ನಮಸ್ಕಾರ ಗುರುಗಳಿಗೆ, ನಾನು ೪೮ ದಿನ ರಾಘವೇಂದ್ರ ಸ್ವಾಮಿಗಳ ಗಾಯತ್ರಿ ಮಂತ್ರ ೨೧ ಬಾರಿಯಂತೆ ಜಾಪ ಮಾಡಿ, ೪೮ ದಿನದ ನಂತರ ದಿನಕ್ಕೆ ಮೂರು ಬಾರಿ ಜಪ ಮಾಡ್ತೀನಿ. ನನ್ನಗೆ ಒಂದು ಕೆಲಸ ಇಲ್ಲ, ಮದ್ವೆ ಆಗಿಲ್ಲ ಏನು ಒಳ್ಳೆದಾಗಿಲ್ಲ. ಏನ್ ಮಾಡಬೇಕು ಅನ್ನೋದನ್ನ ನನ್ನಗೆ ತಿಳಿಸಿ ಕೊಡಿ 🙏
OM SRI RAGHAVENDRAYA NAMAHA.🙏🙏🙏🙏🙏🙏🙏🙏🙏🌹🌹🌹🌹🌹🙏🙏🙏🙏RAVGHVENDRA APPA PLEASE BLESS ME WITH ALWAYS FULL OF COURAGE, POSITIVE HEALTHY THOUGHTS,GOOD HEALTH IN BODY AND MIND I WANT TO GO SCHOOL AND WORK FOR 6 HOURS DAILY WITH CONFIDENTLY BY A BUS ALONE.NAMA JAPA OF RAGHAVENDRA SWAMY APPA.THANK YOU APPA