@@jatinteju4173 ಅವನು ಒಳ್ಳೆ ಕೆಲಸ ಮಾಡಿರಿದಕ್ಕೆ ಅವನ್ ಜನ್ ಇಷ್ಟು ವರ್ಷ support ಮಾಡಿರೋದು stf ಹಾಗೂ ಪೊಲೀಸರ ಮಾಡಿರೋ ಕೆಲಸ ಬಯಲು ಮಾಡುವ ತಾಕತ್ತು ಯಾವ youtuber gu ಇಲ್ಲ ಮೀಡಿಯಾದವರಿಗೆ ಇಲ್ಲ್ ನಿಂಗೂ ಇಲ್ಲ್
Police could never find veerapan or portrayed they couldn't find for 3 decades.But dunda kunda tunda all could find him when ever they want n intend.This is the irony and hand held mirror of the corrupt system which took 3 decades to end this long held menace to human community. Many innocents suffered due to mess ultimately...
ಅಟ್ಟಹಾಸ ಸಿನಿಮಾದಲ್ಲೂ ಇತರ ನಮಗೆ ತೋರಿಸಿಲ್ಲ ಕಿಲ್ಲಿಂಗ್ ವೀರಪ್ಪನ್ ಈ ಸಿನಿಮಾದಲ್ಲೂ ಇತರ ತೋರಿಸಿಲ್ಲ ಪರಂ ಸರ್ ನೀವ್ಯಾಕೆ ಎಪಿಸೋಡ್ ಲೆಕ್ಕದಲ್ಲಿ ಸಿನಿಮಾ ಮಾಡಬಾರದು ಸಪೋರ್ಟ್ ನಾವ್ ಮಾಡ್ತೀವಿ ವೀರಪ್ಪನ್ ಸ್ಟೋರಿನ ಏನಾದರೂ ಕ್ಲಿಯರಾಗಿ ವಿವರಿಸುತ್ತೀರಾ sir
I'm going to unsubscribe , this low grade channel , becuase you are chanell video not good no reality , head line different and story is different , learn from jana jagruthi madyama channel , Neenu media dali duddu madbeku, Andre Bere daari ide ,
ಇವನಿಗೆ ಏನು ವಿಚಾರ ಗೊತ್ತಿಲ್ಲ ಸುಮ್ನೆ ಬೊಂಬೆ ಬಾರೆಸ್ತಾವ್ನೆ ವೀರಪ್ಪನ್ ಹೇಗೆ ಸತ್ತ ಎಂಬ ರಿಯಲ್ ಸ್ಟೋರಿ ಗೊತ್ತಿಲ್ಲ ಆಂಬುಲೆನ್ಸ್ ಅಂತ ಹೇಳ್ತಾವ್ನೆ ಎರಡು ಕಡೆ ಮಾತಾಡಿ ವೀರಪ್ಪನ್ ದುಡ್ಡಲ್ಲಿ ಶ್ರೀಮಂತ ಆಗೋಕೆ ನೋಡಿದ ಏನು ವರ್ಕೌಟ್ ಆಗಿಲ್ಲ ವೀರಪಂತ ಅನ್ನ ತಿಂದು ಅವನಿಗೆ ದ್ರೋಹ ಪೊಲೀಸರ ಪರ ಮಾತಾಡ್ತಾ ಇದ್ದಾನೆ ವೀರಪ್ಪನ್ ಬದುಕಿದ್ರೆ ಇವರ ಆಟ ನಡೆಯುತ್ತಿರಲಿಲ್ಲ ಇಂತಹ ಮೋಸದ ಜನರಿಂದಲೇ ವೀರಪ್ಪನ್ ಸಾವು ಹೀಡಾಗಿದ್ದು
Mahadevswamy avara narration bahala ne kuthuhala vagidhe sir, many things are so mysterious and untold Thank you for bringing this out. Param sir BB Tiger Ashok Kumar avranu interview maadi avra Veerapan story bahala ne rochaka vagidhe.