Тёмный

''5 ಲಕ್ಷ ಲೋನ್ ತಗೊಂಡೆ ಎರಡುವರೆ ಲಕ್ಷ ಸಬ್ಸಿಡಿ ಸಿಕ್ತು''!!Shivalaya Hotel&Mess 

Badukina Butthi
Подписаться 523 тыс.
Просмотров 253 тыс.
50% 1

ಶಿವಣ್ಣ ಸೊಗಸಾಗಿ, ಅಷ್ಟೇ ನಿಷ್ಟೂರವಾಗಿ ಮಾತನಾಡುತ್ತಾರೆ.ಗಳಿಕೆ ಉಳಿಕೆಯ ಬಗ್ಗೆ ನಿಖರವಾದ ಲೆಕ್ಕಾಚಾರವಿದೆ.ಬರಿ ರೂ. 10 ಗೆ ತಿಂಡಿ, 30 ರುಪಾಯಿಗೆ ಹೊಟ್ಟೆ ತುಂಬ ಊಟ!ಕೊಟ್ಟು ಬಡವರ ಬಂಧುಗಳಾಗಿದ್ದಾರೆ, ಇದಕ್ಕೆ ಇಬ್ಬರು ದಂಪತಿಗಳು ಹಗಲು ಇರುಳು ದುಡಿಯುತ್ತಾರೆ. ಇಲ್ಲಿ ಐಎಎಸ್,ಐಪಿಎಸ್ ಕನಸು ಹೊತ್ತು ಹುಡುಗರ ಕೋಚಿಂಗ್ ಕ್ಲಾಸುಗಳು ನಡೆಯುತ್ತಿವೆ . ವಿದ್ಯಾರ್ಥಿಗಳ ಪಾಕೆಟ್ ಮನೆಯಲ್ಲಿ ತಿಂಡಿ ಊಟ ಕೊಡಬೇಕಾದ ಅನಿವಾರ್ಯ ಪರಿಸ್ಥಿತಿ,ಹೀಗಾಗಿ ಇಲ್ಲಿ ಹೆಚ್ಚಿನ ದರ ನಡೆಯುವುದಿಲ್ಲ. ಇಲ್ಲಿ ಸುಮಾರು ಹೋಟೆಲ್ ಗಳಿವೆ, ಎಲ್ಲವೂ ಕಡಿಮೆ ದರದ ಹೋಟೆಲ್ ಗಳಿವೆ ,ಬನ್ನಿ ಧಾರವಾಡಕೊಮ್ಮೆ .
Shivanna speaks elegantly, but also candidly. There is an accurate calculation of the residual earnings. Barely Rs. Breakfast for 10, a full meal for 30 rupees! They are relatives of the poor, for which two couples work day and night. Coaching classes for boys with dreams of IAS and IPS are going on here. It is an inevitable situation that students have to provide breakfast at home, so there is no high rate here. There are many hotels here, all are cheap hotels, come to Dharwad once.
Address:Shivalaya Hot&Mess, Haliyal Road, Sribagar, Shivalaya temple, Dharwad.
map:maps.app.goo.gl/okdcs9jHm78aX...
ph no:8971575923(Shivanna)
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Опубликовано:

 

9 дек 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 225   
@sangameshhugar2834
@sangameshhugar2834 7 месяцев назад
ನಮ್ಮ ಹೈಸ್ಕೂಲ್ ಗೆಳೆಯ ಶಿವು ಸಂಗಳದ ಇವರು ತಮ್ಮ ಸ್ವ-ಉದ್ಯೋಗದಲ್ಲಿ ಬಡ ವಿದ್ಯಾರ್ಥಿಗಳಿಗೆ ಅನ್ನ ದಾಸೋಹದ ಮಹಾನ್ ಕಾರ್ಯ👏👏 ನಿಮ್ಮ ಕುಟುಂಬ ಸದಾ ಸುಖ ಸಂತೋಷದಿಂದ ಕೂಡಿರಲಿ ಮತ್ತು ತಮ್ಮ ಮಕ್ಕಳು ಉನ್ನತ ವ್ಯಾಸಂಗ ಪಡೆದು ಅಧಿಕಾರಿಗಳಾಗಿ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಲಿ
@RameshBillur-iw3uj
@RameshBillur-iw3uj 3 месяца назад
🎉🎉🎉😢🎉🎉
@myindia5736
@myindia5736 7 месяцев назад
ಜೀವನಕ್ಕೆ ಸಂಪಾದನೆ ಬೇಕೇ ಬೇಕು ಸಮಾಜಕ್ಕೂ ಉಪಕಾರಿ ಆಗಬೇಕು... ಚಿತ್ರೀಸಿದ ನಿಮಗೆ ವಂದನೆಗಳು 👍😊
@basupatil1717
@basupatil1717 7 месяцев назад
ಮುತ್ತಣ್ಣ ವಿಡಿಯೋ ನೋಡಿ ತುಂಬಾ ಖುಷಿಯಾಯಿತು.. ನಿಮ್ಮ ವ್ಯಾಪಾರದ ಮೇಲೆ ಯಾರ ಕಣ್ಣು ಬೀಳದಿರಲಿ ಹೀಗೆ ದೇವರ ಆಶೀರ್ವಾದ ಸದಾಕಾಲ ನಿಮ್ಮ ಮೇಲಿರಲಿ
@user-zn3tc8ep5m
@user-zn3tc8ep5m 5 месяцев назад
ವಿದ್ಯಾರ್ಥಿ ಪಾಲಿಗೆ ಶಿವಣ್ಣ ದೇವರು🙏
@appannatotar1741
@appannatotar1741 7 месяцев назад
ಪ್ರೀತಿಯ ಸಹೊದರನಿಗೆ ತುಂಬಾ ಧನ್ಯವಾದಗಳು ನಿಮ್ಮ ಶ್ರಮದಿಂದ ಸಾಕಸ್ತ್ತು ; ವಿದ್ಯಾರ್ಥಿ ಗಳ ಜೀವನಕ್ಕಾಗಿ ದೇವರ ಇದ್ದ ಹಾಗೆ ಸಹೋದರ ನಿಮಗೆ ದೇವಾ ದೇವರ ಆಶಿರ್ವಾದ ಸದಾ ಕಾಲ ನಿಮ್ಮ ಮೇಲಿರಲಿ
@m.uprabhakar1913
@m.uprabhakar1913 6 месяцев назад
6
@anithaj6332
@anithaj6332 Месяц назад
ಶಿವಾ ಪಾರ್ವತಿ ರವರಿಗೆ ತುಂಬು ಹೃದಯದ ಧನ್ಯವಾದಗಳು ನೀವು ನಮ್ಮ ಸ್ಪೂರ್ತಿ ಕಾಯಕವೇ ಕೈಲಾಸ
@s.v.prabhakararao4146
@s.v.prabhakararao4146 7 месяцев назад
ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ಆಗಿದೆ.ಧನ್ಯವಾದಗಳು.
@sanathansamskrit8592
@sanathansamskrit8592 Месяц назад
💐😎 ಅಣ್ಣಾ ನಿಮ್ ಸೇವೆ ಅಧ್ಬುತ..
@user-fz5dj8md1k
@user-fz5dj8md1k 7 месяцев назад
ಶ್ರಮ ಜೀವಿ ಶಿವಣ್ಣ... ಉತ್ತಮ ಸಾಧನೆ... ನಿನ್ನ ಶ್ರಮಕ್ಕೆ ತಕ್ಕಂತೆ ದೇವರು ಫಲ ಕೊಡುತ್ತಾನೆ ಧನ್ಯವಾದಗಳು....
@hanamantappahallad8365
@hanamantappahallad8365 7 месяцев назад
🙏🙏👌🌹👍
@rangappas3669
@rangappas3669 4 месяца назад
ಅನ್ನದಾತನಿಗೆ ಧನ್ಯ ವಾದ ಗಳು ತಮಗೆ
@straightforward5459
@straightforward5459 24 дня назад
ನಿಮ್ಮ ಬದುಕಿನ ಬುತ್ತಿ ಸದಾ ದಾನ ಧರ್ಮದಿಂದ ತುಂಬಿ ತುಳುಕುತ್ತಿರಲ್ಲಿ💐💐🙏🙏
@alkadeshpande5164
@alkadeshpande5164 7 месяцев назад
ಶಿವಾಲಯ ಹೆಸರು ತುಂಬಾನೆ ಚೆನ್ನಾಗಿದೆ 😊
@chandandigital9357
@chandandigital9357 5 месяцев назад
ನಿಜವಾಗಿಯು ಆ ದೇವರು ನಿಮ್ಮನ್ನ & ನಿಮ್ಮ ಕುಟುಂಬವನ್ನು 101 ವರ್ಷ ಚನ್ನಾಗಿ ಇಟ್ಟಿರಲಿ ಅಂತ ಬಯಸುತ್ತೇನಿ
@rajreddy1202
@rajreddy1202 12 дней назад
ನಿಮ್ಮಿಬ್ಬರಿಗೂ ನಿಮ್ಮ ಶಿವಾಲಯ ಮೆಸ್ಸ್ ಬಳಗಕ್ಕೂ ದೇವರು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಸಾಕ್ಷಾತ್ ಶಿವಪಾರ್ವತಿ ನೋಡಿದಷ್ಟು ಸಂತೋಷವಾಯಿತು. ತುಂಬಾ ಅದ್ಭುತವಾದ ಕಾರ್ಯಕ್ರಮ ಮಾಡಿದ ಬದುಕಿನ ಬುತ್ತಿಯವರಿಗು ತುಂಬು ಹೃದಯದ ಧನ್ಯವಾದಗಳು 💐👏🙏👏💐
@pveeresh3711
@pveeresh3711 Месяц назад
ನಗು ಮುಖದ ಶಿವಣ್ಣ❤
@vishwanathronad4918
@vishwanathronad4918 7 месяцев назад
ದೇವರು ನಿನಗೆ ಒಳ್ಳಯದನ್ನು ಮಾಡಲಿ ಮುತ್ತು 🎉🎉
@vijaykumarb8862
@vijaykumarb8862 3 месяца назад
ದೇವರು ನಿಮಗೆಲ್ಲರಿಗೂ ಒಳ್ಳೇದ್ ಮಾಡ್ಲಿ
@_kumu_ku
@_kumu_ku 5 месяцев назад
ಪಕ್ಕಾ ಲಿಂಗಾಯತ 🎉❤... ಜಾತಿ ಜಾತಿ ಅನ್ನದೇ ಅನ್ನ ಇಕ್ಕಿ
@sidduholal748
@sidduholal748 4 месяца назад
❤❤❤❤❤❤❤ ನಿಜಕ್ಕೂ ಶ್ಲಾಘನೀಯ ಕಾರ್ಯ...
@vishalds8168
@vishalds8168 5 месяцев назад
ಶಿವಣ್ಣ ಶ್ರೀ ಮತಿ ಅಕ್ಕಾ ವಿಶ್ವ ಶಕ್ತಿ ನಿಮ್ಮ ಜೊತೆಗೆನೇ.ಇದ್ದಾರೆ ಸುಭವಾಗಲಿ ನಿಮಗೆಲ್ಲವರಿಗೋ❤❤❤
@manjusagar733
@manjusagar733 7 месяцев назад
ಒಳ್ಳೆಯ ಉತ್ತಮವಾದ ಕಾಯಕ ಇವರ ಉದ್ಯಮ, ಒಳ್ಳೆಯದಾಗಲಿ...
@bassujoladadigiullesugur3115
@bassujoladadigiullesugur3115 8 дней назад
ಇದರಲ್ಲಿ ನಾನು ಊಟ ಮಾಡಿದ್ದೇನೆ ಊಟ ಬಹಳ ಚೆನ್ನಾಗಿದೆ ಧಾರವಾಡ
@thilaknagar1452
@thilaknagar1452 7 месяцев назад
SHIVANNA is MANAGEMENT GURU ........ what a eye opening Video "veena madam is ideal housewife cum working women (behind every successful man there's an equally amazing supportive wife) hats off to SHIVANNA & VEENA JI FAMILY all the best for their future ... may MAHADEV bless them with the best in their life
@ShruthiMS-no9ws
@ShruthiMS-no9ws 5 месяцев назад
E kaaldalu 10 rs ge oota sigate Andre really you are great.. super, Kushi aythu
@chaithanyatimes6092
@chaithanyatimes6092 7 месяцев назад
ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ ಕಾಲೇಜು ಹುಡುಗರನ್ನ ಚೆನ್ನಾಗಿ ನೋಡಿಕೊಳ್ಳಿ
@Entertainment-pi1yc
@Entertainment-pi1yc Месяц назад
Nanu RU-vid alli nodiro one of the best video.
@rameshmirajkar8283
@rameshmirajkar8283 7 месяцев назад
Navu daily ille Uta nashta madodu super kodtaru....namma anta bada vidhyarthi galige kalpa vruksha shivalaya mess
@navanadu
@navanadu 7 месяцев назад
ಭಾಳಾ ಖುಷಿ ಆತ್ರೀ.
@jayashreekulkarni6702
@jayashreekulkarni6702 6 месяцев назад
Woww….Amazed with Shivanna’s calculations, life ethics n principles. really really inspiring.. he is so talented person. Nijavaad Shivayogi👌. He is role model🙏.. hats-off to him. God Bless Him💐.
@ananda6115
@ananda6115 6 месяцев назад
ನಿಜವಾಗಿಯು ಆ ದೇವರು ನಿಮ್ಮನ್ನ & ನಿಮ್ಮ ಕುಟುಂಬವನ್ನು 101 ವರ್ಷ ಚನ್ನಾಗಿ ಇಟ್ಟಿರಲಿ ಅಂತ ಬಯಸುತ್ತೇನಿ.... ವಿದ್ಯಾರ್ಥಿಗಳಿಗೆ ಈ ಒಂದು ರೇಟ್ನಲ್ಲಿ ಅದು ಈವಾಗಿನ ಕಾಲದಲ್ಲಿ ಉತೃಷ್ಟವಾದ ಊಟ,, ತಿಂಡಿ ಕೊಡತಿದ್ದಿರಿ ಆ ಪುಣ್ಯ ನಿಮ್ಮನ್ನ ಯಾವತ್ತೂ ಕೈ ಬಿಡುವುದಿಲ್ಲ ಅಣ್ಣಾ.... ಇನ್ನು ಅನೇಕ ಹೋಟೆಲ್ ನಿರ್ಮಾಣವಾಗಲೂ ಆ ದೇವರು ನಿಮಗೆ ಶಕ್ತಿ ಕೊಡಲಿ ಅಂತ ಬಯಸುತ್ತೇನಿ.... ನಿಮ್ಮಂತವರ ಬಗೆ ವಿಡಿಯೋ ಮಾಡಿದಂತಹ ಆ ಸರ್ ಅವರಿಗೂ ಧನ್ಯವಾದಗಳು ಹೀಳ್ತೀನಿ.. 💐
@vasanthreddy366
@vasanthreddy366 7 месяцев назад
ಬಳ್ಳಾರಿ ಹುಡುಗರಿಗೆ ಸೆಟ್ ಆಗೋ ಪರ್ಫೆಕ್ಟ್ ಊಟ ನೋಡ್ರಿ i feel like a ನಮ್ಮನಿ uta😂❤❤
@ravikumaranche1683
@ravikumaranche1683 6 месяцев назад
This hotel owner himself is experiencing quality management's, inventory controle , just in time, and six sigma quality, price zero, time zero, negative working capital, etc . No compitator can stand againt him. Same quality management ,so many multinational company cannot apply. If he mind he can destroy swiggy, zomato , kentaky chicken fry. Only what we need is to creat big team with same concept. Shivanna can become another Ratan Tata. This is real education with real life time experience.
@annapoornamk802
@annapoornamk802 7 месяцев назад
Kayakave kailasa annodu nija nodri anna 🙏😍
@sameerprabhat3414
@sameerprabhat3414 7 месяцев назад
Great Shivanna.. 🙏🙏
@yallutoravi9000
@yallutoravi9000 Месяц назад
ತುಂಬಾ ಖುಷಿ ಆಯಿತು ಸರ್ ನಿಮ ಮತ ಕಿಳೆ 🙏🙏🙏
@ningrajhiremath5435
@ningrajhiremath5435 7 месяцев назад
Great Shivanna👍❤️
@pankajanv3393
@pankajanv3393 6 месяцев назад
Hats off shivanna avare... Nive devaru.... Eegina kaaladalli health nodtiei and hottetumba ootanu kodtiri..
@naveenbadiger3621
@naveenbadiger3621 7 месяцев назад
Nice Anna....Anna dhanaprabu shivanna..god bless you anna
@kalyan20091000
@kalyan20091000 7 месяцев назад
బాగా ఉంది.సంతొషం.
@manjunathmattihalli
@manjunathmattihalli 4 месяца назад
Wa wonderful nijvaglu my jum antu kandita barteni.from Haveri.
@fusiongourish6046
@fusiongourish6046 7 месяцев назад
I watched full vidio Full inspiration voidio Good blessed shivaanna
@bhagyalakshmi.mlakshmi8590
@bhagyalakshmi.mlakshmi8590 3 месяца назад
I liked the fine charge if left food in plate.
@archanapatil6213
@archanapatil6213 7 месяцев назад
Great shivanna
@gautamkataria3492
@gautamkataria3492 4 месяца назад
Really effortful work.
@kvvkvv4309
@kvvkvv4309 5 месяцев назад
ಧನ್ಯವಾದಗಳು ಸರ್
@ravinayak8009
@ravinayak8009 6 месяцев назад
Great olledagli nimge
@umavirupakshibantanahalli2254
@umavirupakshibantanahalli2254 7 месяцев назад
Very useful video sir 🙏🙏
@manteshagasar3303
@manteshagasar3303 6 месяцев назад
Badukina Buttiya ondondu video kuda adbuta. Badukalli sotu besaravad Nirudyogi jeevagalige nimma videosgalu badukuva hosa hosa daariyanna torisutte. Nimma e prayatnakke nanna koti namanagalu sir. ❤🙏
@shakuntalaag9565
@shakuntalaag9565 4 месяца назад
All your videos are ultimate sir .i am surprised at mature thinking of so many youngsters whom you have interviewed,hard and sincere.all the best to you sir 🎉
@varadendrachouthai5699
@varadendrachouthai5699 6 месяцев назад
Best guideline for business in rural areas
@fakrusabbabusab1209
@fakrusabbabusab1209 23 дня назад
ದೇವ್ರು ನಿಮ್ಮ್ನ್ ಚನಾಗಿ ಈಡ್ಲಿ 🙏🙏
@srishail321
@srishail321 7 месяцев назад
ಸೂಪರ್ 👌👏👍
@gangadharkali4228
@gangadharkali4228 3 месяца назад
My first comment in RU-vid ❤❤❤❤❤
@savitasanti7952
@savitasanti7952 7 месяцев назад
God bless you and your family brother
@ambikaramachandra621
@ambikaramachandra621 7 месяцев назад
Good luck God bless you Om Shivaya Namah 🙏🙏🌹🌹
@Hony-gn4in
@Hony-gn4in 6 месяцев назад
Great anna thanks
@user-ow4rq9mq9z
@user-ow4rq9mq9z 4 месяца назад
Really u r great god bless you and ur family
@gopalanrangarajan4911
@gopalanrangarajan4911 7 месяцев назад
God bless him with good health and happiness.
@chandrashekarayyahiremath9596
@chandrashekarayyahiremath9596 7 месяцев назад
Sir mali band ninthanga aithu super sir devar kelsa shivanna sir super
@B.ChithraChithra-iu9oc
@B.ChithraChithra-iu9oc 7 месяцев назад
Super concept ❤
@user-um7yc6vm9z
@user-um7yc6vm9z 5 месяцев назад
❤👌family God bless you and your
@ayushiruchiabhiruchi9114
@ayushiruchiabhiruchi9114 7 месяцев назад
God bless you and your family 👍
@umashankarts8108
@umashankarts8108 6 месяцев назад
Good management. God bless your family
@annapoornamk802
@annapoornamk802 7 месяцев назад
God bless you and your family anna 🙏
@vijaykumar-tl7gv
@vijaykumar-tl7gv 6 дней назад
God bless you for ever keep growing and rocking always in life ❤
@vasanthineklaje8343
@vasanthineklaje8343 7 месяцев назад
God bless both of you.
@lakshmisooj1923
@lakshmisooj1923 7 месяцев назад
Olledagli
@rachagondapatil5473
@rachagondapatil5473 7 месяцев назад
Supper nice Sir 👌👍👌👍❤
@slbhat882
@slbhat882 Месяц назад
Really great👍👏
@manjustephen3864
@manjustephen3864 7 месяцев назад
super shivanna
@umashankarumashankar1397
@umashankarumashankar1397 2 дня назад
Super voice 27:29
@rajus8303
@rajus8303 7 месяцев назад
Student adarvarge nivu , devar ashirvad nimma mele sada irali🙏🙏🙏
@gangoobaigangu7052
@gangoobaigangu7052 7 месяцев назад
Super anna God bless you
@shankardada5857
@shankardada5857 7 месяцев назад
Super ❤🎉namaste
@rajendraprakshrajendra6182
@rajendraprakshrajendra6182 6 месяцев назад
God bless you 🙏🙏🙏🙏
@sudhasubbarama4790
@sudhasubbarama4790 7 месяцев назад
God bless them🙏🏻🙏🏻🙏🏻
@vijayashivakumar6120
@vijayashivakumar6120 7 месяцев назад
Super sir
@varadendrachouthai5699
@varadendrachouthai5699 6 месяцев назад
Best video
@suryak2627
@suryak2627 3 месяца назад
God bless you brother
@raghavandramathrubai7590
@raghavandramathrubai7590 7 месяцев назад
ಅನ್ನದಾತ ಸುಖೀಭವ 🙏
@user-uo8uz4nv8j
@user-uo8uz4nv8j Месяц назад
ಸೂಪರ್ ಸರ್ 🎉🎉🎉
@KpKumarPatil
@KpKumarPatil 7 месяцев назад
Akkana nagu beladingalante nuru kala sukavagiri dhanyavadagalu sir
@nandishkumarcm9432
@nandishkumarcm9432 3 месяца назад
Your real superstar ❤❤...geeat work ur doing.
@ganeshbhandarkar7602
@ganeshbhandarkar7602 7 месяцев назад
Super !
@BasavarajMaradi-eh5ts
@BasavarajMaradi-eh5ts 10 дней назад
Great
@sangannagonal9353
@sangannagonal9353 7 месяцев назад
Superb
@user-xi2uq8bp2j
@user-xi2uq8bp2j 4 месяца назад
Super Anna Valle kayaka hige munde sagali devaru nimma kutumbakke valleda madali
@nithyanandhareddy7501
@nithyanandhareddy7501 7 месяцев назад
Hatsup your service
@sarojabr5409
@sarojabr5409 7 месяцев назад
SirIntjavaranellaAbagavanthaneKalisirthanethankyousomuchbrother
@Nethrayesakkananagutumba-ub6hc
@Nethrayesakkananagutumba-ub6hc Месяц назад
ಸೂಪರ್ ಅಣ್ಣ ನೀವು
@n.k5663
@n.k5663 7 месяцев назад
mind fresh episode thankssss
@sharanabasappagv6525
@sharanabasappagv6525 2 месяца назад
Doing good job
@spradeepkumarschandrasheka672
@spradeepkumarschandrasheka672 7 месяцев назад
Awesome vlog sir 😊😊😊😊😊😊😊
@PruuPruthvi
@PruuPruthvi Месяц назад
❤❤❤❤ inspiration 😮
@tejaswinihd1467
@tejaswinihd1467 5 месяцев назад
ಹೊಟ್ಟೆ ತುಂಬ ಊಟ ಕೊಡುತಿದಿರ ಪುಣ್ಯದ ಕೆಲಸ
@leelavathileela8718
@leelavathileela8718 28 дней назад
Good job brother
@sunilsalunke7776
@sunilsalunke7776 7 месяцев назад
🙏🙏🙏nice sir
@raghukulkarni8718
@raghukulkarni8718 7 месяцев назад
Super 👌
@sumitrakodate9927
@sumitrakodate9927 7 месяцев назад
Super
@mmeshwar1120
@mmeshwar1120 7 месяцев назад
Very good video, inspiration to youths
Далее
Minecraft Pizza Mods
00:18
Просмотров 1,5 млн
Minecraft Pizza Mods
00:18
Просмотров 1,5 млн