Тёмный

ಸೋನಿಯಾ ನಿವಾಸದಲ್ಲಿ ಅಂಬಾನಿ, ಗಾರೆ ಕೆಲಸದಲ್ಲಿ ರಾಹುಲ್ : ಏನಿದು ವಿಷ್ಯ? 

Ravindra Joshi Creations
Подписаться 231 тыс.
Просмотров 42 тыс.
50% 1

ಸೋನಿಯಾ ನಿವಾಸದಲ್ಲಿ ಅಂಬಾನಿ, ಗಾರೆ ಕೆಲಸದಲ್ಲಿ ರಾಹುಲ್ : ಏನಿದು ವಿಷ್ಯ?Join this channel to get access to perks:
/ @ravindrajoshicreation...
ನಮ್ಮ ಈ ಮುಕ್ತ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯವಿರಲಿ PayPal
UPI ID : ravindracreations@ybl
Support Us Through
PhonePe: 7760221668
GooglePay: 7760221668
PayTm: 7760221668
UPI ID : ravindracreations@ybl
Bank Details :
Ravindra Joshi
A/c no 54003684655
IFSC Code: SBIN0040289
State Bank Of India
Jayanagar Mysuru ,Karnataka
Join this channel to get access to perks:
/ @ravindrajoshicreation...

Опубликовано:

 

4 июл 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 312   
@govindaraj52
@govindaraj52 28 дней назад
ದಯವಿಟ್ಟು ನಿಮ್ಮ ರಾಹುಲ್ ಗಾಂಡುನ ಹುಚ್ಚು ಆಸ್ಪತ್ರೆಗೆ ಸೇರಿಸಿ.
@aruna.bk.2833
@aruna.bk.2833 28 дней назад
Before that let him have a "clean shave"!
@veenarao7554
@veenarao7554 28 дней назад
​@@aruna.bk.2833😂
@gmthipperudrayya4763
@gmthipperudrayya4763 28 дней назад
ನಿಮ್ಮ ವಿಚಾರಧಾರೆ ಅದ್ಭುತ ವಾದದ್ದು ಯೆಲ್ಲರೂ ತಿಳಿಯ ಬೇ ಕಾಗಿದೆ
@tsnbhat48
@tsnbhat48 28 дней назад
ಗಾರೆ ಕೆಲಸ ಆಸಕ್ತಿ ಇದ್ದರೆ ರಾಹುಲ್, ನಮ್ಮ ಮನೆಗೆ ಬರಲಿ ಎರಡು ದಿನ ಕೆಲಸ ಮಾಡಲಿ ಸಂಬಳ ಕೊಡ್ತೀನಿ.!!!😅
@NaveenKumar-dy2ob
@NaveenKumar-dy2ob 28 дней назад
Nanu kodthini 450 edhe e kade
@veenarao7554
@veenarao7554 28 дней назад
😂
@manojpatil5410
@manojpatil5410 28 дней назад
ನಮ್ಮ ಮನೆಗೆ ಬರ್ಲಿ 3 ಟೈಮ್ ಊಟ ನೈಟ್ ot ಕೊಡ್ತೀವಿ ಪಪ್ಪು ಗೆ ಆದ್ರೆ ಒಂದು 50 rs ಜಾಸ್ತಿ ನೆ ಕೊಡನ
@sunandadevi5048
@sunandadevi5048 28 дней назад
Super 👌
@mohanvasista5569
@mohanvasista5569 27 дней назад
ಸಂಬಳ ಅಲ್ಲ, ದಿನ ಕೂಲಿ ಅಂತಾರೆ😅
@mshanthakrishnasharalaya1098
@mshanthakrishnasharalaya1098 28 дней назад
ರಾಹುಲ್ ಗೆ ಏನು ಹೇಳಿಯೂ ಗುರುವಿಲ್ಲ ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ.
@ashokshetty5854
@ashokshetty5854 28 дней назад
ಆಗೆ ಕುಚ್ ನಹಿ ಹೋಗ, ರಾಹುಲ್ ಬರ್ಬಾದ್ ಹೋಗಯ.
@savitrammas6700
@savitrammas6700 28 дней назад
ರಾಹು.ಗೆ.ಕೂಲಿ.ಕೊಟ್ಟಾರ.
@chidambarmutalik9187
@chidambarmutalik9187 27 дней назад
ಅವನು ಒಬ್ಬ ಅವಿವೇಕಿ .ನಮ್ಮ ದೇಶಕ್ಕೆ ಅವನು ಮಹಾ ಶಾಪ .
@maruthimaruthi3710
@maruthimaruthi3710 28 дней назад
ಇದೇನ್ರಿ ಇದು. ಗಾರೆ ಕೆಲಸದವರಿಗೆ ಅವಮಾನ ಮಾಡ್ತಾವ್ನೆ 😂😂😂
@venkappahod2700
@venkappahod2700 28 дней назад
ಇನ್ನು ಮುಂದೆ ರಾಹುಲ್ಗೆ ಆ ಕೆಲ್ಸವೇ ನಿರಂತರ ಸರಿ
@rythmguru9641
@rythmguru9641 28 дней назад
ಪಪ್ಪುಗೆ 😂😂ಅವನ ಅಪ್ಪ ರಾಜೀವ್ ಮತ್ತು ಅಮ್ಮಾ ಸೋ..ನಿಯ ಕಲಿಸಿದ್ದಕಿಂತ ಹೆಚ್ಚಾಗಿ ನಮ್ಮ ಮೋದಿಜಿ..ಕಲಿಸಿದ ತತ್ವಗಳೇ ಹೆಚ್ಚು...👍 ಜೈ ಮೋದಿಜಿ😍
@ganeshprasad311
@ganeshprasad311 23 дня назад
ಯಾರು ಎಷ್ಟು ಕಲಿಸಿದ್ರು ಅಷ್ಟೇ ಅವನ ಮೆದುಳು ಗ್ರಹಿಸುವುದಿಲ್ಲ. An idle mind is devil's work shop.😂😂😂😮😢😅😊
@gauthamacharya1616
@gauthamacharya1616 20 дней назад
ನಿಮ್ಮ ಮೋದಿಗೆ ಈ ಸಲ ಜನ ಹಳೆ ಎಕ್ಕಡ ತಗೊಂಡು ಹೊಡೆದಿದ್ದರೂ ಮಾನ ಮರ್ಯಾದೆ ಇಲ್ಲದೆ ಅಧಿಕಾರದಲ್ಲಿ ಅಂಟಿಕೊಂಡಿದ್ದಾನೆ ಹೆಬ್ಬೆಟ್ ಮುದಿ ಮುಂಡೇಮಗ ಥೂ ಅವನ ಜನ್ಮಕ್ಕೆ
@ganeshgraphicsyourthoughts7467
@ganeshgraphicsyourthoughts7467 28 дней назад
ಗುಡ್ ಮಾರ್ನಿಂಗ್ ಜೋಶಿ ಅಣ್ಣ. ಬುದ್ದಿ ವಂತ ರಿಗೆ ಇಷ್ಟೋ ಗೊತ್ತಾಗಲ್ವಾ ಬ್ಯುಸಿ ನೆಸ್ ಮಾಡೋರೇ ದೇಶ ದಲ್ಲಿ ಇರಬಾರದು ಅಂದ್ರೇ ಉದ್ಯೋಗ ಸೃಷ್ಟಿ & ಆದಾಯ ಯಲ್ಲಿದ್ದ ಬರ್ಬೇಕು ದೇಶದ ಯುವಕರಿಗೆ ಇದ್ದಾನೆಲ್ಲ ತಿಳಿಸಿ ಬಿಜೆಪಿ ಯವರು ತಿಳ್ಸಿ ಹೇಳ್ಬೇಕು
@PrakashCmp-qq8pq
@PrakashCmp-qq8pq 28 дней назад
RG is curse to our nation.
@praveenrajn553
@praveenrajn553 28 дней назад
ರಾಹುಲ್ ಗಾಂಧಿ ನಿಜವಾಗಿಯೂ ಗಾರೆ ಕೆಲಸ ಮಾಡುವುದಾದರೆ ನನ್ನ ಮನೆಯ ಟಾಯ್ಲೆಟ್ ಕಮೋಡ್ ತೆಗೆದು ಹೊಸ ಕಮೋಡ್ ಫಿಟ್ ಮಾಡಿಕೊಡಲಿ
@journeys-ni8pb
@journeys-ni8pb 28 дней назад
ರಾಹು ಕಾಟ ಇನ್ನೂ ಎಷ್ಟು ದಿವಸ ಸಹಿಸಿಕೊಳ್ಳಬೇಕು.
@PrakashBhat-xo1ij
@PrakashBhat-xo1ij 28 дней назад
ಈ ಚಪ್ರಸಿಯ ವಿಶ್ಲೇಷಣೆ ನಿಮ್ಮ ಬಾಯಿಂದ ಕೇಳುವುದೇ ಕರ್ಣನಂದ ಅದ್ಬುತ ವಾಗಿರುತ್ತೆ ಒಂದೊಂದು ನುಡಿಮುತ್ತುಗಳು ಕೂಡ❤❤
@subrayahegde9353
@subrayahegde9353 28 дней назад
ಚೆನ್ನಾಗಿದೆ ಒಳ ತಿರುಳು.!!!
@sharank4154
@sharank4154 28 дней назад
ಕಲ್ಲು ಎಸೆದು ಓಡಿ ಹೋಗೋದೆ ಈ ಅಯೋಗ್ಯನ ಕೆಲಸ ಸರ್
@kusumiyer8119
@kusumiyer8119 28 дней назад
👍👍👍😂😂😂😂😅😅😊🤣😂👍🤗🤪😜
@gayathrishekar4250
@gayathrishekar4250 28 дней назад
Avana hardware education adannu kalisirabeku bari dwasha ,asuye ,hotte kichhu , vyakthigalannu vayakthikavagi nindisuvudu , Edella avana mohbath dukhan 😂
@narayananayak2482
@narayananayak2482 28 дней назад
ಮುಖವಾಡದ.. ಮುಸುಕಿನಲ್ಲಿ.. ಕಾಂಗಿಗಳು 😮😮😮😮😮
@nagabhushanshweta7302
@nagabhushanshweta7302 28 дней назад
He is not pappu he is very dangerous man😂😂
@gayathrishekar4250
@gayathrishekar4250 28 дней назад
Deshakke dangerou ,hindugaligu dangerous
@MsMaharashtra
@MsMaharashtra 28 дней назад
Yes, now he has become Bhasmasur.. This family did great loss to this country, has become a big liability for the nation
@aruna.bk.2833
@aruna.bk.2833 28 дней назад
I am wondering when will be the "clean shave" happens to RaGa!
@khanditavaadi8099
@khanditavaadi8099 28 дней назад
ಯಾವುದೇ ಉದ್ಯೋಗವನ್ನು, ಬಯ್ಯುವುದನ್ನೂ ಅಚ್ಚುಕಟ್ಟಾಗಿಯೇ ಮಾಡಬೇಕು.
@brajbover5314
@brajbover5314 28 дней назад
ಶುಭಾದಯ ಜೊಶಿಜಿ.
@manjunathamanjumanjunatham1834
@manjunathamanjumanjunatham1834 27 дней назад
ಮುಕೇಶ್ ಅಂಬಾನಿ ಅವರಿಗೆ ದೇವರು ಆಯುಷ್ ಆರೋಗ್ಯ ಅಭಿವೃದ್ಧಿಯನ್ನು ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನು ಮಾಡುತ್ತೇನೆ❤❤❤❤❤❤❤❤❤
@user-ki1gf4wz8w
@user-ki1gf4wz8w 28 дней назад
SHUBHODAYA joshi ji 🙏
@umamaheahagu3043
@umamaheahagu3043 28 дней назад
ನಿಮ್ಮಂಥವರಿಂದಲೇ ದೇಶ ಉದ್ಧಾರ ಇಂತಹ ನ್ಯೂಸ್ ಕೊಡುವುದರಿಂದ
@soul5709
@soul5709 28 дней назад
ಒಳ್ಳೆಯ ಮಾಹಿತಿ ರವೀಂದ್ರಣ್ಣ..
@chandrashetty4129
@chandrashetty4129 28 дней назад
ಸ್ವಷ್ಟ ಮಾಹಿತಿ ಗೆ. ಧನ್ಯವಾದ ಸರ್
@jayashreeshanbhag2572
@jayashreeshanbhag2572 28 дней назад
❤❤🙏🏼🙏🏼ನಮಸ್ಕಾರ ಜೋಶೀಜೀ🙏🏼🙏🏼ವಾರಾಂತ್ಯದ ಮೊದಲ ಸಂಚಿಕೆಗೆ ಮೊದಲ ವಂದನೆ🎉🎉🎉
@gurappasheelin6500
@gurappasheelin6500 28 дней назад
Good social work by Ambaniji
@mallikarjunjawalgi7087
@mallikarjunjawalgi7087 23 дня назад
ಆತ್ಮೀಯ ಜೋಶಿಯವರೇ, ಗಾರೆ ಕೆಲಸ ಮಾಡುವರಷ್ಟು ಜ್ಞಾನ ಕೂಡಾ ರಾಹುಲ್ ಗಾಂಧಿ ಗೆ ಇಲ್ಲ ವೆಂಬುದುಚೆನ್ನಾಗಿ ಚೆನ್ನಾಗಿ ವಿಶ್ಲೇಷಣೆ ಮಾಡಿದಿರಿ, ತುಂಬಾ ಧನ್ಯವಾ ದಗಳು.
@marisiddappa3621
@marisiddappa3621 28 дней назад
Our p,m, Narendra Modi ji once more,Jai Hind.
@user-rk1zj6qq3b
@user-rk1zj6qq3b 27 дней назад
ಫೋಟೋ ಸಲುವಾಗಿ ಗಾರೆ ಕೆಲಸ ಬೇಡಾ,ಆ ಕಟ್ಟಡವನ್ನು ಪೂರ್ತಿ ಮುಗಿಸಿದರೆ ಒಳ್ಳೆಯದು.
@muniswamacharyn8133
@muniswamacharyn8133 21 день назад
ಐದು ನಿಮಿಷ ಗಾರೆ ಕೆಲಸದವರ ಜೊತೆ ಇದ್ದರೆ ಗಾರೆ ಕೆಲಸ ಮಾಡಿದ ಹಾಗೆ ಹಾಗುತ್ತಾ? ಬರಿ ಫೋಟೋಗಾಗಿ ಅಷ್ಟೇ!
@RFIHBL
@RFIHBL 28 дней назад
ಹುಚ್ಚನ ಉದಾಹರಣೆ ಸೂಪರ್ ಸರ್😂
@shivannakr2194
@shivannakr2194 28 дней назад
He is not only mad but very dangerous man(man?).
@shivukumar.n8330
@shivukumar.n8330 28 дней назад
Yes u told very clear Ravindra sir
@sharanappagowdakaramudi7046
@sharanappagowdakaramudi7046 28 дней назад
ಇವನ ಪ್ರಯತ್ನ ವೇಸ್ಟ್ 😅 ತಲೆ ಕೆಟ್ಟಿದೆ
@rajavikramab8339
@rajavikramab8339 28 дней назад
ಸಾರ್ ಇದಕ್ಕೆಲ್ಲ ಕೊನೆಎಂಬುದೇ ಇಲ್ವಾ? ಇಂತಹ
@user-yx9tz3rc2x
@user-yx9tz3rc2x 28 дней назад
ಗುಡ್ ಮಾರ್ನಿಂಗ್ ಜೋಶಿ ಸರ್
@ravishankarbhat.s1860
@ravishankarbhat.s1860 28 дней назад
ಸೂಪರ್ ಜೋಶಿ ಅವರೇ ಚನ್ನಾಗಿ ಹೇಳಿದ್ದೀರಿ 👌👌
@munirajan9687
@munirajan9687 28 дней назад
ಈ ದೇಶದ ನಿಜವಾದ ಪ್ರಜೆಗಳ ಕಣ್ಣಿಗೆ ಮಣ್ಣಿರುಚುವ ಕೆಲಸ.
@karibasappam7055
@karibasappam7055 27 дней назад
ಮೂರ್ಖ ಶಿಖಾಮಣಿ ಗಳು ಸರ್, ಮೂರ್ಖರು
@sadanandaab3183
@sadanandaab3183 28 дней назад
Good speech
@sureshkattimani5689
@sureshkattimani5689 28 дней назад
Tx4u well said stay like this longer.
@manjulasathyanarayana4149
@manjulasathyanarayana4149 28 дней назад
Yes correct
@SiddakBack4423
@SiddakBack4423 28 дней назад
ಅಭಿನಂದನೆಗಳು ಸರ್ ❤ ಹಳ್ಳಿಯ ಕುಡುಕ ಊರಿನ ಶ್ರೀಮಂತನಿಗೆ ಬೈಯುವುದನ್ನು ಬೇರೊಬ್ಬರಿಗೆ ಹೋಲಿಸಿರುವುದು.......... ಅಹಾ ಅಹಾ
@natarajab8906
@natarajab8906 28 дней назад
Good morning Sir.
@mruthyunjayasiddalingaiah7489
@mruthyunjayasiddalingaiah7489 28 дней назад
Soniaji was knowing that Modiji/Shaw dual true patriotic nationalists & had the potential to challenge and threat to her. This was the reason why she had hatched many draconian plans to finish them but they survived. Even today Modiji/Shaw are threat to Soniaji & hence hatredness towards them.
@dr.marappav3571
@dr.marappav3571 28 дней назад
ಜೋಶಿರವರೆ ರಾಹುಲ್ ರ ಮನಸ್ಸನ್ನು ತಾವು ತುಂಬಾ ಚೆನ್ನಾಗಿ ತಿಳಿದಿದ್ದೀರಿ ಒಂದು ಪುಸ್ತಕ ಪ್ರಕಟಿಸಿ ಎಂದು ನನ್ನ ಪ್ರಾರ್ಥನೆ
@user-ui5kj7ne9m
@user-ui5kj7ne9m 28 дней назад
Joshi ji BJP leader are sleeping against Rahul Gandi
@vageshsr2962
@vageshsr2962 28 дней назад
Well said
@Srk-sk4nj
@Srk-sk4nj 28 дней назад
Sir ji don't underestimate Rafool ji as pappu he knows all very well but he pretend all drama loka.
@MsMaharashtra
@MsMaharashtra 28 дней назад
Yes, but the problem is with his intention, that itself not in the interest of the nation
@keerthilathamoolya4098
@keerthilathamoolya4098 27 дней назад
Nimma adbhtwada vivaranay great thakful sir
@sravi4895
@sravi4895 28 дней назад
Third class politics being adopted by Nakli Gandhi...In this regard, your explanation is crystal clear, Sir....
@sathishgowda9641
@sathishgowda9641 28 дней назад
E vicharagalu E deshavasigalige dayamadi thilisuthiruva nimage danyavadagalu Niranthara episode madi desha mukya Rahul elasu Modiji yogiji solada hage nodikolli
@simondsouza201
@simondsouza201 28 дней назад
ಎಂತಾ ಮಾತು ಗುರು ಗಳೆ
@srinivasamr1945
@srinivasamr1945 28 дней назад
ASA HAAYAKARU HEEGE YOCHANE MAADUTHARE .OK SIR TQ
@manjunathgowda354
@manjunathgowda354 28 дней назад
👍👌🙏
@geethabhimarao9001
@geethabhimarao9001 28 дней назад
With all this , why Rahul and Sonia are not sent behind bars? What is the reason behind this ? BJP in power but what are they waiting for? Pls find out the reason Mr Joshi ji, many are waiting .
@BharathKumar-be4zo
@BharathKumar-be4zo 28 дней назад
They have built ecosystems which is very difficult to touch them from nehru regime they know how govt works in india very well there are still their people who are part of govt functioning
@radhikamkarnic19
@radhikamkarnic19 28 дней назад
Who has the guts to touch them, no Modi no BJP no AAP no TMC has the guts
@ranganathauditor7202
@ranganathauditor7202 18 дней назад
Super sir for presentation
@shantappabiradar6424
@shantappabiradar6424 28 дней назад
👌👌❤️ Jai shreeram ❤️👌👌
@hnnagendra1319
@hnnagendra1319 28 дней назад
New drama? If he would have done all these things 2 Decades back, he could have got power by now.! If he starts now may be after 20 years he may get exactly what PM said. He lost he has very prime period.?
@srikanthk7466
@srikanthk7466 27 дней назад
Good impramation thank U sir 🇳🇪🙏
@thippeswamymr3088
@thippeswamymr3088 28 дней назад
Govt of India ge guts illa bidi Avaru hanumadidru nedeyutte.guts idre case Hakbhodhu
@sunithamy7742
@sunithamy7742 21 день назад
Jai sri ram jai Modiji
@lathavsd6788
@lathavsd6788 28 дней назад
He didn't give katakati,then what social justice he give to others,all show off ,being Lop couldn't do justice,now he fo all nonsense, don't know how to keep up dignity.
@dathurao5058
@dathurao5058 28 дней назад
Great sir ❤❤❤❤❤
@venugopalareddy8078
@venugopalareddy8078 28 дней назад
Jai hindustan
@shakthidharanp.v8030
@shakthidharanp.v8030 17 дней назад
Rajeev , dhrurhubhai amban, Amitabh Bachchan, up mp this people one team
@kanyappakr528
@kanyappakr528 27 дней назад
Super sir
@jagadeeshakulal7904
@jagadeeshakulal7904 28 дней назад
❤❤❤
@16republic87
@16republic87 28 дней назад
This political party seems to have lost its direction; previously regarded as the most seasoned party for governance, their founder was a self-proclaimed celebrated modern politician in India. Now, his grandson appears to be taking a more communal political stance. The followers, with their limited understanding, are at the forefront of criticizing India.
@rekhac1616
@rekhac1616 27 дней назад
Ambani, Adani..tata, Birla....ella udyogapathigaluu deshada abhivraddhiyalli pramukha patra vahisiddare.. kotya nthara janarige udyoga kottiddare. Jai Hind 🙏
@shivaramprabhu8562
@shivaramprabhu8562 28 дней назад
🙏🚩
@thippeswamymr3088
@thippeswamymr3088 28 дней назад
World ivanostu buddivanathane yaru illa swamy.Janagalamma marble madthare
@hindu263
@hindu263 28 дней назад
ಪಾಪು ದಡ್ಡ😂😂😂
@vijayabhat8572
@vijayabhat8572 28 дней назад
Beautiful information enu helbeku anta gottaguttilla
@m.s.sharadaprasad1355
@m.s.sharadaprasad1355 28 дней назад
Good morning Sri Joshi sir. When mother extended warm welcome to Sri Ambani family this Balabudhi atleast should stay at that time to serve food etc to guests instead of of going behind construction workers
@rajashreegudi462
@rajashreegudi462 27 дней назад
AMBANI ARE GIVING INVITATION EVEN TO THEIR ENEMIES! I AM HUMBLED!
@sanjeevadevadiga2312
@sanjeevadevadiga2312 27 дней назад
Namaskar sir
@user-iz7hq1nq4f
@user-iz7hq1nq4f 28 дней назад
Bathroom toilet wass madli avra kastanu gottagutte
@umashankarh.u6904
@umashankarh.u6904 28 дней назад
Modalu ee kelsa madali suvarka bachha
@bhaskarkulkarni7571
@bhaskarkulkarni7571 28 дней назад
🙏🙏
@bsnagaraj7925
@bsnagaraj7925 27 дней назад
ಅರೆ ಹುಚ್ಚು
@shamalaramesh9555
@shamalaramesh9555 28 дней назад
Dhanyavaadagalu Joshi sir avare nimma vivaranegalige,idee deshakke thilida ambaani maneya maduve ya vichaara vannu bere tharaha bimbisuva yadacharara shakuni buddhi ge 🤦‍♀️🤦‍♀️🤦‍♀️,70,80 varshagalinda kaanada kulikaarige enenu maadade iddaddu yaaru?inneshtu asahaneinda dinakkondu vichaara kedakuva eetha pappu alla,apaayakaari........... 🤷‍♀️🤷‍♀️🤷‍♀️🤦‍♀️🤦‍♀️🤦‍♀️🎉
@mrk6657
@mrk6657 28 дней назад
Ji shree ram
@rameshdevadiga4499
@rameshdevadiga4499 28 дней назад
👌🏿👌🏿
@shobhasrinivasan1392
@shobhasrinivasan1392 25 дней назад
MUDA ಭ್ರಷ್ಟಾಚಾರದ ಬಗ್ಗೆಯೂ ಮಾಹಿತಿ ನೀಡಬೇಕಾಗಿ ಪ್ರಾರ್ಥನೆ.
@VilasiniShettyKaup
@VilasiniShettyKaup 28 дней назад
Avnu adke fit. Lokasabheyinda thegdu hora haki. Baybaduka...
@pradeepks2943
@pradeepks2943 28 дней назад
Next Congress baruthe... Yakandre next election evagindane prepare akthidare
@sumathirao3716
@sumathirao3716 28 дней назад
BJP should think about this matter seriously atleast now onwards
@nagarathnak8495
@nagarathnak8495 21 день назад
😅😅😅 ಸೂಪರ್ ವಿಸಲೇಶಣೆ
@ravichandra8820
@ravichandra8820 28 дней назад
Sir, Navu yaridru athiyagi saluge kotre hege aguvudu, Innu kuda samaya minchilla. Yare agali kanonu rithiyalli krama kaigolla beku. Ella Andre mundina dinagalalli yella hige mathad thare avaga deshakke dodda kantaka yeduraguvudu nischitha
@RajalakshmiNarayan
@RajalakshmiNarayan 28 дней назад
his situation is similar puneet rajkumar in the film ARASU..🤦‍♀️
@kamakshishenoy8204
@kamakshishenoy8204 28 дней назад
Let him work for this kind of work for atleast 8 hours day continuously.....not for photo shot........ Jai Hind
@mchannel9434
@mchannel9434 28 дней назад
A neglected spark burns the house
@gopalkrishnaprabhu375
@gopalkrishnaprabhu375 28 дней назад
RSS chief meets Ambani and now Ambani meets Sonia.
@user-xw7xf4jw6r
@user-xw7xf4jw6r 28 дней назад
Namma maneyalli kakkassu toliyuva kelasa ede Rahul gaandiyannu kaluhisi please bega kalisi
@channaya9738
@channaya9738 28 дней назад
Rahul vabba are Bari manushya.
@vykuntappamn3282
@vykuntappamn3282 28 дней назад
Rahul khan he is not indu
@devdasshegde2799
@devdasshegde2799 28 дней назад
Go to history find how his father entered petrolium business.
@subramanyakrishnarao1398
@subramanyakrishnarao1398 28 дней назад
Rahul mukya vagi beladiruvudu congress samskruthi inda, vamashs paryampara.
@sheshagirishastri8628
@sheshagirishastri8628 28 дней назад
👍👍👍👌👌👌😇😇😇
Далее
Советы на всё лето 4
00:23
Просмотров 353 тыс.
Good deed #standoff #meme
00:15
Просмотров 933 тыс.