Тёмный

11| ಹಲ್ಮಿಡಿಗಿಂತ ಹಿಂದಿನ ಶಾಸನಗಳಬಗ್ಗೆ ಅಚ್ಚರಿಯ ಮಾಹಿತಿ|Surprising facts about inscriptions before Halmidi 

Karnatabala ಕರ್ಣಾಟಬಲ
Подписаться 23 тыс.
Просмотров 12 тыс.
50% 1

#karnatakahistory #halmidi #kannadalanguagehistory #talagunda #halmidishasana #halmidiinscription
ಕನ್ನಡ ನಾಡು ನುಡಿ ಹಾಗೂ ಕನ್ನಡಿಗರ ಭವ್ಯ ಇತಿಹಾಸ ಸಂಸ್ಕೃತಿ ವಾಸ್ತುಶೈಲಿ ಮುಂತಾದ ವಿಷಯಗಳನ್ನ ವಿಡಿಯೋಗಳ ಮೂಲಕ ದಾಖಲಿಸುವ ನಮ್ಮ ಪ್ರಯತ್ನಕ್ಕೆ ನೆರವಾಗಿ
GooglePay , PhonePay UPI Id - 9535331523-2
Account Details :
Bhuvanesh Kadaraiah
Federal Bank
Ac Number - 99980105133644
Ifsc code - FDRL0001104
Branch - St.Mark's Road, Bengaluru
ಹಲ್ಮಿಡಿಗಿಂತ ಹಿಂದಿನ ಶಾಸನಗಳ ಬಗ್ಗೆ ಅಚ್ಚರಿಯ ಮಾಹಿತಿಗಳು|Surprising facts about inscriptions before Halmidi
ಕನ್ನಡದ ಬರಹ ಪರಂಪರೆ ಹಲ್ಮಿಡಿಯಿಂದ ಆರಂಭವಾಯಿತು ಅನ್ನುವ ವಾದಗಳು ಇಂದಿಗೂ ಇದ್ದರು ಹಲ್ಮಿಡಿಗಿಂತ ಹಿಂದೆ ಕನ್ನಡವನ್ನು ಬರಹಕ್ಕೆ ಇಳಿಸುವ ಪ್ರಯತ್ನ ಕನ್ನಡಿಗರು ಮಾಡಿರಲಿಲ್ವ ಅನ್ನುವ ಕುತೂಹಲ ಕನ್ನಡಿಗರಲ್ಲಿ ಇದ್ದೆ ಇರುತ್ತೆ ಕುತೂಹಲಕ್ಕೆ ಇಂಬು ನೀಡುವ ಕೆಲವು ಶಾಸನಗಳು ಇದ್ದು ಅವುಗಳಲ್ಲಿ ತಾಳಗುಂದದ ಸಿಂಹ ಕಟಾಂಜನ,ಕೋಲಾರದ ಮುದೆಯನೂರು ಹಾಗು ಶ್ರವಣಬೆಳಗೊಳದ ಉಳಾಡ ನ ಶಾಸನಗಳು ಪ್ರಮುಖವಾಗಿವೆ ಈ ಸಂಚಿಕೆಯಲ್ಲಿ ನಾವು ಆ ಶಾಸನಗಳ ಬಗ್ಗೆ ಅಚ್ಚರಿಯ ಮಾಹಿತಿಗಳನ್ನು ನೋಡೋಣ ವಿಡಿಯೋವನ್ನು ಪೂರ್ತಿ ನೋಡಿ ನಿಮ್ಮ ಗೆಳೆಯರಿಗೂ ಹಂಚಿ
There are still arguments that Kannada written tradition started from Halmidi Inscription. There is a doubt that Kannadigas did not try to write down Kannada before Halmidi and answer to that is there are some inscriptions that give rise to curiosity. Among them, the inscriptions of Simha Katanjana of Talagunda, Mudeyanur of Kolar and Ulada inscription of Shravanabelagola are important. In this episode, we will see the surprising information about those inscriptions. Watch the full video and share it with your friends
Thanks for watching please do subscribe !!
To know more about Karnatakas glorious History ,culture and tourist destination please Follow us on
=======================================================================
Facebook Page - www.facebook.c...
Twitter - / karnatabala
Instagram - / karnatabala
Website - www.karnatabala.com
Email - contact@karnatabala.com
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kadamba, Banavasi Kadamba, Talakadu Ganga, Ganga, Chalukya, Badami Chalukya, Rashtrakuta, Rashtrakoota, Manyaketa Rashtrakuta, Manyakeda Rashtrakuta, Malkhed Rashtrakoota, Malkhed Rashtrakoota, Hoysala, Dwara Samudra Hoysala, Dwarasamudra Hoysala, Sevuna Devagiri, Kittur Dynasty, Surapura Nayaka, Chitradurga Nayaka, , Keladi Nayaka
Vijayanagar Empire History,Vijayanagar Dynasty, Sri KrishnaDevaraya history, Proudadevaraya, Anegudi Tour, Kummatadurga Tour, Kishkinda Hampi,Gandugali Kumararama Fort, Tourist places of Hampi,Hampi Monuments Tour, Madakari Nayaka Movie, Madakari Nayaka Kannada, Madakari Nayaka Film, Madakari Nayaka Darshan, Veera Madakari Nayaka, Chitradurga History, Chitradurga Fort, Bicchugatti Kannada, Vishnuvardhan Nagarahaavu, Pulakeshi, Immadi Pulakeshi, Kitturu Rani Chennamma, Rani Chennamma, Sangolli Rayanna, Amogha Varsha, Amoghavarsha, , Sindura Lakshmana , Keladi Chennamma , Mummadi Govinda , Govinda 3 , Vikramaditya , Tippu Sultan , Hyder Ali , Nalvadi Krishnaraja Wodeyar , Hakka bukka , Mayura Varma , Mayuravarma, Rani Abbakka, Chennabairadevi, Pepper Queen, Amaturu Balappa, Onake Obavva, Shivappa Nayaka,
Pampa , Ranna , Ponna , Janna , Kumaravanka , Harihara , Durvinita , Akka Mahadevi , Basavanna , Allama Prabhu , Sarvagna , Kumara Vyasa , Purandara Dasa , Kanaka Dasa , Chavundaraya , Kuvempu, Da Ra Bendre, Poorrna , Poornachandra Tejaswi , Masti Venkatesh Aiyengar , Shivaram Karanta , SL Bairappa , Lakkesh , Nanjundaswamy , DV Gundappa ,
Kannada language, Kannada Bhaashe, Kannada saahitya, Oldest Language , Kannada Script Evolution , Kannada Akshara maale , Queen of Scripts , Kannada Rajyotsava Songs , Kaviraja Marga , Kannada Travel Videos, Kannada Vlogs, Vlogs in Kannada , Best Places to visit in karnataka , Karnataka Tourism , North Karnataka , Best Kannada Documentary

Опубликовано:

 

7 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 93   
@gamana.128
@gamana.128 Год назад
ಹುಡುಕಾಟ ನಿಲ್ಲದಿರಲಿ, ನಮ್ಮ ಮುಗ್ದ ಕನ್ನಡಿಗರಿಗೆ ಮನದಟ್ಟಾಗುವ ವರೆಗೂ.💛❤
@karnatabala
@karnatabala Год назад
ಧನ್ಯವಾದಗಳು 🙏🏼🙏🏼 ಹಾಗೆ ಈ ವಿಡಿಯೋವನ್ನ ನಿಮಗೆ ತಿಳಿದಿರುವ ಕನ್ನಡಿಗರಲ್ಲಿ ಹಂಚಿ ಎಲ್ಲರಿಗು ಕನ್ನಡಿಗರ ಕನ್ನಡದ ಕನ್ನಡನಾಡಿನ ಹಿರಿತನ ತಿಳಿಸುವ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️
@sridharbhatk3510
@sridharbhatk3510 Год назад
ನಮಗೆಲ್ಲ ಕನ್ನಡ ಭಾಷೆ, ಸಂಸ್ಕೃತಿ.. ಅಭಿಮಾನ ಇರಲೇ ಬೇಕು ನಿಜ ಆದರೆ ಸಂಶೋಧನೆಯ ವಿಚಾರ ಬಂದಾಗ ನಾವು ಮಾನವನ ಇತಿಹಾಸ -ಸಂಸ್ಕೃತಿ ಸಂಶೋಧಕರಾಗಿ ಸತ್ಯದ ಸಂಶೋಧಕರಾಗಿ ಬೇಕು.
@hcsiddappa9
@hcsiddappa9 Год назад
ಸಂಶೋಧನಾತ್ಮಕ ಪ್ರಭಂದಕ್ಕೆ ಧನ್ಯವಾದಗಳು 🙏🙏
@karnatabala
@karnatabala Год назад
ಧನ್ಯವಾದಗಳು ಸರ್ 🙏🏼 ಹಾಗೆ ಇಲ್ಲಿ ಮೂಡಿ ಬರುವ ಕನ್ನಡ ನಾಡು ನುಡಿ ಕನ್ನಡಿಗರ ಭವ್ಯ ಇತಿಹಾಸದ ತುಣುಕುಗಳನ್ನು ಎಲ್ಲರುಗು ಹಂಚಿ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️
@somashekarhc4888
@somashekarhc4888 Год назад
ಮೌಲಿಕವಾದ ವಿವರಗಳನ್ನು ನೀಡಿದ್ದೀರಿ, ಧನ್ಯವಾದಗಳು. ಹಂಪಿಯ ಕನ್ನಡ ವಿಶ್ವವಿದ್ಯಾಲಯ ಕನ್ನಡ ಲಿಪಿಯ ಪ್ರಾಚೀನತೆಯ ಕುರಿತು ಸಂಶೋಧನೆ ಮಾಡುವುದು ಸೂಕ್ತ.
@karnatabala
@karnatabala Год назад
💛❤️💛❤️💛❤️💐💐💐
@shreyasr1873
@shreyasr1873 Год назад
ಜೈ ಭುವನೇಶ್ವರಿ
@karnatabala
@karnatabala Год назад
ಧನ್ಯವಾದಗಳು 🙏🏼 ನಿಮಗೆ ಇಲ್ಲಿ ಮೂಡಿ ಬರುತ್ತಿರುವ ವಿಡಿಯೋಗಳು ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಲ್ಲಿಯೂ ಹಂಚಿ🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️
@madhut.m7688
@madhut.m7688 Год назад
ತುಂಬಾ ಕಾಯಿಸಿದಿರಿ ❤
@karnatabala
@karnatabala Год назад
ಕ್ಷಮಿಸಿ ಕೊನೆಯ ಕ್ಷಣದಲ್ಲಿ ಮತ್ತಷ್ಟು ಮಾಹಿತಿಗಳು ಸಿಕ್ಕಿ ಮತ್ತೆ ವಿಡಿಯೋ ಎಡಿಟ್ ಮಾಡಬೇಕಾಗಿತ್ತು 🙏🏼
@user-ob8mr9zj1i
@user-ob8mr9zj1i Год назад
ಅದ್ಬುತ ಮಾಹಿತಿ 💛❤🙏
@karnatabala
@karnatabala Год назад
ಧನ್ಯವಾದಗಳು 💛❤️
@user-si5cg8of5s
@user-si5cg8of5s Год назад
Very informative, thanks for the video.. ಮಯೂರ ಶರ್ಮಾ ಆಹಿಚ್ಚಿತ್ರದಿಂದ ಕರೆತಂದಿದ್ದು 32 ಸಾವಿರ ಬ್ರಾಹ್ಮಣರು ಅಲ್ಲ ಕೇವಲ 32 ಬ್ರಾಹ್ಮಣ ಕುಟುಂಬಗಳನ್ನು..
@guruking5058
@guruking5058 Год назад
ತುಂಬಾ ಚೆನ್ನಾಗಿ ನಿರೂಪಣೆ ಮಾಡಿದ್ದೀರಿ ಸರ್ ನಿಮಗೆ ಧನ್ಯವಾದಗಳು.🙏
@karnatabala
@karnatabala Год назад
ಧನ್ಯವಾದಗಳು ಸರ್ 🙏🏼 ಕನ್ನಡ ನಾಡಿನ ಇತಿಹಾಸವನ್ನು ಎಲ್ಲರಿಗು ತಿಳುಸುವಲ್ಲಿ ನೆರವಾಗಿ ಎಲ್ಲರಿಗು ಹಂಚಿ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️
@akgowda3579
@akgowda3579 Год назад
ಕರ್ನಾಟಕದಲ್ಲಿ ಕನ್ನಡ ಬಲವಾಗಿ ನಿಲ್ಲಬೇಕು ಆದ್ರೆ ಆಗೆ ಕಣಿಸ್ತಾಯಿಲ್ಲಾ ಯಾಕಂದ್ರೆ ನಮ್ಮಲ್ಲಿಯೇ ಇರೋ ವಿದ್ಯಾವಂತರಿಗೆ ಕನ್ನಡ ಮಾತಾಡಿದರೆ ಗೌರವ ಕಮ್ಮಿ ಆಗುತ್ತಂತೆ 😔
@karnatabala
@karnatabala Год назад
ಕನ್ನಡದ ಕನ್ನಡಿಗರ ಹಿರಿಮೆಯನ್ನ ಹೇಳುತ್ತಾ ಸಾಗಿದ್ರೆ ಬದಲಾವಣೆ ಸಾಧ್ಯವಿದೆ ಸರ್
@manjunathkc8920
@manjunathkc8920 Год назад
ಮೊದಲು ನಮ್ಮ ಕನ್ನಡ ಹುಡುಗ ಹುಡುಗಿಯರಿಗೆ ನಮ್ಮ ನಾಡು ಭಾಷೆ ಮೇಲೆ ಗೌರವ ಬರಬೇಕು..
@karnatabala
@karnatabala Год назад
ನಿಜ ಹೇಳಿದ್ರಿ
@manjudiodiodio3800
@manjudiodiodio3800 Год назад
ಅದ್ಬುತ ಮಾಹಿತಿ 💛❤️👏👏👏🙏
@karnatabala
@karnatabala Год назад
ನಿಮ್ಮ ಪರಿಚಯದ ಎಲ್ಲ ಎಲ್ಲರಿಗು ಹಂಚಿ
@harishmoger1725
@harishmoger1725 5 месяцев назад
Good information
@prabhakarnarayanareddy9592
@prabhakarnarayanareddy9592 Год назад
Awesome sir
@AnilKumar-hq5yv
@AnilKumar-hq5yv Год назад
ಹಾಗಾದರೆ ತಾಳಗುಂದ ಶಾಸನವೇ ಅತಿ ಪ್ರಾಚೀನವಾದುದೆಂದು ಪ್ರಾಚ್ಯ ಇಲಾಖೆ ಅಧಿಕೃತವಾಗಿ ಘೋಷಿಸಿಲ್ಲವೇ..
@karnatabala
@karnatabala Год назад
ಇನ್ನು ಅಧಿಕೃತ ಮಾಡಿಲ್ಲ ಸರ್
@mehaboobsab674
@mehaboobsab674 Год назад
Very good quality and good contant about Karnataka history I like more videos
@karnatabala
@karnatabala Год назад
ಧನ್ಯವಾದಗಳು ಸರ್ 🙏🏼🙏🏼 ಹಾಗೆ ಈ ವಿಡಿಯೋವನ್ನ ನಿಮಗೆ ತಿಳಿದಿರುವ ಕನ್ನಡಿಗರಲ್ಲಿ ಹಂಚಿ ಎಲ್ಲರಿಗು ಕನ್ನಡಿಗರ ಕನ್ನಡದ ಕನ್ನಡನಾಡಿನ ಹಿರಿತನ ತಿಳಿಸುವ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️
@ManoharaHDManu
@ManoharaHDManu Год назад
Jai Karnataka jai Karnatabala❤
@karnatabala
@karnatabala Год назад
ಧನ್ಯವಾದಗಳು 🙏🏼 ನಿಮಗೆ ಇಲ್ಲಿ ಮೂಡಿ ಬರುತ್ತಿರುವ ವಿಡಿಯೋಗಳು ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಲ್ಲಿಯೂ ಹಂಚಿ🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️
@shreyasr1873
@shreyasr1873 Год назад
Wait ಮಾಡ್ತಿದ್ದೆ❤
@karnatabala
@karnatabala Год назад
ನಿಮ್ಮ ಗೆಳೆಯರಿಗೆಲ್ಲ ಹಂಚಿ ಸರ್ 🙏🏼
@yashwanth112
@yashwanth112 Год назад
ಒಳ್ಳೆಯ ಮಾಹಿತಿ
@karnatabala
@karnatabala Год назад
ಧನ್ಯವಾದಗಳು ಸರ್ 🙏🏼🙏🏼 ಹಾಗೆ ಈ ವಿಡಿಯೋವನ್ನ ನಿಮಗೆ ತಿಳಿದಿರುವ ಕನ್ನಡಿಗರಲ್ಲಿ ಹಂಚಿ ಎಲ್ಲರಿಗು ಕನ್ನಡಿಗರ ಕನ್ನಡದ ಕನ್ನಡನಾಡಿನ ಹಿರಿತನ ತಿಳಿಸುವ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️
@user-lh1gq4lm7u
@user-lh1gq4lm7u Год назад
Sir banara shasanagala bagge tilisi adarallu mahavali banarasara bagge
@shivanandk9679
@shivanandk9679 Год назад
🙏🙏🙏🙏
@karnatabala
@karnatabala Год назад
💛❤️💛❤️💛❤️
@MaheshAsundi-1018
@MaheshAsundi-1018 Год назад
ಇಮ್ಮಡಿ ಪುಲಿಕೇಶಿ ಮಹಾರಾಜರ ಸಂಪೂರ್ಣ ಮಾಹಿತಿ ಬಗ್ಗೆ ಒಂದು ವಿಡಿಯೋ ಮಾಡಿ 🙏🏻🙏🏻🙏🏻🙏🏻
@RamuPRamu-ey7rt
@RamuPRamu-ey7rt Год назад
👍👍👍👍👌👌👌👌❤️❤️🌹🌹🌹
@Raghucnraghucn
@Raghucnraghucn Год назад
Snehitare annodakinta Geleyare balasi, Sanskrit pada yaake kannadave iruvaga
@immadipulakeshi
@immadipulakeshi Год назад
ಒಪ್ಪೋ ಮಾತು, "ಗೆಳೆಯರೇ" ನೆ ಚೆನ್ನಾಗಿದೆ ❤️
@shimogasharath6945
@shimogasharath6945 Год назад
ಅದ್ಭುತ ವಿವರಣೆ
@karnatabala
@karnatabala Год назад
ಧನ್ಯವಾದಗಳು ಸರ್ 🙏🏼🙏🏼 ಹಾಗೆ ಈ ವಿಡಿಯೋವನ್ನ ನಿಮಗೆ ತಿಳಿದಿರುವ ಕನ್ನಡಿಗರಲ್ಲಿ ಹಂಚಿ ಎಲ್ಲರಿಗು ಕನ್ನಡಿಗರ ಕನ್ನಡದ ಕನ್ನಡನಾಡಿನ ಹಿರಿತನ ತಿಳಿಸುವ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️
@jnaneshcs
@jnaneshcs Год назад
ಕನ್ನಡ 💛❤️
@karnatabala
@karnatabala Год назад
ಧನ್ಯವಾದಗಳು 🙏🏼 ನಿಮಗೆ ಇಲ್ಲಿ ಮೂಡಿ ಬರುತ್ತಿರುವ ವಿಡಿಯೋಗಳು ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಲ್ಲಿಯೂ ಹಂಚಿ🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️
@bhavanikumar5840
@bhavanikumar5840 Год назад
Jai kannada
@kirans1715
@kirans1715 Год назад
Good information, how to push this to ASI ?
@hariprasadc9528
@hariprasadc9528 7 месяцев назад
Sir good with english title let all know
@karnatabala
@karnatabala 7 месяцев назад
English subtitle is already available sir
@govindarajucrraju321
@govindarajucrraju321 Год назад
Jai Sadananda Baba Jai karunadu
@goudappas978
@goudappas978 Год назад
❤❤🎉🎉
@chintuchintu1800
@chintuchintu1800 Год назад
ಸರ್ ತಮಿಳಿನ ಲಿಪಿ ಹೇಗೆ ಎಲ್ಲಿಂದ ಬಂತು ವಿವರಣೆ ಕೊಡಿ, ಅವರ ಒಂದು ವಿಡಿಯೋ ಗಳಲ್ಲಿ 300BCD ಅಂತ ಹೇಳುತ್ತಿದ್ದಾರೆ ಅದು ಎಷ್ಟು ನಿಜ ಗೊತ್ತಾಗುತ್ತಿಲ್ಲ 😇
@karnatabala
@karnatabala Год назад
ಕಟ್ಟು ಕತೆಗಳು ಅವೆಲ್ಲ ಮೊದಲಿಗೆ ಕನ್ನಡಿಗರಿಗೆ ಕನ್ನಡ ನಾಡಿನ ಇತಿಹಾಸ ಪರಿಚಯ ಮಾಡೋಣ ಸರ್ ಧನ್ಯವಾದಗಳು 🙏🏼 ನಿಮಗೆ ಇಲ್ಲಿ ಮೂಡಿ ಬರುತ್ತಿರುವ ವಿಡಿಯೋಗಳು ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಲ್ಲಿಯೂ ಹಂಚಿ🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️
@Raghucnraghucn
@Raghucnraghucn Год назад
All indian Script came from Ashokas Brami , that's why I don't belive ramayana mha bharatha
@kirankumar-bs8oo
@kirankumar-bs8oo Год назад
@@Raghucnraghucn ramayana Mahabharata bayinda bayige bandhu guptara kaladalli mudranavagive
@Raghucnraghucn
@Raghucnraghucn Год назад
@@kirankumar-bs8oo then Valmiki Guptara kaaladavanu
@ArunKumarAE-wd5he
@ArunKumarAE-wd5he Год назад
ನಮಸ್ತೆ ಸರ್ ಸೂಪರ್ 🙏 ಜೈ ಕರ್ನಾಟಕಮಾತೇ....
@karnatabala
@karnatabala Год назад
ಧನ್ಯವಾದಗಳು 🙏🏼 ನಿಮಗೆ ಇಲ್ಲಿ ಮೂಡಿ ಬರುತ್ತಿರುವ ವಿಡಿಯೋಗಳು ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಲ್ಲಿಯೂ ಹಂಚಿ🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️
@ArunKumarAE-wd5he
@ArunKumarAE-wd5he Год назад
@@karnatabala 👍...
@zeroPowzero
@zeroPowzero Год назад
ಇದರ ಜೊತೆಗೆ ನಮ್ಮ ದೈನಂದಿನ ಬದುಕಿನ chatuvatkeyalli ಸಂಪೂರ್ಣ ಕನ್ನಡವನ್ನ ಬಳಸಬೇಕು. ಈಗಲೇ ಬರೀ ಬೇರೆ ಬಾಷೆ ಕೆಲ್ಸತ್ಗೆ ಯಲ್ಲಕಡೆ ಬೆಂಗಳೂರು ನಗರ ದಲ್ಲಿ. ಕನ್ನಡ ವನ್ನೂ ಬಳಸದೆ ಉಳಿಯುವುದಿಲ್ಲ...
@karnatabala
@karnatabala Год назад
ಹೌದು ಸರ್ ಸರಿಯಾಗಿ ಹೇಳಿದ್ರಿ
@zeroPowzero
@zeroPowzero Год назад
Sir nimma kelasakke hrudhayapurva abhinandhanegalu.. thumba Khushi yaguthhe neevu kannada dha bagge koduva mahithi.
@gowthamgowdagowda6577
@gowthamgowdagowda6577 Год назад
Halmidi shasanada kannada lipi ginthalu Haleya Thalgunda shasanada kannada lipi yagiddare ennu hechina santhosha hemme namma kannada bhashege 🎉 *VISHVA LIPI GALIGE *RAANI LIPI* NAMMA KANNADA LIPI &BHASHE JAI KANNADA KARNATA BALA KANNADIGA. JAI BHUVANESHVARI 🎉🎉👍👍🙏🙏
@karnatabala
@karnatabala Год назад
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 💛❤️
@NaveenCG
@NaveenCG Год назад
Lipi inda bhashe yeshtu haleyadu antha proper agi helodu kashta, vandu bashege lipi ede andre lipi baruva munche aaa bhashe naa yeshtu varsha dinda matadtidru? M Nanjundaswamy IPS prakara navu lipi ginta matado bhasheya word's history nodbeku antaare.
@karnatabala
@karnatabala Год назад
ಹೌದು ಸರ್ ಕನ್ನಡದ ಮೊದಲ ಶಾಸನ ಹಲ್ಮಿಡಿ ಅಂದ್ಕೊಂಡ್ರೆ ಕ್ರಿಶ 420 ಕ್ಕಿಂತ ಎಷ್ಟು ಸಾವಿರ ವರ್ಷದ ಹಿಂದೆ ನುಡಿ ಹುಟ್ಟಿಕೊಂಡಿದೆ ಹೇಳಲು ಆಗದು
@prathapsingh3732
@prathapsingh3732 Год назад
English letters disturbing to see pictures. So pl remove that. And extend the Gloryfy of My Karnataka History Thankyou.
@karnatabala
@karnatabala Год назад
ಸರ್ ಕ್ಯಾಪ್ಶನ್ ಆಫ್ ಮಾಡಿ ನೋಡಿ ಇಂಗ್ಲಿಷ್ ಸಬ್ಟೈಟಲ್ ಬರಲ್ಲ
@abhiarya1960
@abhiarya1960 Год назад
😢 video late aythu
@karnatabala
@karnatabala Год назад
ಕೊನೆಯ ಕ್ಷಣದಲ್ಲಿ ಮತ್ತೆ ಎಡಿಟ್ ಮಾಡಬೇಕಿತ್ತು ಸರ್ ಹಾಗಾಗಿ ತಡವಾಯ್ತು ಕ್ಷಮಿಸಿ 🙏🏼
@Hombeesilu
@Hombeesilu Год назад
ಮಯೂರ ವರ್ಮ, ಶರ್ಮ ಅಲ್ಲಾ ಸ್ವಾಮಿ
@applejuice2258
@applejuice2258 Год назад
Mayura Sharma then becomes Mayura varma
@Hombeesilu
@Hombeesilu Год назад
@@applejuice2258 ಕೊನೆಗೆ ಯಾವ ಹೆಸರು ಬಂದಿದೆ ಅದುನೆ ಹೇಳಬೇಕು ಅಲ್ವಾ
@eshannajakkanahalli
@eshannajakkanahalli 3 месяца назад
​ಯಾವುದು ಹೇಳಿದರೂ ಪರವಾಗಿಲ್ಲ.​@@Hombeesilu
Далее
Новый хит Люси Чеботиной 😍
00:33