Media Masters is a unique RU-vid channel. unveil the hidden secrets, easy and traditional health tips and the science behind Indian practices. Please subscribe to get instant updates of unknown facts.
ಸರ್ ನಿಮಗೆ ನಿಜವಾಗಿಯು ಇತಿಹಾಸದ ಮೇಲೆ ನಂಬಿಕೆ ಇದ್ದರೆ ಬಾಬ್ ಸಾಹೇಬರ ವಿಚಾರ ಧಾರೆಗಳ ಕುರಿತು ಹಾಗೂ ಭಾರತ ದೇಶದಲ್ಲಿರು ಜಾತೀಯತೆ ಮೂಢನಂಬಿಕೆ ಹಲವಾರು ವಿಷಯಗಳ ವಿರುದ್ಧ ಬಾಬಾ ಸಾಹೇಬ್ ಅಂಬೇಡ್ಕರ್ ಯಾವ ರೀತಿಯಲ್ಲಿ ಹೊರಟ ನೆಡೆಸಿದ್ದಾರೆ ಎಂಬುದನ್ನು ತಿಳಿಸಿಕೊಡಿ
ನಾನು ಪ್ರತಿಸಾರಿ ಬೌದ್ದ ಧರ್ಮದ ಇತಿಹಾಸವನ್ನು ಓದುವಾಗಲೋ ನನ್ನಗೆ ಅನ್ನಿಸುತ್ತದೆ... ಯಾಕೆ ಅದೆಷ್ಟೋ ಜ್ಞಾನದ ಅಂಶಗಳನ್ನು ಒಳಗೊಂಡಿದ್ದರು...ಬೌದ್ಧ ಧರ್ಮ ಯಾಕೆ ಭಾರತಾದ್ಯಂತ ಹರಡಲಿಲ್ಲ.....ಏಕೆ ಹೇಗಾಯ್ತು...? ಸಾಧ್ಯವಾದರೆ ಮುಂದಿನ ವಿಡಿಯೋದಲ್ಲಿ ತಿಳಿಸಿ.......
Buddha he is very practical man. Sathyathada paths kandukondu obba obba maargadarshi. Avru yaavdukke hangaadro anavashyaka but avru soochisiruva maargagalu jeevana sathyagalu amazing.
ನನ್ನ ಕೆಲವೊಂದು ಅನಿಸಿಕೆ (ಭಿನ್ನಾಭಿಪ್ರಾಯ ). ಬುದ್ದನೇ ರಾಜಕುಮಾರನಿರುವಾಗ ಅವನನ್ನ ಬಹಿಷ್ಕಾರ ಹಾಕಲು ಸಾಧ್ಯವಿಲ್ಲ. ಯಾವುದೇ ರಾಜಕುಮಾರನು ಒಂದು ಸಂಘದ ಅಧ್ಯಕ್ಷನಾಗುತ್ತಾನೆ ಹೊರತು ಸದಸ್ಯನಾಗುವುದಿಲ್ಲ.. ಆಗಿನ ಕಾಲಕ್ಕೆ ನೀರಿನ ವಿಚಾರಕ್ಕೆ ಘರ್ಷಣೆಗಳಾದ ಉದಾಹರಣೆ ವಿರಳಾತೀವಿರಳ..
Please read Dr. Ambedkar`s BUDDHA AND HIS DHAMMA( DHARMA-SANSKRIT) published by BUDDHA BHOOMI PRAKASHANA, Nagpur, Maharashtra, you will get all the answers about Buddhism, Bhikku, and vegetarianism. what Buddha said about Vegetarianism (nowhere he advocated vegetarianism to bhikkhu ) Budda said if a bhikkhu has not seen that animal, not heard its voice, not seen being slaughtered, not seen the animal being cooked such food can be accepted. ( from Buddha and his Dhamma,)..... Buddam Sharanam Gachhami.
So many religious books...but statement is commmon: 1.)God is one 2.)Give respects parents 3.)pray god..creator ..not devil 4.)give charity..poor 5.)helps to others 6.)don't kill human 7.)don't lair 8.)don't..make..illigimate relation ...sex..without marriage 9.)speak truth...help,,charity...respect.. 10.)act best way to others...