Тёмный

ಸಾಹಸಸಿಂಹನ ಜೀವನ ಹೇಗಿತ್ತು ಗೊತ್ತಾ ವಿಷ್ಣುವರ್ಧನ್ ಎಂದೂ ಮರೆಯಲಾಗದ ಹೆಸರು vishnuvardhan biography in Kannada 

KANNADA TECH FOR YOU
Подписаться 1,8 млн
Просмотров 481 тыс.
50% 1

NOTE - This Channel Does Not Promote Any Illegal Content. All Content Of This Video Is Provided For Only Educational Purpose.
▬▬▬▬▬▬▬▬▬▬▬▬▬▬▬▬▬▬
I am not owner of any content which i used in my video all resource like picture or video from google or any other helpful site which help us to explain our video nicely or deeply so i credit to my all work to google or any other sites . if i used any other's content then i will definitely credit to him thanks i hope all owner understand to me if i used some content in my videos thanks again to all owners.
▬▬▬▬▬▬▬▬▬▬▬▬▬▬▬▬▬▬
Copyright Disclaimer:
Under Section 107 Of The Copyright Act 1976, Allowance Is Made For 'Fair Use' For Purposes Such As Criticism, Comment, News Reporting, Teaching, Scholarship, And Research, Fair Use Is A Permitted By Copyright Statute That Might Otherwise Be Infringing,Non-Profit,Educational Or Personal Use Tips The Balance In Favor Of Fair Use.
The Angels Weep by Audionautix is licensed under a Creative Commons Attribution license (creativecommons.org/licenses/...)
Artist: audionautix.com/

Опубликовано:

 

1 авг 2020

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,5 тыс.   
@razrazy8489
@razrazy8489 4 года назад
ವಿಷ್ಣುವರ್ಧನ್ರವರ ಜೀವನಾಧಾರಿತ ಸಿನೆಮಾ ಬರಬೇಕು ಎನ್ನುವವರು ಲೈಕ್ ಮಾಡಿ...
@intelligentinvestors3710
@intelligentinvestors3710 4 года назад
Yes exactly
@umashankar7818
@umashankar7818 4 года назад
Yes it should be
@ganeshk.v2022
@ganeshk.v2022 4 года назад
Really it will be interesting.
@sandeepchavan4615
@sandeepchavan4615 4 года назад
Baruva Sadhyate Tumba ide bro
@user-rg7yd7vv8y
@user-rg7yd7vv8y 3 года назад
Correct guru
@sandhya4509
@sandhya4509 4 года назад
ಇವರನ್ನ ಬಿಟ್ಟು ಬೇರೆ ಯಾವುದೇ ನಟರನ್ನು ದಾದಾ, ಯಜಮಾನ, ಕರ್ಣ, ಅಭಿನಯ ಭಾರ್ಗವ, ಸಿಂಹ ಅಂತ ಕರೆದರೆ ನಮಗೆ ಇಷ್ಟ ಆಗಲ್ಲ ಅನ್ನೋರು ಲೈಕ್ ಮಾಡಿ, ಲವ್ ಯು ದಾದಾ Thanks for 1k likes
@d.rameshd.ramesh7510
@d.rameshd.ramesh7510 3 года назад
Tumkur aptharakshaka
@sandhya4509
@sandhya4509 3 года назад
@Vishnu Warrior yes
@d.rameshd.ramesh7510
@d.rameshd.ramesh7510 3 года назад
ಕರಾಟೆ ಕಿಂಗ್,ಆಟೂ ರಾಜ,
@sandhya4509
@sandhya4509 3 года назад
@@d.rameshd.ramesh7510 adu Shankar Nag sir
@d.rameshd.ramesh7510
@d.rameshd.ramesh7510 3 года назад
Tumkur annthamma's
@douladacchu1140
@douladacchu1140 3 года назад
*ಕರ್ನಾಟಕ ಕ್ಕೆ ಒಬ್ಬರೇ ಸಿಂಹ 🦁 ಅವರೇ ನಮ್ಮ ಸಾಹಸ ಸಿಂಹ 🦁 ವಿಷ್ಣು ಬಾಸ್ ಅಭಿಮಾನಿಗಳು Like ಮಾಡಿ*
@rakshithu3181
@rakshithu3181 3 года назад
ಭಾರತ ಚಿತ್ರರಂಗದ ಅತ್ಯಂತ ಸ್ಫುರದ್ರೂಪಿ ನಟರು ಪದ್ಮಶ್ರೀ ಡಾ.ವಿಷ್ಣುವರ್ಧನ.... (ದಾದಾ)❤️❤️❤️
@ashokkotemane2801
@ashokkotemane2801 2 года назад
ಪದ್ಮಶ್ರೀ....ಸಿಕ್ಕಿಲ್ಲ
@RGKALPANALOKA
@RGKALPANALOKA 2 года назад
Padmshri kottilla alla....sigade iro hage madidru....kittod Nan maklu......Namma dada ge sigade innarige ....avrige ella ahrate ittu....Namma kannada chitra rangada innondu banada kutantri tanave....idakkella karana aytu aste...
@raghufoods
@raghufoods 4 года назад
ಯಾರನು ನೋಯಿಸಬೇಡ ಮೋಸವ ಮಾಡಲೇಬೇಡ ಆಗ ನಿನ್ನ ಕಾಯುತ್ತಾನೆ ಭಗವಂತ 🙏🙏🙏✌️✌️✌️👌👌👌👌dr ವಿಷ್ಣುವರ್ಧನ್ 🙏🙏🙏🙏
@madevpreetugg2392
@madevpreetugg2392 4 года назад
ನನ್ನ ಅಪ್ಪಾಜಿ ತರಾ ನಟ ಯಾರು ಆಗಲ್ಲ ಜೈ ವಿಷ್ಣು ಅಪ್ಪಾಜಿ 🙏🙏🙏🙏🙏
@viratchakravarty458
@viratchakravarty458 2 года назад
ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ
@srinivasa7963
@srinivasa7963 Месяц назад
💯 ಬ್ರೋ
@hemanthyadav7931
@hemanthyadav7931 3 года назад
ವಿಷ್ಣುವರ್ಧನ್. ಜೀವನ.ಚರಿತ್ರೆ. ಆದಾರೀತ.ಕಥೆ.ಚಿತ್ರ ಕಥೆಯಾಗಿ. ಬರಬೇಕು‌.ಅದೇ. ಅಭಿಮಾನಿಗಳು. ಕೋರಿಕೆ
@baluappu9649
@baluappu9649 4 года назад
ನಾನು ಪೂಜೆ ಮಾಡೋ ಒಬ್ಬ ನಟ ಅಂದ್ರೆ ಅದು ನಮ್ ಬಾಸ್ ವಿಷ್ಣು ದಾದ ಒಬ್ಬರೇ 😊 .ತುಂಬಾ ಧನ್ಯವಾದಗಳು ಅಣ್ಣ ನಮ್ ಬಾಸ್ ಬಗ್ಗೆ ವಿಡಿಯೋ ಮಾಡಿದಕ್ಕೆ 💐👍😊
@vijayviji8674
@vijayviji8674 4 года назад
Nam Big Boss ❤️ Simha
@sujendrasuju4005
@sujendrasuju4005 4 года назад
True lines
@sandeepsavant
@sandeepsavant 4 года назад
Hmmm
@ashapratheesha3846
@ashapratheesha3846 3 года назад
Yes
@vinodagowda1455
@vinodagowda1455 2 года назад
Naanu Poojisuva Nanna devaru Dada 🙏🙏🙏🙏
@mahid7322
@mahid7322 4 года назад
ದಾದಾ ಬಗ್ಗೆ ವಿಡಿಯೊ ಮಾಡಿದ್ದಕ್ಕೆ ಧನ್ಯವಾದಗಳು .ನಿಮ್ಮ ಚಾನೆಲ್ ಗೆ ಇಂದಿನಿಂದ ಒಳ್ಳೆಯದೆ ಆಗುತ್ತದೆ ....
@gowthamtn1307
@gowthamtn1307 4 года назад
Agee agutteaa💪
@sureshass7568
@sureshass7568 3 года назад
G&h
@ArunKumar-zj7qc
@ArunKumar-zj7qc 3 года назад
Howdu sir
@anuvishnuvardhanisahandsom1237
@anuvishnuvardhanisahandsom1237 3 года назад
Kanditha
@pratipk5780
@pratipk5780 3 года назад
❣️❣️❣️❣️my 1st ಫೇವರಿಟ್ ಸೂಪರಸ್ಟಾರ್ ವಿಷ್ಣುವರ್ಧನ್ ಸರ್. Now D boss
@lekhanadevadiga7164
@lekhanadevadiga7164 2 года назад
👍❤
@basavarajugowda8645
@basavarajugowda8645 2 года назад
ನಿಜ
@MANJUVISHNUJI..
@MANJUVISHNUJI.. 2 года назад
ದೇವ(ಮಾನವ)ರು ನೀವು...! ನಿಮ್ಮನ್ನು ಕೊನೆ ಉಸಿರು ಇರುವವರಿಗೂ ಆರಾಧಿಸುವವರು ನಾವು...!! ನಮ್ಮ ಪ್ರತಿ ಉಸಿರಾಟದಲ್ಲೂ ಅಜರಾಮರ ನೀವು...!! Miss u so much Vishnuji....😔
@Binocular28
@Binocular28 4 года назад
ಸೂರ್ಯ ಚಂದ್ರ ಇರುವ ವರೆಗೂ....ನಮ್ಮ ದಾದ ಕನ್ನಡಿಗರ ಕುಲ ಕೇೂಟಿ ಆರಧ್ಯ ದೈವ...ಅಭಿನಯ ಭರ್ಗವ....ಸಾಹಸ ಸಿಂಹ...ಅಜರಾಮರ....😘😘🔥🔥
@darshandarshan9535
@darshandarshan9535 2 года назад
ಹೌದು
@revegowdabb5837
@revegowdabb5837 14 дней назад
ಸೂರ್ಯ ಚಂದ್ರ ಸಮರಕ ಸಿಂಹ BB 24 - 25 ಬ್ಯಾಡರಹಳ್ಳಿ
@Suresh_m9988
@Suresh_m9988 4 года назад
"ಸಾಹಸಸಿಂಹ, ಅಭಿನಯ ಭಾರ್ಗವ, ವಿಷ್ಣುದಾದ ಅಭಿಮಾನಿಗಳು ಲೈಕ್ ಮಾಡದೇ ಇರುವುದಿಲ್ಲ...
@d.rameshd.ramesh7510
@d.rameshd.ramesh7510 3 года назад
ಆಟೋ ರಾಜ, ಕರಾಟೆ ಕಿಂಗ್
@anandmangasuli2558
@anandmangasuli2558 4 года назад
ಹೃದಯವಂತ, ಗುಣವಂತ, ಸಿರಿವಂತ 👉 ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ 🦁 🦁🦁🦁 ಜೈ ವಿಷ್ಣು ದಾದಾ 🙏🙏🙏
@nikhilsd6363
@nikhilsd6363 3 года назад
Ivr munde rajkumar, yaava lekkakku illaa, annoru like maadi
@abhishekm8439
@abhishekm8439 4 года назад
Dada is most handsome man in entire film industry
@ManjuManju-wi2ko
@ManjuManju-wi2ko 4 года назад
S ur right
@rajinikrishna2320
@rajinikrishna2320 4 года назад
U r right
@RaJ-qo9pj
@RaJ-qo9pj 4 года назад
Kannada chitra ranga kanda spuradrupi nata aste alla vishnu vardhan ravaru hennu makkalige kodutida gourava kuda apaaara
@rajinikrishna2320
@rajinikrishna2320 4 года назад
@@RaJ-qo9pj u r right
@sowmyalakshmi1448
@sowmyalakshmi1448 3 года назад
Very true
@basavarajkalakannavar1421
@basavarajkalakannavar1421 4 года назад
7:38 ನನ್ನ ವಯಸು 16,ಈ ಪೀಳಿಗೆಯವ (generation) ನನಗೆ Dr. ವಿಷ್ಣುವರ್ಧನ್ ಬಿಟ್ರೆ ಯಾರು ಇಷ್ಟವಾಗುವುದಿಲ್ಲ.
@anuvishnuvardhanisahandsom1237
@anuvishnuvardhanisahandsom1237 3 года назад
Suuuuuuuuperrrrrrrrrr.....🙏🙏🙏
@prasadvishnu880
@prasadvishnu880 3 года назад
❤️❤️❤️❤️👍👍👍👍
@FREEFIRELOVER-dl8jl
@FREEFIRELOVER-dl8jl 8 месяцев назад
Vishnu daada theeri hodaga nanage 4 yrs ashte. Aaga avr bagge onchuru idea irlilla. Aadre eega naanu appata Vishnu daada Abhimaani. Avrge Nan mansalli kottiro sthaana inyaarigu Kodak aagalla. Miss u boss Jai Vishnu daada 💖🔥
@revegowdabb5837
@revegowdabb5837 16 дней назад
BB ರೇವೇಗೌಡ ಏಕರೂಪ್ಪ ಕಲ್ಲ ಗುಣ್ಣಕಲ್ಲೆಗೆ ಸತ್ಯತ್ತೆ ಭಾರತ ಚರಿತ್ರೆಗೆ ಕಾರಣವನ್ನು ತೋರಿಸಿ ಬ್ರಿಟ್ಟಿಸು ಸಪ್ರದಾಯ ಮುಲ್ಲೆ ಗುಪ್ಪು ಆಗಿ ನಾವಿಕರಿಸಿ ಬಾವುಟೈಹಿಡಿದು ಸಾರ್ವ ಸಿದಿ ವಿನಯಕ್ಕೆ ಕ್ಕೆ ವಿಷ್ಟವರ್ಧನಿಗೆ ದಾದಾ ಹೇಸು ಬರುವುದof ಜ್ಞಾ ಹರಿತ್ತ ಏಕೈಕ ಪುತ್ರ ಬಿ.ಬಿ ಬರಹದಲ್ಲಿ ಇಸವಿ 24 - 25 ಸಲ್ಲಿನ ನಂಬಕ್ಕೆ ಪಾತ್ರದಲ್ಲಿ ವಿಷ್ಣು ಲಾರ್ಥನ ಕಸ್ಲೇಪಜೆಯಲ್ಲಿ ಪುಸ್ತುಕಳಿಸಿ ದಿನ ನೋಡಿ ಒಬ್ಬ ಒಬ್ಬನ ವರ್ಧನ ವಿಷ್ಣುವರ್ಧನ 1 L-1 ಇಸವಿಯಿಂದ ತೋರಿಸಿದ ಚರಿತ್ರೆಗೆ BB ಒಬ್ಬಸಿಮಿತ್ತ ಕವಿ oorಲೇಖ ಕಥೆಗಾರ ಎಂದು ತಿಳ್ಳಿದು ಪೂರ ಸಂಭಾವನೆ ಎಂದು ಹೇಳಿಕ್ಕೆ ಸ್ರೂಬ್ರಿನಾಯ್ಸ ಕಾಯ್ಯ ಶಾಸಕಾಂಗ ಸಮಾಹ ಮತ್ತು ಸಾಮಾಜ ಒಂದು ಕಾನ್ನೂನು ಒಂದೇ ತಿನರ್ಪು 24 - 25ಕ್ಕೆ
@venkicreationinkannada2774
@venkicreationinkannada2774 4 года назад
ಅತಿ ಹೆಚ್ಚು Duble acting ಮಾಡಿರೊ ಕೀರ್ತಿ ವಿಷ್ಣುವರ್ಧನ್ ಅವರಿಗೆ ಸಲ್ಲುತ್ತದೆ
@a.c.procky4217
@a.c.procky4217 3 года назад
*ವಿಷ್ಣು ದಾದಾ ಅಭಿಮಾನಿಗಳು ನಾವು...28*
@rkganesha1380
@rkganesha1380 4 года назад
ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಗೆ ಜೈ😍😘
@raghu.skaadu2938
@raghu.skaadu2938 3 года назад
ಅಭಿನಯ ಭಾರ್ಗವ ಸಾಹಸ ಸಿಂಹ Dr.ವಿಷ್ಣುವರ್ಧನ್ ಅಣ್ಣ ಸದಾ ಜೀರಯು Love You ದಾದಾ
@ravinippani6611
@ravinippani6611 4 года назад
ಕನ್ನಡ ಚಿತ್ರರಂಗದ ಮರೆಯಲಾರದ ಮಾಣಿಕ್ಯ ವಿಷ್ಣು ಸರ್ ರವರಿಗೆ ಅನಂತಕೋಟಿ ಪ್ರಣಾಮಗಳು 🙏🙏
@savitadevaragudisavitadeva8893
@savitadevaragudisavitadeva8893 4 года назад
ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಾ ಸರ್. ನಿಮ್ಮ ಧ್ವನಿ ಅದ್ಭುತ ನಿಮ್ಮ ಮುಂದಿನ ಜೀವನ ಸುಂದರವಾಗಿರಲಿ.
@santhoshshetty2288
@santhoshshetty2288 4 года назад
My favorite of all time... Miss u Vishnu... ನಿಮ್ಮ ನಟನೆಗೆ ನಿಮ್ಮ ಕಣ್ಣುಗಳೇ ಸಾಕು... ನೀವು ತುಂಬಾ ಒಳ್ಳೆಯವರು...
@akshaygowda2424
@akshaygowda2424 4 года назад
ಅಷ್ಟು ಉದ್ದದ ರಸ್ತೆಯೇ ನಿರ್ಮಿಸಿದವರಿಗೆ ಸ್ಮಾರಕ ಕಟ್ಟಿಸೋಕೆ ಕಷ್ಟವಾಗಿದೆ 😥
@thilakgowda6030
@thilakgowda6030 4 года назад
Katsu neene
@akshaygowda2424
@akshaygowda2424 4 года назад
@@thilakgowda6030 katsana bidi👍
@thilakgowda6030
@thilakgowda6030 3 года назад
@@rgxterror3596 saman katusthiya bari elod asthe nimdela .
@ShivaKumar-hb7pb
@ShivaKumar-hb7pb 3 года назад
Rajavamshada take hidukaru tadehiditedare kongsulemakklu
@user-qj2ug6fi6e
@user-qj2ug6fi6e 3 года назад
@@thilakgowda6030 mansallee dodd kattaada katsiddivi nimmantavrige engotuuu🔥
@suchithram7102
@suchithram7102 2 года назад
ವಿಷ್ಣುವರ್ಧನ್ 🙏ಅಪ್ಪಾಜಿ ಕನ್ನಡದ ಕಣ್ಮಣಿ 😍ಲವ್ ಯು ಧಾದ 😍
@swathikharvi7961
@swathikharvi7961 4 года назад
Last ಅಲ್ಲಿ ಹೇಳಿರೋ ಮಾತು ನಿಜ "ಹೆಣ್ಣುಮಕ್ಕಳ ನ್ನು ಹೆಚ್ಚಾಗಿ ಗೌರವಿಸುವ ಕಾರಣಕ್ಕೆ ನಾನು ಸಹ ಅಪ್ಪಾಜಿ ಅಭಿಮಾನಿ .. 🙏🙏🙏🙏😍❤️❤️❤️❤️❤️❤️❤️❤️🙏🙏🙏
@Jayashekarrjay
@Jayashekarrjay 4 года назад
Stamp bidugade yavva varshadalli ayitu
@srinivasa7963
@srinivasa7963 Месяц назад
​@@Jayashekarrjay ೨೦೧೩
@krishbasava1331
@krishbasava1331 4 года назад
ಕನ್ನಡದ ಕಂಧ ನಮ್ ವಿಷ್ಣುದಾದ♥️♥️♥️
@ananthananth3608
@ananthananth3608 4 года назад
ಅಭಿನಯ ಭಾರ್ಗವ ನಮ್ಮ🦁 ವಿಷ್ಣು ಸಾರ್ 🦁
@dbossfan9200
@dbossfan9200 4 года назад
ವಿಷ್ಣು ಅಪ್ಪಾಜಿ ನನ್ನ ಆರಾಧ್ಯ ದೈವ...,,, ♥️🙏🙏🙏🙏
@dareppadangi5246
@dareppadangi5246 2 года назад
ಕೋಟಿ ಕೋಟಿ ನಮನ ಎಷ್ಟು ದಾದಾ ಅವರಿಗೆ ಮತ್ತೆ ಹುಟ್ಟಿ ಬಾ ಎಷ್ಟು ದಾದಾ ನಿಮಗಾಗಿ ನಮ್ಮ ಜೀವನ ಚಿರಋಣಿಯಾಗಿರುತ್ತೇನೆ ನಮ್ಮನ್ನ ಇಷ್ಟ ಹೃದಯಪೂರ್ವಕ ನಮ್ಮ ನಮನ ನಿಮಗೂ ವಿಷ್ಣು ದಾದಾ 🥀🥀🌹🌹💜💖. ,🙏🙏🙏🙏🙏
@hathikbabu7934
@hathikbabu7934 4 года назад
I hope this video gets more views and likes. Because of Respect and price for his name. ನಮ್ಮ ಕನ್ನಡ, ನಮ್ಮ ಕರ್ನಾಟಕ, ನಮ್ಮ ದುರ್ಗದ ರಾಮಚಾರಿ..ಡಾ|| ವಿಷ್ಣುವರ್ಧನ್.❤️💛
@pavipaddubhm5789
@pavipaddubhm5789 4 года назад
ನನ್ನ ನೆಚ್ಚಿನ ನಟ... ಪ್ರೀತಿಯ ದಾದಾ ವಿಷ್ಣು ದಾದಾ... I love sooo much... Forever ❤️💖💖
@Mohan1304..
@Mohan1304.. 2 года назад
ಕನ್ನಡ ಚಿತ್ರರಂಗದ ಯಜಮಾನನಿಗೆ ನನ್ನದೊಂದು ನಮನ 🌿🙏
@sagars8850
@sagars8850 4 года назад
ಕನ್ನಡದ..ಹೆಮ್ಮೆ. ನಮ್ಮ ವಿಷ್ಣು ದಾದಾ...Sir.. 😍..🙏🙏❤
@manojkgowda6487
@manojkgowda6487 4 года назад
ದಾದ ಬಗ್ಗೆ ವೀಡಿಯೊ ಮಾಡಿದ್ದಕ್ಕೆ ಧನ್ಯವಾದಗಳು🙏🙏🙏
@Nandan.n.k
@Nandan.n.k 4 года назад
ಕನ್ನಡದ ಹೆಮ್ಮೆ ಡಾ. ವಿಷ್ಣುವರ್ಧನ್.. 🙏🔥😊
@hanamappadasar2638
@hanamappadasar2638 4 года назад
ಡಾಕ್ಟರ್ ವಿಷ್ಣು ಸರ್ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು
@arjunh2056
@arjunh2056 3 года назад
Hello anchor Bangalore university has given honorary doctorate to legendary superstar Vishnuvardhan in January 6 2005 so give honor to him. Now he is not only Vishnuvardhan Dr.vishnuvardhan you got it.
@viratvinu6626
@viratvinu6626 4 года назад
The king of film industry Vishnu Dada miss you sir 💖💖💖😔
@deekshajain9915
@deekshajain9915 3 года назад
Thanks for the video🙏 Proud to be daada’s Fan forever !
@gkmurugesh7859
@gkmurugesh7859 4 года назад
"ದಾದಾ"ಕನ್ನಡ ಚಿತ್ರರಂಗದ ಮರೆಯದ ಮಾಣಿಕ್ಯ.
@soumya1981
@soumya1981 3 года назад
Sampath Kumar Sir was my Father's classmate in National College. ❤️ I lost both of them 😭
@venkateshakkutty1801
@venkateshakkutty1801 4 года назад
Thank you for information sir🙏🙏🙏🙏🙏🙏🙏💐💐💐💐💐ಅಪ್ಪಾಜಿ ವಿಷ್ಣುವರ್ಧನ್ ಅವರ ಬಗ್ಗೆ ವಿಡಿಯೋ ಮಾಡಿರೋದು ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು 🙏🙏🙏
@jatteppashirakanalli4817
@jatteppashirakanalli4817 2 года назад
ಜಗತ್ತಿನ ಅದ್ಭುತ ಕಲಾವಿದ.ನನ್ನ ಮೆಚ್ಚಿನ ಹಿರೊ
@bhaskarhegde6804
@bhaskarhegde6804 4 года назад
ಯಾವಾಗ ಡಾ. ವಿಷ್ಣು ಅವರ 'ನಾಗರಹಾವು' ಬಂತೋ ಅಂದೇ ಚಿತ್ರರಂಗಕ್ಕೆ ಹೊಸ ಮೆರಗು ಬಂತು. ಅತಿ ಸುಂದರ ನಟನೊಬ್ಬನ ಪ್ರವೇಶವಾಯಿತು.
@R_SinghRajput
@R_SinghRajput 3 года назад
Saahasasimha 🙏🏻🙏🏻🙏🏻😍
@user-li3lm6cl8w
@user-li3lm6cl8w 4 года назад
ನಿಜವಾದ ಅಪ್ಪಟ ಕನ್ನಡಿಗ .. ನಮ್ಮ ದಾದ .. ಕರ್ನಾಟಕದ ಸಿಂಹ .. one nd only Dr. ವಿಷ್ಣುವರ್ಧನ್ 😍😍
@manukumar2451
@manukumar2451 3 года назад
ತುಂಬಾ ಒಳ್ಳೆಯ ಮಾಹಿತಿ ಧಾನ್ಯಗಳು
@sadhashiva4381
@sadhashiva4381 3 года назад
ವಿಷ್ಣುವರ್ಧನ್ ಅವರ ಅಭಿನಯ ತುಂಬಾ ಚೆನ್ನಾಗಿದೆ
@ramu.jekabal7597
@ramu.jekabal7597 3 года назад
ನನ್ನ ನೆಚ್ಚಿನ ನಟ.ಅಂದರೆ ಅದು ವಿಷ್ಣುವರ್ಧನ್ ಸರ್ ❤❤❤👍👍👌👌
@sonurgowdasonu3416
@sonurgowdasonu3416 4 года назад
I am biggest fan of Dr.vishnuvardhan . 😢😢my bad luck nanu ondusariyu nodale illa😢
@nagrajpujari9692
@nagrajpujari9692 4 года назад
Nangu real aagi nodbeku annoo aase ittu sir
@user-cj6lq1oi9i
@user-cj6lq1oi9i 4 года назад
ಜೈ ಕರುನಾಡ ಕರುಣಾಮಯಿ ಜೈ ಕನ್ನಡಾಂಬೆ
@murthydns936
@murthydns936 2 года назад
Vishnu the great hero ❤️
@meenakshikumar1317
@meenakshikumar1317 2 года назад
My favorite Dr Vishnuvardhan for ever
@akash_waghamore_09
@akash_waghamore_09 4 года назад
ಲವ್ ಯು ಅಪ್ಪಾಜಿ ಜೈ ಸಾಹಸಸಿಂಹ ವಿಷ್ಣುದಾದಾ
@shiva.bhandary6076
@shiva.bhandary6076 4 года назад
ದಾದ❤
@madhub3476
@madhub3476 3 года назад
ತುಂಬು ಹೃದಯದ ಧನ್ಯವಾದಗಳು ಗುರು ನಿಮಗೆ ಜೈ ವಿಷ್ಣು ದಾದ
@prakashgoudra4911
@prakashgoudra4911 2 года назад
Namma Vishnuvardhan dada ❤️❤️🙏🙏
@RaghavendraRaghu-rj6wc
@RaghavendraRaghu-rj6wc 4 года назад
ಜೈ ವಿಷ್ಣು ದಾದಾ 🙏🙏👍👍
@akshaygowda2424
@akshaygowda2424 4 года назад
ನಾಗರಹಾವು ಚಿತ್ರದ ಹವಾ ಇನ್ನು ಕಡಿಮೆ ಆಗಿಲ್ಲ
@BabuBabu-xq2wy
@BabuBabu-xq2wy 3 года назад
Unmatchable king of Indian cinema Dada king of Kongse VISHNUDADA
@BabuBabu-xq2wy
@BabuBabu-xq2wy 3 года назад
King of King Vishnu Dada
@anuvishnuvardhanisahandsom1237
@anuvishnuvardhanisahandsom1237 3 года назад
@@BabuBabu-xq2wy wow,,,,, superrrrrrr.....🙏🦁🦁🦁
@Prvn708
@Prvn708 3 года назад
Howdu, olle cinema....re-release aadaga nodidde...
@prasadvishnu880
@prasadvishnu880 3 года назад
❤️❤️❤️❤️❤️👍👍👍👍👍
@lsureshkrishna1998
@lsureshkrishna1998 2 года назад
1 n only ವಿಷ್ಣುವರ್ಧನ್ ಚಿತ್ರರಂಗದ ಫೇನಿಸ್ 👌👍💪🙏👏❤🌟
@namrathanamratha6
@namrathanamratha6 4 года назад
Evattigu eeeevattigu nang Vishnuvardhan sir ae nan favourite hero , nobody nobody can replace him 😊😍
@user-rn3xq6yc9p
@user-rn3xq6yc9p 4 года назад
ವೀಕೆಂಡ್ ವಿಥ್, ಪ್ರಕಾಶ್ ಸರ್ 💞 KANNADA TECH FOR YOU 💞🙏🙏🙏🙏
@maheshtb7730
@maheshtb7730 4 года назад
Kannad alla Kannada praveen sar
@user-rn3xq6yc9p
@user-rn3xq6yc9p 4 года назад
@@maheshtb7730 ನನ್ನನು ಕ್ಷಮಿಸಿ ಸರ್ sorry
@user-rn3xq6yc9p
@user-rn3xq6yc9p 4 года назад
@@maheshtb7730 🙏
@naveenyeah...3331
@naveenyeah...3331 4 года назад
Edit ಮಾಡಿ
@user-rn3xq6yc9p
@user-rn3xq6yc9p 4 года назад
@@naveenyeah...3331 🙏👍
@kannadablogger9668
@kannadablogger9668 4 года назад
Sir ede namma prapanchadalli avarantha actor sigalla avara soft acting anthu yarindanu sadya illa He is legend of kannada film industry No one match him Kind hearted person One man army
@rashmithad9022
@rashmithad9022 4 года назад
ಎಷ್ಟೊಂದು ಚೆನ್ನಾಗಿ ಎಲ್ಲಾ ವಿಷಯದ ಬಗ್ಗೆ ಮಾಹಿತಿ ಕೊಡ್ತೀರಿ........... ನಿಜವಾಗಲೂ ತುಂಬಾ ಅಂದ್ರೆ ತುಂಬಾ ಚೆನ್ನಾಗಿ information ಕೊಡ್ತೀರಿ👍👍👍
@harishgkh
@harishgkh 4 года назад
ಈ ವಿಡಿಯೋ ಮಾಡಿದ್ಮೇಲೆ ನಿಮ್ಮ ಚಾನೆಲ್ ತುಕಾ ಹೆಚ್ಚಾಗಿದೆ, ಜೈ ದಾದ
@akashh.sakash8322
@akashh.sakash8322 4 года назад
MISS YOU ವಿಷ್ಣುದಾದ
@mahamadthouhid5296
@mahamadthouhid5296 4 года назад
Karantaka kotigobba. A gentleman actor in sandalwood
@ashokbiradar8035
@ashokbiradar8035 3 года назад
Karnataka King Golden heart only Vishnuvardhana Golden man million followers Vishnuvardhan my role model
@MrPOP-vl2vd
@MrPOP-vl2vd 4 года назад
ವಿಷ್ಣು ದಾದಾ ನಮ್ ದೆವ್ರು i❤️ love u sir 🙏🙏
@rameshbabu7898
@rameshbabu7898 4 года назад
Man of million hearts phenix of indian cinema karnataka suputra legendary superstar Sahasasimha abhinavabhargarva dr.vishnuvardhan sir we miss you.
@shivannabkshivannashivanna7985
@shivannabkshivannashivanna7985 3 года назад
S it's a 200//true, Vishnu is a great god person I love you Vishnu dada, really great vedio god bless your team
@sanjushettysanjushetty1437
@sanjushettysanjushetty1437 3 года назад
Dada always great...Dada yavathhidru simha ne ..
@mahi-ou5wq
@mahi-ou5wq 3 года назад
ದಾದಾ miss you 😭😭😭
@ashapoorna2969
@ashapoorna2969 4 года назад
Nanna necchina aaradhya dhaiva namma sahasasimha vishnuvardhan sir.💕💕💕💕
@dhanudhanushr
@dhanudhanushr 4 месяца назад
😅
@archanaarchana7219
@archanaarchana7219 3 года назад
ನಿಮ್ಮ ದ್ವನಿ ಇವರ ಹೊಗ್ಸ್ಲೊಕೆ ಅದ್ಭುತ
@prathapprathap7649
@prathapprathap7649 3 года назад
ನಮ್ಮ ವಿಷ್ಣು ಬಾಸ್..🙏
@prabhuraj7260
@prabhuraj7260 3 года назад
Jai Vishnu Dada😍 👌
@yallappakandekar656
@yallappakandekar656 4 года назад
Great DADA
@Peaceful_Soul.....
@Peaceful_Soul..... 4 года назад
ದಾದಾ ❤❤
@rajeevmb5757
@rajeevmb5757 3 года назад
ನಮ್ಮ ದಾದ ವಿಷ್ಣು ಅಪ್ಪಾಜಿ ಯವರ ಬಗ್ಗೆ ತುಂಬಾ ಸರಳವಾಗಿ ಹೇಳಬೇಕೆಂದರೆ ನಿಮ್ಮ ಧ್ವನಿಯು ಅವರ ಬಗ್ಗೆ ಹೆಳಿದ್ದಾಕ್ಕಾಗಿ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಇವರ ಬಗ್ಗೆ ನನಗೆ ಹೇಳಲು ಮಾತುಗಳೇ ಇಲ್ಲ ಇವರು ದೊಡ್ಡ ಲಿಜೆಂಡ್ ಆಕ್ಟರ್ ಜೈ ವಿಷ್ಣು ಅಪ್ಪಾಜಿ ದಾದ 🙏🙏💐
@shashavalik6119
@shashavalik6119 4 года назад
Thank you brother for this video.... Miss you Dr. Vishnu sir 🙏 evergreen Actor
@puneethkumar3178
@puneethkumar3178 4 года назад
Nanna god ilove you dada nanna mane devaru super nivu nimma chanall get thumba thanks
@anjuphenomenon3992
@anjuphenomenon3992 2 года назад
ಅದ್ಭುವಾಗಿದೆ ಹೇಳಿದ್ರಿ sir ಹಾಗೂ ನಿಮ್ಮ ಧ್ವನಿ ಕೂಡ ಅದ್ಭುತ
@thippeshr9536
@thippeshr9536 2 года назад
Vishnu sir is the only actor in India who did highest number duel roles in cenema. ಜೈ ವಿಷ್ಣು ಜೀ❤
@vinayshetty6265
@vinayshetty6265 4 года назад
Idu Trending agbeku ❤️ Dada 🦁
@srinivasn5480
@srinivasn5480 4 года назад
Unforgettable Actor of Kannada film industry. Respectable, kind Hearted, Great Actor. Salute sir🙏🙏🙏
@asuran2.086
@asuran2.086 4 года назад
ಮರೆಯಲಾಗದ ಮಾಣಿಕ್ಯ ಅಪ್ಪಾಜಿ...🥰🙏🔥🦁🦁🦁🦁🦁
@bipinnidagundi6302
@bipinnidagundi6302 4 года назад
@Kannadatech ನಿಮಗೆ ತುಂಬು ಹೃದಯದ ಧನ್ಯವಾದಗಳು ನಮ್ಮ ದಾದಾ ನ ಬಗ್ಗೆ ಅವರ ಅಸಂಖ್ಯಾತ ಅಭಿಮಾನಿಗಳಿಗೆ ಹೆಚ್ಚಿನ ವಿಷಯದ ಬಗ್ಗೆ ತಿಳಿಸಿಕೊಟಿದ್ದಕ್ಕೆ🙏🙏❤️
@shivakumarhs6092
@shivakumarhs6092 3 года назад
Thanks bro, Jai vishnu sir I love my Vishnu
@sridharsd113
@sridharsd113 4 года назад
Nam dada ge ero fans Bere yava Hero gu ele.Jai vishnu dada
@TulunaduUnited
@TulunaduUnited 4 года назад
Vishnu is the best❤ till now.. forever
@rekhabr8055
@rekhabr8055 3 года назад
Vishnu Ji is a good actor 🙏
@chandrasurya4554
@chandrasurya4554 3 года назад
Hrudhayavantha😍💐🙏💖
@sushankhawaldar8147
@sushankhawaldar8147 4 года назад
Dada 😣😣❤️❤️
@ravihs3099
@ravihs3099 4 года назад
He is lion in Kannada industry till now.
@dtech2518
@dtech2518 2 года назад
"Phoenix of Indian cinema" Namma simha💛❤
@user-pg2xb2nz3f
@user-pg2xb2nz3f 3 года назад
ಹೆಣ್ಣು ಮಕ್ಕಳನ್ನು ಗೌರವಿಸುವ ನಿಮಗೆ ನನ್ನ ಹೃದಯ ಪೂರ್ವಕ ಗೌರವನಮನ ದಾದಾ
Далее
Ouch.. 🤕
00:30
Просмотров 6 млн
Jai Jagadish Reveals Other Face Of Vishnuvardhan
7:04
Просмотров 245 тыс.