Тёмный

ಶ್ರೀ ವಿದ್ಯಾಧರ ರಾವ್ ಜಲವಳ್ಳಿ|ಯಕ್ಷಗಾನ ಕಲಾವಿದರು|ಯಕ್ಷ ಸಂದರ್ಶನ|Yakshagana Interview|ಭಾಗ -1 

S N J YAKSHAGANA(ಎಸ್ ಎನ್ ಜೆ ಯಕ್ಷಗಾನ)
Просмотров 22 тыс.
50% 1

ಅತಿಥಿ-ಶ್ರೀ ವಿದ್ಯಾಧರ ರಾವ್ ಜಲವಳ್ಳಿ
ಯಕ್ಷಗಾನ ಕಲಾವಿದರು
#ವಿದ್ಯಾಧರಜಲವಳ್ಳಿ#ಯಕ್ಷಸಂದರ್ಶನ#yakshaganainterview
ನಿರೂಪಣೆ-ಶ್ರೀ ಸುಬ್ರಹ್ಮಣ್ಯ ಎನ್ ಜೆ ಅಂಕೋಲಾ
ಸಹಕಾರ-ಶ್ರೀ ಚಂದು ಅಂಕೋಲಾ
Pls help and support our channel grow
Phonepay-9632320582
follow me at
Facebook : profile.php?...
Instagram : / subbu100192
Contact me at
mobile: 8310805839

Опубликовано:

 

17 июн 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 60   
@lakshmanashetty3621
@lakshmanashetty3621 Год назад
ನಿಮ್ಮ ಮತ್ತು ನಿಮ್ಮ ತಂದೆಯವರ ಯಕ್ಷಗಾನ ಜೀವನದ ಅನುಭವ ಕೇಳಿದರೆ ಕಣ್ಣೀರು ಬರುತ್ತದೆ.
@pushpalatham8017
@pushpalatham8017 2 года назад
ಒಬ್ಬ ಒಳ್ಳೆಯ ಅದ್ಭುತ ಕಲಾವಿದ
@ashokdonderangadi7172
@ashokdonderangadi7172 2 года назад
ಯಕ್ಷ ಲೋಕದ ಸಂಪ್ರದಾಯ ಬದ್ದ ಶ್ರೇಷ್ಠ ಕಲಾವಿದ 💐💐👏🏻👏🏻
@vigneshbada7473
@vigneshbada7473 2 года назад
ಯಾರು ಬರಯದೇ ಇದ್ದರೂ, ಅಭಿಮಾನಿಗಳ ಹೃದಯ ದಲ್ಲಿ ಯವಾಗಲೂ ಇರುತ್ತಾರೆ....
@gajananabhat4484
@gajananabhat4484 2 года назад
ಜಲವಳ್ಳಿ ಅವರ ಶನೀಶ್ವರ ಪಾತ್ರ 😍😍👌👌🙏
@call-me-cka.2444
@call-me-cka.2444 2 года назад
ಒಳ್ಳೆಯ ಅನುಭವಿ ಕಲಾವಿದರು & ನನ್ನ ಇಷ್ಟದ ಕಲಾವಿದರು ❤️
@subrahmanyabhat8577
@subrahmanyabhat8577 2 года назад
ತಂದೆಯಂತೆ ಮಗ ವಿದ್ಯಾಧರ ಜಲವಳ್ಳಿಯವರೂ ಶ್ರೇಷ್ಠ ಕಲಾವಿದರೆಂಬಲ್ಲಿ ಎರಡು ಮಾತಿಲ್ಲ.ಅವರ ಹಲವಾರು ಪಾತ್ರಗಳನ್ನು ನೋಡಿ ತುಂಬಾ ಖುಷಿಪಟ್ಟಿದ್ದೇನೆ.ಅವರಿಗೆ ಶುಭವಾಗಲೆಂದು ಹಾರೈಸುತ್ತೇನೆ
@shettydivakara1353
@shettydivakara1353 Год назад
ನಿಮ್ಮ ತಂದೆ ಪಾತ್ರ ಹೃದಯ ದಲ್ಲಿ ಇದೆ. 🙏🙏
@swarnagowri5782
@swarnagowri5782 2 года назад
ಪೌರಾಣಿಕ ಪ್ರಸಂಗಗಳಿಗೆ ನ್ಯಾಯ ಒದಗಿಸುವ ಅದ್ಭುತ ಕಲಾವಿದ.... ಇತ್ತೀಚಿನ ದಿನಗಳಲ್ಲಿ ಕೌರವ, ಮಾಗಧ, ಕಂಸ ಮುಂತಾದ ಖಳ ಪಾತ್ರಕ್ಕೆ ಜೀವ ತುಂಬುವ ಕಲಾವಿದ 🙏
@sudeephegde5825
@sudeephegde5825 2 года назад
Best Artist ...
@deepakrao3815
@deepakrao3815 Год назад
Super
@gunapalshetty3128
@gunapalshetty3128 2 года назад
ಜಳವಳ್ಳಿಯವರು ನನ್ನ ಪ್ರಾಣ
@ramapoojari7715
@ramapoojari7715 2 года назад
ಉತ್ತಮ ಸಂದರ್ಶನ .........ಧನ್ಯವಾದಗಳು..
@Backwaterboatinghonnavara
@Backwaterboatinghonnavara Год назад
ರಾಜೇಶ್ ಭಂಡಾರಿ ಅವರ್ ಇಂಟಿರೀವ್ ಪ್ಲೀಸ್ ಬ್ರದರ್ ಹಾಗೆ ರಾಜೇಶ್ ಭಂಡಾರಿ ಅವರ ಹತ್ತಿರ ವಿಶೇಷವವಾಗಿ ಅವರ ಹಾಗೂ ಚಂದ್ರಹಾಸ ಗೌಡರ ಕುರಿತು ಅಭಿಪ್ರಾಯ ದಯವಿಟ್ಟು ಬ್ರದರ್ ❤️
@udupicaterers2293
@udupicaterers2293 2 года назад
ಇಷ್ಟು ಪ್ರಬುದ್ಧ ಕಲಾವಿದನ ಜೊತೆ ವೇಷ ಮಾಡುವುದಿಲ್ಲ ಎಂದ ಆ ಕಲಾವಿದರು ಯಾರಿರಬಹುದು??
@maheshnarvekar5668
@maheshnarvekar5668 Год назад
ನಿಮ್ಮ ತಂದೆಯವರ ಪ್ರತೀ ಪಾತ್ರದ ಬಗ್ಗೆ ಇವತ್ತು ನಮ್ಮ ಅಪ್ಪ ಹೇಳ್ತಾ ಇರ್ತಾರೆ. ಪ್ರತೀ ಬಾರಿ ಗೋಕರ್ಣಕ್ಕೆ ಹೋದಾಗಲೂ ಯಕ್ಷಗಾನದ ಬಗ್ಗೆ ಮಾತಾಡುವಾಗ ಜಲವಳ್ಳಿ ವೆಂಕಟೇಶರಾವ್ ಅವರ ಅದ್ಭುತ ಶನಿ ಪಾತ್ರದ ಬಗ್ಗೆ ಅವರು ನೆನೆಸಿಕೊಳ್ಳದೇ ಇರುವ ದಿನ ಇಲ್ಲ. ಅದ್ಭುತ
@sowmyaj6115
@sowmyaj6115 2 года назад
Super🤩🤩
@soumyashetti9901
@soumyashetti9901 2 года назад
👌👌
@Sureshkumar-zg1fq
100 % Nija sir...
@sgn258
@sgn258 2 года назад
Nice 💗
Далее
Воскресный утренний стрим!
1:00:16
Лепим из пластилина🐍
00:59
Просмотров 401 тыс.
Воскресный утренний стрим!
1:00:16