ಸುಮಾರು ಐದು ವರ್ಷಗಳಿಂದ ಕೇಳುತ್ತಿದ್ದೆನೆ. ಬೇಕಾದವರೇಲ್ಲಾ ಕೈ ಬಿಟ್ಟಾಗ. ದೈರ್ಯ ಕಳೆದುಕೊಂಡಾಗ. ಸೋಲುತ್ತಿದ್ದೆನೆ ಎಂದು ಭಯಪಟ್ಟಾಗ ಯಾವುದೇ ದಾರಿ ಕಾಣಿಸದೇ ಇದ್ದಾಗ ನಮ್ಮನ್ನು ಗೆಲುವಿನ ಕಡೆಗೆ ನಡೆಸುವ. ಧೈರ್ಯ ತುಂಬುವ ಒಂದೇ ಒಂದು ಮಂತ್ರ ರಾಯರಿದ್ದಾರೆ 🌷🌷🌷
ಹಾಡಿನ ಪೂರ್ಣ ಸಾಹಿತ್ಯ p-1. ....ಶ್ರೀ ರಾಘವೇಂದ್ರಾಯ ನಮಃ ತುಂಗಾ ತೀರ ವಾಸಾಯ ಬೃಂದಾವನ ವಿಹಾರಿಣೆ ಮಂತ್ರಾಲಯ ನಿವಾಸಾಯ ರಾಘವೇಂದ್ರಾಯ ಮಂಗಳಂ.. ಮಂತ್ರಾಲಯ ಬೃಂದಾವನ ಕಣ್ಣು ತುಂಬಿದೆ ರಾಘವೇಂದ್ರ ರಾಘವೇಂದ್ರ ನಮ್ಮ ಜೀವ ನಿಮ್ಮದೇ ,ಈ ನಮ್ಮ ಜೀವ ನಿಮ್ಮದೇ ಕಾಮಧೇನು ಚಿಂತಾಮಣಿ ನಿಮ್ಮ ಹೃದಯ ಸಾಗರ ತುಂಗಭದ್ರೆ ನೀರಿನಂತೆ ನಿಮ್ಮ ದರುಶನ ಪುಣ್ಯವೆ ಮುಕೋಪಿ ಯತ್ ಪ್ರಸಾದೇನ ಮುಕುಂದ ಶಯನಾಯತೆ ರಾಜ ರಾಜಯತೆ ರಿಕ್ತೋ ರಾಘವೇಂದ್ರಂ ತಮಾಶ್ರಯೇ.. ಚಂದ್ರೋದಯ ಸೂರ್ಯೋದಯ ನಿಮ್ಮ ನಯನವೇ ಬಂದ ದುರಿತವ ದೃಷ್ಟಿಯಿಂದ ಪರಿಹರಿಸುವ ನಮ್ಮ ತಂದೆಯೇ ನೀವು ಪರಿಹರಿಸುವ ನಮ್ಮತಂದೆಯೇ ಜ್ಞಾನ ಮೂರ್ತಿ ರಾಘವೇಂದ್ರ ನಾದರೂಪದ ಸಂಗಮ ಏಳುಸ್ವರವು ದಾಸನಾಗುವ ವೀಣಾಪಂಡಿತ ಸುಂದರ ಧ್ಯಾನ ಮೂಲಂ ಗುರಮೂರ್ತಿಃ,ಪೂಜಾ ಮೂಲಂ ಗುರುಪದಂ, ಮಂತ್ರಮೂಲಂ ಗುರುರ್ವಾಕ್ಯ,ಮೋಕ್ಷ ಮೂಲಂ ಗುರುರ್ಕೃಪ.. ಹಾಲುಜೇನು ಪಂಚಾಮೃತ ಅಭಿಷೇಕ ಆರಾಧನೆ ಎಂಥ ಭಾಗ್ಯ ಎಂಥ ಪುಣ್ಯ ಬೇಡುವೆ ಮತ್ತು ಜನ್ಮವೇ ನಾ ಬೇಡುವೇ ಮತ್ತು ಜನ್ಮವೇ ಮೇಳ ತಾಳ ವಾದ್ಯದಿಂದ ನಡೆಯುತಿರುವ ಸಂಭ್ರಮ ವೇದಮಂತ್ರ ಕೇಳುತಿರುವ ವೈಕುಂಠವೇ ಮಂತ್ರಾಲಯ.. (ಮುಕೋಪೀ) ನಾರಾಯಣ ಎಂಬೋ ನಾಮ ನಿಮ್ಮ ಜೀವವೇ ಗೋಪಿಚಂದನ ನಾಮವಾಗಿ ನಿಮ್ಮದೇ ಹರಿವಾಸವೇ ಧೂಪ ದೀಪ ಆರತಿಯಲ್ಲಿ ಮಿಂಚುವ ನಿಮ್ಮ ಆಕೃತಿ ಮೂಕರಿಗೆ ಮಾತೆಲ್ಲ ಕೊಡುವ ನಿಮ್ಮ ಮಹಿಮೆ ಕೀರುತಿ ಕೃಷ್ಣಾಯ ವಾಸುದೇವಾಯ ದೇವಕಿ ನಂದನಾಯಚ ನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮಃ (ತುಂಗಾತೀರವಾಸಾಯ) ಜ್ಞಾನ ವಿಷ್ಣು ಜ್ಞಾನ ಸತ್ಯ ಜ್ಞಾನ ಭಾಸ್ಕರ ಶ್ರೀ ಸರಸ್ವತಿ ದೇವಿ ವಿದ್ಯಾ ನಾದೋಪಾಸನ ಭೂಷಣ ನಿಮ್ಮ ನಾದೋಪಾಸನ ಭೂಷಣ ನಾರದಾದಿ ಶ್ರೇಷ್ಠರೆಲ್ಲಾ ಭಕ್ತಿ ಮಾರ್ಗದ ದೀಪವೇ ಕಾಮ ಕ್ರೋಧ ವೈರಿಯನ್ನು ಧರೆಯುವ ನಿಮ್ಮ ಸಾಧನೆ..ವೀಣಾಯಂ ನಾರದಾಯಾಸ್ತು ವಿದ್ಯಾಯಾಂ ತ್ರಿಶಡಾಯಚ ವೇಣುಗೋಪಾಲ ಭಕ್ತಾಯ ರಾಘವೇಂದ್ರಾಯ ಮಂಗಳಂ ಪೂರ್ವ ದಿಕ್ಕಿನಲ್ಲಿ ಶುಕ್ರ ಬಂದ ಬೆಳಗಾಯಿತು ರಾಘವೇಂದ್ರ ಸುಪ್ರಭಾತ ಕೇಳುವ ಮನ ಸ್ಥಿರವಾಯಿತು ದಿನ ಕೇಳುವ ಮನ ಸ್ಥಿರವಾಯಿತು ನಿಮ್ಮ ಸೇವೆ ಮಾಡುವಂಥ ಭಾಗ್ಯವಂತರ ಸಂಘವೇ ಮಾತು ಮಾತಿಗೆ ರಾಘವೇಂದ್ರ ನಿಮ್ಮ ಸ್ಮರಣೆ ಶಾಶ್ವತ ( ವೀಣಾಯಂ ನಾರದಾಯಸ್ತು) ಹೋಮ ಜಪ ಪಾರಾಯಣ ನೇಮ ನೋಡಿರೋ ಮೂಲರಾಮನ ದಿವ್ಯಪೂಜೆ ಮಾಡುವ ಗುರುಗಳ ಕಾಣಿರೋ ದಿನ ಮಾಡುವ ಗುರುಗಳ ಕಾಣಿರೋ ವೇದವ್ಯಾಸ ದೇವರಲ್ಲಿ ಭಕ್ತಿ ಮಾಡುವ ಯೋಗೀಯೇ ಸಾಲಿಗ್ರಾಮ ಪೂಜೆಯನ್ನು ನೋಡುವ ವಾಸುದೇವನೇ ರಾಮಾಯ ರಾಮಭಧ್ರಾಯ ರಾಮಚಂದ್ರಾಯ ವೇದಸೇ ರಘುನಾಥಾಯ ನಾಥಾಯ ಸೀತಾಯಾಂ ಪತಯೇ ನಮಃ ಹಾರ ತುಳಸಿ ಹಾರ ಪುಷ್ಪ ಹಾರ ಸುಂದರ ನಿಮ್ಮ ನಾಮ ನಮ್ಮ ಕ್ಷೇಮ ಕೊಡುವ ರಾಮ ನಾಮವೆ ಫಲ ಕೊಡುವ ರಾಮ ನಾಮವೆ ಜ್ಞಾನ ದೀಪ ಹಚ್ಚುವಂಥ ರಾಘವೇಂದ್ರ ತೀರ್ಥರೇ ರಾಮಚಂದ್ರ ಮೂರ್ತಿಯನ್ನು ಆರಾಧಿಪ ಯತಿಶ್ರೇಷ್ಠರೇ (ರಾಮಾಯ ರಾಮಭದ್ರಾಯ) ಪರಮಾತ್ಮನ ಕಾರುಣ್ಯದ ರೂಪ ನಿಮ್ಮದೇ ಹೊತ್ತು ಗಳಿಗೆ ನೋಡದಂತೆ ರಕ್ಷಣೆ ಮಾಡುವ ಪೂಜ್ಯರೇ ನಮ್ಮ ರಕ್ಷಣೆ ಮಾಡುವ ಪೂಜ್ಯರೇ ಮಧ್ವಪೀಠ ಆಳುವಂಥ ನಮ್ಮ ರಾಯರು ಭಾಗ್ಯರೇ ದ್ವೈತವೇಂಬೋ ರಾಜ್ಯವನ್ನು ಪರಿಪಾಲಿಸುವ ದೇವರೇ ಅಭ್ರಮಂ ಭಂಗರಹಿತಂ ಅಜಡಂ ವಿಮಲಂ ಸದಾ ಆನಂದತೀರ್ಥ ಅತುಲಂಭಜೇ ತಾಪತ್ರಯಾಪಹಂ ಸಿದ್ಧಾಂತವು ವೇದಾಂತವು ಪರಮಾನಂದವೇ ನಮ್ಮ ಶ್ರೀ ಹರಿ ದೇವನೋಬ್ಬನೇ ಆನಂದ ತೀರ್ಥರ ಘೋಷಣೆ ಗುರು ಆನಂದತೀರ್ಥರ ಘೋಷಣೆ ಜೀವದಲ್ಲಿ ತಾರತಮ್ಯ ಪೂರ್ವ ಜನ್ಮದ ಶೇಷವೇ ರಾಘವೇಂದ್ರ ನಿಮ್ಮ ಸ್ಮರಣೆ ತೋರುವ ಸದ್ಗತಿ ದಾರಿಯೇ (ಅಭ್ರಮಂ2) (ತುಂಗಾತೀರ ವಾಸಯ) ಕಾವೇರಿಯ ತೀರದಲಿ ಪಾಠ ಪ್ರವಚನ ಶ್ರೀ ವಿಜಯೀಂದ್ರ ತೀರ್ಥರೇಂಬೋ ಗುರುಗಳ ವಿದ್ಯಾ ಭೋಧನ ಹರಿ ಗುರುಗಳ ವಿದ್ಯಾ ಭೋಧನಾ ಪಾದಸೇವೆ ಮಾಡುವಂಥ ಪುಣ್ಯನಾಗುವ ಶೀಲನೇ ಶ್ರೀ ಸುಧೀಂದ್ರ ತೀರ್ಥರನ್ನ ಪರಮಾನುಗ್ರಹ ಶಿಷ್ಯನೇ ಭಕ್ತಾನಾಂ ಮಾನಸಂಭೋಜ ಬಾನವೇ ಕಾಮಧೇನವೇ ನಮತಾಂ ಕಲ್ಪತರುವೇ ಜಯೀಂದ್ರ ಗುರುವೇ ನಮಃ. ಗುರುರಾಜರ ಪಾದೋದಕ ರೋಗ ನಾಶನ ಪುಣ್ಯ ತೀರ್ಥ ಜನ್ಮಶ್ರೇಷ್ಠ ಪಡೆಯುವ ಮೋಕ್ಷ ಸಾಧನ ನಾವು ಪಡೆಯುವ ಮೋಕ್ಷ ಸಾಧನ ಕಾವಿಶಾಟಿ ರೂಪದಲ್ಲಿ ನಾಲ್ಕು ವೇದ ಪ್ರದರ್ಶನ ರಾಘವೇಂದ್ರರೇಂಬೋ ಜ್ಞಾನ ರಥದ ಸನ್ನಿವೇಶಣ
🙏🏻ಗುರು ರಾಘವೇಂದ್ರ ಸ್ವಾಮಿ namha 🙏🏻🙏🏻🙏🏻🙏🏻🙏🏻🌹🙏🏻🙏🏻🙏🏻🙏🏻🙏🏻🙏🏻🙏🏻💐🙏🏻❤️♥️🙏🏻🙏🏻🙏🏻🙏🏻🙏🏻🙏🏻🙏🏻♥️🙏🏻🙏🏻🙏🏻🙏🏻🙏🏻🌹🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻♥️💐❤️🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻♥️💐❤️🌹🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻♥️💐🌹🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
🙏🏻🙏🏻🙏🏻♥️💐🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🌹🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻♥️💐🌹🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻♥️💐🌹🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻♥️💐🌹🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻♥️💐🌹🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻♥️💐❤️🌹🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻♥️💐❤️🌹🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻ಓಂ ಗುರು ಗಳೇ ಕಾಪಾಡಿ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻♥️♥️🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻♥️♥️♥️♥️🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻♥️♥️♥️💐🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻♥️💐🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಎಲ್ಲರೂ ಹೇಳಿರುವುದು ಸತ್ಯವಾದ ವಿಚಾರವೇ... ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳುತ್ತಿರುವಂತೆ ಕಿವಿಯಲ್ಲಿ ಮನಸ್ಸಲ್ಲಿ ಗುನುಗುತ್ತಿರುವಂತೆ ಆಗುತ್ತದೆ. ಓಂ ಗುರುಭ್ಯೋ ನಮಃ..... ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏🙏🙏🙏
ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏 ಓಂ ಶ್ರೀ ರಾಘವೇಂದ್ರಾಯನಾ ನಮಃ 🙏
ಪ್ರತಿದಿನ ರಾತ್ರಿ ಮಲಗುವ ಮುನ್ನ ಮತ್ತು ಬೆಳಗ್ಗೆ ಎದ್ದ ತಕ್ಷಣ ಈ ರಾಘವೇಂದ್ರರ ಹಾಡನ್ನು ಕೇಳದಿದ್ದರೆ ನನಗೆ ಸಮಾಧಾನವಾಗುವುದಿಲ್ಲ ,,,, ಈ ಹಾಡನ್ನು ಬರೆದವರಿಗೆ ಮತ್ತು ಹಾಡಿದವರು ಕೋಟಿ ಕೋಟಿ ನಮನಗಳು,,🙏🙏🙏,, 'ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ🙏🌹🌹🌹🙏
🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏
ಇದೇತರ ನನ್ನ ಅಪ್ಪನ ಹಾಡು ಕೇಳ್ತಾ ಕೇಳ್ತಾ ಯಾರಿಗೂ ಭಾರವಾಗದೆ ಯಾವುದೇ ನೋವಿಲ್ಲದೆ ನನ್ನ ಎಲ್ಲ ಅಹಂ ಬಿಟ್ಟು ನನ್ನ ಎಲ್ಲ ಕರ್ಮವನ್ನ ಕ್ಷಮಿಸಿ ಎಂದು ಬೇಡುತ್ತ ನನ್ನ ಕೊನೆಯ ಮಾತು ನನ್ನ ಅಪ್ಪನ ನಾಮಸ್ಮರಣೆ ಮಾಡುತ್ತ ಕಣ್ಣು ಮುಚ್ಚಿದರೆ ಸಾಕು 🙏🙏🙏🙏🙏 ಜೀವನ ಸಾಕಾಗಿದೆ.ತಂದೆ ತಾಯಿ ಬಂದು ಬಳಗ ಯಾರು ಇಲ್ದೆ ಬದುಕೋದು ಬದುಕೇ ಅಲ್ಲ ಈ ಜೀವಕ್ಕೆ ನಿಮ್ಮ ಆಶೀರ್ವಾದ ಬಿಟ್ಟು ಬೇರೇನೂ ಬೇಡ ತಂದೆ 🙏🙏😢😢😢
ಇ ಹಾಡು ಕೇಳುತ್ತ ಇರುವಗ ಯಾವಗಲೂ ಗೊತ್ತಿಲ್ಲದೆ ಕಣ್ಣಿನಲ್ಲಿ ಆನಂದಭಾಷ್ಪ ಬರುತ್ತದೆ..ಬೃಂದಾವನ ಸನ್ನಿಧಾನದ ನನ್ನ ಓಡಯನಿಗೇ ನನ್ನ ಹೃದಯದಿಂದ ನಮಸ್ಕಾರಗಳು Om Shree Guru Ragavendhraya Namaha 🌷⚘🙏
Whoever's mood is off they are in sad if they listen 👂🏻 this song they will be happy 😊.. whenever I listen to this song i feel happy because the power of this song is like that
ಓಂ ವೆಂಕಟನಾಥಯ ವಿಧ್ಮೇಹೇ...! ಓಂ ಸಚ್ಚಿದಾನಂದಯ ಧೀಮಹೀ..! ತನ್ನೋ ರಾಘವೇಂದ್ರಯ ಪ್ರಚೋದಯಾತ್..!! ಓಂ ವೆಂಕಟನಾಥಯ ವಿಧ್ಮೇಹೇ..! ಓಂ ತಿಮ್ಮಣ್ಣ ಪುತ್ರಯಾ ಧೀಮಾಹಿ..! ತನ್ನೋ ರಾಘವೇಂದ್ರಯ ಪ್ರಚೋದಯಾತ್..!! ಓಂ ಪ್ರಹ್ಲಾನದಯಾ ವಿಧ್ಮೇಹೇ..! ಓಂ ವ್ಯಾಸರಾಜಯ ಧೀಮಾಹಿ..! ತನ್ನೋ ರಾಘವೇಂದ್ರಯ ಪ್ರಚೋದಯಾತ್..!!💐💐💐🙏🙏🙏
ಎಲ್ಲರು ಕೈಬಿಟ್ಟರು ನಾನು ಕೈಬಿಡುವುದಿಲ್ಲ ಎಂದು ಕೈ ಹಿಡಿದು ಕಾಪಾಡು ತಂದೆ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮೋ ನಮಃ ನನ್ನ ನೋವಿಗೆ ಪರಿಹಾರ ಕೊಡು ಎಂದು ನಿಮ್ಮ ಪಾದ ಕಮಲಗಳಿಗೆ ಭಕ್ತಿಯಿಂದ ಕೈ ಮುಗಿದು 🙏 ಕೇಳಿಕೊಳ್ಳುತ್ತೇವೆ ದೇವ ಪವಾಡ ಪುರುಷ ನಮೋ ನಮಃ 🌿🌹🌺🌹🙏🙏🙏🙏🙏
🙏🙏 ನಗಂತು ಹೇಲಾರದ ಅನುಭವ ಮೊದಲಸಲ ಈ ಹಾಡು ಕೇಳಿದಾಗ. ಕಣ್ಣಲ್ಲಿ ಹಾಗೆ ನೀರು ಬರುತೆ ಏನು ಎಂದು ನನಗೆ ಗೊತ್ತಿಲ್ಲ, ಆ ದ್ವನಿ ,ರಾಘ ನನಲಿ ಏನೋ ಪುಳಕ ತಂದಿದೆ.ಧನ್ಯವಾದಗಳು ಇಂತ ಒಂದು ಹಾಡನ್ನು kotidake
ಹಾಡಿದವರಿಗೆ ಹಾಗೂ ಸಾಹಿತ್ಯ ಬರೆದವರಿಗೆ ನನ್ನ ಹೃದಯ ತುಂಬು ಧನ್ಯವಾದಗಳು. ನಮ್ಮ ರಾಯರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ, ಎಷ್ಟು ಸರಿ ಕೇಳಿದರು ನನ್ನ ಮನಸ್ಸಿಗೆ ತೃಪ್ತಿ ಆಗದ ಈ ಹಾಡು.💝💝💝💝👏
ನನ್ ತುಂಬಾ ನೋವಲ್ಲಿ ಇದ್ದೆ ಈಗ ನನ್ ಬೇರೆ ಸಾಂಗ್ ಹಾಕಿ ಅಲ್ಟೆದ್ದೆ... ಜಸ್ಟ್ ನನ್ ಫೋನ್ ಟಚ್ಚು ಮಾಡಿಲ್ಲ ಬಟ್ ಆದ್ರೂ ಈ ಸಾಂಗ್ ಅದೇ ಆನ್ ಆಗಿ ಬಂದಿದೆ ...ನನ್ ಸುತ್ತ ಮುತ್ತ ಯಾರು ಇಲ್ಲ....ಹೆಗ್ ಸಾಂಗ್ ಚೇಂಜ್ ಆಗಿ ಬಂತು ಅಂತ ಗೊತ್ತಾಗಿಲ್ಲ... ಅಚ್ಚರಿ ಅನ್ಸ್ಟೆದೆ......🙏🙏🙏 ನೋವಲ್ಲಿ ಇರೋವ್ರಿಗೆ ರಾಯರು ಯಾವ್ದೋ ರೂಪ ದಲ್ಲೀ ಬಂದು ಸಮಾಧಾನ ಮಾಡ್ತಾರೆ .....
" ಪೂಜ್ಯಯಾ ಗುರು ರಾಘವೇಂದ್ರಯಾ ಸತ್ಯ ಧರ್ಮ ರಚಯಾಚ ಬಜತಾಂ ಕಲ್ಪವೃಕ್ಷಯಾ ನಮತಾಂ ಕಾಮದೆನವೇ" ಅಪ್ಪ ರಾಘವೇಂದ್ರ ಸ್ವಾಮಿ ಈಗ ಪ್ರಪಂಚಕ್ಕೆ ಬಂದಿರುವ ದೊಡ್ಡ ಕಂಟಕ CORONA ವನ್ನ ತೊಲಗಿಸಿ ಎಲ್ಲರನ್ನೂ ಕಾಪಾಡಪ್ಪ ಸದಾ ನಿನ್ನ ದಯೆ ಇರಲಿ ಎಂದು ನನ್ನ ಪ್ರಾರ್ಥನೆ 🙏🙏🙏🙏🙏
Pujyaaya ragavendraya Sathya dharma rathaayacha bajathaam kalpavrukshaaya namathaam kaamadhenave. Swami please save all living beings in this world from the demon corona.
🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏