Тёмный
No video :(

'ಸುನೀಲ್, ಮಾಲಾಶ್ರೀ' ಊರಿಗೆ ಬಂದಾಗ ತಂಗುತ್ತಿದ್ದ ಮನೆ ಇದೆ ನೋಡಿ | Tour To Actor Sunil Sister Home  

Heggadde Studio I ಹೆಗ್ಗದ್ದೆ ಸ್ಟುಡಿಯೋ
Просмотров 441 тыс.
50% 1

'ಸುನೀಲ್, ಮಾಲಾಶ್ರೀ' ಊರಿಗೆ ಬಂದಾಗ ತಂಗುತ್ತಿದ್ದ ಮನೆ ಇದೆ ನೋಡಿ...| Tour To Actor Sunil Sister Home EXCLUSIVE | Heggadde Studio
Sunil (Kannada actor):
Sunil (Sunil Shetty) (1 April 1964 - 24 July 1994) was an Indian actor in Kannada cinema. Some of the notable films of Sunil as an actor include Shruthi (1990), Mana Mecchida Sose (1992), Belli Kalungura (1992) and Shambhavi (1992)
Sunil had been part of more than thirty Kannada feature films
In 1994, actress Malashri and Sunil met with a car accident when their car was hit by a truck. While Malashri suffered multiple injuries, Sunil died within an hour.
Selected filmography:
Bisi Raktha (1989)
Shruthi (1990)
Nadasurabhi (1991)
C. B. I. Shiva (1991)
Nagu Naguta Nali (1991)[12]
Thavarumane Udugore (1991)
Anatha Rakshaka (1991)
Halli Krishna Delhi Radha (1991)
Amma Kadupu Chellaga (1991; Telugu)
Mangalya [13] (1992)
Obbarigintha Obbaru [14] (1992)
Malashree Mamashree (1992)
Mana Mecchida Sose (1992)
Nagaradalli Nayakaru (1992)
Snehada Kadalalli (1992)
Belli Kalungura (1992)
Nagaradalli Nayakaru (1992)
Sindhoora Thilaka (1992)
Sahasi (1992)
Marana Mrudanga (1992)
Kaliyuga Seethe (1992)
Shambhavi / Devar Veettu Ponnu (Tamil) (1992)
Urmila (1993; Telugu)
Dakshayini (1993)
Mecchida Madumaga (1993)
September 8 (1994)[15]
Panjarada Gili (1994)
#Actor_Sunil #Sunil_Sister_Home #Sunil_Bhava_Home #Actor_Home_Tour #Sunil_Home_Tour #Yedtadi #bellikalungura #Heggadde_Studio #Malashri #Sunil_Tomb #Sunil #Ramakrishna #Sunil_Samadhi #Sunil_Home
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Опубликовано:

 

26 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 213   
@HeggaddeStudio
@HeggaddeStudio 2 года назад
ru-vid.com/video/%D0%B2%D0%B8%D0%B4%D0%B5%D0%BE-oe_7Me97sFk.html ನಟ 'ಸುನೀಲ್ ಸಮಾಧಿ' ಸಿಕ್ಕೇ ಬಿಡ್ತು.. ಹೇಗಿದೆ ನೋಡಿ | Actor Sunil Tomb (Samadhi) EXCLUSIVE Video #HeggaddeStudio ru-vid.com/video/%D0%B2%D0%B8%D0%B4%D0%B5%D0%BE-oe_7Me97sFk.html ru-vid.com/video/%D0%B2%D0%B8%D0%B4%D0%B5%D0%BE-oe_7Me97sFk.html
@krupas5294
@krupas5294 2 года назад
ತುಂಬಾ ಒಳ್ಳೆಯ ಕಾರ್ಯಕ್ರಮ.. ಸುನಿಲ್ ಅವರ ಮನೆ ಅದ್ಭುತವಾಗಿದೆ.. Miss you sunil sir...
@billionaireyoutubemedia4103
@billionaireyoutubemedia4103 2 года назад
ತುಂಬಾ ಆಚಾರ ವಿಚಾರ ಇರುವಂತಹ ಕುಟುಂಬ ಸುನಿಲ್ ಅಣ್ಣನ ಅಷ್ಟೇ ಸುಂದರವಾದ ಮನೆ ಮತ್ತು ಇವರನ್ನೆಲ್ಲ ಕರ್ನಾಟಕ ಜನತೆಗೆ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು
@ab-nr9nw
@ab-nr9nw 2 года назад
ನಾನು ಹುಟ್ಟಿದ ವರ್ಷ ಸುನಿಲ್ ಅವ್ರು ಸತ್ತಿದ್ದು. ಅದಕ್ಕೂ ೪ ವರ್ಷ ಮುಂಚೆ ಶಂಕರ್ ನಾಗ್ ಅವ್ರು ಸತ್ತಿದ್ದು. ನನಗೆ ಅವರಿಬ್ಬರ ಬಗ್ಗೆಯೂ ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಇತ್ತು. ಶಂಕರ್ ನಾಗ್ ರ ಬಗ್ಗೆ ತುಂಬಾ ಜನ ಮಾತಾಡಿರೋದು ಕೇಳಿ ತಿಳಿದಿದ್ದೆ. ಆದರೆ ಸುನಿಲ್ ಅವ್ರ ಬಗ್ಗೆ ಯಾರೊಬ್ಬರೂ ಮಾತಾಡಿದ್ದೆ ಕೇಳಿರಲಿಲ್ಲ. ಯಾಕೆ ಹೀಗೆ, ಯಾರಿಗೂ ಇವರ ನೆನಪೇ ಇಲ್ಲವ ಎಂಬ ಪ್ರಶ್ನೆ ನನ್ನ ಕಾಡ್ತಿತ್ತು. ತುಂಬಾ ಜನ ನಟರಿಗೆ ಸೋಶಿಯಲ್ ಮೀಡಿಯಾಸ್ ಅಲ್ಲಿ ಪ್ರಶ್ನೆ ಮಾಡಿದೆ. ಅವರಲ್ಲಿ ಜಗ್ಗೇಶ್ ಒಬ್ಬರೇ ಉತ್ತರ ಕೊಟ್ಟಿದ್ದು. ಯಾವ ಟಿವಿ ಚಾನೆಲ್ ಅಲ್ಲೂ ಇದುವರೆಗೂ ಅವ್ರ ಬಗ್ಗೆ ಒಂದು ಪ್ರೋಗ್ರಾಮ್ ಕೂಡ ಮಾಡಿದ್ದನ್ನೇ ನೋಡಿರ್ಲಿಲ್ಲ. ಶಂಕರ್ ನಾಗ್ ರ ಬಗ್ಗೆ ಎಷ್ಟೋ ಚಾನೆಲ್ ಅಲ್ಲಿ ತೋರ್ಸಿದ್ರು. ಶಂಕರ್ ನಾಗ್ ರ ಕ್ರಿಯೇಟಿವಿಟಿ, ಅವರ ಸಾಧನೆ ಅಪಾರ ನಿಜ. ಆದರೂ ಬೇರೆ ಪ್ರಸಿದ್ಧ ನಟರ ಬಗ್ಗೆಯೂ ತಿಳಿಯಬೇಕು ಎನ್ನುವ ಕುತೂಹಲ ಹೊಸ ಪೀಳಿಗೆಯವರಿಗೆ ಇರುತ್ತೆ. ಈ trp ಮಾಧ್ಯಮಗಳು ಬರಿ ಅವ್ರಿವ್ರ ಪರ್ಸನಲ್ ವಿಷ್ಯ, ಬ್ಯಾಡದ ವಿಷ್ಯ ತೋರ್ಸೋಕೆ ಲಾಯಕ್ಕು. ಯೌಟ್ಯೂಬ್ ಅಲ್ಲೂ ತುಂಬಾ ಜನರಿಗೆ ರಿಕ್ವೆಸ್ಟ್ ಮಾಡಿದ್ದೆ ಇವ್ರ ಬಗ್ಗೆ ತಿಳಿಸೋಕೆ. ಮೊದಲು ಈ ಕೆಲಸ ಮಾಡಿದ್ದು ರಘುರಾಮ್ ಅವ್ರು. ಅವ್ರ ಮನೆಯವರನ್ನೆಲ್ಲ ಸಂದರ್ಶನ ಮಾಡಿದ್ರು, ಈಗ ಈ ಚಾನೆಲ್ ಅಲ್ಲಿ ಅವ್ರ ಬಗ್ಗೆ ಇನ್ನು ಹೆಚ್ಚಿನ ಪರಿಚಯ ಮಾಡಿಸ್ತಿದೀರಾ. ಕಲಾ ಮಾಧ್ಯಮ ಪರಂ ಅವ್ರಿಗೆ ಮೇಲ್ ಕೂಡ ಮಾಡಿದ್ದೆ ಅವ್ರ ಬಗ್ಗೆ ಎಪಿಸೋಡ್ ಮಾಡೋಕೆ. ಆದರೂ ಏನು ಮಾಡಿರ್ಲಿಲ್ಲ. ಈ ಚಾನೆಲ್ ಅಲ್ಲಿ ಮಾಡಿದ್ದು ತುಂಬಾ ಶ್ಲಾಘನೀಯ.
@malashrimalashree6723
@malashrimalashree6723 2 года назад
Kalamadyama dalli shankarnag sir avra bagge vidios ede nodi
@ab-nr9nw
@ab-nr9nw 2 года назад
@@malashrimalashree6723 Haa nodidini. Raghuram avra channel alli sunil avra baggenu jasthi info ide
@shivakumarakv2842
@shivakumarakv2842 2 года назад
Super. lines sir
@sunithayadav8
@sunithayadav8 2 года назад
ಥ್ಯಾಂಕ್ ಯು ಬ್ರದರ್ ಈ ವಿಡಿಯೋ ನೋಡಿ ತುಂಬಾ ಖುಷಿಯಾಯಿತು 🥰🙏🙏🙏
@umapyati14
@umapyati14 2 года назад
ಸುನೀಲ್ ಗೆ ನಮನ ಪರಿಚಯಮಾಡಿಕೊಡುವಾಗ ಇದು ಏಂದು ಪರಿಚಯ ಮಾಡಬೇಡಿ Please
@prakashg2579
@prakashg2579 2 года назад
Sunil sir tumba muddu mukha mathe innocent face really hats off to heggade studio avarige e program madidakke
@dhananjaya1164
@dhananjaya1164 2 года назад
ಸುನಿಲ್ ಅವರು ತುಂಬಾ ಅದ್ಭುತವಾದಂತಹ ಒಳ್ಳೆ ನಟ ಹಾಗೂ ಒಳ್ಳೆ ಸ್ಮೈಲ್ ಬಾಯ್ ಒಳ್ಳೆ ಸ್ನೇಹಜೀವಿ
@shivakumarappajiisgreatman2548
@shivakumarappajiisgreatman2548 2 года назад
💖💖💖ಸುನಿಲ್ ಸರ್ ಯಷ್ಟು ಸ್ಮೋರ್ಟ್ ಇದ್ರೋ ಅವರ ಮನೆ ಕೂಡ ಅಷ್ಟೇ ಸ್ಮೋರ್ಟ್ ಇದೆ 🙏🙏🙏
@meghadevagiri1129
@meghadevagiri1129 2 года назад
❤️sunill sir tumba olle artist, but nimge ondu dodda 🙏bcz obba manushya iddaga avara jote iddu samvramisodu bere but avari hogi sumaru varsha adru avaranna arasi hogtirodu it is verry verry good job 👌 nivu nimagondu salaam
@vinodshetty6797
@vinodshetty6797 2 года назад
ಮಾತು ಮಾತಿಗೂ ಅಕ್ಕನ ಗಂಡ ಅಕ್ಕನ ಗಂಡ ಹೇಳುವ ಬದಲು , ಭಾವ ಅಂದ್ರೆ ಏನು?
@maheshamin2595
@maheshamin2595 2 года назад
ಸುನೀಲ್ ಅಣ್ಣನ familyg ನಮ್ಮ ❤️🙏🙏🙏
@laxmih6039
@laxmih6039 2 года назад
Sunil Sir Malashree medam Jodi super agi ittu
@shamraj572
@shamraj572 2 года назад
Kannada ever Green hero,Nimagay yest sala heldidru thnx thanku sir
@raghavaraghu7768
@raghavaraghu7768 2 года назад
ಸುನೀಲ್ ಅವರ ವಿಚಾರಗಳನ್ನು ಮಾತಾಡಿ ಅಂದ್ರೆ...ಅವರ ಭಾವ ಅವರ ವಿಷಯ ಹೇಳ್ತಿದ್ದೀರಲ್ಲಾ...
@shivkumarims3816
@shivkumarims3816 2 года назад
ಅಕ್ಕ, ತಾಯಿ ಮತ್ತು ಅಣ್ಣನವರನ್ನು ಇದು ಇದು ಅಂತ ಹೇಳುವುದು ಸರಿಯಲ್ಲ
@sinchanarhegde877
@sinchanarhegde877 2 года назад
Thumba Kushi aith Nijavglu Sunil nam kundaapradavr anta gothe erla....... kundapura is not a town it's an emotion ❤️❤️❤️ Yelladu lyk eth .... thaquu for the info
@ganapatihegde4447
@ganapatihegde4447 Год назад
Good Good Good
@nareshab1550
@nareshab1550 2 года назад
Whenever we visit Hampi , in our mind fast we remember Sunil and Malashri also belli Kalungura Kannada movie
@Playersclub-mi4ul
@Playersclub-mi4ul 2 года назад
Sunil most underrated sandalwood hero....🏵🏵
@chithras96
@chithras96 2 года назад
Hi sir, 1992 nalli nanu kuda Sunil avara fan sir, thumba tq for your valuable information
@komalakomala5862
@komalakomala5862 2 года назад
Sunil sir super avara family nodi thumba kushi aytu
@printguru8676
@printguru8676 2 года назад
ಹಂಪಿಯಲ್ಲಿ ಸುತ್ತಾಡುವಾಗ ಸುನಿಲ್ ಮತ್ತು ಮಾಲಾಶ್ರೀ ನೆನಪಾಗ್ತಾರೆ, ಸುನಿಲ್ ಅವರು ಇಲ್ಲಾ ಅನ್ನೋದು ದುಃಖವಾಗುತ್ತೆ..!!
@raithamithrataruntvkannada2548
@raithamithrataruntvkannada2548 2 года назад
ಹಂಗೆ ನಮ್ ಶ್ರೀಕೃಷ್ಣ ದೇವರಾಯ ಅವರನ್ನು ನೆನಪು ಮಾಡ್ಕೊಳ್ಳಿ ಅವ್ರು ಕೂಡ ಹಂಪಿ ಗೆ ಅಲ್ಪ ಕಾಣಿಕೆ ಕೊಟ್ಟಿದ್ದಾರೆ.
@rohithro3008
@rohithro3008 2 года назад
Nija sir
@karavalikutumba7769
@karavalikutumba7769 2 года назад
Nammuru.. Namma ura heeri manethanadavaru.. Sada dayalugalu. Danakke ettida kai avaru. Churu ahankara illada sarala sajjanike ullavaru.. Devru nuru varsha chennagittirli... Sada e kutumbakke bagavanthana karune irali.. 🙏🙏🙏🙏(pramila barkur)
@akileshshetty6908
@akileshshetty6908 2 года назад
Kambala ❤️🔥.... Fan of barkur shantharama SHETTY 🤩
@salmasalu4622
@salmasalu4622 2 года назад
ತುಂಬಾ ಧನ್ಯವಾದಗಳು ಸರ್ ಸುನಿಲ್ ಅವರ ವಿಡಿಯೋ ಮಾಡಿದ್ದಕ್ಕೆ ತುಂಬಾ ಖುಷಿ ಆಯಿತು
@LokeshLokesh-yh9nd
@LokeshLokesh-yh9nd 2 года назад
Superb sir my favourite hero sunil sir..
@bhartiharijan5884
@bhartiharijan5884 2 года назад
Tq sir sunil avar kutumba parichaya madisi kottidake miss u sunil sir
@anupoojaryanu2744
@anupoojaryanu2744 2 года назад
ನಮ್ಮ ಕುಂದಾಪುರ 😍😍😍
@sumithrasumithra3067
@sumithrasumithra3067 2 года назад
Super actor mis u sunil sir
@shilpasrivlogs7536
@shilpasrivlogs7536 2 года назад
Yentha ಸುಂದರವಾದ ಮನೆ. Nyc family🙏🙏🙏
@sirsurya7055
@sirsurya7055 2 года назад
Wow padagale saaladu ❤️❤️❤️❤️❤️❤️
@devdasshetty818
@devdasshetty818 2 года назад
Superr tumba khushi aaytu nodi
@abhimani4101
@abhimani4101 2 года назад
ನಮ್ಮ ದಣಿ
@sadashivasadashiva2258
@sadashivasadashiva2258 Год назад
ತುಂಬಾ ಅದ್ಭುತವಾದ ಮನೆ ಸುಂದರವಾದ ಪರಿಸರ 👍❤️👍
@user-vd5br8uy7q
@user-vd5br8uy7q 2 года назад
ಒಳ್ಳೆಯ ಹೀರೋ ಅನ್ನು ನಾವು ಕಳೆದುಕೊಂಡಿದ್ದೇವೆ
@rachanashetty109
@rachanashetty109 2 года назад
Namma kundapura davaru❤️🤗
@babugowda7597
@babugowda7597 2 года назад
In human life finally only golden memories permanent , realy good job sir , one request please Shankar nag sir videos Maadi sir
@user-po4zv6zl7x
@user-po4zv6zl7x 7 месяцев назад
I want to see sunil sir sister house my friend Deewakar shetty sir is in banglore sunil sir friend mostly shantaram sir bar Restorent in Barkur very nice family God bless their family
@prameelapoojari7647
@prameelapoojari7647 Год назад
Super thumba olledu ede mane
@mudduaradhana388
@mudduaradhana388 2 года назад
Sunil super acter
@erriswamyerriswamy6898
@erriswamyerriswamy6898 Год назад
Sunil sir family bagge tilisidakke thanks you
@manjupremdass8082
@manjupremdass8082 2 года назад
ಓಹೋ! ಇಲ್ಲಿ ನಾ ಮಾಲಾಶ್ರಿ n ಸುನಿಲ್ ಅವರು ಟಪಾ ಟಪ್‌ ಟಪಾ ಟಪ್‌ ನಡೆಸುತ್ತಿದ್ದದ್ದು,,,
@madhusudhanac3746
@madhusudhanac3746 Месяц назад
Ley chappar
@ramasiddi4282
@ramasiddi4282 2 года назад
ಸರ್ ಸುನಿಲ್ ಅವರ ಮನೆ ಮತ್ತೆ ಅವರ ಸಮಾಧಿ ತೋರಿಸಿ.
@HeggaddeStudio
@HeggaddeStudio 2 года назад
Next Episode....
@jaggudada6649
@jaggudada6649 2 года назад
ಸರ್ ನಮ್ಮ ತೂಗುದೀಪ ಅಪ್ಪಾಜಿ ಸಮಾಧಿ ವಿಡಿಯೋ ಮಾಡಿ 👏🏻
@pinaki1041
@pinaki1041 11 месяцев назад
I am speechless about the old items that he preserves i bow my head . Thanks for the unique video keep it up.
@sunila7287
@sunila7287 2 года назад
ಸುನಿಲ್ ಸರ್ ಸ್ವಂತ ಮನೆಗೆ ಹೋಗಬೇಕಿತು
@ramyadc6769
@ramyadc6769 2 года назад
ಅದ್ಭುತ ವಾಗಿದೆ ಮನೆ👌
@sanjusankannavar4755
@sanjusankannavar4755 2 года назад
Super sir well-done good job
@prithvirao1815
@prithvirao1815 2 года назад
Evergreen shining ⭐ the best ever actor in sandalwood 😊 tq for uplodng ths clip sir 🙏😊
@roopabeeresh6661
@roopabeeresh6661 2 года назад
Nice family super brother 👍👍
@shrikanthshrikanth6952
@shrikanthshrikanth6952 2 года назад
ಸರ್ ರಘುವೀರ್ ಸರ್ ಅವರ ಫ್ಯಾಮಿಲಿ ಇಂಟರ್ವ್ಯೂ ಮಾಡಿ ಪ್ಲೀಸ್,........
@sajilaazeez8189
@sajilaazeez8189 2 года назад
Super sir tumba heart touching vedio thank you very much
@user-we4cp6rj9x
@user-we4cp6rj9x 2 года назад
ನೈಸರ್ಗಿಕ ಪರಿಸರ ಇರುವ, ನಾನು ನೋಡಿರದ ಹಳೆ ಕಾಲದ ವಸ್ತುಗಳ, ತುಂಬಾ ಮುದ ನೀಡಿದ ಮನೆಯ ವಿಡಿಯೋ ತೋರಿಸಿದ್ದಕ್ಕಾಗಿ ಧನ್ಯವಾದಗಳು
@puneethbkl5254
@puneethbkl5254 2 года назад
1 year ali 10 movies o god Effort 👌
@lathakaikamba4956
@lathakaikamba4956 2 года назад
Super
@shamraj572
@shamraj572 2 года назад
We r waiting for next video Sunil home
@claraolivera5760
@claraolivera5760 11 месяцев назад
Nice
@somashekarsomashekar7080
@somashekarsomashekar7080 2 года назад
ಸೂಪರ್ 👌💐🙏ಥ್ಯಾಂಕ್ಸ್
@jayashankar151
@jayashankar151 2 года назад
Thank you brother very good video
@jayshettygarage
@jayshettygarage 2 года назад
Excellently presented brother 💐💐
@shamraj572
@shamraj572 2 года назад
My family hero sir
@radharaghavendranaik3212
@radharaghavendranaik3212 2 года назад
My favorite
@Jpashatv
@Jpashatv 2 года назад
Sunil sir bagge mahiti kodi..... But e episodalli home tour ayithalla
@Mandyadavnu
@Mandyadavnu 2 года назад
ಸಖತ್ತ್ ಮನೆ ಇದೇ.👌❤
@omkarmurthy8423
@omkarmurthy8423 2 года назад
Sunil,, super, acter,,
@pillareddyhagadoor7408
@pillareddyhagadoor7408 2 года назад
Please Namge kalpana Gangadhar Samadi Thorisi 🙏
@ArunaaGowda
@ArunaaGowda Год назад
Kalamadhyama li ide nodi
@pndeechu4800
@pndeechu4800 2 года назад
king of kambala barkooru shantharam shteru
@shalinidevadiga6895
@shalinidevadiga6895 2 года назад
ಸೂಪರ್ ಬ್ರೋ
@pramilapramila5581
@pramilapramila5581 2 года назад
Sunil avru Nammannu bittu hogi esthu varsha adru avra movie ella noduvaga kannalli neeru thumbkolluthe😢😢
@shamraj572
@shamraj572 2 года назад
Thnx Sir for uploading video
@shobhap6587
@shobhap6587 2 года назад
Thumba chennagide mane
@TheGiridhara
@TheGiridhara 7 месяцев назад
ನೀವು ಸುನಿಲ್ ಅವರ ತಾಯಿ ಮತ್ತು ಅಣ್ಣನನ್ನು ಇದು ಅಂತ ಹೇಳಿ ಪರಿಚಯ ಮಾಡಿಸುತ್ತೀರಿ ಇವರು ಅಂತ ಹೇಳಿದರೆ ಚೆನ್ನಾಗಿರುತ್ತಿತ್ತು
@praveenhegde7182
@praveenhegde7182 2 года назад
Bejaragbedi edu sunil avara anna /amma annodkkinta evaru anta helidre chenagittu
@drkumar4159
@drkumar4159 2 года назад
ನಿಜ ನೀವ್ ಹೇಳಿದ್ದು
@Savna06
@Savna06 2 года назад
Yes correct. He could have introduced them in a more respected way.
@hyz344
@hyz344 2 года назад
Kundapura kannada
@srinivasnayak1800
@srinivasnayak1800 2 года назад
Tns sir..🙏🙏
@vijaykumarhm7295
@vijaykumarhm7295 2 года назад
Sunil life bagge kelodu bittu avara mane samanasugala bagge keltidiri
@chithras96
@chithras96 2 года назад
Tq sir all the best for your success full videos
@premashredhar8793
@premashredhar8793 2 года назад
ಮನೆಯವರಿಗಿಂತ ಆಳುಗಳೇ ಹೆಚ್ಚು ಜನ ಬೇಕು
@prekshithmamatha1173
@prekshithmamatha1173 2 года назад
Miss u Sunil sir
@stanycrasta8915
@stanycrasta8915 2 года назад
Thank you Sir
@SunithaSunitha-oe6du
@SunithaSunitha-oe6du 2 года назад
Good sir
@Pooja-kv7ez
@Pooja-kv7ez 2 года назад
Namuru♥️
@veenabhaskar2845
@veenabhaskar2845 2 года назад
My favourite actor ennomme hutti ba sunil😭
@subrahmanyaachari7482
@subrahmanyaachari7482 2 года назад
Suparrr
@sandesh4115
@sandesh4115 Год назад
Barkuru❤️
@ramuramanaik230
@ramuramanaik230 2 года назад
My fevarate heero sunil sunil such anand some acter
@driverschannal7923
@driverschannal7923 2 года назад
🙏🙏🙏🙏
@malashrimalashree6723
@malashrimalashree6723 2 года назад
Sunil sir avra family members very nice
@geethaanchan1521
@geethaanchan1521 2 года назад
Me fav hero sunil
@poornimasankolli3947
@poornimasankolli3947 2 года назад
Super 👌
@anugowdaanu5270
@anugowdaanu5270 2 года назад
💐💐💐💐🙏🙏😭tnkyouu
@shivmmamallappa9980
@shivmmamallappa9980 2 года назад
Wow superb sir 🙏❤️, thank you so much for this excellent information 🙏❤️
@Baddu-f1z
@Baddu-f1z 2 года назад
Thumba olleya channel,I love this
@ambujaambuja8616
@ambujaambuja8616 2 года назад
super agide hale kalada vastugalu
@hyz344
@hyz344 2 года назад
Adbutha actor sunil ...
@kumaraswamy860
@kumaraswamy860 2 года назад
Good job sir continue
@prashants9643
@prashants9643 2 года назад
Sir Sunil sir bagge heli sir adella mattondu sari torsi ok
@prashants9643
@prashants9643 2 года назад
👍
@jagprathapshetty1648
@jagprathapshetty1648 2 года назад
ಇದ್ದು ಬಾರ್ಕುರ್ ಶಾಂತಾರಾಮ್ ಶೆಟ್ಟರ ಮನೆ
@shivashankar2616
@shivashankar2616 2 года назад
👌👌👌
@vinayn9318
@vinayn9318 2 года назад
ಸುನಿಲ್ ಅವರ ಬಾಲ್ಯ, ಅವರ ಸ್ನೇಹಿತರ ಬಗ್ಗೆ ಅವರ ಬಿಹೇವ್ಯರ್ ಬಗ್ಗೆ ತಿಳಿಸಿ
@poornimasankolli3947
@poornimasankolli3947 2 года назад
Beautiful House 👌
@hemavathi1222
@hemavathi1222 2 года назад
👌👌👌🙏🙏🙏
Далее
O'ZBEK VA TOJIKLAR ROSSIYADA TERAKT UYUSHTIRISHDI!
08:41