ಅಮ್ಮ ನಂದು ಕಟಕ ರಾಶಿ ತುಂಬಾ ನೋವಿದೆ . ನಿಮ್ಮ ಆಶೀರ್ವಾದ ಇದೆಯಲ್ಲ ಸಾಕು. ನನ್ನ ಕೈಲಾದ ಪೂಜೆ ಸ್ತೋತ್ರ ಹೇಳುತ್ತೆನೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಉಸಿರಿರುವವರೆಗೆ ಕಾಯುತ್ತೇನೆ ,,,,
Veena madam2nd time iam chanting the padmavati stohra but still i did not got any result but i didn't lose the hopes still iam chanting it with beleive iam already 78 years old for my son iam doing it
Amma tumba dhanyavada nim ashirvad swanth mane kharidi aitu govt job agide Bega order copy barli Amma ashirvada Madi nim krupe hige nam mele irali.....❤❤
ಅಮ್ಮ ನಮಸ್ಕಾರ 🙏ಮಕ್ಕಳಿಗೆ ಜಾತಕ ನಾಮ ವ್ಯಾವಹಾರಿಕ ನಾಮ ಬೇರೆ ಬೇರೆ eddage ಯಾವ ಹೆಸರಿನಲ್ಲಿ archane , ಸಂಕಲ್ಪ ಮಾಡಬೇಕು, ತಿಳಿಸಿ ಅಮ್ಮ 🙏 ಹುಟ್ಟಿದ makkalige ಕೆಲವು ಮನೆಗಳಲ್ಲಿ gatisida ಹಿರಿಯರ ಹೆಸರನ್ನು eduttare edu sarina ಅಮ್ಮ edara bagge tilisi kodi ಅಮ್ಮ 🙏
Amma pragnent irorge slokha helikottidira but sankalpa helila helbeka sankalpa helu start madbeka plz thilisi amma plz wait madthirthini amma plz plz amma
ಅಮ್ಮ ನಮಸ್ತೆ ನಾನು ಏನೇ ಕಾಮೆಂಟ್ ಮಾಡಿದ್ರು ನೀವೊಂದು ರಿಪ್ಲೈ ಮಾಡ್ತಿಲ್ಲ ಏನ್ ತಪ್ಪಾಗಿದೆ ಪ್ಲೀಸ್ ಹೇಳಿ ಅಮ್ಮ ನನ್ನ ಮೇಲೆ ಕೋಪನಾ ಅಥವಾ ಏನಾದರೂ ನಿಮಗೆ ತಪ್ಪಾಗಿ ಕಮೆಂಟ್ ಮಾಡಿದ್ದೇನೆ pls ಹೇಳಿ ನನ್ನಂತ ಅನಾಥೇಗೆ ನಿಮ್ಮ ಆಶೀರ್ವಾದ ಬೇಕೇ ಬೇಕು ತಾಯಿ pls ರಿಪ್ಲೈ ಮಿ pls 😭😭😭😭😭😭😭😭😭😭😭😭😭😭😭😭
ಅಮ್ಮಾ ನಾನು ಮಕ್ಕಳು ಹುಟ್ಟಿದ ಮೇಲೆ pragnent ಆಗಿದ್ದೆ ಅವಾಗ್ tablet togondidde ಅದಕೆ ನಾನು ಮಾಡಿದ್ದೂ ತಪ್ಪು ಏನಾದರೂ ಮಂತ್ರ ಇದ್ದರೆ ಹೇಳಿ ಅಥವಾ ಪರಿಹಾರ್ ಹೇಳಿ ಅಮ್ಮಾ plz plz
Amma diamond Bagge information kodi.. Andre diamond yava rashiyavaru bekadru use madbahuda or ondu vele gottillade thagondidre yenu thondare aagutte heli plz
Madam ವಜ್ರ ಧಾರಣೆ ಮಾಡುವ ವಿಧಾನ ತಿಳಿಸಿ ಯಾವ ರಾಶಿ ನಕ್ಷತ್ರ ದವರ ಧರಿಸಬೇಕು. ನನ್ನ ರಾಶಿ ಕರ್ಕ ರಾಶಿ ಪುನರ್ವಸು ನಕ್ಷತ್ರ ಧರಿಸಬಹುದಾ ನಾನು ಮುಗಬೊಟ್ಟು ಧರಿಸಬೇಕು ಅಂತಾ ಅದಕ್ಕೆ ನಿಮ್ಮ ನ್ನ ಕೇಳಿ ಧರಿಸಬೇಕು ಅಂತಾ ಇದ್ದಿವಿ ದಯವಿಟ್ಟು reply madi🙏🏻
NEED Help.... mangalwar namm reletion tirihodru... nanage vishaya gottirlilla, ekadasi Madi Mittal dear Gudi gu hogi Bande bhala bejar agtide... yen madli Amma plz heli