Тёмный

ಶ್ರೀ ಶ್ರೀಧರ ಭಟ್ಟ ಕಾಸರಕೋಡ|ಯಕ್ಷ ಸಂದರ್ಶನ|ಯಕ್ಷಗಾನ ಹಾಸ್ಯಗಾರರು|Shridhar Kasarkod|Yakshagana Interview 

S N J YAKSHAGANA(ಎಸ್ ಎನ್ ಜೆ ಯಕ್ಷಗಾನ)
Просмотров 29 тыс.
50% 1

ಅತಿಥಿ-ಶ್ರೀ ಶ್ರೀಧರ ಭಟ್ಟ ಕಾಸರಕೋಡ
ಯಕ್ಷಗಾನ ಹಾಸ್ಯಗಾರರು
#ಶ್ರೀಧರಭಟ್ಟಕಾಸರಕೋಡ#YakshaganaInterview
ನಿರೂಪಣೆ-ಶ್ರೀ ಸುಬ್ರಹ್ಮಣ್ಯ ಎನ್ ಜೆ ಅಂಕೋಲಾ
ಸಹಕಾರ-ಶ್ರೀ ಚಂದು ಅಂಕೋಲಾ
Pls help and support our channel grow
Phonepay-9632320582
follow me at
Facebook : profile.php?...
Instagram : / subbu100192
Contact me at
mobile: 8310805839

Опубликовано:

 

3 июн 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 58   
@vishnubhat3842
@vishnubhat3842 2 года назад
ಶ್ರೀಧರ ಭಟ್ ನನಗೆ ಇಷ್ಟದ ಕಲಾವಿದರು. ಅವರ ಹಾಸ್ಯ ಸದಾ ವಿಶೇಷ ಮತ್ತು ಅದರಲ್ಲಿ ಯಾರನ್ನೂ ಹಣಿಯುವ, ದೂರುವ ಅಥವಾ ಈಗಿನ ಅಪಹಾಸ್ಯದ ರೀತಿಯ ಹಾಸ್ಯ ಇರುವುದಿಲ್ಲ. ಥ್ಯಾಂಕ್ಸ್.
@amarnayak708
@amarnayak708 2 года назад
ಸಂದರ್ಶನ ಚೆನ್ನಾಗಿ ಮೂಡಿಬಂತು.ಹಾಸ್ಯ ಚಕ್ರವರ್ತಿಗಳೆ ನಿಮ್ಮನ್ನ ಅಭಿನಯದ ಮೂಲಕ ನೋಡುವುದೇ ಮನಸ್ಸಿಗೆ ಮುದ ನೀಡುತ್ತದೆ.
@gganeshhathwarg6168
@gganeshhathwarg6168 2 года назад
ಉತ್ತಮ ಹಾಸ್ಯ ಕಲಾವಿದರು ನಮ್ಮ ಕಾಸರಕೋಡರವರು ಭಗವಂತನ ಅನುಗ್ರಹ ಆಶೀರ್ವಾದ ಸದಾ ಇರಲಿ ಬೆಸ್ಟ್ ಆಫ್ ಲಕ್ 👍👌🙏
@user-bm2kt6pd4y
@user-bm2kt6pd4y 2 года назад
ಪ್ರಚಲಿತ ಅಗ್ರಗಣ್ಯ ಹಾಸ್ಯಗಾರರು ನಮ್ಮೂರಿನ ಶ್ರೀಧರಣ್ಣ ಕಾಸರಕೋಡು 👌
@chetannaik955
ಪ್ರತ್ಯುತ್ಪನ್ನಮತಿತ್ವ
@prakashhegde370
Kasafodu❤❤❤❤❤🙏🙏🙏🙏👍👍👍👌👌✌✌✌
@vasudevanavada8466
Super 🎉🎉🎉🎉
@vikasng
@vikasng 2 года назад
ನನ್ನ ನೆಚ್ಚಿನ ಹಾಸ್ಯ ಕಲಾವಿದರಲ್ಲಿ ಕಾಸರಕೋಡರು ಒಬ್ಬರು. ಇನ್ನೂ ಮಾತುಕತೆ ಇರಬೇಕಿತ್ತು ಅನ್ನುವ ರುಚಿ ಇರುವಾಗಲೇ ಸಂದರ್ಶನ ಮುಗಿಯಿತು. ಖುಷಿ ಆಯಿತು
@raghuramrai9230
@raghuramrai9230 Год назад
Kushi kottithu, Congratulations
@manjunathdas.lokalmovi82
@manjunathdas.lokalmovi82 Год назад
ಒಳ್ಳೆಯ ಅನುಭವಿ ಕಲಾವಿದ
@tulsidasshenoy4167
@tulsidasshenoy4167 2 года назад
ನನ್ನ ನೆಚ್ಚಿನ ಹಾಸ್ಯಗಾರರು ರಾಜ ಹಾಸ್ಯ 🙏🙏
@vasudevasacharya562
@vasudevasacharya562 2 года назад
Sridhara bhattre momma vaasanti paatra tumba kushi kodtade. Abhinandane galu
@chethanahegde7346
@chethanahegde7346 2 года назад
ಸಂದರ್ಶನ ತುಂಬಾ ಚೆನ್ನಾಗಿತ್ತು. ನಿಮ್ಮ ಚಾನೆಲ್ ವತಿಯಿಂದ ಹಿಮ್ಮೇಳ/ಮುಮ್ಮೇಳದ ಕಲಾವಿದರೊಂದಿಗೆ ನಡೆಸುತ್ತಿರುವ ಸಂದರ್ಶನದ ವಿಚಾರಗಳು ಹೊಸ ಕಲಾವಿದರಿಗೆ ಮತ್ತು ಪ್ರೇಕ್ಷಕರಿಗೆ ಒಳ್ಳೇ ಸಂದೇಶ ಸಾರುತ್ತಿವೆ. 🙏
@sujathaskotari8218
@sujathaskotari8218 2 года назад
ಉತ್ತಮ ಹಾಸ್ಯ ಕಲಾವಿದರು ನನ್ನ ನೆಚ್ಚಿನ ಕಲಾವಿದರು
@acharyavishwa5068
@acharyavishwa5068 2 года назад
Natural acting.. thumba kushi koduthe hasya....😍
@prasadhegde6493
@prasadhegde6493 Год назад
Super interview... sir... please interview Chapparamane Sridhar hegde also... he is a one of the legend in Yakshagana.. Hasya.
@Raghavendra987
@Raghavendra987 2 года назад
ಹಾಸ್ಯ ಕಲಾವಿದರಾದ ಶ್ರೀ ಶ್ರೀಧರ ಭಟ್ ಕಾಸರಕೋಡ್ ಅತ್ಯುತ್ತಮ ಕಲಾವಿದ..
@santhoshsantu8897
@santhoshsantu8897 2 года назад
ಸೂಪರ್
@sowmyasprabhu1088
@sowmyasprabhu1088 2 года назад
Nice interview
@sureshkumarkailkere2866
@sureshkumarkailkere2866 2 года назад
ನಮ್ಮ ಯಕ್ಷಗಾನ ಸಂಸ್ಕೃತಿ ಇಂತಹ ಮಾಹಾನುಭಾವರಿಂದ ಖಂಡಿತ ಶ್ರೀಮಂತವಾಗಿ ಉಳಿಯುತ್ತದೆ
Далее
ЭТОТ ПЕНЁК ИЗ PLANTS VS ZOMBIES - ИМБА!
00:48
МЕГА ФОКУС С ЧИПСАМИ
00:42
Просмотров 121 тыс.
КРАСИМ ДЕНЬГИ В РОЗОВЫЙ!
01:01
Просмотров 479 тыс.
NOOOOO 😂😂😂
00:15
Просмотров 3,5 млн
ЭТОТ ПЕНЁК ИЗ PLANTS VS ZOMBIES - ИМБА!
00:48