ನಾನು ಜೀವನದಲ್ಲಿ ತುಂಬಾ ನೊಂದಿದೀನಿ ಸರ್.. ನಿಮ್ಮ ಮಾತು ಮನಸಿಗೆ ತುಂಬಾ ಶಾಂತಿ ಸಿಗುತ್ತೆ... ನಿಮ್ಮ ಮಾತು ಕೇಳುತ್ತಾ ಇದ್ರೆ ನನ್ನ ಕಷ್ಟ ತೃಣ ಸಮ ಹೊರಗಡೆ ಜಗತ್ತು ಪಡುವ ಕಷ್ಟ ನೋಡಿಕೊಂಡರೆ ಅಂತ ಅನ್ನಿಸುತ್ತೆ...
ಸಾರ್ ನಾನು ನಿಮ್ಮ ಹಳೇ ವಿಧ್ಯಾರ್ಥಿ ಈಗ ಸರ್ಕಾರಿ ಕಾಲೇಜಿನಲ್ಲಿ ಭಾಷಾ ಶಿಕ್ಷಕಿಯಾಗಿದ್ದೇನೆ ಆಗ ನಿಮ್ಮ ಪಾಠ ಕೇಳುವ ಅವಕಾಶ ಸಿಗಲಿಲ್ಲ ಕಾರಣ ನಾನು ಕಲಾ ವಿಭಾಗದ ವಿಧ್ಯಾರ್ಥಿ .ಈಗ ಈ ಮೂಲಕ ನಿಮ್ಮ ಪಾಠ ಕೇಳುವ ಅವಕಾಶ ದೊರೆ ಯಿತು ಧನ್ಯಳಾದೆ..
Very very inspiring speech s, to my Life. Heartly Gratitude for the Divine knowledge. First time I got knowledge of Bhagvad Geeta and Mahabharata also.
Thanks a lot such a beautiful rendering any subject Every word is so clear and we get total concentration and we can't move till it is completely heard Om gurubhyo namaha
Sir u r speech super and elru nim mathugalanna nam jeevanadalli alavadisikondre jeevana sundaravagirutte sir nim mathu keltidre sakagode illa sir ashtondu olleya upadeahagalu mathu heltira 🙏