Ad Vinay sir said I have tried at home it was very easy and tasty sir show some Children's they must only ask do some recipes on Kids also pls Vinay Sir.😊
ತುಂಬಾ ಚೆನ್ನಾಗಿದೆ. ನೀವು ತೋರಿಸಿ ಕೊಟ್ಟ ಮಸಾಲೆ ವಡೆ ಮಾಡಿದೆವು. ಬಹಳ ಚೆನ್ನಾಗಿತ್ತು. Thanks. ಅಳತೆ ಪ್ರಮಾಣ ಇಂಗ್ಲಿಷ್ ನಲ್ಲಿ ಹಾಕಿದರೆ ಕನ್ನಡೇತರರಿಗೆ ಉಪಯೋಗ ಆಗುತ್ತದೆ. ಖೋವ ಜಾಮೂನ್ ತೋರಿಸಿದ್ದಕ್ಕೆ ಧನ್ಯವಾದಗಳು.