From Rural Youngsters is difficult but can Prepare Quality Products. ...Urban Residencial Kannada Youngsters ""must - should "" Ready to go ahead on ----Online. .......approaching in the best ways. ..THANKS
ತುಂಬು ಹೃದಯದ ಧನ್ಯವಾದಗಳು ಸರ್ ನಮ್ಮ ಚಾನಲ್ ಪ್ರಮೋಟ್ ಮಾಡಿದ್ದಕ್ಕಾಗಿ. ನಿಮ್ಮನ್ನು ಕೊನೆವರೆಗೂ ನೆನಪಿಟ್ಟುಕೊಳ್ಳುತ್ತೇವೆ. Thank you so much sir - ಮಾಹಿತಿ ಜಗತ್ತು. #mahithijagatthu
One problem issue, Gst registration under composition scheme, (small business) Eligibility, *No supply of goods through e- commerce operators. ಏನು ಮಾಡಲಿ ?
ಕನ್ನಡ ಕುವರ ನೀವು.... u tube ಚಾನೆಲ್ ನಲ್ಲಿ ಮಾತನಾಡಲು ಶುರು ಮಾಡಿದಾಗಲೇ subscribe ಮಾಡಿದ್ದೇನೆ.ಕನ್ನಡಿಗರೇ ಕನ್ನಡ ದವರನ್ನು ಬೆಳೆಸಬೇಕು ಅನ್ನುವ ಕಾರಣಕ್ಕಾಗಿ.ನಿಮ್ಮ ಶ್ರಮ ಮತ್ತು ಹೇಳುವ ರೀತಿ ಸಂಪೂರ್ಣ ಶ್ಲಾಘನೀಯ. 👍🎉😀
good information to start new business for young generation, thanks for that... and I request plz make video for maintaining stock register easy way...
ಸರ್ ನಾನು ಕಾರ್ ಪೇಂಟರ್ work ಮಾಡೋದು ನಾನು ಮಂಚ ದಾಯಿನಿಂಗ್ ಟೇಬಲ್ ಟಿ ಪಾಯಿ ಸ್ಟೂಲ್ ಚೇರ್ ಕಾಪಟು ಬಾಗಿಲು ಕೀಟ ಕಿ ಪ್ಲೈವುಡ್ ಆರ್ ವುಡ್ ಕೆಲಸ ಮಾಡಿ ಸೇಲ್ ಮಾಡ್ತೀನಿ ನಾನು online ವ್ಯಾ faara madbhuda madodadre yen ಮಾಡ್ಬೇಕು ಹೇಳಿ plz