Тёмный

ಸರ್ಕಾರಕ್ಕೆ ಸಾಲ ಕೊಟ್ಟ ಮನೆತನ ನಮ್ಮದು!!Ours is a family that gave loans to the government!! part -1 

Badukina Butthi
Подписаться 530 тыс.
Просмотров 502 тыс.
50% 1

ರಾಮಣ್ಣ ಬಿದರಿ ಅವರು ಔ೦ದು ಸಂಸ್ಥಾನದಲ್ಲಿ ಪ್ರಧಾನ ಮಂತ್ರಿಗಳಾಗಿ ಆಡಳಿತ ನಡೆಸಿದವರು. 6000 ಎಕರೆ ಕೃಷಿ ಭೂಮಿ ಹೊಂದಿರುವ ಸರ್ಕಾರಕ್ಕೆ ಸಾಲ ಕೊಟ್ಟ ಮನತನ ಇದು. ಹನುಮಂತರೆಡ್ಡಿ ಅವರು ಕೂಡ ಸಮಾಜಮುಖಿ ಕೆಲಸದಲ್ಲೇ ತೊಡಗಿಕೊಂಡಿದ್ದಾರೆ, ಈಗ ಅವರ ಸೊಸೆ ಉಮಾ ಬಸವರಾಜ್ ಬಿದರಿ ಅವರು ಸಹ ಇದೇ ಪರಂಪರೆಯನ್ನು ಮುಂದುವರೆಸಿಕೊಂಡು ಕೃಷಿಯತ್ತ ಆಸಕ್ತಿ ವಹಿಸಿ ರೈತ ಮಹಿಳೆಯಾಗಿ ವಿಜಯಪುರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.ಈಗಿನ ಯುವಕ ಯುವತಿಯರಿಗೆ ಮಾದರಿಯಾಗಿದ್ದಾರೆ. ಬನ್ನಿ ಕುಮಾರ್ ಅವರ ಕೃಷಿ ಸಾಧನೆ ಬಗ್ಗೆ ಮೂರು ಕಂತುಗಳಲ್ಲಿ ಮಾತನಾಡಿದ್ದಾರೆ ಕೇಳೋಣ....
Ramanna Bidari ruled as the Prime Minister of Aundu state. This is Manatan who gave loan to the government who owns 6000 acres of agricultural land. Hanuman Reddy is also involved in social work, now her daughter-in-law Uma Basavaraj Bidari has also continued the same legacy and has made a big name in Vijayapur as a farmer woman by taking interest in agriculture. Today's young men are role models for young women. Let's listen to the talking about her agricultural achievements in three episodes....
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Опубликовано:

 

16 сен 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 298   
@badukinabutthi5385
@badukinabutthi5385 10 месяцев назад
ಕೃಷಿಯನ್ನು ತಮ್ಮ ಜೀವನವಾಗಿಸಿಕೊಂಡು ಅದರಲ್ಲಿ ಸಾಧನೆ ಮಾಡಿ ಎಲ್ಲಾ ರೈತರಿಗೆ ಮಾದರಿಯಾಗಿರುವ ಉಮಾ ಬಿದರಿ ಅವರಿಗೆ ತಾವೆಲ್ಲರೂ ತೋರಿದ ಪ್ರೀತಿ, ಪ್ರೋತ್ಸಾಹ,ಗೌರವಕ್ಕೆ ಬದುಕಿನ ಬುತ್ತಿ ತಂಡದಿಂದ ಹೃತ್ಪೂರ್ವಕ ಧನ್ಯವಾದಗಳು.
@sunithah8832
@sunithah8832 9 месяцев назад
😅
@manjuah5094
@manjuah5094 8 месяцев назад
@@sunithah8832 be
@kenchappasurannavar7725
@kenchappasurannavar7725 10 месяцев назад
ನಿಮ್ಮ ಮಾತಿನಲ್ಲಿ ಮನೆತನದ ಜವಾಬ್ದಾರಿ, ಭೂಮಿ ತಾಯಿಯ ಮೇಲೆ ನಿಮಗೆ ಇರುವ ಪ್ರೀತಿ ಬಹಳ ಇಷ್ಟವಾಯಿತು ಅಮ್ಮ.🙏
@shatish-qo7tk
@shatish-qo7tk 10 месяцев назад
ನಿಮ್ಮ ಮನೆತನದ ಜವಾಬ್ದಾರಿ ಗೆ ಮೆಚ್ಚುವಂತಹದು 🙏🙏👍👍👌👌
@lakkappalakkappagn2689
@lakkappalakkappagn2689 10 месяцев назад
ತಾವು ಮಾಡಿದ ಸಾಧನೆ ಅದ್ಬುತವಾದದ್ದು ತಾವು ತೆಗೆದುಕೊಂಡು ನಿರ್ಧಾರ ಹೆಣ್ಣುಮಕ್ಕಳಿಗೆ ಒಂದು ಮಾದರಿ 🙏🙏
@hanumesjbudakunti7921
@hanumesjbudakunti7921 10 месяцев назад
ದೊಡ್ಡ ಮನೆತನ ಜವಾಬ್ದಾರಿ ಹೊತ್ತ ಮಹಿಳೆ ನಿಮಗೆ ನನ್ನ ಧನ್ಯವಾದಗಳು ತಾಯಿ ನಿಮ್ಮ ಈ ಸ್ಪೂರ್ತಿ ನಮಗೆ ದಾರಿದೀಪವಾಗಲಿ. ನಮ್ಮದು ದೊಡ್ಡ ಮನೆತನ ಆದರೆ ಈಗ ದಾರಿದ್ರ್ಯ ತುಂಬಿದೆ. ನಿಮ್ಮ ಸಂದರ್ಶನ ಕೇಳಿ ಬಹಳ ಸಂತೋಷವಾಯಿತು.
@hanumesjbudakunti7921
@hanumesjbudakunti7921 10 месяцев назад
ಧನ್ಯವಾದಗಳು
@yogannas7173
@yogannas7173 10 месяцев назад
Nlmage.ondu.dodda.namaskara.medom.nimma.phone.numbar.haki
@sarawathik5055
@sarawathik5055 10 месяцев назад
0ai
@malathihebbar9765
@malathihebbar9765 10 месяцев назад
ದೊಡ್ಡ ಮನೆತನದ ಹೆಣ್ಣಿನ ಜೀವನದ ಬಗ್ಗೆ ಬಹಳ ಚೆನ್ನಾಗಿ ಹೇಳಿದಿರಿ
@yallakkakavatagi
@yallakkakavatagi 10 месяцев назад
ಬಿದಿರಿ ಮನೆತನದ ತುಂಬು ಹೃದಯದ ಏಕೆಂದರೆ ನಾನು ಬಿದಿರಿ ಯಲ್ಲಿ ಸೋಶಿಯಲ್ ವರ್ಕರ್ ಆಗಿ ಕೆಲಸ ಮಾಡಿದ್ದೇನೆ ಕೊನಪ್ಪ ನವರ ಮನೆತನದ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯವಿದೆ ಅವರ ಬಗ್ಗೆ ತುಂಬಾ ಹೆಮ್ಮೆ ಎಲ್ ಎಚ್ ಚಿಕ್ಕಮಕ್ಕಳ ಡಾಕ್ಟರ್ ಜಮಖಂಡಿಯಲ್ಲಿ ದಡ್ಡಿ ಡಾಕ್ಟರ್ ಬಿದಿರಿ ಎಲ್ಲಿ ಕುಮಾರ್ ಗೌಡ್ರು ನನಗೆ ತುಂಬಾ ಪರಿಚಯ ನನಗೆ ಒಬ್ಬ ಒಳ್ಳೆಯ ಸಹೋದರ ಚಿಕ್ಕ ಚಿಕ್ಕ ಸಹೋದರನಂತೆ ಸಹಾಯ ಸಹಾಯ ಮಾಡಿದ್ದರೆ
@BanaviBaduku
@BanaviBaduku 10 месяцев назад
🙏🙏🙏 ತುಂಬಾ ಮಾಹಿತಿ ನೀಡಿದ್ದೀರಿ, ಕೃಷಿ ಕ್ಷೇತ್ರದಲ್ಲಿರುವ ಇವರ ಬಗ್ಗೆ ಹೆಮ್ಮೆ ಎನಿಸುತ್ತದೆ...
@chandrasani619
@chandrasani619 10 месяцев назад
ನಿಮ್ಮ ಬದುಕಿನ ಬುತ್ತಿ ಕಾರ್ಯಕ್ರಮವನ್ನು ಅತೀ ಸೂಕ್ಷ್ಮವಾಗಿ, ಆಸಕ್ತಿಯಿಂದ ನೋಡುತ್ತಿರುವವರಲ್ಲಿ ನಾನು ಒಬ್ಬನು.ಮೊದ ಮೊದಲಿಗೆ ಬೀದಿಬದಿಯ ಕ್ಯಾಂಟೀನ್ ಬಗ್ಗೆ ಅರಿತುಕೊಂಡೆವು, ಬರ ಬರುತ್ತಾ ಅದು ಸಮಾಜದ ಎಲ್ಲ ಕ್ಷೇತ್ರಗಳಿಗೆ ವಿಸ್ತರಿಸುತ್ತಾ ಸಾಗಿದೇ.ಇದೇ ರೀತಿ ಸಮಾಜದ ಎಲ್ಲ ಮೂಲೆಗೂ ಪಸರಿಸಲಿ ಎಂದು ಹಾರೈಸುತ್ತೇನೆ.
@shivakumarab209
@shivakumarab209 10 месяцев назад
ಒಟ್ಟು ಕುಟುಂಬದಲ್ಲಿ ಈಗ ಮೋಸ ಮಾಡಿ ಗಂಟು ಮಾಡಿಕೊಂಡು ಬೇರೆ ಆಗುವ ಜನ ಹೆಚ್ಚಾಗಿ ಇದ್ದಾರೆ. ನಿಮ್ಮ ಕುಟುಂಬದ ಬಗ್ಗೆ ಕೇಳಿ ತುಂಬ ಸಂತೋಷವಾಯಿತು.
@sumisoma8266
@sumisoma8266 2 месяца назад
I00 %true. Even elders in the family do not treat everyone equally
@sidduholal748
@sidduholal748 10 месяцев назад
❤❤🎉🎉🎉 ಅದ್ಭುತ ಸಂದರ್ಶನ.....ಒಂದು ಒಳ್ಳೆಯ ವ್ಯಕ್ತಿ ಚಿತ್ರ ಅನಾವರಣ ಮಾಡಿದ ನಿಮಗೆ...ನನ್ನ ಕಡೆಯಿಂದ ಹೃದಯ ಪೂರ್ವಕ ವಂದನೆಗಳು.....
@p.mahadevappapatel3078
@p.mahadevappapatel3078 10 месяцев назад
ಅಕ್ಕ ನಮ್ಮ ಹೆಣ್ಣು ಮಕ್ಕಳು ನಿಮ್ಮನ್ನು ಸ್ವಲ್ಪ ಅನುಸರಿಸಿದರು ಸಾಕು ಬೇಕಾದಷ್ಟು ಸಮಸ್ಯೆ ನಿವಾರಣೆ ಆಗುತ್ತೆ ನಮಸ್ಕಾರ
@chandramoulirr8557
@chandramoulirr8557 10 месяцев назад
ನಮ್ಮ ರಡ್ಡಿ ಕುಲದ ತಾಯಂದರಿಗೆ ಸದಾ ಹೇಮರಡ್ಡಿ ಮಲ್ಲಮ್ಮ ನ ಆಶೀರ್ವಾದ ಇದ್ದೆ ಇರುತ್ತದೆ
@shivanandkambli8553
@shivanandkambli8553 10 месяцев назад
ಒಳ್ಳೆ ಮಾಹಿತಿ ಧನ್ಯವಾದಗಳು ಸರ್ ಮೇಡಂ ಬದುಕಿನ ಬಗ್ಗೆ ತುಂಬಾ ಸೊಗಸಾಗಿ ಹೇಳಿದ್ದಾರೆ❤❤
@basavannam7554
@basavannam7554 10 месяцев назад
ತುಂಬಾ ತುಂಬಾ ಧನ್ಯವಾದಗಳು ನಿಮಗೆ ನೀವು ನೂರಾರು ವರುಷ ಬಾಳಿ ಬದುಕಿ ಅಮ್ಮ
@beereshh9815
@beereshh9815 10 месяцев назад
ನಮ್ಮ ಅಮ್ಮ ನಮ್ಮ ಹೆಮ್ಮೆ... ದನ್ಯವಾದ ಗಳು🎉🎉🎉🎉🎉
@mrpatil4560
@mrpatil4560 9 месяцев назад
ಮಹಿಳೀಯರಿಗೇ ಮಾದರಿ. ತುಂಬಾ ಧನ್ಯವಾದ ಅಕ್ಕ
@jayaramahs1779
@jayaramahs1779 10 месяцев назад
ದೇವರು ನಿಮ್ಮನ್ನು ಇನ್ನು ನೂರು ಕಾಲ ಚೆನ್ನಾಗಿ ಇ ಡ ಲಿ
@krishnamurthyhs813
@krishnamurthyhs813 10 месяцев назад
JAI ರೈತ ಮಹಿಳೆ 🎉
@neelakantaherur2407
@neelakantaherur2407 8 месяцев назад
Ee Tara iruva Mahie CM Stanakke Arharu amma god bless you Live long❤
@Mbg299
@Mbg299 10 месяцев назад
ನಮ್ಮ ಜಿಲ್ಲೆ ನಮ್ಮ ಹೆಮ್ಮೆ ✌️
@venkatappajayarama4823
@venkatappajayarama4823 10 месяцев назад
This is the best video ever made!!! Lady is great personality, she understood poverty, poor people and their families struggle, super women I’m inspired by her boldness and determination ❤❤❤
@Mycreation26876
@Mycreation26876 9 месяцев назад
ನಮ್ಮ ಬಿಜಾಪುರ ನಮ್ಮ ಹೆಮ್ಮೆ ಅಮ್ಮ ❤
@rashmivanajan1832
@rashmivanajan1832 10 месяцев назад
So down to earth. Great lady the greenery shows her interest in farming.
@user-ip9kt3vc8c
@user-ip9kt3vc8c 10 месяцев назад
Reddy Bangaaru kaddi Annu Maathu Nijaa Naanu Reddy thumbaa shanthosha Nemage vandanegalu
@renukaaradhya7560
@renukaaradhya7560 10 месяцев назад
Very realistic life experience, model to women and farmers,
@ashugowda5284
@ashugowda5284 10 месяцев назад
Big salute..You are a model for all the present girls madam... All the recent feminists and so called bold women should learn from you.
@doncorleone3901
@doncorleone3901 10 месяцев назад
Exactly my thoughts. Most girls these days seem to think empowerment means dropping clothes and sexual debauchery. This is real powerful woman
@shwethasrinivas3966
@shwethasrinivas3966 9 месяцев назад
Very nice Amma
@dszsonia73
@dszsonia73 10 месяцев назад
Great and very generous person, who is able to understand the difficultues of labourers. Hats off to her.
@BKRupa
@BKRupa 10 месяцев назад
God bless you Amma with good health, wealth and happiness and prosperity
@hanumanthappag9400
@hanumanthappag9400 10 месяцев назад
My dear mother,an excellent worker and hard worker,god bless you.Thank you so much.
@chethanchethan5643
@chethanchethan5643 10 месяцев назад
ತುಂಬಿದ ಕೊಡ ತುಳ್ಕೊದಿಲ್ಲ ಅನೋ ಮಾತು ಇವರಿಗೆ ಅನ್ವಹಿಸುತ್ತೆ
@rudreshav9604
@rudreshav9604 9 месяцев назад
Namma Thaivarige Namaskaragalu Good Culture Bidari family Members 🙏🙏🙏🙏🙏
@Arunkumar-if8tz
@Arunkumar-if8tz 8 месяцев назад
Great mother India ❤
@akashawaddar900
@akashawaddar900 10 месяцев назад
Namma vijayapura dinda yestu jana nodtha eddira like mhadri friends
@rajuhubblli272
@rajuhubblli272 10 месяцев назад
Nanu goudra magalu patil desai manetandoulu dodd manetan urulu 100% ninja mam
@srinivasashree0000
@srinivasashree0000 10 месяцев назад
ನಾನು ಬೆಂಗಳೂರಿಗ ಆದ್ರೆ ನಾನು ಲೈಕ್ ಕೊಟ್ಬುಟ್ಟೆ!
@madhavanandmali1150
@madhavanandmali1150 9 месяцев назад
ಅಮ್ಮ ಒಳ್ಳೆಯ ಮಾತು💐💐
@guzlarsmail5453
@guzlarsmail5453 10 месяцев назад
ಅದ್ಭುತ
@ShaziyaSadaf121
@ShaziyaSadaf121 10 месяцев назад
Beautiful soul Hat's off Madam.. Salute to this Mother inspiration to All Future Generation..Beautiful place Ma'am just like you love you maa❤
@ganapathibhagi6729
@ganapathibhagi6729 10 месяцев назад
ಇಂತಹ ವ್ಯಕ್ತಿಗಳು ಬಹಳ ವಿರಳ.
@devarajdevu1512
@devarajdevu1512 10 месяцев назад
ಅಯುರ್ವೇದ ಯುನಿವರ್ಸಿಟಿ ಮಾಡಬಹುದು ನಿಮ್ಮ ಹೆಸರು ಅಮರ್
@ranganathas8481
@ranganathas8481 9 месяцев назад
ಅಮ್ಮ ನಮಸ್ಕಾರ, ನೀವು ಭೂಮಿ ತಾಯಿಯ ಬಗ್ಗೆ ಹೊಂದಿರುವ ಭಾವನೆ, ಗುಣ, ಶ್ರಮ ಎಲ್ಲಾ ಬೋಧನೆಗಳು ನಮ್ಮ ನಾಡಿನ ಮಹಿಳೆಯರಿಗೆ ಮಾಗ೯ ದರ್ಶನವಾಗಲಿ ತಾಯಿ.
@venkatramanhegde684
@venkatramanhegde684 10 месяцев назад
A very good example for the woman led agriculture and development. Excellent progress and a model for others in region
@sidduchandarge248
@sidduchandarge248 10 месяцев назад
Super ❤ Amma RI 💐👍 💯💐🙏🙏🙏🙏🙏👍
@Gowda_21335
@Gowda_21335 10 месяцев назад
Hat,s of to you father in law we have not seen that person but we can catch in you words amma appa and and your Son doing great job God bless your family 🙏
@arunbaikar8324
@arunbaikar8324 10 месяцев назад
Great family 👏👏👏👏👏👏
@tigerchakrapani6021
@tigerchakrapani6021 10 месяцев назад
Amma......❤......real hero 👏....❤❤❤
@sweetsisters3845
@sweetsisters3845 10 месяцев назад
👌👌👌
@user-lg6eu2mh3v
@user-lg6eu2mh3v 10 месяцев назад
Best women farmer in India 🇮🇳 👏👏👏👏👏
@shridevihongalgi6715
@shridevihongalgi6715 10 месяцев назад
Very great Umaakka I'm very proud of you 👍
@lilybenedictamenezes3827
@lilybenedictamenezes3827 10 месяцев назад
Great people. God bless 🙏
@GaneshKudiganur-jn8ke
@GaneshKudiganur-jn8ke 10 месяцев назад
Super medam
@devaiahchengappa4008
@devaiahchengappa4008 10 месяцев назад
Let God bless this family more and more really a great family😊
@santoshb7928
@santoshb7928 10 месяцев назад
Avva Koti koti namanagalu🙏🙏🙏🙏🙏🌹🌹🌹🌹🌹
@ningappabharijan6186
@ningappabharijan6186 10 месяцев назад
ಕೋಟಿ ಕೋಟಿ ನಮನಗಳು ತಾಯಿ
@shivananddhangi9300
@shivananddhangi9300 10 месяцев назад
I have inspired lot of your efforts AMMA 🙏🙏💐💐
@VASUDAIVAKUTUMBAKAM108
@VASUDAIVAKUTUMBAKAM108 10 месяцев назад
Very great. If every house had women like here, households will flourish.
@sanjanabujari-li1tu
@sanjanabujari-li1tu 10 месяцев назад
Supra Amma kaykve ಕೈಲಾಸ ನಿಜಾ ಅಮ್ಮ
@hrudrappa
@hrudrappa 10 месяцев назад
Very great ma...I am very proud of you. 🙏🙏
@deelipgb9729
@deelipgb9729 9 месяцев назад
Supar.medam
@I_aint_alien
@I_aint_alien 9 месяцев назад
Super
@finivisionsharemarket7457
@finivisionsharemarket7457 9 месяцев назад
Amma nimmanna thoridarivge nanna namaskara
@mmeshwar1120
@mmeshwar1120 10 месяцев назад
Big salute to this amma
@Purna4436
@Purna4436 10 месяцев назад
Namaste Amma, To be frank, u r Maa Durga, Maa Lakshmi and Maa Saraswathi. Very happy to see such strong lady, happy, contended, educated, grounded, hard-working, Successful, Determined etc She shared everything very honestly,, openly and frankly. Very long journey and very inspiring to all. A massage she delivers, everything will be alight, just keep doing. Jai Hind 😊
@geethasriram4755
@geethasriram4755 10 месяцев назад
Really great Amma avre neevu❤.
@shobhakotennavar4545
@shobhakotennavar4545 9 месяцев назад
Vijayapur good life👌👌
@jyotipatil4149
@jyotipatil4149 10 месяцев назад
What an inspiring video , hats off umakka , you proved it !!
@renukakb1497
@renukakb1497 10 месяцев назад
Koti Namaskaragalu. Great human being.
@samboy180
@samboy180 10 месяцев назад
Thanks to your channel for bringing out this amazing gem of a person. I salute this lady. Hats off to you madam🙏🙏
@harishchandrashetty1842
@harishchandrashetty1842 7 месяцев назад
Good Madame Thank you
@ramisraddi6611
@ramisraddi6611 10 месяцев назад
Model women and as Hemaraddi Mallamma God bless you
@satyanarayanagurram4703
@satyanarayanagurram4703 8 месяцев назад
Excellent madam thanks
@GopiGopiyellapa
@GopiGopiyellapa 10 месяцев назад
Ammaa thumbha changhy edhy tqs Ammaa nima ashirvadha sadha Nam mele iralii 😊
@chandraprabha9582
@chandraprabha9582 10 месяцев назад
Sariyada tandeay olleya buddibadavanna magaligeay tilisida tandeaygeay. Koti koti namanagalu.🙏 Nimageay satyavada mathugallanu addideri. Almighty Shiv Baba bless you and your family members with good health, wealth and happiness always 🙏
@renukanaregal17
@renukanaregal17 10 месяцев назад
Nimna matu kelu tumba santhosha aythu madam...🙏
@rachayyas3529
@rachayyas3529 10 месяцев назад
Best Interviw
@channaveerappakamashettyma3740
@channaveerappakamashettyma3740 10 месяцев назад
Madam you are great, more than bg kere sumaglamma u r done very well.
@varadarajaluar2883
@varadarajaluar2883 10 месяцев назад
Motivating video, namaste 🙏.
@madeshpatel708
@madeshpatel708 10 месяцев назад
ಅಮ್ಮನಿಗೆ ಸಲ್ಯೂಟ್
@kumarswamykh4533
@kumarswamykh4533 10 месяцев назад
Great.job.Mahataayi.Neevu Krushi.Mahaakaayaka.Amma
@rameshnavibijapurbangalore6138
@rameshnavibijapurbangalore6138 10 месяцев назад
Nanu Bidari hatra Kambagi nann uru adre namma bagadalli Bidari kutumb Andre thumba olle hersu ede......🎉🎉🎉🎉
@solarautos1377
@solarautos1377 9 месяцев назад
Super 👌 👍
@umahswamy
@umahswamy 10 месяцев назад
God bless you and family .you are an inspiration to everyone.
@rajgopalm14
@rajgopalm14 10 месяцев назад
ನಿಮಗೆ ಒಳ್ಳೆಯದಾಗಲಿ ನಮಸ್ಕಾರ
@rameshmali5971
@rameshmali5971 9 месяцев назад
ಗ್ರೇಟ್ ಅಮ್ಮಾ🙏
@vnuthangowda5728
@vnuthangowda5728 10 месяцев назад
Very nice video
@rajeshhiremath9848
@rajeshhiremath9848 10 месяцев назад
Great work motivation for us
@srinivasanraghavan587
@srinivasanraghavan587 10 месяцев назад
Mam nice explanation about agriculture and horticulture etc.,
@vaniv4563
@vaniv4563 10 месяцев назад
Hat's off to her and her courage 🙏🙏🙏
@VASUDAIVAKUTUMBAKAM108
@VASUDAIVAKUTUMBAKAM108 10 месяцев назад
Badukina Butthi great job!!!!
@user-mg8js8hm5q
@user-mg8js8hm5q 9 месяцев назад
Amma. Ur. Really. Great. 🎉🎉🎉🎉🎉. God's. Blessings🙏🙏🙏 u. Always. Ur. Family👪🎉🎉
@manyanagaraj1175
@manyanagaraj1175 10 месяцев назад
Super madam jai kisan
@enjoylearningpreschool740
@enjoylearningpreschool740 10 месяцев назад
ಅಮ್ಮನವರು ನಮಗೆ ಡೊಡ್ಡ ಪ್ರೇರಣೆ ನಮಸ್ಕಾರ ಅಮ್ಮ
@arunbgn
@arunbgn 10 месяцев назад
Hatts off mam .🙏🙏🙏🙏🙏🙏🙏🙏🙏🙏
@GreenYogiNatural
@GreenYogiNatural 10 месяцев назад
ಎಂತ ಅಪ್ಪ ಎಂತ ಮಗಳು, ದೇವರೇ
@sulomani5168
@sulomani5168 9 месяцев назад
❤ Maa Really you are very great to Maintain such a big agriculture 👒 ❤you
@guzlarsmail5453
@guzlarsmail5453 10 месяцев назад
Real great 🙏
@hknmurthy1562
@hknmurthy1562 10 месяцев назад
ಅಮ್ಮ ನಿಮಗೆ ನಮಸ್ಕಾರಗಳು.
@cleviesdsouza3139
@cleviesdsouza3139 10 месяцев назад
Great madam thank u
@laxmanlaxman8310
@laxmanlaxman8310 10 месяцев назад
super mam 🙏🙏
@user-tv3rl3pn3y
@user-tv3rl3pn3y 10 месяцев назад
ಸೂಪರ್ ಮೇಡಂ
@bbpatil9738
@bbpatil9738 10 месяцев назад
Madam You are model to new Generation
@sathishagadi7108
@sathishagadi7108 10 месяцев назад
Am remembering my Father and grand father same situation, thank you madam ಅಲ್ಲ ಸೌಕತಿ
@prashanthajs1186
@prashanthajs1186 10 месяцев назад
Super amma
Далее