Тёмный

ಶ್ರೀ ವಿದ್ಯಾಧರ ರಾವ್ ಜಲವಳ್ಳಿ|ಯಕ್ಷಗಾನ ಕಲಾವಿದರು|ಯಕ್ಷ ಸಂದರ್ಶನ|Yakshagana Interview|ಭಾಗ -2 

S N J YAKSHAGANA(ಎಸ್ ಎನ್ ಜೆ ಯಕ್ಷಗಾನ)
Просмотров 19 тыс.
50% 1

ಅತಿಥಿ-ಶ್ರೀ ವಿದ್ಯಾಧರ ರಾವ್ ಜಲವಳ್ಳಿ
ಯಕ್ಷಗಾನ ಕಲಾವಿದರು
#ವಿದ್ಯಾಧರಜಲವಳ್ಳಿ#ಯಕ್ಷಸಂದರ್ಶನ#yakshaganainterview
ನಿರೂಪಣೆ-ಶ್ರೀ ಸುಬ್ರಹ್ಮಣ್ಯ ಎನ್ ಜೆ ಅಂಕೋಲಾ
ಸಹಕಾರ-ಶ್ರೀ ಚಂದು ಅಂಕೋಲಾ
Pls help and support our channel grow
Phonepay-9632320582
follow me at
Facebook : profile.php?...
Instagram : / subbu100192
Contact me at
mobile: 8310805839

Опубликовано:

 

18 июн 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 55   
@subrahmanyabhat8577
@subrahmanyabhat8577 2 года назад
ಕಲಾವಿದರು ಕೊಟ್ಟ ಸ್ಪಷ್ಟ ಅಭಿಪ್ರಾಯ ಹಾಗೂ ಸರಳ ಸುಂದರ ಮಾತು ಬಹಳ ಇಷ್ಟವಾಯಿತು,ಅವರಿಗೆ ಶುಭಾಶಯಗಳು
@devanandnayak8010
@devanandnayak8010 2 года назад
ಯಕ್ಷಗಾನ ಕ್ಷೇತ್ರದ ಹೆಮ್ಮೆಯ ಕಲಾವಿದರಾಗಿ ಒಳ್ಳೆಯ ಮಾತಾಡಿದ್ದೀರಿ 👌
@shekaraghkoluru7616
@shekaraghkoluru7616 2 года назад
ಉತ್ತಮ ಮಾಹಿತಿ ನೀಡಿದ್ದೀರಾ ಸಾರ್ ಉತ್ತಮ‌ ಸಂದರ್ಶನ
@manua8653
@manua8653 2 года назад
ಯುವ ಕಲಾವಿದರು ಹೇಗೆ ಬೆಳೆಯ ಬೇಕು... ಜೊತೆಗೆ ಸಂಘಟಕರ ಸಮಸ್ಯೆಯನ್ನ ಬಹಳ ಚಂದ ಹೇಳಿದ್ರಿ...
@chethanahegde7346
@chethanahegde7346 2 года назад
ಉತ್ತಮ ಸಂದರ್ಶನ ನೀಡಿದ್ದಕ್ಕೆ ಧನ್ಯವಾದಗಳು. ವರ್ತಮಾನದ ಯಕ್ಷಗಾನದ ಬಗ್ಗೆ ಪ್ರೇಕ್ಷಕರಾಗಿ ನಮಗೆ ಅನ್ನಿಸಿದ್ದನ್ನು ( 15 ನಿಮಿಷಕ್ಕೂ ಅಧಿಕ ಸಮಯದ ಕುಣಿತ, ಕಂಠ ಪಾಠದ same dialogue ಇತ್ಯಾದಿ ವಿಷಯಗಳ ಕುರಿತು), ಕಲಾವಿದರಾಗಿ ಕೊಟ್ಟ ನೇರ ಪ್ರಾಮಾಣಿಕ ಅನಿಸಿಕೆ ನಿಜಕ್ಕೂ ಶ್ಲಾಘನೀಯ. ಇಂತಹ ಕಲಾವಿದರ ಕಿವಿ ಮಾತು ಹಾಗೂ ಸಲಹೆಗಳು ಪ್ರೇಕ್ಷಕರ, ಮಾಧ್ಯಮದವರ ಹಾಗೂ ಯುವ ಕಲಾವಿದರ ಪ್ರಬುದ್ಧತೆಯನ್ನು ಹೆಚ್ಚಿಸಲಿ.
@keerthanhb906
@keerthanhb906 2 года назад
ಸಂದರ್ಶನದಲ್ಲೂ ತೂಕದ ಮಾತು 😍😍
@narayanbhat555
@narayanbhat555 2 года назад
ಜಲವಳ್ಳಿ ಅವರ ನಿರ್ಭಿಡೆಯ ಮಾತುಗಳು ತುಂಬಾ ಇಷ್ಟ ಆಯಿತು. ಅದರಂತೆ ನಿಮ್ಮ ಸಂದರ್ಶನ ಕೂಡಾ 👌👌👌👌
@ganeshkumargowda6272
@ganeshkumargowda6272 2 года назад
Nijavadha anubhavada matugalu.. Jalavalli avare nimma yaksha payana innu hechchina yashaswi agali
@user-np5dx5dq3b
@user-np5dx5dq3b 2 года назад
ಅದ್ಭುತ ಕಲಾವಿದರು ಇನ್ನು ಹೆಚ್ಚಿನ ಕಲಾವಿದರ ಸಂದರ್ಶನ್ ಮಾಡಿ
@sudeephegde5825
@sudeephegde5825 2 года назад
So best Artist
@jayanandb432
@jayanandb432 Год назад
Super, super
@vasanthshettysalkodu8909
@vasanthshettysalkodu8909 Год назад
ಯಕ್ಷಗಾನ ಪ್ರೇಕ್ಷಕರ ಮನಸ್ಸಲ್ಲಿರುವ ಭಾವನೆಗಳನ್ನೇ ಜಲವಳ್ಳಿಯವರು ನಿರ್ಭಿಡೆಯಿಂದ ಹೇಳಿದ್ದಾರೆ,
@printmedia4381
@printmedia4381 2 года назад
vidyanna suuper...... fan of u
@call-me-cka.2444
@call-me-cka.2444 2 года назад
ಯಲಗುಪ್ಪ ಸುಬ್ರಮಣ್ಯ ಹೆಗ್ಡೆ ಅವರ ಸಂದರ್ಶನ ಮಾಡಿ.🙏😍
@shrivatsabhat4718
@shrivatsabhat4718 2 года назад
ಬಾಲ್ಕಲ್ ಮತ್ತು ವಿದ್ವಾನ್ ಗಣಪತಿ ಭಟ್ ಅವರ ಸಂದರ್ಶನ ಮಾಡಿ
@santoshshetty7284
@santoshshetty7284 2 года назад
Super interview 👌👌
@santhushetty2685
@santhushetty2685 Год назад
👍🙏
@girvanihegde1515
@girvanihegde1515 Год назад
ಸೂಪರ
@user-rn7dh3xe6c
@user-rn7dh3xe6c 2 года назад
all the best
@yakshaganavideos3429
@yakshaganavideos3429 2 года назад
sandarshana supper Mani Anna 💥💥
Далее
ФОКУС С БАНАНОМ🍌
00:32
Просмотров 370 тыс.
Старый Дим Димыч вернулся😱
00:16
Угадай МОБА 1 🥵 | WICSUR #shorts
01:00
Просмотров 1,8 млн
ФОКУС С БАНАНОМ🍌
00:32
Просмотров 370 тыс.