Nan personal experience heltini, nan 15 days olage ond site marbekittu, 28 lakh rupees du, 14 day tanaka yaru barlilla, amele hanuman chalisa 40 time helide 14 th day, evening bande bitru, this is the power of hanuman chalisa
Hi delivary ad mele health sarilla diprestion ge bidde adarinda horage barbeku eglulu health hagene ede. Devva kata antha helthare pls Hanuman chalis keluthidene sari agtgena gothilla .nange 2yr Papu ede pls papuna chanagi nobeku.
One day in middle of night I was crying in front of the Lord Anjaneya photo.From my child hood I am his devotee.Why I cried cuz I loved my lord so much that what type of seva should I do that I get fulfilled doing puja to my lord? So I found my answer that I should Abhisheka to my lord every month.so it's been practicing.sometimes it get skipped but I won't leave my lord Anjaneya.Jai Sri Ram,Jai Anjaneya.
Your words mean a lot to us Guruji. You have done a tremendous, magnificent job from these many years. You are like a gift to all of us. Thanks a lot for all your words. If we simply listen to your words that's more than enough. Regarding Hanuman Chalisa you provided lot of very eye opening things to us. Thanks a ton guruji. I wish you a great happiness, health, and success ahead.,🙏🙏🙏
Sir nanu nimma one day chalisa parayan malleshwaram lli bahala hinde seridde....sir one time matte madi. That was awesome sir. Kannada Nanage tumba ista...but type madakke bandilla
Guruji daily pooja hanuma deva also tell me Guruji always suffering from health problem when I do poooja iam happy after Pooja again suffering from god who is really god tell me Guruji
*ಭಜರಂಗ* ಎಂಬ ಪದದ ಅರ್ಥ ನಿಜವು ಏನು? ಪಂಚವರ್ಣವೇ! ಪಂಚಾಳ ವಿಶ್ವಬ್ರಾಹ್ಮಣನಾದ ಮಹಾಬ್ರಾಹ್ಮಣ ಮಹಾಪುರುಷನು! ಅದುವೇ ಗೌತಮ ಬ್ರಹ್ಮರ್ಷಿ ಪರಂಪರೆಯ ಅಧ್ಯಬ್ರಹ್ಮಣ ಪಂಚಾಳ ವಿಶ್ವಕರ್ಮಬ್ರಾಹ್ಮಣರ ಝಕ್ಷ ಕುಲದ ಕೇಸರಿ ~ ನಳ ~ ನೀಲ ~ ಹಲವರ ಮೂಲವೇ ಭರತಖಂಡದ ಆಧ್ಯಬ್ರಹ್ಮಣ ವಿಶ್ವಬ್ರಾಹ್ಮಣ'ರದೇ ಪರಂಪರೆಯು ದ್ರವವೀಡು ಪ್ರದೇಶದಲ್ಲಿ ಮೂಲ ನಿವಾಸಿಗಳಾಗಿದ್ದು ವಾಸ್ತವಚರಿತೆಯಲ್ಲಿ ಸುಂದರ [ಪುಲಹ-ಪೌಲಸ್ತ್ಯ ಪರಂಪರೆಯ ರಾಜ'ಪಾಲರೇ ಪ್ರಜಾಪತಿ ಬ್ರಹ್ಮ ಜನಾಂಗವು ~ ವೈಜ್ಞಾನಿಕವಾಗಿ ಉನ್ನತ ಅಭಿವೃದ್ಧಿ ತಂತ್ರಜ್ಞಾನ(ಮಯಾವಿದ್ಯೆ)ದ ವಿದ್ಯೆದಲ್ಲಿ ಮುಂದುವರೆದಂತ ರಕ್ಷ-ಯಕ್ಷ-ಝಕ್ಷ ದಲ್ಲಿ ಕಪಿಲ ಲಾಂಛನದ ಝಕ್ಷಕುಲ ಜನಾಂಗವೇ ವಾಯುಯಾನ(ವಾನರ ಅಲ್ಲ!)ರು ಆದಂತಹ ಶ್ರೀಮಂತ ಸುಂದರ ಪರಂಪರೆ ಮೂಲನಿವಾಸಿ ಗಳಾದಂತಹ ವಿಶ್ವಕರ್ಮ ಪಂಚಾಳ ಪರಂಪರೆ ಜನಾಂಗ!] ಸಮುದಾಯದ ಧಾರ್ಮಿಕ ಧ್ವಜವೇ ಪಂಚವರ್ಣದ ಲಾಂಛನ.!.ವೇ ಆಗಿರುತ್ತದೆ. ಈ ಮೂಲ ಸತ್ಯ ವನ್ನೇ ಈಗಿನ ಪ್ರಸ್ತುತದ ನಮ್ಮದೇ ಸನಾತನ ಮೂಲದ ಹಿಂದು ಜನರೇ ಇತಿಹಾಸದ ಶಾಸ್ತ್ರ ಪಂಡಿತರುಗಳು ಧಾರ್ಮಿಕ ಮುಖಂಡರು ಇನ್ನೂ ಏಕೆ ವಾಸ್ತವ ಸತ್ಯವೆ ಮುಚ್ಚಿಟ್ಟಿರುತ್ತಾರೆ!? ಸೃಷ್ಟಿಕರ್ತ ವಿಶ್ವ-ಝಕ್ಷಕುಲದ ವಾಯುಯಾನರು ಈಗಿನ ಅಮೇರಿಕ-ರಷ್ಯದಂತೆ ಮುಂದುವರೆದಂತೆ ಭರತಖಂಡದಲ್ಲೇ ಸುಭಿಕ್ಷೆಯಲ್ಲಿ ಮುಂದುವರೆದ ವಿಶ್ವಮಾನವನ ನಾಗರಿಕತೆಯ ವಿಕಾಶತೆ ಮೂಲ ಸನಾತನರ ಮಹಾಪುರುಷ *ಭಜರಂಗ* ಬಲಿಯ ಮೂಲ ಸಮುದಾಯವು ಐತಿಹಾಸಿಕವಾಗಿ ಶೇಷ್ಠ ತೆಯಲ್ಲಿ ಪ್ರಖ್ಯಾತಿ ಆಗಿತ್ತು.