ಈ ತಾಯಿಯ ಮಾತನ್ನು ಕೇಳಿದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ನಮ್ಮ ಹೆಮ್ಮೆಯ ಕನ್ನಡ ನಾಡು. ಎಂಥ ಮಹಾನ್ ವ್ಯಕ್ತಿಗಳು. ನಮ್ಮ ತಾಯಂದಿರ ಮಾತನ್ನು ಕೇಳಿದರೆ ಸಮಾಜಕ್ಕೆ ನಿಜವಾಗಲೂ ನಾವೇನು ಕೊಟ್ಟಿದ್ದೇವೆ ಎಂದು ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕು. ಆವಾಗಲೇ ನಮ್ಮ ಜನ್ಮ ಸಾರ್ಥಕವಾಗುತ್ತದೆ.ಮತ್ತು ಅದನ್ನು ಕಾರ್ಯರೂಪಕ್ಕೆ ತರಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಪ್ರತಿದಿನ ನಾವು ಮನಸ್ಸಿನ ವಿರುದ್ಧ ಹಾಗೂ ಭಷ್ಟಾಚಾರ ವಿರುದ್ಧ ಕೂಲಂಕುಷವಾಗಿ ಪರಿಶೀಲನೆ ಮಾಡಿಕೊಳ್ಳಬೇಕಾಗುತ್ತದೆ. ಹಾಗೂ ಇಂದಿನ ಆಧುನಿಕ ಯುಗದಲ್ಲಿ ಅತ್ಯವಶ್ಯಕವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ದುಡ್ಡೇ ದೊಡ್ಡಪ್ಪ ಅಂತ ಅದರಿಂದ ಓಡುತ್ತಿರುವ. ಇಂದಿನ ಸಮಾಜ ಎಲ್ಲಿ ಹೋಗಿ. ಏನಾಗುತ್ತದೆ?? ಇದನ್ನು ಅರ್ಥಮಾಡಿಕೊಂಡು. ಇಂದಿನ ಯುವ ಪೀಳಿಗೆ ಯಾವ ದಾರಿಯಲ್ಲಿ ಸಾಗುತ್ತಿದೆ. ಭ್ರಷ್ಟ ರಹಿತವಾದ ಸಮಾಜವನ್ನು ನಿರ್ಮಿಸಬೇಕಾದ. ಅವಶ್ಯಕತೆ ಇದೆ. ಇಂಥ ಮಹಾನ್ ತಾಯಂದಿರು ನಮ್ಮ ರಾಜ್ಯಕ್ಕೆ ಹಾಗೂ ದೇಶಕ್ಕೆ ಅವಶ್ಯಕವಾಗಿದೆ. ಜೈ ಕನ್ನಡಾಂಬೆ. ಜೈ ಭಾರತ್ ಮಾತಾ ಕೀ ಜೈ.
Good bless you ma..💜 with good health and happiness.... Indeed you have achieved in life...💛 Now takecare of yourself... We youngersters should follow your foot steps..
this will happen in Narendra modi government , please don't think that I am bringing politics , you can see this time Padmashree awardees all are really deserve the award much more , not like remote control government given award to editors of their supporting channel,
Brother please let's leave the government out of this at least they recognised a deserving candidate and honoured them..I think it's fair to stop there
If really need some motivation or inspiration how to go from nil to Padma award here it's she is a inspiration blessed to have been witnessing this proud kannadiga and Indian
ಒಂದು ಹೆಣ್ಣು ಅನ್ನುವ ದೇವತೆ ಒಂದು ಅಥವಾ ಎರಡು ಮಕ್ಕಳನ್ನು ಬೇಳಸುತ್ತಾರೆ ಆದರೆ ಈಮಹಾತಾಯಿ ಎಷ್ಟೋ ಜೀವರಾಶಿಗೆ ಜೀವವನ್ನು ಕೊಟ್ಟ ಮಹಾದೇವತೆ ಅವರ ಬಗ್ಗೆ ಮಾತಾಡುವಷ್ಟು ದೊಡ್ಡವನು ನಾನಲ್ಲಾ ಆದರು ಅವರಿಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು 🙏🙏🙏🙏🙏🙏🙏🙏🙏🙏🙏🙏
Namaskara Amma Salumarrada Thimakka . Someone please translate what she has said she in the interview . Great love and respects for the lady and respects for those whose chose her for the padma award. When she blessed the president while receiving the award , it was the finest moment in the entire award ceremony. May Mahadev bless her immensely .
You bleady politicans, she has given shelter for laks of animals and birds, If you politicans have any kind of humanity means first build house for her.