ಜ್ಯೂಸ್ ಕುಡಿದ್ರೆ ರಿಸಲ್ಟ್ ಅದ್ ಹ್ಯಾಂಗೆ ಇರ್ಲಿ.. ಆದ್ರೇ, ನೀವು ಮಂಗ್ಳೂರ್ ಭಾಷೆಂಗ್ ಮಾತಾಡದ್ ರೀತಿ ಖುಷೀ ಆಯ್ತ್.. ಎಂತಕಂದ್ರೆ ಕುಂದಾಪ್ರ ಕನ್ನಡದಲ್ ಮಾತಾಡೋರ್ ನಾವು ನೀವು ಯಾವತ್ತಿಗೂ ಒಂದೇ ಅಲ್ದ... Thyanks sis...
ಒಳ್ಳೆ ಚಂದ ಮಾತನಾಡಿದರೆ ತುಂಬಾ ಚೆನ್ನಾಗಿ ಮಾತನಾಡುತ್ತೀರಾ ನಿಮ್ಮ ಕಾರ್ಯಕ್ರಮ ತುಂಬಾ ಚಂದ ಇರುತ್ತದೆ ನಿಮ್ಮ ಎಲ್ಲಾ ರೆಸಿಪಿಗಳನ್ನು ನಾನು ನೋಡುತ್ತೇನೆ ಕನ್ನಡ ಮಾತ್ರ ಚಂದ maataadtira