ದೀಪಾವಳಿ ಶುಭಾಶಯಗಳು mam.... ನಿಮ್ಮ ಎಲ್ಲಾ ಅಡುಗೆ items ಚೆನ್ನಾಗಿರುತ್ತೆ....really superb....but ಮೊನ್ನೆ ಬಾಳೆಹಣ್ಣಿನ ಹಲ್ವಾ ಮಾಡಿದ್ದೆ... ತುಂಬಾ ಗಟ್ಟಿಯಾಗಿ ಬಂತು...taste ಚೆನ್ನಾಗಿತ್ತು.... ಆದ್ರೆ toffee ಆದ ಹಾಗೆ ಆಗಿತ್ತು..... consistency nanage gottaaglilla....
ಧನ್ಯವಾದಗಳು 🙏 ಬಾಳೆ ಹಣ್ಣಿನ ಹಲ್ವ ಸ್ವಲ್ಪ ಬೇಗನೇ ತಟ್ಟೆಗೆ ಹರಡಿಕೊಂಡರೆ ಮೆದು ವಾಗಿ ಬರುತ್ತದೆ..ಗಟ್ಟಿಯಾದರೆ 1ಲೋಟ ನೀರು ಸೇರಿಸಿ ಸಣ್ಣ ಉರಿಯಲ್ಲಿ ಹದವಾಗಿ ಸ್ವಲ್ಪ ಹೊತ್ತು ಕಾಯಿಸಿದರೆ ಚೆನ್ನಾಗಿ ಬರುತ್ತದೆ.. ನಿಮಗೆ ನಾನು ತೋರಿಸಿದ ಅಡುಗೆ ಮಾಡುವಾಗ ಸಮಸ್ಯೆಯಾದರೆ ಕೂಡಲೇ ಬರೆದು ತಿಳಿಸಿ. ಉತ್ತರಿಸುತ್ತೇನೆ.
ನಮಸ್ತೆ ಸ್ನೇಹಿತರೆ, ಸೇಮಿಗೆ ಅಂದ ತಕ್ಷಣ ಸಾಂಪ್ರದಾಯಿಕ ತಿನಿಸು ಇಷ್ಟ ಪಡುವ ಎಲ್ಲರ ಬಾಯಲ್ಲಿ ನೀರೂರದೆ ಇರದು.ಚಟ್ನಿ , ಸಾಂಬಾರ್ ,ಕಾಯಿ ಹಾಲು ರಸಾಯನ ಎಲ್ಲದರ ಜೊತೆಗೂ ಇದು ಸರಿ ಜೋಡಿ.ನಾನು ಮಾಡಿದ ಇದರ ವಿಡಿಯೋ ವನ್ನು ನೋಡಲು ಕೆಳಗಿನ youtube ಲಿಂಕ್ ಒತ್ತಿ. ಧನ್ಯವಾದಗಳು. Hi friends, Semige/Idiyappam is a very healthy and special south indian breakfast which goes well with all accompaniments such as chutney, Rasayana, Coconut milk, Sambar, etc. Would you like to view my recipe of the same? If so, please click the RU-vid link below: Link: ru-vid.com/video/%D0%B2%D0%B8%D0%B4%D0%B5%D0%BE-Q-XIArcX68A.html Thanks in advance..
Oh thankU ... I was looking for traditional Brahmin recipes, Please tell if U know about Ayurved also JAI HIND JAI GURU DEV JAI SHIV SHIVA ,,🙏⚛️🔘🔘⚛️🔘🔯⚛️🕉️🕉️
ThankU.. If U can write recipe name ,rather than ingredients required, on text picture U added in beginning ,that can b saved as Screen shot by viewers + Please add serial numbers for ingredients next time onwards it will enhance the quick look + If U have Methods also written, please print that here also to save as a screen shot, I'm advising for betterment only JAI HIND 🙏