Thankyou❤ mam nanu the Magic Book odyddey edu arta ಆಗಿರಲಿಲ್ಲ ,ನಿಮ್ಮ ಮಾತು kelydmale clearagy arta ಆಯಿತು ಮಮ್ thank you thank you 💕 very much nivu tumba ಚೆನ್ನಾಗಿ ವಿವರಣೆ ಮಾಡಿ ತಿಲಿಸ್ಯದಕ್ಕೆ ತುಮ ದನ್ಯವಾದಗಳು🙏🙏🙏❤️
ನನಗೆ ಮಾತನಾಡಬೇಕಾದರೆ ಹಾಗೂ ಕೆಲಸದಲ್ಲಿ ತುಂಬಾನೇ ಭಯ ವಾಗುತ್ತೆ ಎಲ್ಲಿ ತಪ್ಪಾಗುತ್ತದೆ ನನ್ನ ಮೇಲಿನ ಅಧಿಕಾರಿಗಳು ಏನಾದರೂ ಹೇಳಿದರೆ ಅದಕ್ಕೆ ಸರಿಯಾದ ರೀತಿಯಲ್ಲಿ ಉತ್ತರ ಕೊಡದೆ ಸುಮ್ಮನೆ ಕುಳಿತು ಮೈಂಡ್ ಬ್ಲಾಂಕ್ ಆಗಿ ಬಿಡುತ್ತದೆ ನಾನು ಕಳೆದ 15 ದಿನದಿಂದ ಪ್ರಾಣಾಯಾಮ ಮತ್ತು ಧ್ಯಾನ ಮಾಡುತ್ತಿದ್ದೇನೆ. ಇದರಿಂದ ಹೊರಬರಲು ಪರಿಹಾರ ತಿಳಿಸಿ