Тёмный
No video :(

ಸರ್ಕಾರಿ ಸೇವೆ: ಪಡೆಯೋದು ಹೇಗೆ -2|ಆಸ್ತಿ ಹಕ್ಕುಗಳ ವರ್ಗಾವಣೆ ಹೇಗೆ? | How to transfer land rights 

Prajavani | ಪ್ರಜಾವಾಣಿ
Подписаться 334 тыс.
Просмотров 200 тыс.
50% 1

ಆರ್‌ಟಿಸಿ ನಂತರ ಹಕ್ಕು ವರ್ಗಾವಣೆ ಹೇಗೆ ? ಭೂ ಹಕ್ಕುಗಳನ್ನು ವರ್ಗಾವಣೆ ಮಾಡುವ ವಿಧಾನ. ಎ ಖರಾಬು, ಬಿ ಖರಾಬು ಎಂದರೆ ಏನು? ಜಾಗ ಖರೀದಿಸುವ ಮೊದಲು ನೀವು ತೆಗೆದುಕೊಳ್ಳಬೇಕಾದ ಎಚ್ಚರಗಳು ಯಾವುವು? ನಿಮ್ಮ ಇಂತಹ ಪ್ರಶ್ನೆಗಳಿಗೆ ಬೆಂಗಳೂರು ಉತ್ತರ ವಿಭಾಗದ ವಿಶೇಷ ಜಿಲ್ಲಾಧಿಕಾರಿ ಎಂ ಕೆ ಜಗದೀಶ್ ಇಲ್ಲಿ ವಿವರಿಸಿದ್ದಾರೆ.
#rtc #landbuying #landrecord #revenuedept #karnataka #HowTo
#Prajavani #PrajavaniNews
ಮತ್ತಷ್ಟು ವಿಡಿಯೊಗಳಿಗಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Опубликовано:

 

28 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 421   
@nagarajpalledapalleda393
@nagarajpalledapalleda393 3 года назад
ನಿಮ್ಮ ಸಂದೇಶ್ ಸಾರ್ವಜನಿಕರಿಗೇ ಹನುಕೂಲವಾಗಿದೆ .ದನ್ಯವಾದಗಳು ಸರ್
@balajig9615
@balajig9615 3 года назад
ಅನುಕೂಲ
@guruprasannab1215
@guruprasannab1215 3 года назад
ವಿಷಯವನ್ನು ವಿವರವಾಗಿ ತಿಳಿಸಿದ್ದೀರಿ ತುಂಬಾ ಧನ್ಯವಾದಗಳು ಸಾರ್
@ramakrishnanayak6799
@ramakrishnanayak6799 3 года назад
ಅತ್ಯುತ್ತಮ ಮಾಹಿತಿ ಪ್ರಸಕ್ತ ಜನರಿಗೆ ಅತಿ ಅಗತ್ಯವಾಗಿ ಬೇಕಿತ್ತು! ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು
@user-uv3df6iw6q
@user-uv3df6iw6q 3 года назад
ಮಾಹಿತಿ ಕೊಟ್ಟಿದಕ್ಕೆ ,ಧನ್ಯವಾದಗಳು ಸರ್
@RaghuRaghu-wy9jg
@RaghuRaghu-wy9jg 2 года назад
ವಿಷಯವನ್ನು ವಿವರವಾಗಿ ಹೇಳಿದ್ದಿರಿ ಸರ್. ಧನ್ಯವಾದಗಳು.
@shivakumarsr6327
@shivakumarsr6327 3 года назад
ಸಾರ್ 4ಎಕರೆ19 ಕುಂಟೆ ಜಮೀನು ನನ್ನ ತಂದೆಯ ಹೆಸರಿನಲ್ಲಿದ್ದು ನನ್ನ ತಂದೆ ಮರಣ ಹೊಂದಿದ ಮೇಲೆ ನನ್ನ ಮತ್ತು ನನ್ನ ತಮ್ಮನ ಹೆಸರಿಗೆ ಪೌವತಿ ಖಾತೆದಖಲಾಗಿ ಪಹಣಿ ನಮ್ಮಗಳ ಹೆಸರಿನಲ್ಲಿಬರುತ್ತಾ ಇದೆ ನಮ್ಮ ತಂದೆ ತಾಯಿ ಮರಣ ಹೊಂದಿ ಸುಮಾರು27ವರ್ಷಗಳಾಗಿದೆ ಈ 27 ವರ್ಷಗಳಿಂದ ನಮ್ಮ ಹೆಸರಿಗೆ ಪಹಣಿ ಪತ್ರ ಬರುತ್ತಾ ಇಧ್ಧು ಈಸ್ವತ್ತು ನಮ್ಮ ಅನುಭವ ದಲ್ಲಿದ್ದು ಈಗ ಸ್ವತ್ತಿಗೆ ನನ್ನ ತಂಗಿ ಒಬ್ಬಳು ಕೇಸ್ ಹಾಕಿದ್ದಾಳೆ ನನಗೆ ಒಬ್ಬ ಅಕ್ಕ ಮೂವರು ತಂಗಿಯರಿದ್ದಾರೆ ಇದರಲ್ಲಿ ಒಬ್ಬ ತಂಗಿ ಮರಣ ಹೊಂದಿದ್ದಾರೆ ಮತ್ತು ನನಗು ನನ್ನ ತಮ್ಮನಿಗು ವಿವಾಹವಾಗಿದ್ದು ನಮಗು ಮಕ್ಕಳು ಗಳಿದ್ದಾರೆ ಹಾಗೂ ನನ್ನತಂದೆಗೆ 4ಜನ ತಂಗಿಯರಿದ್ದಾರೆ ಈಗ ಒಬ್ಬಳಿಂದ ಎಲ್ಲರು ಬಾಗ ಕೇಳುತ್ತಾರೆ ಈಗ ನನಗೆ ಏನು ಮಾಡಬೇಕು ಅಂತ ತಿಳಿಯುತ್ತಿಲ್ಲ ಇದರ ಬಗ್ಗೆ ಮಾಹಿತಿ ತಿಳಿಸಿ ಸ್ವಾಮಿ
@EmamEmam-yb6nk
@EmamEmam-yb6nk 3 месяца назад
Okok9481204531okok❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@lifeonagriculture3330
@lifeonagriculture3330 3 года назад
Thank you for the proper information sir, very good and useful information sir
@jagadeeshvtotiger4840
@jagadeeshvtotiger4840 3 года назад
ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ. ತಮಗೆ ಧನ್ಯವಾದಗಳು ..ನಿಮ್ಮನ್ನು ಸಂಪರ್ಕಿಸುವ ನಂಬರ್ ಇದ್ದರೆ ಕಳಿಸಿ.
@shivakumarkg4626
@shivakumarkg4626 3 года назад
ಸರ್ ದಾನಪತ್ರದ ಬಗ್ಗೆ ಮಾಹಿತಿ ನೀಡಿ ಮತ್ತು ಅದರ ಪರಿಣಾಮದ ಬಗ್ಗೆ ತಿಳಿಸಿ ಕೊಡಿ
@nagarajhugar8557
@nagarajhugar8557 Год назад
ಧನ್ಯವಾದಗಳು ಸರ್, ಬಹುಮುಖ್ಯವಾದ ಅಂಶಗಳನ್ನು ತಿಳಿಸಿದ್ದೀರಿ.
@shivakumarannigowda5280
@shivakumarannigowda5280 3 года назад
More thanks. Jai Karnataka. Jai Hind. Jai BHARAT.
@kumarswamisb3089
@kumarswamisb3089 2 года назад
ಧನ್ಯವಾದಗಳು ಸರ್
@b.rsuresh1442
@b.rsuresh1442 3 месяца назад
Good information sir thanku sir
@kumarkummi7039
@kumarkummi7039 11 дней назад
Thanks sir 🙏 🎉
@mujahidkhan724
@mujahidkhan724 3 года назад
Super👨‍🎤 video🎥 Sir Tumba Upayoga vagide 🤳 Thanking you Sir 💐
@venkateshamurthy4520
@venkateshamurthy4520 3 года назад
Excellent,report.
@sheenapparsuillashcreation3204
@sheenapparsuillashcreation3204 3 года назад
Tqq sir good information about property transformation and rights
@srinivasam6644
@srinivasam6644 Год назад
ಧನ್ಯವಾದಗಳು. ಪ್ರಜಾವಾಣಿ...
@prathapanju7177
@prathapanju7177 Год назад
Super speech sir ennondu mahithi Kodi SC ST jamini ali savaryiyaru dabbalike enda ulutiddare en maadodu saar
@vijaykumarturvekere7602
@vijaykumarturvekere7602 2 года назад
Very good information for formers thanks
@basavarajdasar2051
@basavarajdasar2051 3 года назад
ಸರ್ ನಮಸ್ತೆ ನಮ್ಮ ಅಜ್ಜನ ಹೆಸರಿಗೆ ಸುಮಾರು ೮೦ ವರ್ಷ ಗಳ ಹಿಂದೆ ೧೦ ಎಕರೆ ಜಮಿನ ಬಂದಿದೆ ಈ ಜಮಿನನಲ್ಲಿ ೨ ಎಕರೆ ಮಾತ್ರ ಬೇರೊಬ್ಬ ವ್ಯಕ್ತಿ ಸಾಗುವಳಿ ಮಾಡುತಾನೆ ಇನ್ನುಳಿದ ೮ ಎಕರೆ ಜಮಿನು ಹಾಗೆ ಇದೆ ಆದರೆ ನಮ್ಮ ಅಜ್ಜ ತಿರಿಕೊಂಡಿದ್ದಾನೆ ಅದಕ್ಕೆ ಅಜ್ಜನಿಗೆ ಒಬ್ಬಳೆ ಹೆಣ್ಣು ಮಗಳು ಇವರ ಹೆಸರಿಗೆ ಪೊತಿ ವಿರಾಸತಗೆ ಅರ್ಜಿ ಹಾಕಿದ್ದೆ ವೆ ಆ ವ್ಯಕ್ತಿ ತಕರಾರು ಕೊಟ್ಟಿದ್ದಾನೆ ನಾವು ಎನು ಮಾಡ್ಬೆಕು ತಿಳಿಸಿ ಸರ್ ನಮಸ್ಕಾರ
@prashanthprashanth1058
@prashanthprashanth1058 3 года назад
Thanks sir sucussfull informeshan
@nagarjmdk6548
@nagarjmdk6548 3 года назад
Thank u sir for your information. Namma grand mother appana aasthi ge yavude varasudaararilla adu iga urina tumbaa janara hesarallide adannu vapas padeyalu saadyana
@lavakumaraclava5450
@lavakumaraclava5450 2 года назад
Oky, ಥ್ಯಾಂಕ್ಸ್
@ambareshv7564
@ambareshv7564 Год назад
Thankyou for your information
@shakuntalasajjan2394
@shakuntalasajjan2394 2 года назад
ನಮ್ಮ ಮನೆಯವರ ಹೆಸರಿನಲ್ಲಿ ಅವರ ತಂದೆಯವರು ಆಸ್ತಿ ನೊಂದಣಿ ಮಾಡಿರುತ್ತಾರೆ ನಮ್ಮನೆಯವರು ಮರಣದ ನಂತರ ನನ್ನ ಹೆಸರಿಗೆ
@shakuntalasajjan2394
@shakuntalasajjan2394 2 года назад
ನನ್ನ ಹೆಸರಿಗೆ ಇದ್ದ ಆಸ್ತಿಯನ್ನು ನನ್ನ ಎರಡನೇ ಅತ್ತೆಯ ಮಗ ಕೇಳುತ್ತಿದ್ದಾನೆ ಇದನ್ನು ಕೊಡಬಹುದೇ ತಿಳಿಸಿ
@SachuSachinsachin-md1pv
@SachuSachinsachin-md1pv Год назад
🙏🌍 sir
@sujathakrishna1668
@sujathakrishna1668 2 года назад
Please explain different type of takararu
@hemanthsharan6646
@hemanthsharan6646 3 года назад
very informative and we'll articulated pls continue sir
@bangali.parashuram6588
@bangali.parashuram6588 2 года назад
Wow supre maeiti kotidira sir
@lifeonagriculture3330
@lifeonagriculture3330 3 года назад
Can you please share the detailed information on agriculture land to non-agriculture land(NA) - For Industrial Use
@pushpavathi.mkusuma5793
@pushpavathi.mkusuma5793 2 года назад
Thank you so much sir 🙏. Very good information sir.
@govindaiahn6727
@govindaiahn6727 3 года назад
Very useful information thanks
@sagarpattar5405
@sagarpattar5405 2 года назад
Good
@lakshmanareddys6953
@lakshmanareddys6953 2 года назад
Very very thanks sir.
@manyanagaraj1175
@manyanagaraj1175 2 года назад
Like this pls check case files give proper orders to correct documents
@a.s.k7250
@a.s.k7250 3 года назад
ಮೂವತ್ತು ದಿನಗಳ ನಂತರ ಮಾಹಿತಿ ತಿಲಿದಾಮೆಲ್ಲೆ ತಕರಾರ ಕೊಡಬಹುದು ಸರ್
@subbaraodesai1756
@subbaraodesai1756 3 года назад
ಇಲ್ಲ
@anandbt668
@anandbt668 3 года назад
Sir dayavittu namage bager hukum details ,saguvali Cheeti details Mattu jaminu manjuru edara bagged tilisi Kodi.pleeeese
@ashwathsmashwathsm5937
@ashwathsmashwathsm5937 3 года назад
Thank you so much Sir your valuable time good imformation in social work thank a lot Sir. .what is meaning by pdp what is use full ..
@ravihassan5095
@ravihassan5095 3 года назад
Very.thanks
@bhogeshmukkunda6397
@bhogeshmukkunda6397 3 года назад
super information thank you sir
@mallikarjunhadimani6940
@mallikarjunhadimani6940 3 года назад
Nice information sir
@shridevipatila9750
@shridevipatila9750 2 года назад
Thank you
@managergappu
@managergappu Год назад
Informative
@nirmalajogin9583
@nirmalajogin9583 3 года назад
Paaniginta jagadamele jasti jaga modalindalu iddu .bereyavaru takraru madidre bittukodabek?
@vijayalakshmimuddaiah9045
@vijayalakshmimuddaiah9045 6 месяцев назад
Sir ವಿಭಾಗ ಪತ್ರ ರಿಜಿಸ್ಟರ್ ಆದಾಗ ಪಹಣಿ ಯಲ್ಲಿ ಹೆಸರು ಬಂದಿಲ್ಲ ಅದನ್ನು ಹೇಗೆ ಸೇರಿಸಬೇಕು ಮತ್ತು ಸ್ಕೆಚ್‌ ನಲ್ಲಿ ಎರಡು ಸಲ ಒಬ್ಬರ ಹೆಸರು ಬಂದಾಗ ಏನು ಮಾಡಬೇಕು ದಯವಿಟ್ಟು ತಿಳಿಸಿ
@santhoshrsanthu9779
@santhoshrsanthu9779 3 года назад
Very good information
@shivaramg7703
@shivaramg7703 Год назад
1956 to 1969 varegu resurvay gezette notification agide old mysore state government gezette agide present revenue department officers resurvay notification records muchiduthidare
@kantharajeshwaratn4068
@kantharajeshwaratn4068 3 года назад
Thanks prajavani
@SureshSuresh-iv7te
@SureshSuresh-iv7te 3 года назад
ಪಾಣಿ ಬದಲಾವಣೆ ಮಾಡಿಕೊಳ್ಳುವುದು ಹೇಗೆ
@anthuanoop178
@anthuanoop178 2 года назад
👍🙏 super sir tq
@renukaprashnnarenukaprasha3215
@renukaprashnnarenukaprasha3215 3 года назад
Thank you sir useful information tqqqq sir
@jayarammv7591
@jayarammv7591 3 года назад
Sir thanks for information .Nice narration.what is the procedure to mention the crop column and borewell in the RTC pl .Tq
@thejaswiviji4130
@thejaswiviji4130 3 года назад
Super thanks sir
@sheelakr130
@sheelakr130 3 года назад
Thank u sir.sir thande vill mad de sattha nanthra kathe hendathi hesarige property vargavane aagi khathe agavaaga ella maklu permition kottira bekalva andre sing aagirbekalva.adann thiliyodu hege.plz information kodi .
@sathishkumar.r4406
@sathishkumar.r4406 3 года назад
Sir kharabhu B hakkuvari theravu golisuvudhu hege or adhara bagge yaara Bali dooru needabahudhu
@user-el2gs7qg9b
@user-el2gs7qg9b 3 года назад
ಕಂದಾಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ ಗ್ರಾಮ್ ಪಂಚಾಯತ್ ಮನೆ ದಾಖಲೆಗಳ ಬಗ್ಗೆ ಮಾಹಿತಿ ನೀಡಿ ಮತ್ತು a book ಯಂದರೇನು kjp yandarenu Chari akra yandarenu Chari kings mu la ದಾಖಲೆ ಯವೂದೂ ತಿಳಿಸಿ
@krishnakrishnap9019
@krishnakrishnap9019 3 года назад
Good thank you
@sv186
@sv186 Год назад
RTC 1900 ರಿಂದ 1969 ವರಗೆ ಎರಡು ಫೋಡು ಅಗಿತು . 4.38 ಗುಂಟ್ಟೆಯಲ್ಲಿ .ಚಿಕ್ಕವೀರಯ್ಯ 2.19 ಮತ್ತು ಚಿಕ್ಕಭದ್ರಯ್ಯ 2.19 ಅಣ್ಣ ತಮ್ಮದಿರು.ಬಾಗ ಅಯಿತು. RTC 1963 ರಿಂದ 1969 ಇದರ ಮಧ್ಯ ಚಿಕ್ಕಭದ್ರಯ್ಯ ನು ಅಣ್ಣನಿಗೆ 18 ಗುಂಟ್ಟೆ ಕ್ರಯ ಪತ್ರವನು ಚಿಕ್ಕವೀರಯ್ಯನಿಗೆ ಬರೆದು ಕೋಟ್ಟಿದನೇ. ಅಗಿದೆ 1970ರಿಂದ 1980 ವರಗೆ ಚಿಕ್ಕವೀರಯ್ಯ (ತಾತ್ತನ )ಹೆಸರು ಇದೆ . 1980 ರಿಂದ 1990 ವರಗೆ ಚಿಕ್ಕವೀರಯ್ಯ ಹೆಂಡತಿ ಮಾದಮ್ಮ (ಅಜ್ಜಿ) ಹೆಸರು ಇದೆ. ಕಂದಾಯ ರಸೀದಿ ಇದೆ. ಚಿಕ್ಕಭದ್ದಯ್ಯ ಮಕ್ಕಳು ನಮ್ಮ ಅಜ್ಜಿ ಮರಣ ಹೋದಮೇಲೇ ಕ್ರಯ ಪತ್ರವನು ಸುಟ್ಟು ಅಕಿದಾನೆ. register office ಮಾಡಿಸಿಲ್ಲ . ಅದರೆ 20 ವರುಷ RTC ಅಜ್ಜಿ ತಾತ ಹೆಸಿನಲ್ಲಿ ಇದೆ. ನಮ್ಮ ಅಣ್ಣ ತಮ್ಮ ಅತ್ತಿರ ಚಿಕ್ಕಭದ್ರಯ್ಯ ಮಗ ಸಹಿ ಮಾಡಿಸಿಕೋಡೂ ನಮ್ಮಗೆ ಸೆರಬೇಗಾದ ಬಾಗವನು ಚಿಕ್ಕಭದ್ದಯ್ಯ ಮಗ ಮಾಡಿಸಿಕೋಡಿದನೆ. ನಮ್ಮ ಅಣ್ಣ ತಮ್ಮ ಇಬ್ಬರು ಅವರಿಗೆ ಸಹಿ ಮಾಡಿಕೋಡಿದನೆ. ಇವಾಗ ಎನು ಮಾಡಬೇಕು ಹೇಳಿಸರ್ . ನಮ್ಮ ಭಾಗ ಜಮೀನು ಸಿಕ್ಕಬೇಕು ಅದರೆ ಎನು ಮಾಡಬೇಕು. ಹಳೆ RTC ಹಾಗೂ ನಮ್ಮ ತಂದೆ ಕಟ್ಟಿದ ಕಂದಾಯ ರಸೀದಿ ಇದೆ. ತಕೋಡು ಕೋರ್ಟ್ ಹೋದರೆ . ನಮ್ಮ ಭಾಗ ಜಮೀನು ಸಿಕುತ್ತದ ಸರ್ . ಅಥವಾ ಸಿಕಲ್ವ ಸರ್ ಇವಾಗ ಎನು ಮಾಡೋದು ಸರ್ ನಿವು ಹೇಳಿದಾಗ ಕೇಳೋನ ಸರ್
@manjunaths50
@manjunaths50 3 года назад
Fantastic🤘😝🤘
@nammasuddi1284
@nammasuddi1284 3 года назад
ಜಮೀನಿಗೆ ಹೋಗಲು ಚಕ್ಕಡಿ ಬಂಡಿ ರಸ್ತೆ ಮಾಹಿತಿ ಕೊಡಿ ಸರ್. ನಕ್ಷೆಯಲ್ಲಿ ರಸ್ತೆ ಇರುವುದಿಲ್ಲ.
@nammasuddi1284
@nammasuddi1284 3 года назад
ಚಕ್ಕಂಡಿ ಬಂಡಿ‌ ರಸ್ತೆ ಮಾಹಿತಿ‌ ಕೊಡಿ‌ ಸರ್.
@basavanagoudasulekal4779
@basavanagoudasulekal4779 2 года назад
Super sir
@lakshminarayana7107
@lakshminarayana7107 3 года назад
Thank you sir
@lokeshg.a1403
@lokeshg.a1403 3 года назад
Good informstion sir.
@sunilgowda2928
@sunilgowda2928 3 года назад
Tnqz your information 🙏🙏 sir ...
@yogeshnaik4065
@yogeshnaik4065 3 года назад
Thanks Sir....
@Rajkumarsheelavant1234
@Rajkumarsheelavant1234 3 года назад
🙏🙏💯good information ser
@vishwanathvishu8278
@vishwanathvishu8278 3 года назад
Good information sir 💐💐
@thimegowda2059
@thimegowda2059 2 года назад
Rtc 1998namma tandeya hesarinalli bandide adare ,a sarve no namma gamanadalli eralilla,moone yeste namma tandeya hasarina Pani gottagide e paniya Mula dakalati nammalu Ella ,e dakalati titalu henu madbeku ,matte e Pani sarve no jaminu darkasu Andy helalagurmtude ,adare e hamunina anubogadalli nav Ella,e jaminina Mula amjy nammadagutadetw tilisikodi sir
@ruksanajagirdar9612
@ruksanajagirdar9612 3 года назад
Khaata utara nalli maalikaradu hesaru tagedu without sign maalikaradu officers lancha tagondu hesaru badlayisidare idakke sukta waada means yenide
@jcbworkchannel5831
@jcbworkchannel5831 3 года назад
Sar super
@shankarkakhandaki9705
@shankarkakhandaki9705 3 года назад
Thank you very much for the usefull information sir what is karda copy sir
@gopalaprgopalapr8241
@gopalaprgopalapr8241 3 года назад
Inam land 1958 &1963 deputy commissioner order pls information
@manyanagaraj1175
@manyanagaraj1175 2 года назад
Sir purchased land on 1942 and inam abolition act1956 we got endorsement ,ordercopy,form8 ,helike copy still they are not clearing case after part land got order
@nareshnare8168
@nareshnare8168 3 года назад
30 days aadamele enu maadakkagalva sir
@prathapanju7177
@prathapanju7177 Год назад
Sir namma tatana hesarinalli rts ede naavu SC samudaya okkaligajanga samudayadavaru naavu anubadalli eddivi antha takaraaru salisiddare powthi kaate yaar paravagi agutte saar
@kbasukerigoudar4910
@kbasukerigoudar4910 3 года назад
Super
@jaibheemajaibheema1695
@jaibheemajaibheema1695 3 года назад
Tq sir
@prashanthkumar7791
@prashanthkumar7791 3 года назад
Thanks you so much sir
@vasudevathulasiramareddy6076
@vasudevathulasiramareddy6076 3 года назад
Good explanation sir
@konanurchannakeshavaiahc.k7779
@konanurchannakeshavaiahc.k7779 3 года назад
Supersir
@narasimhadsimhad4365
@narasimhadsimhad4365 3 года назад
Thank you so much sar
@smblogs1473
@smblogs1473 Год назад
Sir How to divide land in brothers. Land is in Elder brother name younger brother need half portion of that land how can we divide sir
@santhoshgowdasanthu6529
@santhoshgowdasanthu6529 Год назад
Sir,dishanknalli thorisida nakshe hondike aguttha sir..?
@ravigr6755
@ravigr6755 3 года назад
Great initiative
@kokotvnurseryrhymeskidsson7093
@kokotvnurseryrhymeskidsson7093 3 года назад
Thank you sir.
@nawabsab7246
@nawabsab7246 Год назад
sir in b karab of flowing previously Halla know it is back filled so it converts to cultivate; land..
@nawabsab7246
@nawabsab7246 Год назад
sir previous Halla was flowing 35 years back know channel is crossing so all water is flowing in channel from more than 35 years after channel and 1 land my land starts , no water is flowing like previous 35 years ago, so now I can convert B karab to my land
@laxmiadaki6680
@laxmiadaki6680 2 года назад
Phani kinta kabzadli vistiran Hinch edga Yanu madbeku sir
@hanucrpf7069
@hanucrpf7069 3 года назад
Nama ಜಮೀನ್ ಗೆ ದಾರಿ ಇಲ್ಲ ಎನ್ ಮಾಡ್ಬೇಕು ಸರ್
@nithinvlogss
@nithinvlogss 2 года назад
Namma Tatana Aasti 1952 ralli registration aagide, 2018 ralli Yaaro avara hesarige Khate,RTC Maadisiddare,Matte navu padeyalu Procedure tilisi Thanks.
@ibrahimpasha4699
@ibrahimpasha4699 3 года назад
Excellent sir
@ManikPeter-vp5ng
@ManikPeter-vp5ng Год назад
Sir please inform me about innam land
@rajannap64
@rajannap64 3 года назад
Please clarify column number 6 in patta ie type of patta's
@mohamedrafeeqrafeeq5658
@mohamedrafeeqrafeeq5658 3 года назад
Sir. Marana sasana edu cata madesalikya pancayethe hogidu 5 jana namagya.haku barabaku antha pukaru nidedu PDO halutarya niou staya corth tagadu kondu barabaku nanu taseldar ga kalisuudela
@sachingowdasachisachingowd5974
@sachingowdasachisachingowd5974 3 года назад
Sir road terahu madisodhu yege sir idru bagge ondhe video Madi sir
@annappaannappa967
@annappaannappa967 3 года назад
Sir namdu chikkappanavra..jaminu ede..avra ..swanta asti avrige madve agilla nave nodkolta erodu..yaru illa ...avru ..yarige bekadru ..Marko bahuda..atva yarigadru dana madbahuda dana madidamele .berevru..enadru kelo hakku ediya sir..dayavittu tilisi....sir
@subbaraodesai1756
@subbaraodesai1756 3 года назад
ಅವರು ಗಳಿಸಿದ ಆಸ್ತಿಯಾಗಿದ್ದರೆ ಅವರು ಯಾರಿಗೆ ಬೇಕಾದರೂ ವರ್ಗಾವಣೆ ಮಾಡಬಹುದು
@dhananjayarajinformationto9865
@dhananjayarajinformationto9865 3 года назад
Dear sir, please give me more details about 'J Slips
@murthyk8159
@murthyk8159 2 года назад
ಸರ್ ನಮ್ಮ ತಂದೆಯವರ ಹೆಸರಿನಲ್ಲಿ 1.20ಗುಂಟೆ ಜಮೀನ್ ಇದ್ದು ಅದಕ್ಕೆ ಹೊಂದಿಕೊಂಡಿರುವ ಸರಕಾರಿ ಜಮೀನು ಇದ್ದು ಸುಮಾರು ಎರಡು ಎಕರೆ ಜಮೀನು ಕಳೆದ 35 ವರ್ಷ ಗಳಿಂದ ಉಳುಮೆ ಮಾಡುತ್ತಿದ್ದೇವೆ ಅದನ್ನು ನಮ್ಮ ಹೆಸರಿಗೆ ಹೇಗೆ ಮಾಡಿಕೊಳ್ಳಬಹುದು
@nagarajnagaraj7839
@nagarajnagaraj7839 3 года назад
Nana thadeya hasaruli Kata eruvadu makalla hesaru madekobeu adu hege sir
@basanagowdadonthal1534
@basanagowdadonthal1534 3 года назад
Sir pahni yalli illigal.entry adaga for exmapl.ondea sy no podee.agadea eddaga adea sy no nalli eruva enobbara asthee partisan adaga revenu atharties illigal agee adea sy no enobbara astheeyalli entrie madedaga eanu madabeaku sir
@shrig8200
@shrig8200 3 года назад
Tnq u sir
@HarishKumar-hv3zq
@HarishKumar-hv3zq 3 года назад
30 ದಿನಗಳು ಕಳೆದ ಮೇಲೆ ತಕರಾರುಗಳು ಬಂದರೆ ಅದನ್ನು ಪರಿಗಣಿಸುತ್ತಿರಾ
Далее
🛑самое грустное видео
00:10
Просмотров 157 тыс.
Reforged | Update 0.30.0 Trailer | Standoff 2
02:05
Просмотров 413 тыс.