Тёмный

ಹೂ ಹರೆಯದ ಹೊಂಗನಸುಗಳೆ | ಗೀತ ಭಾರತಿ 

Samvada ಸಂವಾದ
Подписаться 595 тыс.
Просмотров 63 тыс.
50% 1

ಹೂ ಹರೆಯದ ಹೊಂಗನಸುಗಳೆ | ಗೀತ ಭಾರತಿ
------------------------------------------------------------------------------
ಹೂ ಹರೆಯದ ಹೊಂಗನಸುಗಳೆ
ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ
ಕತ್ತಲೆಗಿದು ಸಾವು ಸುತ್ತಲು ಮುಂಜಾವು
ಕರೆವಳುಷಾದೇವಿ ಮಂಗಳೆ ಸುಮಂಗಳೆ
ಎಚ್ಚರಾಗಿ ಕನಸು ಕಂಗಳೆ || ಪ ||
ನೋವಿನಿರುಳು ನರಳಿ ನರಳಿ ಸರಿದಿದೆ
ನಗುವು ನಲಿವಿಗಾಗಿ ಕದವ ತೆರೆದಿದೆ
ಸೂತ್ರಬದ್ಧ ಕಾರ್ಯ ನಮ್ಮ ಎದುರಿದೆ
ಲೋಕ ನಮ್ಮ ನಿಲುವಿಗಾಗಿ ಕಾದಿದೆ
ಅಬಲ ಶಕ್ತರಲ್ಲ, ಸಬಲರು ನಾವೆಲ್ಲಾ
ಹಗಲಿಗರಳಬೇಕು ನೈದಿಲೆ
ಹುಲಿಯ ಮಣಿಸಿ ಹಲ್ಲೆಣಿಸಿದ ಭರತ ಬಲ
ಚಕ್ರವ್ಯೂಹ ಮುರಿದಾ ಅಭಿಮನ್ಯು ಛಲ
ಹುಲಿಯ ಹೊಡೆದ ವೀರ ಹುಡುಗ ಹೊಯ್ಸಳಾ
ವೀರ ವಾರಸಿಕೆಯೆ ಹಿಂದು ಸಂಕುಲ
ಪುತ್ರಭಾವದೊಳಗೆ, ಕ್ಷಾತ್ರಭಾವ ಬೆಳಗೆ
ರಾಷ್ಟçಶಕ್ತಿಗದುವೆ ಹಿನ್ನೆಲೆ || ೨ ||
ಸೋಲಿನಸುರ ಹೊಂದಬೇಕು ಅವನತಿ
ಗೆಲುವಿನ ಸ್ವರ ಪಡೆಯಬೇಕು ಉನ್ನತಿ
ಕಾರ್ಯಕಾಲ ಕಾಯುತಿಹಳು ಭಾರತಿ
ರಾಷ್ಟ್ರರಥಕೆ ನಮ್ಮ ಶಕ್ತಿ ಸಾರಥಿ
ಛಲದಲಿ ಒಂದಾಗಿ ಜಗದಲಿ ಮುಂದಾಗಿ
ನಿಲುವುದೊAದೆ ನಮ್ಮ ಮುನ್ನೆಲೆ || ೩ ||
Visit us at
►RU-vid: / samvadk
►INSTAGRAM : samvada_?igshid...
►TWITTER : VSKKarnataka?s=09
►FACEBOOK : / samvada
►WEBSITE : samvada.org/
#samvada

Опубликовано:

 

28 мар 2021

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 48   
@stashasn8894
@stashasn8894 3 года назад
ಎಂತಹ ಅದ್ಭುತ ಸಾಲುಗಳು.. ಬರೆದವರಿಗೊಂದು ಸಲಾಂ ...🙏🙏
@jagadeeshnoolvi4736
@jagadeeshnoolvi4736 2 года назад
ಈ ಹಾಡನ್ನು ಇಷ್ಟಪಡುವುದು ರೊಂದಿಗೆ ಈ ಹಾಡನ್ನು ಶೇರ್ ಕೂಡ ಮಾಡಿ ನಮ್ಮ ಗೆಳೆಯರು ನಮ್ಮ ಬಾಂಧವರೋಂದಿಗೆ ಹಂಚಿಕೊಳ್ಳಿ.
@ramyashreeraj1553
@ramyashreeraj1553 4 часа назад
👌
@Lachamanna.1975
@Lachamanna.1975 Год назад
ಜೈ ಹಿಂದ್ 🚩
@swaralayacreationofficial2307
@swaralayacreationofficial2307 11 месяцев назад
ಶಂಕರ್ ಶಾಂಭೋಗ್ ಸರ್🥰🥰🥰🙏🏻👌🏻👌🏻👌🏻👌🏻
@kishanpalli9095
@kishanpalli9095 8 месяцев назад
Jai shree Ram 🚩🚩😍😍
@harishgopal2119
@harishgopal2119 2 года назад
ಒಳ್ಳೆಯ ‌ಹಾಡು
@manumarshal1582
@manumarshal1582 Год назад
ಅದ್ಬುತ ಸಾಲುಗಳು🙏🏼
@murugeshhm4716
@murugeshhm4716 3 года назад
ನಿಲುವುದೊಂದೆ ನಮ್ಮ ನಿಲುವು
@rajendraanegundi1409
@rajendraanegundi1409 2 года назад
Spurthi dayaka rastra prema geethegalannu kottiddakke 🙏🏻🙏🏻🙏🏻
@ravikumaram6025
@ravikumaram6025 2 года назад
⛳ಜೈ ಶ್ರೀ ರಾಮ್⛳
@santoshbhavi5771
@santoshbhavi5771 2 года назад
Bharat maatha ki jai.
@lingrajchanda1236
@lingrajchanda1236 4 месяца назад
❤❤❤❤
@ManjulaManju-up7wu
@ManjulaManju-up7wu 2 года назад
Very very nice 👍
@manumarshal1582
@manumarshal1582 Год назад
❤️
@dpdp5279
@dpdp5279 2 года назад
Jai Bharata matha ke jai
@nm9562
@nm9562 2 года назад
Sir please upload sindhu nadia hindu kaniveya kana kana mangaladalli song and ,endendu jaga jagisali kannada hanathe. Please provide karoake song also. Then it is useful to students.
@gopinathdraiver9471
@gopinathdraiver9471 3 года назад
🙏👌munduvariyli dhannyavadagalu
@abhiarmy7
@abhiarmy7 3 года назад
🙏🙏🙏🙏 Bharat mata ki jai 🇮🇳
@venkatalakshammadevarajaia611
@venkatalakshammadevarajaia611 2 года назад
ಲಿರಿಕ್ಸ್ 👌👍
@nishmakm1840
@nishmakm1840 2 года назад
Jai RSS Jai bjp
@ManjulaManju-up7wu
@ManjulaManju-up7wu 2 года назад
I like this song very much very nice 😘
@keshavamoger
@keshavamoger 2 года назад
🚩🚩🚩
@parvatappagunjalappa6054
@parvatappagunjalappa6054 Год назад
Super song
@songsowmya4905
@songsowmya4905 2 года назад
super
@prashanthnaik9822
@prashanthnaik9822 2 года назад
❣️❣️❣️ಸೂಪರ್
@shailajabhat6142
@shailajabhat6142 2 года назад
👌🙏🙏🙏
@sudarshankacharya1739
@sudarshankacharya1739 2 года назад
RSS song🔥
@user-kw3tm6zg1d
@user-kw3tm6zg1d Год назад
Koti savalige uttara onde hindu bavada jagarana
@Arunkumar-ic6cj
@Arunkumar-ic6cj Год назад
💐💐👏👏👏💐💐
@vijayakumarpatil3584
@vijayakumarpatil3584 2 года назад
🚩🚩🚩🚩🚩
@drashyashetty8841
@drashyashetty8841 2 года назад
Nice song
@prakashmoodbidri7546
@prakashmoodbidri7546 3 года назад
🙏🙏🙏🙏🙏🙏🙏🙏🙏🙏🙏
@cbirws9428
@cbirws9428 3 года назад
🙌🚩🙌
@sacchu22
@sacchu22 3 года назад
🕉️🙏🙏🙏🙏
@ravichandra5830
@ravichandra5830 3 года назад
🙏🙏🙏👍
@bhuvankumarsb6738
@bhuvankumarsb6738 3 года назад
🙏🙏🙏
@shivarajtamadaddi406
@shivarajtamadaddi406 3 года назад
👍💕❤
@kavitharaghu7634
@kavitharaghu7634 3 года назад
ಸಾಹಿತ್ಯ ಹಾಕಿ ಸರ್
@sridharsanjeev3050
@sridharsanjeev3050 3 года назад
Pls Description box ಓಪನ್ ಮಾಡಿ ನೋಡಿ... ಈ ಹಾಡಿನ ಸಾಹಿತ್ಯ ಅಲ್ಲಿದೆ.. 🙏
@yourchoice2774
@yourchoice2774 2 года назад
Singer name yenu gothiddavr pls thilisi
@shyavantpawar5282
@shyavantpawar5282 2 года назад
S
@yourchoice2774
@yourchoice2774 2 года назад
Singer name yenu...
@manumarshal1582
@manumarshal1582 Год назад
❤️
Далее
It seems Sonya's choice was obvious! 😅 #cat #cats
00:20
Я ПОКУПАЮ НОВУЮ ТАЧКУ - МЕЧТУ!
39:05
Geludaniyu gudu gudugi Nalegalu namadeniside song
3:30