Тёмный

ಸೌಜನ್ಯಳಿಗೆ ನ್ಯಾಯಕ್ಕಾಗಿ ಮಾಡಿದ ವಿಡಿಯೋ ಡಿಲೀಟ್..!! 😓 ಕೋರ್ಟ್ ನಿಂದ ಆದೇಶ..! 

VJ Vikhyath
Подписаться 116 тыс.
Просмотров 157 тыс.
50% 1

#vjvikhyath #sullia #puttur #soujanyamurdercase #dharmastala #maheshshetty
follow us 👇👇
vj_vikhyath_off...

Опубликовано:

 

16 авг 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 761   
@rajeshmayura4687
@rajeshmayura4687 11 месяцев назад
ಆರೋಪಿಗಳು ಯಾರು ಎಂದು, ಈಗಾಗಲೇ ಎಲ್ಲರಿಗೆ ಗೊತ್ತಾಗಿದೆ.
@angadhbali-tw5it
@angadhbali-tw5it 11 месяцев назад
​@@YATHI-GOWDAಮುಂಡಾಸುದಾರಿ
@Rajkumar-qe3yz
@Rajkumar-qe3yz 11 месяцев назад
Ninage gottilava edi karnatakake gottu
@YATHI-GOWDA
@YATHI-GOWDA 11 месяцев назад
Yaru
@unity8758
@unity8758 11 месяцев назад
Big problem is how to catch them even though everyone knows them
@YATHI-GOWDA
@YATHI-GOWDA 11 месяцев назад
Nnge subscribe madi pls
@indirap4077
@indirap4077 11 месяцев назад
ಧನ್ಯವಾದಗಳು ಸರ್, ಖಂಡಿತವಾಗಿಯೂ ನಿಮ್ಮ ನಮ್ಮ ಹೋರಾಟಕ್ಕೆ ಜಯ ಸಿಗುತ್ತದೆ.ಧೈವ ದೇವರುಗಳ ಆಶೀರ್ವಾದ ಖಂಡಿತವಾಗಿಯೂ ಇದೆ.
@dayamanirao6632
@dayamanirao6632 11 месяцев назад
Devaru kooda duddige bele kodtiddane aste😂😂 satya dharma nistege kaala illa
@laxmibhaskar3956
@laxmibhaskar3956 11 месяцев назад
ಆದರೂ ಸೌಜನ್ಯ ವಿಷಯ ಜನರಿಗೆ ತಿಳಿಸೋದು ಮಾತ್ರ ಬಿಡಬೇಡಿ ಸರ್ 🙏🙏
@prameelashetty9916
@prameelashetty9916 11 месяцев назад
ಮನುಷ್ಯರ ಕಣ್ಣ್ಣಿಗೆ ಮನ್ನೆರಚಬಹುದು... ಆದರೆ ಮೇಲೆ ಒಬ್ಬ ದೇವರು ಇದಾನೆ ಅನ್ನೋದು ನೆನಪಿರಲಿ... ಸತ್ಯ ಯಾವತ್ತೂ ಗೆಲ್ಲುತೆ 🚩🚩
@sharathkumarsharathsharu
@sharathkumarsharathsharu 11 месяцев назад
Super annayya 🙏🙌
@deekshaamin4671
@deekshaamin4671 11 месяцев назад
💯
@nagarajr6553
@nagarajr6553 11 месяцев назад
Hsaagadhre police, cid,CBI,court, Home Dept.Govt.central Govt.Horaata Meravanige Dharani you.Tube Speeches/Discussions yaake. Ellla Samasye Problems Crimes DEVARE pariharisodhadhre... Yava vysvasthe melooooo NAMBIKE illandhre THEPPGIRI. Namaskara Dhayavittu Bere KELSAA or SAMSARA or VYAVAHARA.ilvaaaaaa. Ayyo Devare elranno.kaaapaadu
@muhammad-mj2kc
@muhammad-mj2kc 11 месяцев назад
💯👍
@Meat_cooker
@Meat_cooker 11 месяцев назад
​@@nagarajr6553 ದೇವರು ಅನ್ನೋದೇ ಒಂದು ಮೂಡನಂಬಿಕೆ... ಮನುಷ್ಯ ಧರ್ಮ ಸೃಷ್ಟಿಸಿದ, ಧರ್ಮ ದೇವರುಗಳ ಸೃಷ್ಟಿಸಿತು...
@user-vd8te3dh5v
@user-vd8te3dh5v 11 месяцев назад
ಸೌಜನ್ಯ ಸಹೋದರಿಗೆ ನ್ಯಾಯ ಸಿಗಬೇಕು.... 🙏
@firststeps6640
@firststeps6640 11 месяцев назад
Sigo thanaka namma vote NOTA ge antha yella janaru decide madbeku
@raghavpoojary5947
@raghavpoojary5947 11 месяцев назад
🙏 🙏 🙏
@punithg-ns9os
@punithg-ns9os 11 месяцев назад
ಅದರಲ್ಲಿಯೇ ಗೊತ್ತಾಗುತ್ತೆ ಯಾರು ಆರೋಪಿಗಳು ಅಂತ
@keshavas361
@keshavas361 11 месяцев назад
ನಿಮ್ಮ ಜೊತೆಯಲ್ಲಿ ನಾವು ಇದ್ದೆವೆ ಅಣ್ಣ
@PrakashPrakash-ug5vt
@PrakashPrakash-ug5vt 11 месяцев назад
ಪರವಾಗಿಲ್ಲ ನಮ್ಮ ಮನಸ್ಸಿನಿಂದ ಆ ದುಷ್ಟರನ್ನು Delete ಮಾಡಲು ಯಾವುದೇ ದೊಣ್ಣೆ ನಾಯಕನಿಗೂ ಸಾಧ್ಯವಿಲ್ಲ
@MaanikyaMithravlogs
@MaanikyaMithravlogs 11 месяцев назад
ದೀಪ ಆರುವ ಮುಂಚೆ ಜೋರಾಗಿ ಉರಿಯುತ್ತದೆ, ಯಾಕಂದ್ರೆ ನನ್ನ ಅವನತಿ ಬಂತು ಅಂಥ...... ದುಷ್ಟ ಶಕ್ತಿಗಳ ಅಂತ್ಯನು ಇದೇ ರೀತಿಯಾಗಿ ಆರುವುದನ್ನು ನಾವೆಲ್ಲರೂ, ಇಡೀ ವಿಶ್ವವೇ ನೋಡುತ್ತದೆ...... Justices for sowjanya putta.... Vikky bro, ಅಗುಲು ತಿಂದಿನೆನ್ ಮಾತ ಕಕ್ಕುವೆರ್....
@gsgurupura3312
@gsgurupura3312 11 месяцев назад
ಅಣ್ಣ ನೀವು ಆರಿಕೋಡಿಗೆ ಹೋದಾಗ ಅಲ್ಲಿ ಈ ಅನ್ಯಾಯದ ವಿಚಾರದಲ್ಲಿ ಪ್ರಾರ್ಥನೆ ಸಲ್ಲಿಸಿ ಖಂಡಿತ ನಮ್ಮ ಸಹೋದರಿಗೆ ನ್ಯಾಯ ಸಿಗುತ್ತೆ ಅನ್ನೋ ನಂಬಿಕೆ 🙏🏻
@shivaprasad2021
@shivaprasad2021 11 месяцев назад
ಸತ್ಯಕ್ಕೆ ಜಯವಾಗಲಿ Justice for sowjanya😥
@yathishkulal3696
@yathishkulal3696 11 месяцев назад
ಜೈ vj vikyaath ಅಣ್ಣಾ 🚩🚩🚩
@manumundotira6634
@manumundotira6634 11 месяцев назад
Sir vidio ನೋಡಿ ಆಗಿದೆ ನೀವ್ ಡಿಲೀಟ್ ಮಾಡಿದರೆ ನಮ್ಮ ಮನ್ಸಿದ ಡಿಲೀಟ್ ಆಗಿಲ್ಲ
@harishkunder6272
@harishkunder6272 11 месяцев назад
Correct 💯
@radhikaneriyaappu969
@radhikaneriyaappu969 11 месяцев назад
Yes yes 💯 correct comments 👏👏👏👏👏👏👏
@vikramnk9418
@vikramnk9418 11 месяцев назад
👌👍🙏🙏
@HarshaVardhan-yk6jv
@HarshaVardhan-yk6jv 11 месяцев назад
ಮನಸಲ್ಲಿ ಇಟ್ಕೊಂಡು ಏನ್ಮಾಡ್ತೀರಾ?
@monaravi3526
@monaravi3526 11 месяцев назад
ಧನ್ಯವಾದಗಳು ಬ್ರದರ್.. ನ್ಯಾಯಾ ಸಿಕ್ಕೇ ಸಿಗುತ್ತದೆ
@user-ej8xf4rb1t
@user-ej8xf4rb1t 11 месяцев назад
Worst Government in Karnataka. Justice for sowjanya
@jyothihv8639
@jyothihv8639 11 месяцев назад
Goobe nan magane..adu decide madodu..court.. government alla....first low tilko...
@sujathasathishmoolya7392
@sujathasathishmoolya7392 11 месяцев назад
ಸತ್ಯಕ್ಕೆ ಜಯ ಸದ್ಯದಲ್ಲೇ ಇದೆ.. 😄
@geethaballamanja96
@geethaballamanja96 11 месяцев назад
ಸತ್ಯವನ್ನು ಡಿಲೀಟ್ ಮಾಡಲಿಕ್ಕಾಗುವುದಿಲ್ಲ..ಧನ್ಯವಾದಗಳು ಸರ್.
@vinodrai5670
@vinodrai5670 11 месяцев назад
ಅವರ ಬಣ್ಣ ಬಯಲಾಗಿದೆ....ಇನ್ನು ಡೀಲಿಟ್ ಮಾಡಿ ಪ್ರಯೋಜನ ಇಲ್ಲ
@harishkunder6272
@harishkunder6272 11 месяцев назад
Correct 💯
@Meat_cooker
@Meat_cooker 11 месяцев назад
ಪುಟ್ಟು ಗೊತ್ತು ಇನ್ನೊಂದೆರಡು ವರ್ಷದಲ್ಲಿ ನೀವೆಲ್ಲರೂ ಮಾರುತಿ ಬಿಟ್ಟು ಮತ್ತೆ ಆ ಮನುಷ್ಯನನ್ನು ಉಪ್ಪರಿಗೆಯಲ್ಲಿ
@prasadprasadmgowda3406
@prasadprasadmgowda3406 11 месяцев назад
ಯಾವ ಕಾನೂನನ್ನು ಗೌರವಿಸುತೆವೊ, ಅದೇ ಕಾನೂನಿನಿಂದ ಸೌಜನ್ಯ ನಿಗೆ ನ್ಯಾಯ ಸಿಕ್ಕಿಲ್ಲವೆಂದುಬುದು ಬೇಸರದ ಸಂಗತಿ.
@dayanidhinnidhi1616
@dayanidhinnidhi1616 11 месяцев назад
ನೀನು ಇನ್ನು ಬದುಕಿದ್ದೀಯಾ ಅಂದ್ರೆ ಅದು ನಮ್ಮ ಕಾನೂನಿಗೆ ಇರುವ ದಮ್ಮು ಹೋಗಿ ಪಾಕಿಸ್ತಾನ ಕ್ಕೆ ಹೋಗಿ ನೋಡು ಯಾವ ರೀತಿ ಕಾನೂನು ಇದೆ ನಮ್ಮ ಕಾನೂನು ಗೌರವಿಸಿ
@Himamshii
@Himamshii 11 месяцев назад
ಅರ್ಥವಿಲದ ಕಾನೂನು
@padmanp5945
@padmanp5945 11 месяцев назад
ಹೋಗಲಿ ಬಿಡಿ ನ್ಯಾಯಾ ದೇಗುಲದಲ್ಲಿ ಸಿಕ್ಕೇ ಸಿಗುತ್ತದೆ ಓಕೆ ಓಕೆ
@rohithshet8672
@rohithshet8672 11 месяцев назад
SHAME...SHAME...SHAME...TO OUR SYSTEM.
@raghavendrashettigar818
@raghavendrashettigar818 11 месяцев назад
Justice for soujanya and santhosh Rao both 🙏🙏🙏🙏
@shivaramshetty5800
@shivaramshetty5800 11 месяцев назад
ನಿಮ್ಮ ಕೆಲಸ ದೇವರು ಮೆಚ್ಚುವ ಸಾಧನೆ ನಿಮ್ಮ ತೀರ್ಮಾನಕ್ಕೆ ಜಯವಾಗಲಿ.
@shirvatuluve6487
@shirvatuluve6487 11 месяцев назад
ಸತ್ಯ ಖಂಡಿತ ಗೆಲ್ಲುತ್ತದೆ ಏನೇ ಮಾಡಲಿ ದೊಡ್ಡವರು🚩🚩🚩🚩🚩🚩🚩🚩🚩
@KA-ej5bl
@KA-ej5bl 11 месяцев назад
ಸತ್ಯದ ಅನಾವರಣ ತಡವಾಗಬಹುದು ಆದರೆ ಮರೆಮಾಚಲು ಸಾಧ್ಯವಿಲ್ಲ .. ಧರ್ಮದ ಮುಂದೆ ಅಧರ್ಮದ ತಾಂಡವ ಇರಬಹುದು ಆದರೆ ಕೊನೆಯಲ್ಲಿ ಜಯ ಧರ್ಮಕ್ಕೆ ..
@NalinimnNalinimn
@NalinimnNalinimn 11 месяцев назад
🙏🏻🙏🏻🙏🏻🙏🏻🙏🏻
@harishkunder6272
@harishkunder6272 11 месяцев назад
Correct 💯
@radhikaneriyaappu969
@radhikaneriyaappu969 11 месяцев назад
Yes 💯 😢
@ananda6095
@ananda6095 11 месяцев назад
ಜೈ vj ವಿಖ್ಯಾತ್ ಸರ್ 🙏🙏
@NaveenKumar-vy9ig
@NaveenKumar-vy9ig 11 месяцев назад
Justice for sowjanya
@balakrishna217
@balakrishna217 11 месяцев назад
ಸತ್ಯ ವಾದ ಮಾತು ಹೇಳಿದ್ದಿರಿ ಸರ್ 🙏🙏🙏
@bharathkenaje6432
@bharathkenaje6432 11 месяцев назад
Justice for soujanya
@kavithas8382
@kavithas8382 11 месяцев назад
Good luck vikhyath bro.....sathyakke saavilla.....Jai maheshanna
@rajukm6687
@rajukm6687 11 месяцев назад
ಖಂಡಿತವಾಗಿಯೂ ನಿಮಗೆ ದೇವರ ಮೇಲೆ ನಂಬಿಕೆ ಇದ್ದರೆ ಸಾಕು
@vidyaeshwar9298
@vidyaeshwar9298 11 месяцев назад
ಸತ್ಯಮೇವ ಜಯತೇ.....justice for saujanya.....
@harishno1puneetharish714
@harishno1puneetharish714 11 месяцев назад
ಸತ್ಯ ಯಾವಾಗ್ಲೂ ಸತ್ಯವಾಗಿಯೇ ಇರುತ್ತೆ
@sunilshetty7156
@sunilshetty7156 11 месяцев назад
ಇದನ್ನಅತ್ಯಾಚಾರ ಮಾಡಿದಂಥ ಆರೋಪಿಗಳೇ ಮಾಡಿಸಿರ್ಬೇಕು ಸರ್.
@Yashvant5569
@Yashvant5569 11 месяцев назад
Really Shame on Our system... They are going to Shutup Media.... But Sure.. God will Punish These people by Law and also God will punish in his own way too. Justice to Soujanya Jai Maheshanna
@ChethanjogiChethu-cs5zl
@ChethanjogiChethu-cs5zl 11 месяцев назад
ಪುರ ತುಳುವೆರ್ ಲಕ್ ಡ ಖಂಡಿತ ದಾದಡ ಒಂಜಿ ಆಪುಂಡು ಬ್ರೋ 🙏🏻🙏🏻
@christechon
@christechon 11 месяцев назад
ಲಕ್ದ್ ಕುತ್ತ ಉಂತೋಡು 😂
@invicible2258
@invicible2258 11 месяцев назад
😆😆
@vijaymanvi534
@vijaymanvi534 11 месяцев назад
ವಿಡಿಯೋ ಮತ್ತು ವಾಯ್ಸ್ ತುಂಬಾ ಚೆನ್ನಾಗಿದೆ 👌👌👌
@chinnurohith4755
@chinnurohith4755 11 месяцев назад
Sathyake saavilla vikky bro 🙏🙏
@NITHINNithin-pw9fv
@NITHINNithin-pw9fv 11 месяцев назад
Darmadhikari Maheshannanige jii justice ⚖️ for sowjanya and santhosh
@iamrockstar2349
@iamrockstar2349 11 месяцев назад
Respect for you We need Justice for sowjanya Justice for santhosh rao
@sushmasushma9050
@sushmasushma9050 11 месяцев назад
Worst worst government worst political party worst police
@jogipraveen6445
@jogipraveen6445 11 месяцев назад
Wosrt government in Karnataka justice for sowjanya 🙏😓🚩❤️💛🔥
@suchitrashetty7723
@suchitrashetty7723 11 месяцев назад
BJP mla mp madiro high influence
@johnsonjohn8813
@johnsonjohn8813 11 месяцев назад
@@suchitrashetty7723 lol ..mp got nothing to do with state rule and law situation..and police ,judiciary,law etc with ruling party home ministry and ruling govt. so ask them to break their silence and make re enquiry..
@Doreamon310
@Doreamon310 11 месяцев назад
Idara hinde iddaddu namo aaraadakaru virudda horaata maduvavaru namo bhaktaru matye yaake karnataka gvmnt blame maadbedi adu veetendra heggade avrannu keli avru objection aakirbodu
@jogipraveen6445
@jogipraveen6445 11 месяцев назад
@@suchitrashetty7723 Congress high inflation madaerbdu aliva
@jogipraveen6445
@jogipraveen6445 11 месяцев назад
@@Doreamon310 sir yara tappa madedru tappa adu veerandra hegde objection madedra government yake kela baku sir veerandra hegde avrga hoge yaru kelola government ge hoge kelodu janna 🙏
@hareendrarai5006
@hareendrarai5006 11 месяцев назад
All the best bro ❤🎉
@narayansalian3670
@narayansalian3670 11 месяцев назад
GREAT WE ARE WITH YOU
@vageshsr2962
@vageshsr2962 11 месяцев назад
This shows ur maturity about creater and Indian laws , hats of to u bro
@geethanair6042
@geethanair6042 11 месяцев назад
Sathyame jayathe
@ganeshbedrala5316
@ganeshbedrala5316 11 месяцев назад
ನ್ಯಾಯ ಸಿಕ್ಕೆ ಸಿಗುತ್ತೆ 🙏🏻
@sharath6689
@sharath6689 11 месяцев назад
Bjp sulemaklu case alli aropi galanna bachav maadta irodu
@prasad75491
@prasad75491 11 месяцев назад
Kallana manassu hullahullage anthagide aropigala kathe.
@Meat_cooker
@Meat_cooker 11 месяцев назад
ದೇವರು ಅನ್ನೋದು ಸತ್ಯ ಆಗಿದ್ದರೆ ಸೌಜನ್ಯಳ ಮೇಲೆ ದೌರ್ಜನ್ಯ ಮಾಡಿ ಕೊಲ್ಲುವಾಗ ದೇವರು ಅವರ ಕೈ ಕಾಲು ಬಿದ್ದು ಹೋಗುವಂತೆ ಮಾಡುತ್ತಿರಲಿಲ್ಲ ವೇ???... ಯಾರು ಇಲ್ಲ ಸಲ್ಲದ ದೇವರುಗಳನ್ನೆಲ್ಲ ಹೇಳಿಕೊಂಡು, ಮಾಡುತ್ತಿರುವುದು ಮಾತ್ರ ನೀಚ ಕೆಲಸ...
@KA-ej5bl
@KA-ej5bl 11 месяцев назад
ನ್ಯಾಯ ಎಲ್ಲಿದ್ದೆ ? ಸತ್ಯಕೆ ಕಾಲವಲ್ಲ 😢
@LakshmiLakshmi-ll2nr
@LakshmiLakshmi-ll2nr 11 месяцев назад
ಶ್ರೀಮಂತರ ಉಗ್ರಾಣದಲ್ಲಿ
@Surajfan14
@Surajfan14 11 месяцев назад
ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ ಹಾಗೆ ಆಯ್ತು ಅವರ ಕಥೆ ಎಲ್ಲಾ ದೇವರ ಆಟ ಒಂದು ಒಂದೇ ಹೊರಗಡೆ ಬರುತ್ತೆ ನೋಡಿ ಇನ್ನು
@Surajfan14
@Surajfan14 11 месяцев назад
ನ್ಯಾಯ ಸಿಕ್ಕೇ ಸಿಗುತ್ತೆ ನಂಬಿಕೆ ಬಿಡಬೇಡಿ
@Meat_cooker
@Meat_cooker 11 месяцев назад
ಸತ್ಯಕ್ಕೆ ಯಾವತ್ತೂ ಕಾಲ ಇರಲಿಲ್ಲ ಬ್ರೋ...ಈ ಪುರಾಣಗಳು ಅನ್ನೋದು ಗೊಡ್ಡು ಕಥೆಗಳು ಅಷ್ಟೇ
@arjunajju9322
@arjunajju9322 11 месяцев назад
ಅನ್ಯಾಯ ಶುರು ಆಗಿದೆ ಅಂತ ಅರ್ಥ ಅನ್ಸುತ್ತೆ ಸತ್ಯ ಇಲ್ಲಿ ಸತ್ತೋಗಿದೆ ಅಣ್ಣ 😢😢ದೇವರು ಕೂಡ ಹಣ ತಿಂದು ಸುಮ್ಮನೆ ಇದ್ದಾನೇನೋ 😭😔
@harshitha.d.nharahitha2390
@harshitha.d.nharahitha2390 11 месяцев назад
we are Allways support vikki anna . ಯಾರೇ ಆಗಲಿ ದೇವರು ನೋಡಿ ಕೊಳ್ತರೆ ಓಳ್ಳೆದಾಯಿತು . ಕಾನೂನು ಗೆ ಬೆಲೆ ಕೊಟ್ಟಿದ್ದೀರ . ಅದರಲ್ಲಿ ನೀವು ಓಳ್ಳೆ ಕೆಲಸ ಮಾಡಿದ್ದೀರ. 🙏
@sunilshetty7156
@sunilshetty7156 11 месяцев назад
ನಿಜವಾದ ಮಾತು
@Karna.k
@Karna.k 11 месяцев назад
ಸತ್ಯ ಗೆದ್ದೇ ಗೆಲ್ಲುತ್ತದೆ...🔥
@choco_candy.
@choco_candy. 11 месяцев назад
They Can Shut The Media's But The God Is Always Watching
@ashwathacharya9444
@ashwathacharya9444 11 месяцев назад
Well said brother
@prakashpoojary3358
@prakashpoojary3358 11 месяцев назад
I appreciate your daring...
@govardhanswamy4098
@govardhanswamy4098 11 месяцев назад
ಕಳ್ಳರು ಯಾರು ಎಂದು ಜಗತ್ತಿಗೆ ಗೊತ್ತು ಆಯಿತು
@lukyboss3131
@lukyboss3131 11 месяцев назад
ಶಿಕ್ಷೆ ಕೊಡಬೇಕು
@NAMMA_OORU851
@NAMMA_OORU851 11 месяцев назад
👍
@hongiranavlog
@hongiranavlog 11 месяцев назад
ಮುಂಡಾಸು ದಾರರಿಗೆ ಹೆದರುವ ಅವಶ್ಯಕತೆ ಇಲ್ಲ
@Vinay_kumar_ubar
@Vinay_kumar_ubar 11 месяцев назад
We are always with You Brother🤝
@dineshdinna6055
@dineshdinna6055 11 месяцев назад
❤ ಸೂಪರ್ ಜೈ ಮಹೇಶಣ್ಣ
@harshitha.d.nharahitha2390
@harshitha.d.nharahitha2390 11 месяцев назад
ನಿಮ್ಮ ಓಳ್ಳೆ ಕೆಲಸದ ಹಿಂದೆ ದೇವರ ಶಕ್ತೀ ಇದ್ದೆ ಇರತ್ತದೆ😊
@sharadhasharadha34
@sharadhasharadha34 11 месяцев назад
Jasticc for sawjanya jai v j bro
@kiranckkiransampaje5352
@kiranckkiransampaje5352 11 месяцев назад
Vj bro ❤️⛳🙏🏼🙏🏼🙏🏼
@naveenchandra6895
@naveenchandra6895 11 месяцев назад
ದೇವರ ಆಶೀರ್ವಾದ ನಿಮ್ಮ ಮೇಲಿರಲಿ
@ramachandrar140
@ramachandrar140 11 месяцев назад
ಜೈ ಮಹೇಶ್ ಅಣ್ಣ 🚩🚩
@ashwinishetty261
@ashwinishetty261 11 месяцев назад
ಹೀಗಾದರೆ ನ್ಯಾಯ ಎಲ್ಲಿದೆ😳
@commando3441
@commando3441 11 месяцев назад
Law is only for poor people Worst law in karnataka
@udayshankars.m8560
@udayshankars.m8560 11 месяцев назад
❤ nyakke jaya sigutte swalpa wait madbeku aste
@JayaShetty-dm5pr
@JayaShetty-dm5pr 11 месяцев назад
ನಿಮ್ಮ ಸಾಹಸಕ್ಕೆ ನಾನು ಮೇಚಿದ್ದೇನೆ ಸಾರ್
@jayasheelaa142
@jayasheelaa142 11 месяцев назад
ಊರೇಲ್ಲಾ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕೊಂಡರಂತೆ. ಪ್ರಪಂಚನೇ ನೋಡಿ ಆಗಿದೆಯಲ್ಲ ಸ್ವಾಮಿ. 🤣🤣
@Meat_cooker
@Meat_cooker 11 месяцев назад
ಅಲ್ಲೇ ನೀವು ತಪ್ಪು ತಿಳಿದುಕೊಂಡು ಇರೋದು.... ಯಾಕೆಂದರೆ ಅವರಿಗೂ ಸ್ಪಷ್ಟವಾಗಿ ಗೊತ್ತಿದೆ ಇನ್ನೊಂದು ವರ್ಷದಲ್ಲಿ ಜನ ಇದನ್ನೆಲ್ಲಾ ಮರೆತು ಬಿಡ್ತಾರೆ ಎಂದು....
@vinodsuvarna8625
@vinodsuvarna8625 11 месяцев назад
😂😂😂
@josephpinto6964
@josephpinto6964 11 месяцев назад
Lakhs and lakhs people saw the videos now no problem if you delete 😊
@deekshaamin4671
@deekshaamin4671 11 месяцев назад
True 😄👏🏻
@chandrasekharane3801
@chandrasekharane3801 11 месяцев назад
Jastice for sowjanya....
@manojkumar-zu7hz
@manojkumar-zu7hz 11 месяцев назад
ಗ್ರೇಟ್ ಸರ್
@rangabhoomibcroad2143
@rangabhoomibcroad2143 11 месяцев назад
nimma horata mudhuvariyali 🙏
@raniappanna5761
@raniappanna5761 11 месяцев назад
ಮೌನ ಹೋರಾಟ ಮಾಡೋಣ.. ನಿಮಗೆ ಸ್ಟೇ ತಂದವರಿಗೆ ಕೂಡ ದೇವರು ಸೌಜನ್ಯ ಸಂತೋಷ ಕುಟುಂಬಕ್ಕೆ ಅದ ನೋವನ್ನೆ ನೀಡಲಿ..
@Meat_cooker
@Meat_cooker 11 месяцев назад
ಯಾರ್ ಮಾರಾಯ ದೇವರು.??.. ದೇವರು ಅನ್ನೋದು ಸತ್ಯ ಆಗಿದ್ದರೆ ಸೌಜನ್ಯಳ ಮೇಲೆ ದೌರ್ಜನ್ಯ ಮಾಡಿ ಕೊಲ್ಲುವಾಗ ದೇವರು ಅವರ ಕೈ ಕಾಲು ಬಿದ್ದು ಹೋಗುವಂತೆ ಮಾಡುತ್ತಿರಲಿಲ್ಲ ವೇ???... ಯಾರು ಇಲ್ಲ ಸಲ್ಲದ ದೇವರುಗಳನ್ನೆಲ್ಲ ಹೇಳಿಕೊಂಡು, ಮಾಡುತ್ತಿರುವುದು ಮಾತ್ರ ನೀಚ ಕೆಲಸ...
@vinayakkamath9959
@vinayakkamath9959 11 месяцев назад
Money and power plays 😢😢 Truth will come out for court ( only court is blind people know who are culprits )
@charanpunacha4075
@charanpunacha4075 11 месяцев назад
Anna nimge devaru olledu madli 🚩🚩🙏🙏🙏🚩🚩
@preethugamer4213
@preethugamer4213 11 месяцев назад
ದೇವರು ಕೊಟ್ಟ ಕೊಡುತ್ತಾರೆ ರೋಡಲ್ಲಿ ಬಿದ್ದು ಸಾಯ್ತಾರೆ
@harshithays6611
@harshithays6611 11 месяцев назад
Vikyath nanu nimma ella vedio nodthini,🙏🙏🙏🙏
@harisha366
@harisha366 11 месяцев назад
Justice for sowjanya🚩
@geetauppar2605
@geetauppar2605 11 месяцев назад
ಅಣ್ಣಾ ದೇವರು ನಿಮ್ಮ ಜೊತೆ ಇದ್ದಾನೆ
@wilfredlobo2232
@wilfredlobo2232 11 месяцев назад
Justice is given by to most God,no one is above him. We need justice to Saujanya s family
@user-dz8ze4iz7s
@user-dz8ze4iz7s 11 месяцев назад
Ninna dharmadali agthade alva aathyachara adanu nodu modalu mathe hindugala vishayake baa
@roopeshk2465
@roopeshk2465 11 месяцев назад
ಸತ್ಯ ಮೇವ ಜಯತೆ
@divyadyamannamalkapur8833
@divyadyamannamalkapur8833 11 месяцев назад
Great Anna Nyaya sigutte namma sahodarige. Danyavadagalu
@aryikajainsringeri1630
@aryikajainsringeri1630 11 месяцев назад
ಸೌಜನ್ಯಾಳಿಗೆ ನ್ಯಾಯ ದೊರಕಿಸಿ ಕೊಡಲೇಬೇಕು. ಆದರೆ ನೀವು ಕೇವಲ ಒಂದು ಕಡೆಯಿಂದ ಮಾತ್ರ ಸಂದರ್ಶನ ಮಾಡಿರುವುದು ತಪ್ಪಲ್ಲವೇ? ಇವರು ಯಾರನ್ನು ಆರೋಪಿಗಳು ಎಂದು ಹೇಳುತ್ತಿದ್ದಾರೆ ಅವರನ್ನೂ ಸಹ ಸಂದರ್ಶನ ಮಾಡಬೇಕಾಗಿತ್ತು ಸಾರ್
@charankumar9219
@charankumar9219 11 месяцев назад
illi deleat madisabahudhu .adhre melobbaniddanalla avanu deleat madalla.
@guruprasad9063
@guruprasad9063 11 месяцев назад
Jai Mahesh anna
@sharmilaks5013
@sharmilaks5013 11 месяцев назад
100/ good person 👌👌
@vieshyitf
@vieshyitf 11 месяцев назад
ಸೂಪರ್ ಬ್ರೋ ನಿಮ್ಮ ಜೊತೆ ನಾವಿದಿವಿ
@udayaudaya3916
@udayaudaya3916 11 месяцев назад
ನಿಮ ಧರ್ಮ್ .God Job bro
@vincenth2426
@vincenth2426 11 месяцев назад
Aa paapigalu raktha kaarikondu saibeku
@santhoshshettysanthu9888
@santhoshshettysanthu9888 11 месяцев назад
Bro dada avastheye 😢
@parashuramallagi10
@parashuramallagi10 11 месяцев назад
Jai mahesh Anna 🙏🙏
@NAMMA_OORU851
@NAMMA_OORU851 11 месяцев назад
ಸತ್ಯಕ್ಕೆ ಜಯ ಮಂಜುನಾಥ ಸ್ವಾಮಿ🙏 ಅಣ್ಣಪ್ಪ ಸ್ವಾಮಿ😢
@Vinay_kumar_ubar
@Vinay_kumar_ubar 11 месяцев назад
Ireg Yeth Bejr athnd pandh gottapundu bro. Stay strong 👍
@V-ishwanatha
@V-ishwanatha 10 месяцев назад
ದೇವರ ಆಶೀರ್ವಾದ ನಿಮ್ಮ ಮೇಲೆ ಇರಲಿ
@nasirsharvin-yl4ff
@nasirsharvin-yl4ff 11 месяцев назад
We are with you brother
@janardanasuvarna3956
@janardanasuvarna3956 11 месяцев назад
Bro I should really appreciate ur efforts and sincerity
@kannadareview411
@kannadareview411 11 месяцев назад
Please check if this has come from Court or Lawyer .. there is a difference ..please consult a lawyer before deleting it .. Brother
@user-yi1ms5fn9c
@user-yi1ms5fn9c 11 месяцев назад
ಧನ್ಯವಾದಗಳು ಸರ್
@sigmalife8811
@sigmalife8811 11 месяцев назад
Don't worry go ahead we all r with you
@gm-pi5hz
@gm-pi5hz 11 месяцев назад
Jastice for sowjanya
@manjunathagowda4408
@manjunathagowda4408 11 месяцев назад
ಜೈ ಮಹೇಶ್ ಅಣ್ಣ
Далее
КРАСИМ ДЕНЬГИ В РОЗОВЫЙ!
01:01
Просмотров 592 тыс.