ಕನ್ನಡದ ಕುವರ ಅಣ್ಣನಿಗೆ ನಮಸ್ಕಾರ ನಾನು ನಿಮ್ಮ ಮಾತುಗಳನ್ನು ಕೇಳಿ ಎರಡು ಮಷೀನಗಳನ್ನು ಖರೀದಿ ಮಾಡಿ ಕೆಲಸ ಆರಂಭಸಿ ಈವಾಗ ನಿಮ್ಮಿಂದ ನನಗೆ ಒಂದು ಸಹಾಯ ಆಗಬೇಕು ನಾನು ತಯಾರಿಸಿದ ಬತ್ತಿಗಳನ್ನು ಹೋಲಸೇಲ್ ಮಾರಾಟಗಾರರ ಪರಿಚಯ ಇರುವುದಿಲ್ಲ ಆದ್ದರಿಂದ ತಾವುಗಳು ನನಗೆ ನಾನು ತಯಾರಿಸಿದ ಬತ್ತಿಗಳನ್ನು ಮಾರಲು ನಿಮ್ಮಿಂದ ಸಹಾಯ ಬೇಕು ತಾವು ಸಹಾಯ ಮಾಡಿ ಖಂಡಿತಾ ನಾನು ಕೂಡ ಮೇಲೆಬರುವುದಕ್ಕೆ ನಿಮ್ಮದು ಆಶೀರ್ವಾದ ಇರಲಿ ಅಣ್ಷಾ 🙏🙏🙏
ನಮಸ್ತೆ ಸರ್ ,ನಿಮ್ಮ ಎಲ್ಲ idea ತುಂಬಾ ಇಷ್ಟವಾಗುತ್ತಿದೆ... ನಿಮ್ಮ ಈ ಕೆಲಸ ತುಂಬಾ ಜನಕ್ಕೆ ದಾರಿ ದೀಪಾವಾಗುತ್ತದೆ....ನಮ್ಮ ಹಳ್ಳಿ.. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇದೆ... ಇಲ್ಲಿ ನಾನು ರೂ.1000000 invest ಮಾಡಿದರೆ.... ಏನೆಲ್ಲ business ಮಾಡಬಹುದು... ಇದು ನನ್ನ ಪ್ರಶ್ನೆ... ನಿಮ್ಮಲ್ಲಿ... ದಯವಿಟ್ಟು ತಿಳಿಸುತ್ತಿರಾ
ಹಾಯ್ ಸರ್ ನನಗೆ ತುಂಬಾ ಕಂಪನಿ ಮತ್ತು ಬಿಜ್ನೆಸ್ ಬಗ್ಗೆ ಅನುಭವ ಇದೆ & ದೊಡ್ಡ ದೊಡ್ಡ ಕಂಪನಿಗಳ ಸಂಪರ್ಕ ಇದೆ ಆದರೆ ನನ್ನ ಹತ್ತಿರ astondh money illa yaradru Olle investors idre heli avr OK andre naanu 50% invest madi 100% good and profitable business madabahudu
You have given a very good information but we would like you to give us the dealership video would be fine so where we can get in contact with those people when making business at home it will be very greatful if you could do this for us 🙏