Тёмный

ಸಂಜೆಯ ಹೊತ್ತಿಗೆ ಮುತ್ತೈದೆಯರೆಲ್ಲಾ ಬಂದರು,ಪೂಜೆ ವಿಸರ್ಜನೆ,ನಿಮ್ಮ ಮಾತಿಗೆ ಉತ್ತರ ಎಲ್ಲಾ ಇದೆ/On festival evening 

GAYU'S GLITZ
Подписаться 400 тыс.
Просмотров 76 тыс.
50% 1

Hello Friends,
I'm gayithri , I'm here with my new innovative video
SUBSCRIBE my channel
LIKE it , and do Comment below
/ @whynotvillagebygayithri
Gmail: gayithrit21@gmail.com
Facebook: / gayusglitz
Instagram : ...
KAMALA STENCILS
9380405203
POORNIMA COFFEE POWDER
9481350225
UMA CHILLY POWDER
8123901079
VEENA YOGA
whatsapp 8892269494
contact 8310800668
UMA CHILLY POWDER
8971391819
NAGALAXMI PICKLES
7899650865
www.majanaturef...
BHARATHI BAGS CHALLAKERE
9743415263
Kavya Hamsabhavi
6363533882
Thara Sambrani batti
9844267768
Suraj Protien powder
7899564661
Abhay Mutalik Desai Belagavi
ಅಭಯ್ ಮುತಾಲಿಕ್ ದೇಸಾಯಿ ಬೆಳಗಾವಿ
ಬೆಲ್ಲ/ಅಗ್ನಿಹೋತ್ರದ ಕಿಟ್
99007 75633
Fresh On bangalore
ಫ್ರೆಶ್ಆನ್ ಉತ್ಪನ್ನಗಳು
Freshon.in
80880 80909
Usha unique beauty spa davangere
ಉಷಾ ಬ್ಯುಟಿ ಸ್ಪಾ ದಾವಣಗೆರೆ
9986420518
Shivu potter davangere
ಕುಂಬಾರ ಶಿವು ದಾವಣಗೆರೆ
99457 21299
Ravi Sir CHALLAKERE/oil mill
ರವಿ ಚಳ್ಳಕೆರೆ ಗಾಣದ ಎಣ್ಣೆ
98451 34234
Brunda gift items
ಬೃಂದಾ ಗಿಫ್ಟ್ ಸಾಮಾನು
91481 71985
Asha Cast Iron Products
ಆಶಾ ಉಕ್ಕಿನ ಸಾಮಗ್ರಿಗಳು
8088958548
www.swasthacook...
Poornima Siridanya malt Blore
ಪೂರ್ಣಿಮ ಸಿರಿದಾನ್ಯದ ಮಾಲ್ಟ್
97406 17708
Vani Herbal Hair Oil
ವಾಣಿ ಹರ್ಬಲ್ ಎಣ್ಣೆ
79754 11849
Sangeetha Ilkal
ಸಂಗೀತ ಇಳ್ಕಲ್
83108 73990
Manjula Gadag
ಮಂಜುಳ ಗದಗ್ ಹರಿಶಿಣ ಕುಂಕುಮ
9900220355
Kalavathi Ashika blouses
ಕಲಾವತಿ ಬ್ಲೌಸ್
9964223342
chat.whatsapp....
chat.whatsapp....
ಶೀಲಾ ಬ್ಲೌಸ್
Sheela Blouse
chat.whatsapp.... 33913
Dhavio Shampoo Dvg
ಧಾವಿಯೋ ಶಾಂಪೂ ದಾವಣಗೆರೆ
6361 150 414 WWW.Dhavio.com
Suma Ajjiya
ಸುಮಾ ಅಜ್ಜಿಯ ಅರಮನೆ
9008533433
Revathi Venkatesh AJJIYA ARAMANE
ರೇವತಿ ಅಜ್ಜಿಯ ಅರಮನೆ
99454 35897
Sujatha Mysore silk sarees
ಸುಜಾತ ಮೈಸೂರು ಸಿಲ್ಕ್ ಸೀರೆಗಳು
9380506965
chat.whatsapp....
Pradeep Astrologer Mysore
ಪ್ರದೀಪ್ ಜೋತಿಷಿ ಮೈಸೂರು
9343083591
Haripriya Ayurvedic products
ಹರಿಪ್ರಿಯಾ ಆಯುರ್ವೇದ
naturesvein.site/
9980206205
8105921127
Neelikala Terracotta Jewellery
ನೀಲಿಕಲಾ ಮಣ್ಣಿನ ಒಡವೆಗಳು
7676960671
Halesh Basinga n Fancy dress
ಹಾಲೇಶ್ ಬಾಸಿಂಗ ಫ್ಯಾನ್ಸಿ ಡ್ರೆಸ್
9620599729
Aruna Idli n Regular sambar powder
ಅರುಣಾ ಸಾಂಬಾರ ಪುಡಿ
9880593214
Gurumurthy Vrudhashrama
ಗುರುಮೂರ್ತಿ ವೃದ್ಧಾಶ್ರಮ
8861946716
Maruthi Manchi Molkalmuru sarees
ಮಾರುತಿ ಮೊಳಕಾಲ್ಮೂರು ಸೀರೆಗಳು
9880624581
sushma makeup artist
/ enlivenmakeoverbysushma
7795107626
gayu's glitz #whynotvillage #recipes #lifestyle #amma #ammarecipes #organic #organiclife #travel #family #castiron #dhoop #oil #hometour #herbalbeauty #ayurvediccosmetics #festivalcelebration
❤disclaimer❤
All the information provided on this channel and videos are for general purposes only and should not be considered as a professional advice. We are trying to provide a perfect, valid, specific,detailed information. All the contents published in my channel is my creativity and self tested.
THANKS FOR WATCHING

Опубликовано:

 

10 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 280   
@mytraditionalculture
@mytraditionalculture Год назад
ಗಾಯತ್ರಿ ಮೇಡಂ ನಿಮ್ಮ ಬ್ಲಾಗ್ ಪೂಜೆ ,ಮಾತು, ಹಾಡು ಮತ್ತು ಅಮ್ಮನ ಮಾತುಗಳು, ಹಾಡುಗಳು ನಿಮ್ಮ ಪೂಜಾ ಅಲಂಕಾರ ಒಟ್ಟಾರೆ ಬ್ಲಾಗ್ ನ ಎಲ್ಲೂ ಕೂಡ ಸ್ಕಿಪ್ ಮಾಡದೇ ನೋಡೊ ಹಾಗೆ ಇದೆ ಮೇಡಂ 👏👍👌 ವರಮಹಾಲಕ್ಷ್ಮಿ ತಾಯಿಗೆ ಮತ್ತು ಅಮ್ಮನವರಿಗೆ ನಮಸ್ಕಾರ🙏 ❤️
@kavyamv2518
@kavyamv2518 Год назад
ದೇವಿ ಜಗನ್ಮಾತೆ ಮಹಾಲಕ್ಮಿ ಅಮ್ಮ ಪೂಜೆ ಮತ್ತು ಪ್ರಕೃತಿ ಮಾತೆಗೆ ಪೂಜೆ (ಅಗ್ನಿ ಹೋತ್ರ) ಸಲ್ಲಿಸಿದ್ದು ಅದ್ಬುತ .🙏
@vijayashrinandani3988
@vijayashrinandani3988 Год назад
Puje simple ಅಲ್ಲಾ...ಯಾವಾಗಲೂ ತುಂಬಾ ಅಲಂಕಾರ ಮಾಡಿ ಸುಂದರವಾಗಿ ಮಾಡಿರುತ್ತಿರಿ. ನಿಮ್ಮ ಪೂಜೆ ನೋಡೋದೇ ಒಂದು ಭಾಗ್ಯ.❤❤
@shilpabhishilpa4545
@shilpabhishilpa4545 Год назад
ಅಕ್ಕ ಯಾರ ಮಾತಿಗೂ ತಲೆ ಕೆಡಿಸಿಕೊಳ್ಳದೆ ನಿಮ್ಮ ಸಂಪ್ರದಾಯ ಮುಂದುವರೆಸಿ ❤❤
@akshathagowda4380
@akshathagowda4380 Год назад
ತುಂಬಾ ಚೆನ್ನಾಗಿದೆ ಪೂಜೆ. ನಿಮ್ಮ ಹಾಗೇ ನೀಟಾಗಿ, ಶುದ್ಧ ವಾಗಿ ಪೂಜೆ ಮಾಡೋಕೆ ಬರೋದೇ ಇಲ್ಲ ಬಿಡಿ. ತುಂಬಾ ಖುಷಿ ಆಯ್ತು ಪೂಜೆ ನೋಡಿ. ನೀವ್ ಹೇಳಿದ ಪ್ರಕಾರ ಪೂಜೆ or ಹಬ್ಬದಲ್ಲಿ ಅಂದ್ರೆ ಅದೇ ದಿನ ಯಾರಾದ್ರೂ ಕುಟುಂಬದಲಿ ಸತ್ರೆ ಮಾತ್ರ 3 ವರ್ಷ ಹಬ್ಬ ಮಾಡಲ್ಲ ಅದು ಬಿಟ್ರೆ ಹಬ್ಬ ಮಾಡಬಹುದು. ನಾವು ಪುರೋಹಿತರ ಬಳಿ ಕೇಳಿದ್ವಿ so ತಲೆ ಕೆಡಿಸಿಕೊಳ್ಳಬೇಡಿ
@devikahiremath159
@devikahiremath159 Год назад
ಮ್ಯಾಮ್ ನನಗೆ ತುಂಬಾ ತುಂಬಾ ಖುಷಿ ಆಯ್ತು ಪೂಜೆ ನೋಡಿ 🥰 ತಕ್ಷಣವೇ ನನ್ನ ಮನಸ್ಸಿಗೆ ಬಂದಿದ್ದು ನಿಮ್ಮ ಮನೆಯ ಹತ್ತಿರವೇ ಇರಬೇಕಾಗಿತ್ತು ನಾನು ಅಂತಾ, ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಮ್ಯಾಮ್ 😍
@jyotisiddu5220
@jyotisiddu5220 Год назад
ತುಂಬಾ ಚೆನ್ನಾಗಿದೆ ಗಾಯತ್ರಿ ಪೂಜೆ ಹಾಗೂ ಅಮ್ಮ ಬಂದಿದ್ದು ಇನ್ನಷ್ಟು ಕಳೆ ಬಂದಿದೆ ತುಂಬಾ ನೀಟಾಗಿ ಎಲ್ಲಾನೂ ಚೆನ್ನಾಗಿ ಮಾಡಿದ್ದೀರಾ ಹಾಗೆ ನಿಮಗೆ ಆ ವರಮಹಾಲಕ್ಷ್ಮೀ ಆಯಸ್ಸು ಆರೋಗ್ಯ ಮತ್ತು ಐಶ್ವರ್ಯ ಕೊಟ್ಟು ಕಾಪಾಡಲಿ
@jwalamalini7268
@jwalamalini7268 Год назад
ಗಾಯಿತ್ರಿ ಮೇಡಂ ಈ vlog ನೋಡಿ ತುಂಬಾ ಖುಷಿಯಾಯಿತು ಎಷ್ಟು ಸಂಪ್ರದಾಯ ಬದ್ಧವಾಗಿ ಮಾಡಿದ್ದೀರಾ tq
@PriyaRavi-gd3po
@PriyaRavi-gd3po Год назад
Nimma ammanna nodidre niza great. She is strong lady
@sunithagm7267
@sunithagm7267 Год назад
Hi, Gayatri madam, my request is please show how you draped saree on the decorative Lakshmi in detail. Also details of lakshmi mukawada, i think it will be helpful for all of us. Thank you ma'am 🙏🏻
@user-wo8ye1pk5p
@user-wo8ye1pk5p Год назад
ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಿ👌💞🎁🙏🙏🙏💐💐
@kamalajajoor6884
@kamalajajoor6884 Год назад
ನೀವು ಮಾಡುವ ಪೂಜೆಗಳನ್ನು ನೋಡಲು ಬಹಳ ಖುಷಿ ಆಗುತ್ತೆ. Sari ಕೂಡ ಚೆನ್ನಾಗಿದೆ.
@kavithadk9383
@kavithadk9383 Год назад
Thumba channagi pooje maadidira Madam 🙏🙏 Amma nodi thumba Kushi aaythu. Haage naanu nimminda thumba kalthidini .naanu ee saari namma maneyallu for the first time 5:45ge pooje mugsidde adu saadya aagiddu neevu helida haage one night nidde maadade iddadu so thank you so much Mam
@ushakiran2
@ushakiran2 Год назад
ಹೌದು ನಮ್ಮ ಮನೆಯ ಸಂಪ್ರದಾಯದಂತೆ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಂತಹ ಆಚಾರ-ವಿಚಾರಗಳನ್ನು ಅನುಸರಿಸಿ ನಾವು ಅದನ್ನು ಮುಂದುವರಿಸಿಕೊಂಡು ಹೋಗುವುದು ತುಂಬಾ ಒಳ್ಳೆಯದು ಇದರಿಂದ ನಮ್ಮ ಮಕ್ಕಳು ಕೂಡ ಕಲಿತಾರೆ ಈ ಪರಂಪರೆ ಹೀಗೆ ಮುಂದುವರೆಯಬೇಕು ನಶಿಸಿ ಹೋಗಬಾರದು ಶಿಸ್ತುಬದ್ಧ ಜೀವನ ನಮ್ಮದಾಗುತ್ತೆ ಅನ್ನೋ ನಂಬಿಕೆ
@chandrashekharsannamani1542
ಪೂಜೆ ತುಂಬಾ ಚೆನ್ನಾಗಾಗಿದೆ 👌👌🙏🙏🌹🌹
@user-tj8bf7zb6p
@user-tj8bf7zb6p Год назад
ಅಮ್ಮ ತುಂಬಾ ಚೆನ್ನಾಗಿ ಹಾಡು ಹೇಳ್ತಾರೆ ಸೂಪರ್
@Kalpatarulatha131
@Kalpatarulatha131 Год назад
ಹೌದು ನಮ್ಮ ಸಂಪ್ರಾದಾಯ ನಮ್ಮಲ್ಲಿ ಸಾವು ಆಗಿ 3 ದಿವಸ 11 ದಿವಸಕ್ಕೆ ಎಲ್ಲಾ ಸೂತಕ ಮುಗಿದು ಹೋಯ್ತು ಅಂತ
@JagadeeshYB-vg6qv
@JagadeeshYB-vg6qv Год назад
Namasthe akka poje simplagi agile thumbane bakthiya adduriyathe ede.nanaganthu ammanan nodidare thumbane kushiyaguthide.super.tq jayasheela knr☺
@gangapattanashetty1124
@gangapattanashetty1124 Год назад
Nimma Ammana nodi tumba kushi aguty avarge self confidante tumba idye she is inspire all women’s
@jeevanskoli5138
@jeevanskoli5138 Год назад
ಅಕ್ಕ 🙏 ಅಮ್ಮ ನಿಮ್ಮ ಧ್ವನಿ, ತುಂಬಾ ಚೆನ್ನಾಗಿ ಆರತಿ ಹಾಡು ಆಡಿದ್ದೀರಾ, ನಿಮ್ಮ ಮಾತು ನಿಜ ನೆ ಯಾರ್ ಯಾರ್ ಮನೆ ಪದ್ಧತಿ, ಹಲ್ವಾ ಅಕ್ಕ 🙏🙏 ನೀವು ಅಂದ್ರೆ ತುಂಬಾನೇ ಇಷ್ಟ akka☺️🙏🙏
@swapnasmartkitchen7088
@swapnasmartkitchen7088 Год назад
ಮನೆಗೆ ಬಂದು ಅತಿಥಿಗಳಿಗೆ ಹಾಲು ಸ್ವೀಟ್ ಕೊಟ್ಟ idea ತುಂಬಾ ಚೆನ್ನಾಗಿದೆ ma'am 👍👌
@sumalnsiddesh402
@sumalnsiddesh402 Год назад
Hi Gayu Akka ge.tea aytha Akka.super video Akka....nim pooje,niste,shradde bhakthi nodthaiddre thumba santhoshagutge Akka... Nimali Amma nali estu Valle manside Akka...ha lakshmi thayi nimgu nim kutubakku,Amma gu Ella valledu madthale Akka....nimanna nodthaiddrene kushiyaguthe Akka....nim saree super Akka .Amma nivu hadu heliddu thumba chanagithu....este kelsaiddru agni vothra bide madidri ha devi munde agni vothra madidu thumba valledu aythu Akka....nimge Amma madlakki kotiddu nodi kushi aythu Akka nan thayi nenpadru nam Amma kuda nangu nam Akka gu prathivarsha miss made madlakki kodthidru Akka 6 years inda Amma thumba miss madkothivi Akka... Nim Amma nodidagella nam Amma nodidstu kushi haguthe Akka...elru kushiyagi chanagiri,yar drustinu nim kutubakke bildage ha thayi kapadli Akka.... Nale dvg program ge all the best Akka....nivu hege ammanige saree kodsthidro nanu Akka kuda nam Amma nige e time saree kodthaiddivi adre EGA Amma na thumbs miss madkothivi Akka....adre reply madi Akka nimge kushi ansidre k Akka tc ❤❤
@user-mu4tq5wy9e
@user-mu4tq5wy9e 25 дней назад
ತುಂಬಾ ಚನ್ನಾಗಿ ಆಗಿದೆ ಪೂಜೆ 🙏 ಮನಸಿಗೆ ತುಂಬಾ ಖುಷಿ ಆಯ್ತು ಅಕ್ಕ 😊
@mamatharavi3977
@mamatharavi3977 Год назад
Very nice video. Pooje sprr. Amma nodi inu kushi duppattu. Alankara adbhuta. Nima abiparaya sari. Ide.
@HVVani
@HVVani Год назад
ಹಾಯ್ ಅಕ್ಕ ನಿಮ್ಮ ಮನೆ ಪೂಜೆ ತುಂಬಾ ಚೆನ್ನಾಗಿಇದೆ ವರಮಹಾಲಕ್ಷ್ಮಿಹಬ್ಬದ ಪೂಜೆ ಸಡಗರ ಸಂಭ್ರಮ ತುಂಬಾ ಚೆನ್ನಾಗಿದೆ ನಿಮ್ಮನೆ ನೋಡೋಕೆ ಒಂದು ಚಂದ ನಿಮ್ಮ ಮನೆ ಪೂಜೆ ಫಂಕ್ಷನ್ ತುಂಬಾ ಬ್ಯೂಟಿಫುಲ್ ಅಕ್ಕ ಹೀಗೆ ಮುಂದುವರೆಯ್ಲಲಿ ಅಕ್ಕ ಆ ದೇವರು ನಿಮಗೆ ಆಯಸ್ಸ, ಆರೋಗ್ಯ ಕೊಟ್ಟು ಕಾಪಾಡಲಿ ಅಕ್ಕ ಹ್ಯಾಪಿಫ್ಯಾಮಿಲಿ ಅಮ್ಮನೂ ತುಂಬಾ ಹಾಡು ಹೇಳಿದ್ದೀರ ನೀವು ತುಂಬಾನೇ ಚೆನ್ನಾಗಿ ಹೇಳಿದ್ದೀರಾ ವಾಯ್ಸ್ ತುಂಬಾ ಚೆನ್ನಾಗಿದೆ ಅಕ್ಕ ವಿಡಿಯೋ ನೋಡೋಕೆ ಖುಷಿ ತುಂಬಾ ಚೆನ್ನಾಗಿದೆ 🙏🙏👌🏻❤🥰 ಈ ವಾರದ ಎಲ್ಲಾ ವಿಡಿಯೋಗಳು ಕಂಪ್ಲೀಟ್ ಆಯ್ತು ಸೋ ಹ್ಯಾಪಿ ಅಕ್ಕ
@Leelatm-qs4sr
@Leelatm-qs4sr Год назад
ಪೂಜೆ ಅಮ್ಮನ ಹಾಡು ನಿಮ್ಮ ಮಾತು ಸೂಪರ್ ದೇವರು ಒಳ್ಳೆಯದು ಮಾಡಲಿ ಗಾಯಿತ್ರಿ ಮೇಡಂ
@srideviram4036
@srideviram4036 Год назад
ಪೂಜೆ ತುಂಬಾ ಚನ್ನಾಗಿದೆ ಮತ್ತು ಅಮ್ಮನ ಬಗ್ಗೆ ಹೇಳಿದ್ರಲ್ಲ ತುಂಬಾ ಖುಷಿ ಆಯ್ತು ವರಮಹಾಲಕ್ಷ್ಮಿ ಎಲ್ಲರಿಗೂ ಒಳ್ಳೆಯದು ಮಾಡ್ಲಿ ಮೇಡಂ
@haniryal4882
@haniryal4882 Год назад
Mam tumba chennagida nimma pooja preparation yelavu ammana dvaniyalli lakshmiya bhaktiya geetha keli manasiga kushi hagu kanu tumbi bantu,, one secong thanku nima pooja bhakti sradha nodi ha devi ayasu ,arogya ,sampatu , nemadhi , yellavanu ha jaganmatha needalhi,,,,, negative comments keli nanagu kopa bejaru aytu forget mam and always keep it in good vibes finally beautiful ,meaningfull vlog thanku so much mam👍👌🙏🥰✌
@madhunagaraj441
@madhunagaraj441 Год назад
Hai madam Neve yavde pooje madidru tumba achhu kattagi madtira ,nivu kooda channagi kantidira
@shobhagr2017
@shobhagr2017 Год назад
Exllent ur Knowledge and devotion mam💐💐🙏🙏
@SharadaPujar-qc7dt
@SharadaPujar-qc7dt Год назад
Ammana bajane super, nivu chanagi kanista edira , avara maneya paddati hege erotte hage maduvadu sari madam nanu hage madtini , ellara abiprayakke tale kediskobede ma'am, nice vlog maam , naleya function ge all the best ma'am
@vijayalaxmim9005
@vijayalaxmim9005 Год назад
So lucky you and your mother with your and your mother's family nimm ammana anna thammandiru eegloo yeshtu chennagi aachara nadesutthare thumba khushi aythu❤🙏🙏
@nagalakshmi7113
@nagalakshmi7113 Год назад
ಮೇಡಂ.ಈ ವಿಡಿಯೋ ತುಂಬಾ ಚೆನ್ನಾಗಿದೆ. ಅಮ್ಮನ ನೋಡಿ ಖುಷಿಯಾಯಿತು
@geetabadiger8697
@geetabadiger8697 Год назад
GAYUS GLITZ Gayathri Vlog You Tube Channel Best superb 👍👍
@pratibhapattanashetty8677
@pratibhapattanashetty8677 Год назад
Simple and elegant ma'am
@jyothiv619
@jyothiv619 Год назад
Hai madam.. Pooje super.. Neev hakiro gold jewllery tumbaa chanda ide adr bagge information kodi madsveku ankondidini so
@kanthrajkanthraj9891
@kanthrajkanthraj9891 Год назад
ಅಕ್ಕ🙏 ಪೂಜೆ ತುಂಬಾ ಚೆನ್ನಾಗಿದೆ ಬೇಜಾರ್ ಹಾಗಬೇಡಿ ಅಕ್ಕ ನಿಮ್ಮನಿಯಮ ನಿಮ್ಮದು🌹🌺🌸🌷👌🙏🙏
@saruchannel1981
@saruchannel1981 Год назад
Super Gayatri Amma Mangalam Banda Sada
@user-cs2ev4wp9v
@user-cs2ev4wp9v Год назад
Tumba chennagi pooje bagge tilsidira dhanyavada akka
@sowmyackm1448
@sowmyackm1448 Год назад
Nijavaglu tumba kushi aithu
@vanikasturi4096
@vanikasturi4096 Год назад
Pooja thumba channagi madidhira. Wonderful celebration. God bless you and your family.
@basammakadabur2157
@basammakadabur2157 Год назад
ವರ ಮಹಾಲಕ್ಷ್ಮಿ ಹಬ್ಬ ಚೆನ್ನಾಗಿ ಮಾಡಿದ್ದೀರಿ ಗಾಯತ್ರಿಯವರೆ🙏🙏🌹🌹
@nashwathnarayanreddy4920
@nashwathnarayanreddy4920 Год назад
Amma, I went back to my Amma s days, remembering my Amma s days, who was just like you. Eyes got wet, emotional time. Wishing you good luck maa.... ❤
@saraswathibk6207
@saraswathibk6207 Год назад
Athyadbuthavaagide puje,haadu 😊dhanyavaadagalu,..
@ridhiadhilakshmijanardhan7691
I love your mom so much..I wish I had such a positive mother
@RenukaDJ-te7yg
@RenukaDJ-te7yg Год назад
Tumba olleya maathu helidri Gayatri. Nimma tayige avara brothers endu avarannu poorava suvaasini antha. Indigu avarige ade reethi nodikolutta iruvudu tumba santhoshada vishaya. Heege ellaru avara taayige, akka tangiyarannu noduvanthaagali endu ashisuttene. Inthaha badalaavane ellara maneyallu barali. Kelavu kade hengasarigintha, gandasaru, avarige gift maatra kodu, harisina kumkuma beda antha functions nalli heliddannu keli besaravaayithu. Ellara manobhava badalaagali, yaaru antha stithiyannu kelikondu baruvudilla, ase paduvudilla. Allava...
@pallavigandolkar2186
@pallavigandolkar2186 Год назад
Nice vlog...gayu madam 👌👌👌👌👌 madam bag idea super,👌👌Nimma Amma energy booster madam nodthidre Khushi aaguthe.......
@navyanavya4066
@navyanavya4066 Год назад
Super maam yar yenadru thale kedskonbedi nam sampradaya naav madbekashte naavu ashte yaradru theerhodre suthka thegyovargu pooje madalla amele yella habba madthivi
@tarunrk2458
@tarunrk2458 Год назад
Hi Gayatri ma'am..neevu namma kadeyavaru annode nanage khushi.. Tumba hattira anistira..
@bhanuko6297
@bhanuko6297 11 дней назад
Hosa mane blog na torsi interior design hegide heli plz
@anithapraveen4767
@anithapraveen4767 Год назад
Beautiful decoration and pooje. 🎉🎉Amma na nodi thumba kushi ayitu
@mamthashettigar8044
@mamthashettigar8044 Год назад
Jana talegondu matadta irtare nanagatu thumbha kushi ayitu ,nanagu madbeku anta tumbha Ista namma maneyalli e achrane illa nimma pooje ne nodi kushi padtni ,b happy nale ge all the best gayu
@hshemalatha5965
@hshemalatha5965 Год назад
Pooje adbhutavagide Adare coffee kudida nantara Kai toleyuvudu olleyadu tappu toliyabedi tangi yakendre navu kudida nantara Kai toleyo abhyasava ide adakke ❤
@Gayithri.T
@Gayithri.T Год назад
Edit agide video maribedi😅
@Pavitracm-xo3pz
@Pavitracm-xo3pz Год назад
Super mam pooje 💐🥰💐
@kalpanar545
@kalpanar545 Год назад
Thank you nimagu varamahalakshmi habbada shubhashayagalu
@shashikalalatur5091
@shashikalalatur5091 Год назад
Super vlog mam...pooja tumba ಚೆನ್ನಾಗಿ ಮಾಡಿದ್ದೀರಿ...ಅಮ್ಮ ಅವರು ಮಹಿಳೆಯರಿಗೆ inspire ಆಗಿದ್ದಾರೆ🙏
@ManasaRajesh-mb2gl
@ManasaRajesh-mb2gl Год назад
ನಿಮ್ಮ ವಿಲಾಗ್ಸ್ ತುಂಬಾ ಚೆನ್ನಾಗಿಇರುತ್ತೆ mam ಈ ವರಮಹಾಲಕ್ಷ್ಮಿ ವಿಲಾಗ್ಸ್ ಚೆನ್ನಾಗಿದೆ
@hemannahema1188
@hemannahema1188 Год назад
ನಿಮ್ಮ ತಾಯಿವರು ನೋಡೋಕೆ ನಮಿಗೆ ತುಂಬಾ ಖುಷಿ ಮೇಡಂ ಯಾವಾಗಲು ಯಾನೆರ್ಜಿಯಾಗಿ ಇರುತ್ತಾರೆ
@priyankaraghu846
@priyankaraghu846 Год назад
ತುಂಬಾಖುಷಿಯಾಯಿತು ಮೇಡಂ ನಿಮ್ಮವರ ಲಕ್ಷ್ಮಿ ಪೂಜೆ ನೋಡಿ ನಮಗೆಹೇಗೆ ಮಾಡಬೇಕು ಗೊತ್ತಿಲ್ಲ ನಿಮ್ಮ ವಿಡಿಯೋನೋಡಿ ಸಂತೋಷ ಆಯ್ತ ಆಗೇ ಇವತ್ತು ವಿಡಿಯೋ ನೋಡುದ್ದಾನೆ ಯಾರೂ ದೇವರುನಮಗೆ ಹೇಳಿ ಕೊಳ್ಳ ವರು ಇರಲ್ಲ ದೇವರು ಬಗ್ಗೆ ಗೊತ್ತು ಇದ್ರು ಯಾರೋ ಹೇಳ ನಿಮ್ದ ಎಷ್ಟು ಜನಕ್ಕೆ ಸಹಾಯವಾ ಗುತ್ತದೆ ತುಂಬಾ ಅಂದ್ರೆ ತುಂಬಾ ಖುಷಿ ಆಗುತ್ತೆ❤
@bharatibai5231
@bharatibai5231 23 дня назад
ದೇವಿಗೆ 🙏🏻🙏🏻🙏🏻🙏🏻🙏🏻ಅಮನಿಗು🙏🏻🙏🏻
@lata.n.hiremath.3491
@lata.n.hiremath.3491 Год назад
Puje super 👌👌👌 Yara matigu tale kedisikobedi nim paddati nimge avar paddati avrige..
@tarunrk2458
@tarunrk2458 Год назад
Naavu holalkere kadeyavaru.. aunty kandru tumba khushiyagutte.. keep going..god bless u❤..bhuvana
@manjularavikumar7854
@manjularavikumar7854 Год назад
Belated varamahalakshmi wishes mam,amma's singing was great....
@pavitranaik227
@pavitranaik227 Год назад
S medam nivu heliddu nija avera Avra acharane Avru madod nimma yalla vedio super
@veenaveena6369
@veenaveena6369 Год назад
Nice vlog Amma is very active she is inspiration is for every one
@ashuurgowda
@ashuurgowda Год назад
Thumba chennagi madiddira akka poojena 🙏
@smithajv1891
@smithajv1891 Год назад
Nimma amma hadu elodu matadodu ella nam amma nanna tarane kansutte. Bcoz navu holalkere avru agirodrinda maatu., accent ella onde tara ede.. We are lucky to have such kind of mom's.
@nethraks3332
@nethraks3332 Год назад
Amma you are really great
@manteshalur4303
@manteshalur4303 Год назад
ಪೂಜೆ ಚನ್ನಾಗಿ ಆಗಿದೆ
@user-fl8ez9gr8y
@user-fl8ez9gr8y Месяц назад
Thumba Kushi aythu
@shreyastechandfoods802
@shreyastechandfoods802 Год назад
Pooje tumba Chenagide mam
@rsrrao9011
@rsrrao9011 Год назад
Super Gayathri.. Exactly we should follow our family tradition, rather than following what others say. Beautiful festival.
@venkateshnageshappa284
@venkateshnageshappa284 Год назад
Hi good evening varamahalakshmi festival day evening vlog super agide sanje Lakshmi Devi hadu nivu mathu amma hadiddu chanagithu kelalu tumba kusi ayitu hagu agnihotri homa madiddu chanagithu nodalu thumba kushi ayitu muthaideyarige harisina Kum Kum kotiddu chanagithu Amma harisina Kum Kum kotiddu chanagithu nivu amma ge Kum Kum tambula kotiddu chanagithu Amma hurige hiratiddu nice sharing like this video super agide
@pratibhabiradar3552
@pratibhabiradar3552 Год назад
Akka pls share to store silver pooja items .. with out damaging them...
@radhavlogs6244
@radhavlogs6244 Год назад
Kukuma koduva tray thumba chennagide Elle sigutte please tell me
@komalat9663
@komalat9663 Год назад
Gayu mam nimma mane lakshmi pooje tumba sundaravagittu 🙏💐
@Umadevi-pg9uy
@Umadevi-pg9uy Год назад
Nice pooja 🙏🙏🌺
@shok54
@shok54 Год назад
ಅಮ್ಮ ನಿಮ್ಮ ವಾಯ್ಸ್ ಸೂಪರ್ ,ನಿಮ್ಮನ್ನ ನೋಡಿದರೆ ಕೈ ಮುಗಿಬೇಕು ಅನಿಸುತ್ತೆ,🙏🙏
@anushahemanthgowdru
@anushahemanthgowdru Год назад
Pooje thumba channagi hagide mam
@meeramjothi150
@meeramjothi150 Год назад
Pooje tumba channagi agide Gayatri avare ammana nodi Khushi aayatu Gayatri avare
@shamalahrshamalahr211
@shamalahrshamalahr211 Год назад
Nivu namage inspiration mam nimminda thumba kaltidini niv thumba ista mam
@Reels-635
@Reels-635 Год назад
🙏🏻🙏🏻🙏🏻pooje chanagi agide
@bhavanims9783
@bhavanims9783 Год назад
Perfect agee madedera
@komalaseeram3622
@komalaseeram3622 Год назад
Hi Gayatri mam Habadahendena dena raatre ededena nede maadala nanu .amnavarege tayare yaleerutene adarenda .Nana question enu Andre ratreyala echarvageruteve adarenida 12 Clock mele kalasa edbahwda Nana ❓ mam.🙏
@Gayithri.T
@Gayithri.T Год назад
Belagina Jawa itre olledu
@user-ld3lu9ry7s
@user-ld3lu9ry7s Год назад
Very nice Happy for Amma
@rajeshwarikale3896
@rajeshwarikale3896 Год назад
🙏🙏 amma 🙏 mam saree tumba channagaidi ❤️❤️❤️❤️
@user-nu1rh7io7r
@user-nu1rh7io7r Год назад
Mam please neou arsena kukuma kotrala alaregu handle silver tata tuba chanage eda detail talise mam
@ashuanji7681
@ashuanji7681 Год назад
Nim videos nodthidre yeno Kushi mam no comments bcoz no words to say that's why spread happiness keep going with goodness God with you 🙏
@ushar9607
@ushar9607 Год назад
Nanna maneyalu vidhaveyaru antha novu madade bagina koduthare
@sudharajumaganur1392
@sudharajumaganur1392 Год назад
Thanks mam super volg pooje tumba chanage agettu mam
@swapnasmartkitchen7088
@swapnasmartkitchen7088 Год назад
Hi ma'am 🙏 ಅಮ್ಮ ಚೆನ್ನಾಗಿದ್ದೀರಾ🙏
@NagaRaju-tg4sz
@NagaRaju-tg4sz 11 месяцев назад
SUPER SUPER POOJE MADEDERA MADAM SUPER SUPER ALANKAR MADAM SUPER SUPER VIDEO MADAM ❤❤❤❤❤❤.
@vijayalaxmim9005
@vijayalaxmim9005 Год назад
Yappa devare chennagi madiro pooje nodi enjoy madodu bittu inthavella comments OMG😊😊❤🙏🙏
@shwetas3059
@shwetas3059 Год назад
Mam nana varamahalakshmi ge devige pooja alli madalakki ittidde adanna nanna magalige kottiddini avlu innu 5 years old aste hage kodabahudalwa please heli nanage thumba confusion ide adake nimage MSG madiddu hage nim pooja thumba ista aytu please reply me
@Gayithri.T
@Gayithri.T Год назад
Beda neevu balasi maneli
@gowrammamb2952
@gowrammamb2952 Год назад
Super mam
@ambikabangari1440
@ambikabangari1440 Год назад
Mam pooje thumba chenagide Amma super agi song helidru.namma maneyallu nemmadi agi pooje belaggene aythu.
@user-cs2ev4wp9v
@user-cs2ev4wp9v Год назад
Akka pooje nimma haadu tumba chennaagitu
@kusumarg7467
@kusumarg7467 Год назад
🙏🙏 🙏🙏🙏varamahalakshmige namaste yallarigu olledu madu taye
@jyotiarage4072
@jyotiarage4072 23 дня назад
Amma 🙏🙏👌
@kskannada
@kskannada Год назад
ತುಂಬಾ ಚೆನ್ನಾಗಿದೆ ಅಕ್ಕ 🎉❤
Далее
Что думаете?
00:54
Просмотров 560 тыс.