Brother praise the lord. Thank u so much brother. ನಾನು ಸುಮಾರು 5 ವರ್ಷಗಳಿಂದ u tube ನಲ್ಲಿ ಕನ್ನಡ ಜಪಮಾಲೆ ಯನ್ನು search ಮಾಡ್ತಿದ್ದೆ. But ಎಲ್ಲ ಭಾಷೆಗಳಲ್ಲೂ ಸಿಕ್ತಿತು. ಕನ್ನಡದಲ್ಲಿ ಇರ್ಲಿಲ್ಲ, ಈಗ ಅದೂ ಈಡೇರಿದೆ. ಕನ್ನಡದಲ್ಲಿ ಸಂಪೂರ್ಣವಾಗಿ, ಭಕ್ತಿಯುತ ವಾಗಿ , ಸ್ಪಷ್ಟವಾಗಿ ಜಪಸರ ಇದೆ. ನಾ ಈಗ ನಿಮ್ಮೊಂದಿಗೆ ಜಪಾಸರ ಜಪಿಸಿದೆ. , I thank God so much on behalf of u.....