Тёмный

#ಸದ್ಗುರು 

Nithyananda Rao
Подписаться 7 тыс.
Просмотров 46
50% 1

ಪ್ರಿಯ ವೀಕ್ಷಕರೇ,
#ಶ್ರೀಕ್ಷೇತ್ರ #ಅಶ್ವತ್ಥಪುರ ದಲ್ಲಿ ದಿನಾಂಕ 25-9-2024ರಿಂದ 2-10-2024ರ ವರೆಗೆ ಸದ್ಗುರು ಶ್ರೀ ಬ್ರಹ್ಮಾನಂದರ ಆರಾಧನಾ ಮಹೋತ್ಸವವು ನಡೆಯಿತು. ತನ್ನಿಮಿತ್ತ ಪ್ರತಿದಿನ ಬೆಳಗ್ಗೆ ಶ್ರೀ ಗುರುದ್ವಯರ ಪಾದುಕೆಗಳಿಗೆ ಪಂಚಾಮೃತ ಅಭಿಷೇಕ ಹಾಗೂ ರುದ್ರಾಭಿಷೇಕ ಇತ್ಯಾದಿಗಳು ನಡೆಯುತ್ತಿದ್ದು, ದಿನಾಂಕ 4ನೇ ಅಕ್ಟೋಬರ್ 2024ರಂದು ನಡೆದ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಇತ್ಯಾದಿ ಹಾಗೂ ಆರತಿ, ಗುಲಾಲು ಮತ್ತು ಮಂಗಳಾರತಿಗಳ ದೃಶ್ಯಾವಳಿ ಇಲ್ಲಿದೆ. ನೋಡಿ ಆನಂದಿಸಿ.
ಹಾಗೆಯೇ ಸದ್ಗುರು ಶ್ರೀ ಬ್ರಹ್ಮಾನಂದರ ಆರಾಧನಾ ಮಹೋತ್ಸವದ ಬಗೆಗಿನ ಮತ್ತಿತರ ದೃಶ್ಯಾವಳಿಗಳು ಈ ಕೆಳಗಿನ ಯೂಟ್ಯೂಬ್ ಯಕೊಂಡಿಯಲ್ಲಿದೆ:-
1)
• ಸದ್ಗುರು ಶ್ರೀ ಬ್ರಹ್ಮಾನಂ...
2)
• #ಸದ್ಗುರು #ಶ್ರೀಬ್ರಹ್ಮಾನ...
3)
• ಸದ್ಗುರು ಶ್ರೀ ಬ್ರಹ್ಮಾನಂ...
4)
• #ಪಾವಗಡ #ಪ್ರಕಾಶ್_ರಾವ್ ಇ...
ಕಳೆದ ವರ್ಷದ ಸದ್ಗುರು ಬ್ರಹ್ಮಾನಂದ ಮಹಾರಾಜರ ಆರಾಧನೆಯ ದೃಶ್ಯಾವಳಿಗಳು ಈ ಕೆಳಗಿನ ಯೂಟ್ಯೂಬ್ ಕೊಂಡಿಗಳಲ್ಲಿವೆ:-
1)
• ಶ್ರೀ ಬ್ರಹ್ಮಾನಂದ ಮಹಾರಾಜ...
2)
• ಪಂಚಾಮೃತ ಅಭಿಷೇಕ @nithya...
3)
• ಸದ್ಗುರು ಶ್ರೀ ಬ್ರಹ್ಮಾನಂ...
4)
• #ಶ್ರೀಕ್ಷೇತ್ರ #ಅಶ್ವತ್ಥಪ...
5)
• ಕಕ್ಕಡಾರತಿ @nithyananda...
ಎಲ್ಲವನ್ನೂ ನೋಡಿ ಆನಂದಿಸಿ.
🙏 ಧನ್ಯವಾದಗಳು 🙏
🙏 ಜೈ ಶ್ರೀರಾಮ್ 🙏
#ಬ್ರಹ್ಮಾನಂದರ_ಆರಾಧನೆ
#ಬ್ರಹ್ಮಾನಂದ
#brahmanand
#ನಿತ್ಯಾನಂದರಾವ್_ವೀಡಿಯೋಸ್
#nithyananda
#nithyanandarao_videos
#ashwathapura
#god

Развлечения

Опубликовано:

 

3 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 2   
@jayanthn7657
@jayanthn7657 2 часа назад
🙇‍♀️🙇‍♀️🌹🌹🙏🏻🙏🏻🙇‍♀️🙇‍♀️🌹🌹🙏🏻🙏🏻
@jayanthn7657
@jayanthn7657 2 часа назад
🙏🏻🙏🏻🙇‍♀️🙇‍♀️🌹🌹ll hare krishna ll jai sitaram jai hanuman 🙏🏻🙏🏻🙏🏻sri gurubhyo namaha 🙏🏻🙏🏻🙏🏻
Далее
V16 из БЕНЗОПИЛ - ПЕРВЫЙ ЗАПУСК
13:57
ವೇದಗಳು
48:24
Просмотров 80 тыс.