Тёмный
No video :(

ಹಲ್ಲು ಹೇಗೆ ಉಜ್ಜಬೇಕು? ಸ್ನಾನ ಹೇಗಿರಬೇಕು!? ಹಗಲು ಮಲಗೋದು ಸರಿನಾ? | Dr. Vinay Kumaar | Heggadde Studio 

Heggadde Studio I ಹೆಗ್ಗದ್ದೆ ಸ್ಟುಡಿಯೋ
Просмотров 29 тыс.
50% 1

ಹಲ್ಲು ಹೇಗೆ ಉಜ್ಜಬೇಕು? ಸ್ನಾನ ಹೇಗಿರಬೇಕು!? ಹಗಲು ಮಲಗೋದು ಸರಿನಾ? | Dr. Vinay Kumaar | Heggadde Studio Exclusive
Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
Contact Number : 9606052455 | 63643 84655
Hospital Location : goo.gl/maps/Zu...
Address: ACE Acupuncture Natural Wellness Foundation Bangalore
24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
#Dr_Vinay #Heggadde_Studio #health_tips #Day_Time_Sleep
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Опубликовано:

 

25 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 46   
@HeggaddeStudio
@HeggaddeStudio 9 месяцев назад
Please Subscribe & Support #Heggadde_Studio
@harishhariharish9361
@harishhariharish9361 9 месяцев назад
Thank you 💕🙏
@mahan9799
@mahan9799 9 месяцев назад
ಸರ್, ನನ್ನ ಸಲಹೆ ಮತ್ತು ವಿನಂತಿ ಏನೆಂದರೆ, ದಯವಿಟ್ಟು ನೀವು ಹೇಳುವ ಎಲ್ಲ ಗಿಡಮೂಲಿಕೆಯ ಔಷಧಗಳನ್ನು ನೀವೇ ತಯಾರಿಸಿ ಮಾರುಕಟ್ಟೆಗೆ ತನ್ನಿ. ನಮ್ಮ ಸಂಪೂರ್ಣ ಬೆಂಬಲ ತಮಗಿರುತತದೆ🙏🙏👍
@prakashrbhat007
@prakashrbhat007 9 месяцев назад
ನಿಮ್ಮ ಹಿಂದಿನ ವೀಡಿಯೋವನ್ನು ವೀಕ್ಷಿಸಿದ ನಂತರ ನಾನು ಥಾತ್‌ಪೇಸ್ಟ್ ಅನ್ನು ನಿಲ್ಲಿಸಿದೆ ಮತ್ತು ಬಿವಿ ಪಂಡಿತ್ ಹಲ್ಲಿನಾ ಪುಡಿ ಬಳಸುತ್ತಿದ್ದೇನೆ ಇದು ನಿಜವಾಗಿಯೂ ಒಳ್ಳೆಯದು
@sampathkumar8097
@sampathkumar8097 9 месяцев назад
Nanjanagudu tooth powder also best option
@prakashrbhat007
@prakashrbhat007 9 месяцев назад
ತುಂಬಾ ಒಳ್ಳೆಯ ಮಾಹಿತಿ
@harshisvlogs5964
@harshisvlogs5964 9 месяцев назад
Pimples and back acne bagge dr Vinay havra jothe video madi sir
@kiranms1910
@kiranms1910 9 месяцев назад
The gem 💎
@user-bj4bo1fz8f
@user-bj4bo1fz8f 6 месяцев назад
Thank you doctor. Thank you very much sandeep sir.
@somu908
@somu908 9 месяцев назад
ಹಲ್ಲುಗಳು ಗ್ಯಾಪ್ ಮುಚ್ಚಲು ಏನಾದ್ರೂ ಸಲಹೆ ಹೇಳಿ sir
@user-bj4bo1fz8f
@user-bj4bo1fz8f 6 месяцев назад
Thank you sir
@anilkumarhd6044
@anilkumarhd6044 8 месяцев назад
ಸರ್ ದಯವಿಟ್ಟು ಅಗರಭತ್ತಿ ಕರ್ಪೂರದ ಮಾಹಿತಿ ಕೊಡಿ 🙏🏼
@vedhavathis9122
@vedhavathis9122 9 месяцев назад
Namskara deepavali habbada shubhashayagalu nimma ella mahitige danyavadagalu
@ganeshganiga4158
@ganeshganiga4158 9 месяцев назад
Very good information sir hat's off you ..., God bless you have a great day ahead 🙏❤️
@swimmingprakashpoojary2857
@swimmingprakashpoojary2857 9 месяцев назад
ನೊರೆಕಾಯಿ ಉಪಯೋಗಿಸಿ ಬಟ್ಟೆ ಒಗೆಯುತಿದ್ದೆವು sir
@kavithakavitha5704
@kavithakavitha5704 9 месяцев назад
pemple bagge ondu vidio madi sir nimma ella mahitige thumba danyavadagalu sir
@janakids2934
@janakids2934 9 месяцев назад
Thank you sir happy deepawali sir
@jyothijyothi1674
@jyothijyothi1674 9 месяцев назад
Thank you for your good information
@nandishkumarh.t39
@nandishkumarh.t39 9 месяцев назад
Super sir
@veenam9319
@veenam9319 9 месяцев назад
Sir hands and feet swet agatthe idara bagge vedio madi
@user-cj6cu7qo9p
@user-cj6cu7qo9p 9 месяцев назад
Tq somuch ❤❤ doctors
@sudheerkumarlkaulgud7521
@sudheerkumarlkaulgud7521 9 месяцев назад
ಧನ್ಯವಾದಗಳು
@shailashai8718
@shailashai8718 9 месяцев назад
Very good information.thank you sir
@padmavathiprasannakumar5249
@padmavathiprasannakumar5249 9 месяцев назад
Thank you so much doctor 🙏🙏
@Mathukathe07
@Mathukathe07 9 месяцев назад
Sir eyes bagge heli
@narasammanm449
@narasammanm449 9 месяцев назад
Fibroid bagge ondu video madi sir plz.
@niralacooks123
@niralacooks123 9 месяцев назад
Bili mache bagge tilisi
@meditationmusicc09
@meditationmusicc09 9 месяцев назад
Party-2
@jyothigiri1383
@jyothigiri1383 9 месяцев назад
Nam kade chawlu anta sigodu.... kere yali navu adana tale ge shop tara use madtidvi.........sira taluk Tumkur
@benoy288
@benoy288 9 месяцев назад
ದಯಮಾಡಿ pits ಬಗ್ಗೆ ಮಾಹಿತಿ ಚರ್ಚಿಸಿ.., ಅದನ್ನು ತಡೆಗಟ್ಟುವುದು ಹೇಗೆ?
@harishhariharish9361
@harishhariharish9361 9 месяцев назад
ಸರ್ ದಯವಿಟ್ಟು ಲ್ಯೆಪೋಮ ಬಗ್ಗೆ ವಿಡಿಯೋ ಮಾಡಿ ಪ್ರಸ್ತುತ ದಿನದಲ್ಲಿ ಆ ಕಾಯಿಲೆ ಓಷಧಿ ಇಲ್ಲ ಅಂತ ಹೇಳ್ತಿದಾರೆ ಪ್ಲೀಸ್ ವಿಡಿಯೋ ಮಾಡಿ ಸರ್ thank u🙏
@sumasubhash3510
@sumasubhash3510 9 месяцев назад
Sir bari ಕಾಲಲ್ಲಿ ನಡೆಯೋದು ಒಳ್ಳೇದಾ? ಇದರ ಬಗ್ಗೆ ಹೇಳಿ.
@shrikanthkumbar3476
@shrikanthkumbar3476 9 месяцев назад
Bisleri Water bottle use madidu second time use madidre cancer barute anno rumour ide..adara bagge keli
@VENUS-hq1sd
@VENUS-hq1sd 9 месяцев назад
Nan powder ready madkond use madtiddini..
@akshathagowda4380
@akshathagowda4380 9 месяцев назад
Sir vasadu problem ide vasdu gatti illa hallu hage mele baruthe, gulle uootha,raktha baruthe yakagi heege aguthe idakke parihara thilisi
@pramilapramila5581
@pramilapramila5581 9 месяцев назад
Same problem nangu 8 month. Enda vitamin c problem antha helidare c vitamin fruit thinnodikke helidare
@veenam9319
@veenam9319 9 месяцев назад
Idakke parmanent solution andre laser treatment madisi, idu around 5000 rs iratthe,....idu nijwaglu worth it...nangu same problem itthu nanu madsideeni evaga problem illa 8 yrs back nanu madisiddu ..till now nange adara problem barle illa
@akshathagowda4380
@akshathagowda4380 9 месяцев назад
Tq idu nan husband ge agirodu enu thinnou agilikku agalla inna 34 age aste but kannir hakthare e age heege agide antha
@pramilapramila5581
@pramilapramila5581 9 месяцев назад
Nanna kelagina yella set kooda alugadthide ega ayurveda medicine madthiddene hallu pudi & oil kottidare vasadige massage madodikke
@veenam9319
@veenam9319 9 месяцев назад
@@akshathagowda4380 laser treatment bega madisi bega sari hogatte idu 100%nija neeve ashcharya padteeri 🥰
@parvathiks5443
@parvathiks5443 9 месяцев назад
Superb makeup... 😂😂😂😂
@jayalakshmichikkanna9757
@jayalakshmichikkanna9757 9 месяцев назад
ಹಲ್ಲು ಉಜ್ಜಿಲ್ಲ ಅಂದರೆ ಹಳದಿ ಆಗುತ್ತದಲ್ಲ
@mohanarangappa4153
@mohanarangappa4153 9 месяцев назад
Incomplere video
Далее
HOW DID SHE DECIDE TO DO THIS?!
00:27
Просмотров 6 млн