Тёмный

ಸಕ್ಕರೆನಾಡಿನಲ್ಲಿ ಎಗ್ಗಿಲ್ಲದೇ ಸಾಗಿದೆ ಅಕ್ರಮ ಮಣ್ಣು ದಂಧೆ | Mandya | Mining | Sand Mafia 

eedina
Подписаться 267 тыс.
Просмотров 1,4 тыс.
50% 1

ಕಳೆದ ಒಂದು ವರ್ಷದಿಂದ ಮಂಡ್ಯ ಜಿಲ್ಲೆ ಭೀಕರ ಬರಗಾಲವನ್ನು ಎದುರಿಸುತ್ತಿದೆ. ಅಲ್ಲಿರುವ ಕೆರೆಗಳು ಬಹುತೇಕ ಬತ್ತಿ ಹೋಗಿವೆ. ಬತ್ತಿಹೋಗಿರೋ ಈ ಕೆರೆಗಳು ಈಗ ಮಣ್ಣು ಮಾರಾಟ ದಂಧೆಕೋರರ ಖಜಾನೆ ತುಂಬಿಸುತ್ತಿವೆ. ಹೂಳು ತೆಗೆಯುವ ನೆಪದಲ್ಲಿ, ಕೆರೆಗಳ್ಳರು ಹಗಲು, ರಾತ್ರಿ ಎನ್ನದೆ ಜೆಸಿಬಿ, ಟ್ರಾಕ್ಟರ್‌ ಬಳಸಿಕೊಂಡು ಮಣ್ಣನ್ನು ಅಕ್ರಮವಾಗಿ ಅಗೆದು ಮಾರಾಟ ಮಾಡುತ್ತಿದ್ದಾರೆ.
Join this channel to get access to perks:
/ @eedinanews
Like Share Subscribe
eedina/RU-vid
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
RU-vid
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#eedinanews #eedinalive #karnatakanews #kannnadanews #mandya #malavalli #sandmafia #mining #illegalmining #lake #lakes #karnatakanews #mandyanews #kannadaviralvideo #kannadaviralvideos #rurallife #ruraldevelopment #ruralnews #sandmining

Опубликовано:

 

13 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 4   
@ChikkathathammegowdaChikkatham
@ChikkathathammegowdaChikkatham 2 месяца назад
ಇಷ್ಟು ನೀರು ಇದ್ದರೂ ಕೆರೆ.ಕಟ್ಟೆಗಳಿಗೆ ನೀರು ತುಂಬಿಸಲಿಲ್ಲ .ಕಾವೇರಿ ನದಿ ಇಂಜಿನಿಯರ್ ಕೆಲಸ ಏನು
@nandakumar1684
@nandakumar1684 2 месяца назад
ಹೂಳು ಯಥುವ ಕೆಲಸ,ಕೆರೆ ಯಲ್ಲಿ ನೀರಿನ ಶೇಖರಣೆ ಜಾಸ್ತಿ ಆಗುತ್ತೆ,
@nagamanik1804
@nagamanik1804 2 месяца назад
ತೂ ಪಾಪಿಗಳ ಸರ್ವನಾಶ ಆಗ್ಲಿ ನಿಮ್ಮ ವಂಶ ಸರ್ವನಾಶ ಆಗ್ಲಿ ನಿಮ್ಮ ವಂಶ
@ShamSham-wc1df
@ShamSham-wc1df 2 месяца назад
Congress and chaluvana koduge
Далее
Part 5. Roblox trend☠️
00:13
Просмотров 2 млн
Part 5. Roblox trend☠️
00:13
Просмотров 2 млн