ನಾನು ಕೂಡ ಈ ಕಥೆಯನ್ನು ಓದಿದ್ದೆ ನೀವು ಹೇಳುವವರೆಗೂ ಇದೇ ಸತ್ಯ ಎಂದು ತಿಳಿದುಕೊಂಡಿದ್ದೆ ಬೇರೆಯವರ ಹತ್ತಿರ ಇದೆ ವಿಷಯ ಮಾತನಾಡುತ್ತಿದ್ದೆ ಧನ್ಯವಾದಗಳು ಸತ್ಯವನ್ನು ಮನವರಿಕೆ ಮಾಡಿಕೊಟ್ಟಿದ್ದಕ್ಕೆ
ಗುರುಗಳೇ harpy eagle ಹಾಗೂ ಫಿಲಿಪೈನ್ eagle ನಂತಹ ಅಳಿವಿನಂಚಿನಲ್ಲಿರುವ ಹದ್ದುಗಳಬಗ್ಗೆ ವಿಡಿಯೋ ಮಾಡಿ ಹಾಗೂ golden eagle ಮತ್ತು ಪೆರಿಗ್ರೈನ್ falcon ನಂತಹ ರಣಬೇಟೆಗಾರರ ಬಗ್ಗೆ ತಿಳಿಸಿ❤
Namasthe gurugale jai hindusthan jai Karnataka deshake modi ji Karnatakake kumaranna up ge Yogi Adithya nathu tamelinaadu ge annamalai odisha ge Naveen patnayak Jai Sri Ram Jai Hanuman Jai Hindustan