Тёмный

ಶ್ರೀಚಕ್ರ ಯಂತ್ರ ರಚನೆ ಮಾಡು ವಿಧಾನಗಳು / ಶ್ರೀಯುತ ದೀಪಕ್‌ ಡಿ / 

ShivamGuruji - Nadi Astrology
Подписаться 7 тыс.
Просмотров 163
50% 1

#astrologyclassesinbangalore #astrology #astrologyclassesinkannada #astrologyclassesnearme #shivamguruji
ಶ್ರೀಯುತ ದೀಪಕ್‌ ಡಿ ಅವರು ಶಿವಂ ಗುರುಕುಲದಲ್ಲಿ ಶಿವಂ ಗುರುಜಿಯವರ ಸಮ್ಮುಖದಲ್ಲಿ ಶ್ರೀಚಕ್ರ ಯಂತ್ರವನ್ನು ಕಲಿತು ಸ್ವತಃ ತಾವೇ ತಮ್ಮ ಕೈಯಿಂದ ಯಂತ್ರವನ್ನು ರಚಿಸಿ, ಯಂತ್ರವನ್ನು ಪೂಜಿಸಿ ಅವರ ಜೀವನದಲ್ಲಿ ಬಹಳ್ಟು ಸಮಸ್ಯೆಗಳಿಂದ ಮುಕ್ತವಾಗಿದ್ದಾರೆ...
ಹಾಗಾಗಿ ನೀವು ಕೂಡ ಶಿವಂ ಗುರುಕುಲಕ್ಕೆ ಭೇಟಿ ನೀಡಿ ಯಂತ್ರ ರಚಿಸುವುದನ್ನು ಕಲಿತು ಸಂಕಲ್ಪದೊಂದಿಗೆ ಪೂಜಿಜಿ ನಿಮ್ಮ ಆಸೆಗಳನ್ನು ಈಡೇರಿಸಿಕೊಳ್ಳಿ..
ಯಂತ್ರ ರಚನೆ ತರಭೇತಿಗಾಗಿ ಸಂಪರ್ಕಿಸಿ - 7676466466..
ನಾಡಿ ಜ್ಯೊತಿಷ್ಯ ಎನ್ನುವುದು ದಕ್ಷಿಣ ಭಾರತೀಯ ಮೂಲ ಜ್ಯೊತಿಷ್ಯ ಪರಂಪರೆ, ಈ ಜ್ಯೋತಿಷ್ಯವನ್ನು ಶಿವಂ ಗುರೂಜಿಯವರು ಪ್ರಾಯೋಗಿಕವಾಗಿ ಹೇಳಿಕೊಡುತ್ತಿದ್ದಾರೆ, ಈ ಜ್ಯೋತಿಷ್ಯದ ಮುಖಾಂತರ ಮನುಷ್ಯನ ಮೂಲ ಸ್ವಭಾವಗಳು, ಗುಣಗಳು , ವರ್ತನೆಗಳು ಹೇಗಿರುತ್ತವೆ ಅದಕ್ಕೆ ಕಾರಣಗಳೇನು ಎನ್ನುವುದನ್ನು ತಿಳಿದುಕೊಳ್ಳಬಹುದು. ನಮ್ಮ ಜಾತಕಗಳ ಪ್ರಕಾರ ನಮ್ಮ ಭವಿಷ್ಯದ ಉಜ್ವಲತೆಗೆ ಏನು ಮಾಡಬೇಕು ಅದರಲ್ಲಿ ಸಮಸ್ಯೆಗಳು ಏನು ಅದಕ್ಕೆ ಪರಿಹಾರಗಳು ಏನು ಎನ್ನುವುದನ್ನು ತಿಳಿದುಕೊಳ್ಳಬಹುದು. ಮತ್ತು ಜ್ಯೋತಿಷ್ಯದಿಂದ ನಾವು ನಮ್ಮ ಕುಟುಂಬಕ್ಕೆ ,ಸ್ನೇಹಿತರಿಗೆ, ಸಂಬಂಧಿಕರಿಗೆ ಉತ್ತಮ ಮಾರ್ಗದರ್ಶಕರಾಗಬಹುದು ನಾಡಿ ಜ್ಯೋತಿಷ್ಯ ಕಲಿಯಿರಿ ಸಮಸ್ಯಾ ಮುಕ್ತ ಜೀವನ ಸಾಗಿಸಿರಿ ..
ನಾಡಿ ಜ್ಯೋತಿಷ್ಯ ಏಕೆ ಕಲಿಯಬೇಕು…
1. ನಿಮ್ಮ ಕುಟುಂಬದ ಸದಸ್ಯರಿಗೆ ಸೂಕ್ತ ಮಾರ್ಗದರ್ಶನ ಮಾಡಲು.
2. ಯಾವುದು ತಪ್ಪು ಯಾವುದು ಸರಿ ಎಂದು ವಿವೇಚಿಸಿ ಜೀವನದ ನಿರ್ಧಾರಗಳನ್ನು ತೆಗೆದುಕೋಳ್ಳಲು ಮತ್ತು ಅದಕ್ಕೆ ಕಾರಣಗಳನ್ನು ತಿಳಿಯಲು.
3. ಪ್ರಕೃತಿಯಲ್ಲಿ ಸೃಷಿ ರಚನೆಯ ರಹಸ್ಯಗಳನ್ನು ಮತ್ತು ಕಾರಣಗಳನ್ನು ತಿಳಿದು ನಿಗೂಡ ಸತ್ಯಗಳನ್ನು ಅರ್ಥಮಾಡಿಕೊಳ್ಳಲು.
4. ಯಶಸ್ವಿ ಜೀವನ ಚಕ್ರವು ವಿಧ್ಯಾಭ್ಯಾಸ , ವೃತ್ತಿ, ಹಣಕಾಸು , ವಿವಾಹದ ಯಶಸ್ಸಿನಲ್ಲಿದೆ.
5. ಸರಿಯಾದ ನಿರ್ಧಾರವು ಜೀವನವನ್ನು ಸಂವೃದ್ದಗೊಳಿಸುತ್ತದೆ.ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಜ್ಞಾನದ ಆವಶ್ಯಕತೆ ಇದೆ. ಜ್ಯೋತಿಷ್ಯ ಜ್ಞಾನದಿಂದ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ
6. ನಿಮ್ಮ ಅವಲಂಬಿತರ ವಿಧ್ಯಾಭ್ಯಾಸ , ವೃತ್ತಿ, ಹಣಕಾಸು , ವಿವಾಹದಲ್ಲಿ ಮಾರ್ಗದರ್ಶನ ಮಾಡಲು.
----------------------------------------------------
ಸಹಸ್ರನಾಮ ಸ್ತೋತ್ರಗಳ Play List:
• saraswathi sahasranama
ಶಿವಂ ನಾಡಿ ಜ್ಯೋತಿಷ್ಯ ಪಾಠಗಳು Play List:
• ಶಿವಂ ನಾಡಿ ಜ್ಯೋತಿಷ್ಯ ಪಾ...
Official website:
astrology-trai...
Subscribe to RU-vid Channel:
/ @shivamguruji
Like us on FaceBook:
www.facebook.c...
----------------------------------------------------
#learnastrologyinkannada #astrologyclasses #astrologyclassesinkannada #astrologycourse #astrologybangalore #nadiastrologerinbangalore #astrologylearn #astrologyeducation #kannadaastrologychannels #astrologyclassesonline #astrologyclassesnearme #learnastrologyonline #onlineastrologycourses #kannadaastrologyclasses #astrologylessons #educationhoroscope #vedicastrologylessons #vedicastrologyonlinecourse #vedicastrologyclasses #astrologyclassesinbangalore #astrologycourseinbangalore #vastushastralearning
-------------------------------------------------------------

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
Далее