಾ ತಿಳಿಸಿ, ಹಾರೈಸಿ. ಮತ್ತೊಮ್ಮೆ ಧನ್ಯವಾದಗಳು ಗೆಳತಿ 🙏🙏💐💐
@roopashreeg4951
@roopashreeg4951 Год назад
Morning madbeka 🤔 evng pooja madabahuda please tilsi🙏
@MangaladeviRBiradar
@MangaladeviRBiradar Год назад
@@roopashreeg4951 ಬೆಳಗಿನ ಜಾವ ನಾಲ್ಕು ಗಂಟೆಯಿಂದ ಏಳು ಗಂಟೆ ಒಳಗೆ ಮಾಡಬೇಕು ಅಂತ ಹೇಳಿದ್ದಾರೆ
@nandinihiremath6617
@nandinihiremath6617 3 месяца назад
Sankalp hege madodu heli kodri...hege madabeku..
@NikithaNikitha-nq3sw
@NikithaNikitha-nq3sw Год назад
Padmavati pooja dalli compalsary photo ette madbeka & dina mane pooje madida hage madi 108 sala , 108 dina mantra helidare saka akka replaye
@gelathi
@gelathi Год назад
ಹಾಗೆ ಮಾಡಿ 🙏🙏
@Bhandarislbhandari-xd2rh
@Bhandarislbhandari-xd2rh Год назад
Namaste akka 108 dina hege yensi madbeku antta heli akka.maale indana
@lathas7462
@lathas7462 8 месяцев назад
ಪೂಜೆಯನ್ನು ಸಂಜೆ ಎಷ್ಟೊತ್ತಿಗೆ ಸ್ಟಾರ್ಟ್ ಮಾಡ್ಬೇಕು pls ತಿಳಿಸಿ mam
@gelathi
@gelathi 8 месяцев назад
5.30
@lathas7462
@lathas7462 8 месяцев назад
@@gelathi tq mam ನಿಮ್ಮ ಎಲ್ಲಾ ವೀಡಿಯೋ ಬಹಳ ಉಪಯುಕ್ತವಾಗಿದೆ ಮತ್ತು ಯಾವ ಟೈಂ ಒಳಗೆ ಪೂಜೆ ಮುಗಿಸಿರಬೇಕು pls ತಿಳಿಸಿ ನಿಮ್ಮ ಯಾವುದೋ ವೀಡಿಯೊ ನಲ್ಲಿ ನಾ ನೋಡಿದೆ but ಮರೆತೋಗ್ಬಿಟ್ಟಿದೆ ಏನೂ ತಪ್ಪು ತಿಳಿಯದೆ pls ತಿಳಿಸಿ mam
@gelathi
@gelathi 8 месяцев назад
@@lathas7462 ಸಂಜೆ 5.30 ರಿಂದ 7.00 ರ ಒಳಗೆ
@lathas7462
@lathas7462 8 месяцев назад
@@gelathi hmm tq mam
@kavithamadesh4234
@kavithamadesh4234 3 месяца назад
ಯಾವ ದಿಕ್ಕಿಗೆ ಮುಖ ಮಾಡಿ ಸ್ತೋತ್ರ ಹೇಳಬೇಕು ಅಕ್ಕ
@ChikkamaniGowri
@ChikkamaniGowri Год назад
Padmavathi vratha madoru nonveg thinbrda madam ella friday matra thinbarda
@gelathi
@gelathi Год назад
Friday ಮಾತ್ರ ತಿನ್ನ ಬೇಡಿ
@ChikkamaniGowri
@ChikkamaniGowri Год назад
Ok tq mam
@sowjanyasowju947
@sowjanyasowju947 5 месяцев назад
Shiva manedevaru eruvavaru padmavathi haagu thimmappa eruva photo edabahuda
@gelathi
@gelathi 5 месяцев назад
ಇಡಬಹುದು
@ushah1629
@ushah1629 Год назад
ಪೂಜೆ ಮುಗಿದಾದ ಮೇಲೆ ಅಕ್ಕಿನ ಏನು ಮಾಡಬೇಕು ಸಿಸ್ಟರ್ 🙏
@pavithra862
@pavithra862 Год назад
Sister archana madiro kumkumane daily archana madbeka ila daily kumkuma chenje madbeka plz heli sister
@gelathi
@gelathi Год назад
ಚೇಂಜ್ ಮಾಡಬೇಕು
@SheelaJV-ix8if
@SheelaJV-ix8if Год назад
ಒಂದೇ ಕೋರಿಕೆ ಇಟ್ಕೊಂಡು ವ್ರತ ಮಾಡ್ಬೇಕಾ akka
@Nimmanehudgi
@Nimmanehudgi 9 месяцев назад
Hi akka 11 week nan.madtinianta sanklpa madkondidini but stostra 108 sala elalebeka 54 27 etara elidresaka week alli ,and sanklapa every friday madbeka?namdu gothra gottilla andre en madbeku?pls reply madi
@gelathi
@gelathi 9 месяцев назад
108 ಹೇಳಲೇ ಬೇಕು, ಮೊದಲನೇ ವಾರ ಸಂಕಲ್ಪ ಮಾಡಿದರೆ ಸಾಕು.
@Nimmanehudgi
@Nimmanehudgi 9 месяцев назад
@@gelathi thanks akka gothra gottilla Nam family avrvekelidru gottilla en madod tilsi
@gelathi
@gelathi 9 месяцев назад
@@Nimmanehudgi ಗೊತ್ತಿಲ್ಲ ಅಂದ್ರೆ ಪರವಾಗಿಲ್ಲ
@Nimmanehudgi
@Nimmanehudgi 9 месяцев назад
@@gelathi 🙏🏾🙏🏾🙏🏾thanks akka
@unnathibhavish2470
@unnathibhavish2470 Год назад
Namasthe madam naanu vaibhavalakshmi vratha madthidhini matthe uppina deepanu achthidini ivaga idannu ga pooje jothe madbahuda madam madabahudu andre heg madbeku madam please heli naanu thumba kashta dallidhini please madam
@unnathibhavish2470
@unnathibhavish2470 Год назад
Please reply madi madam
@gelathi
@gelathi Год назад
ಬೇಡ sister ವೈಭವ ಲಕ್ಷ್ಮಿ ವ್ರತ ಮುಗಿದ ಮೇಲೆ ಶುರು ಮಾಡಿ🙏🙏🙏
@unnathibhavish2470
@unnathibhavish2470 Год назад
@@gelathi ok madam thank u
@Jeevan3190
@Jeevan3190 Год назад
Akka prathi friday nu devara pathre tholibeka
@gelathi
@gelathi Год назад
ಹೌದು ಸಿಸ್ಟರ್ 🙏
@druthihiru8270
@druthihiru8270 Год назад
Padmavathi poojege photodalli padmavathi,Lakshmi,mathu venkateshwara devategalu edare e photoge sampige Hooo edabahuda
@gelathi
@gelathi Год назад
Ha 👍👍👍
@rekhaharrish925
@rekhaharrish925 Год назад
Srichamundeshwari devi jayanti 9th or 10th tilsi mam
@nalinigowda3376
@nalinigowda3376 Год назад
Garbhiniyaru e vrata maadabahuda?
@gelathi
@gelathi Год назад
ಮಾಡಿ🙏
@ashatasha9288
@ashatasha9288 4 месяца назад
ಹಾಯ್ ಅಕ್ಕಾ ನಿಮ್ಮ ರಿಪ್ಲೈ ಗೋಸ್ಕರ ಕಾಯುತಿರುವೆ ಪ್ಲೀಸ್ ತಿಳಿಸಿ
@gelathi
@gelathi 4 месяца назад
ಏನು ಅಂತ ಹೇಳಿ
@ashatasha9288
@ashatasha9288 4 месяца назад
ಅಕ್ಕಾ ಕಲಶ ಇಡುತೇನೆ ಪ್ರತಿ ಶುಕ್ರವಾರ ಆ ಕಲಶಕ್ಕೆ ನಾನು ಲಕ್ಷ್ಮಿ ರೂಪದಲ್ಲಿ ಪದಾಮವತಿ ಪೂಜೆ ಮಾಡಬಹುದು ಏನು ತಪ್ಪು ಆಗುದಿಲವ ಅಕ್ಕಾ
@ashatasha9288
@ashatasha9288 4 месяца назад
ಯಾಕೆ ಅಂದ್ರೆ ಪದಾಮವತಿ ಫೋಟೋ ಇಲ್ಲ ಲಕ್ಷ್ಮಿ ಫೋಟೋ ಇಲ್ಲ ಅಧಕ್ಕಾಗಿ ಕೇಳುತಿಧಿನಿ ಅಕ್ಕ ಮಾಹಿತಿ ನೀಡಿ ಪ್ಲೀಸ್
@gelathi
@gelathi 4 месяца назад
ಮಾಡಬಹುದು
@gelathi
@gelathi 4 месяца назад
ಮಾಡಬಹುದು🙏
Далее