Тёмный

ಹೃದಯ ಸ್ಪರ್ಶಿಸುವ ಹಾಡು,Divine Song  

MEGJEE MUSIC
Подписаться 921
Просмотров 4 тыс.
50% 1

JEEVAVE NAN JEEVAVE[ Album KRUPE]
Singer : Lijo Jose
Lyrics & Music:Sajan Johny
Orchestration :Lijo Jose
Welcome to Megjee Music Christian Devotional Songs You Tube Channel
If you like #songs, don't forget to subscribe to the channel
#chritiandevotionalsongs
#christiandevotionalsongskannada
#kannadachristiansongs
#lijojosekannadasongs
#newkannadachristiansongs
#kannadaworshipsongs
Copyright Disclaimer Under Section 107 states that under specific conditions for copyright, unauthorised use of material that is copyrighted is permitted when this use falls in the category of being ‘fair’. Under the Copyright Disclaimer under Section 107 of the Copyright Act 1976, there is an allowance for ‘fair use’ of copyrighted material for such purposes as education and research, scholarship, criticism, news reporting, comment, and teaching. Fair use copyright disclaimer refers to the use allowed by the copyright statute, which would otherwise be looked at as an infringement.

Видеоклипы

Опубликовано:

 

3 май 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 21   
@kumar-sm3gj
@kumar-sm3gj Месяц назад
❤❤ Amen ❤❤
@jjcharlstonisaac6222
@jjcharlstonisaac6222 Месяц назад
😊😊😊😊😊😊❤
@SarsaSarsa-xz8tt
@SarsaSarsa-xz8tt 4 дня назад
❤❤❤amen❤❤
@ramusiddappa
@ramusiddappa Месяц назад
ಎಲೀಯನ ನಂಬಿಕೆ! "ಎಲೀಯನು ನಮ್ಮಂತ ಸ್ವಭಾವವು ಉಳ್ಳವನಾಗಿದ್ದನು. ಅವನು ಮಳೆ ಬರಬಾರದೆಂದು ಬಹಳವಾಗಿ ಪ್ರಾರ್ಥಿಸಿದನು". ಯಾಕೋ 5:17. "ಎಲೀಯ "ಎಂಬುದು ಉಜ್ಜೀವನದ ಹೆಸರು. ಭಕ್ತಿ ವೈರಾಗ್ಯದ ಹೆಸರು. ಕರ್ತನಿಗಾಗಿ ಪ್ರಜ್ವಲಿಸಿದ ಬೆಂಕಿಯ ರಥದ ಹೆಸರು. ಎಲೀಯನ ಹೆಸರು ನಮ್ಮ ರಕ್ತನಾಳಗಳಲ್ಲಿ ಕರ್ತನಿಗಾಗಿ ಯಾವುದಾದರೂ ಮಹತ್ಕಾರ್ಯಗಳನ್ನು ಮಾಡಲು ಪ್ರೇರೇಪಿಸುವಂತದ್ದಾಗಿದೆ. ಎಲೀಯನ ಮೂಲಕ ಏರ್ಪಟ್ಟಂಥ ದೊಡ್ಡ ಉಜ್ಜೀವನಕ್ಕೆ ಮುಖ್ಯವಾದ ಕಾರಣವೇನೆಂದರೆ, ಅವನ ನಂಬಿಕೆ ಮತ್ತು ಪ್ರಾರ್ಥನೆಯೇ ಆಗಿದೆ. ಅರ್ಥಪೂರ್ವಕವಾಗಿ ಪ್ರಾರ್ಥಿಸುವುದು ಮಾತ್ರವಲ್ಲ, ತಾನು ಪ್ರಾರ್ಥಿಸುವುದು ನಿಶ್ಚಯವಾಗಿಯೂ ನಡೆಯುತ್ತದೆ ಎಂಬ ನಂಬಿಕೆಯಲ್ಲಿ ಬಾಳನ ಪ್ರವಾದಿಗಳಾದ 850 ಮಂದಿಗೆ ವಿರುದ್ಧವಾಗಿ ಸವಾಲು ಬಿಟ್ಟನು. ಅರಸನಾದ ಆಹಾಬನಿಗೂ, ರಾಣಿಯಾದ ಹಿಜಬೇಲಳಿಗೆ ವಿರುದ್ಧವಾಗಿಯೂ ಸವಾಲು ಬಿಟ್ಟನು. ಅವನ ನಂಬಿಕೆಯುಳ್ಳ ಪ್ರಾರ್ಥನೆಯು ಹೇರಳವಾದ ಅದ್ಭುತಗಳಿಗೆ ಕಾರಣವಾಯಿತು. ನಂಬಿಕೆ ಪ್ರಾರ್ಥನೆಗೆ ಸಾಟಿಯಾದದ್ದು ಒಂದು ಇಲ್ಲ. ಆ ಪ್ರಾರ್ಥನೆಯೇ ಉಜ್ಜೀವನವನ್ನು ಬರಮಾಡಿತು ಮತ್ತು "ಕರ್ತನೇ ದೇವರು"ಎಂದು ನಿರೂಪಿಸಿತು. ಎಲೀಯನನ್ನು ಅನೇಕರು ಸೂಪರ್ ಮ್ಯಾನ್ ಆಗಿ ಭಾವಿಸುತ್ತಾರೆ, ಆದರೆ ಸತ್ಯವೇದವು ಅವನನ್ನು"ನಮ್ಮಂತ ಸ್ವಭಾವವುಳ್ಳ ಮನುಷ್ಯನು" ಎಂದು ಸೂಚಿಸುತ್ತದೆ. ನಮ್ಮ ಹಾಗೆಯೇ ಉಪದ್ರವಗಳೂ, ಸೋಲುಗಳೂ , ಶೋಧನೆಗಳೂ ಅವನ ಮೇಲೆ ಬೀಸಿದವು. ಆದರೆ ಅವನು ಶ್ರದ್ದೆಯಿಂದ, ಆಸಕ್ತಿಯಿಂದ, ಅರ್ಥಪೂರ್ವಕವಾಗಿ ಪ್ರಾರ್ಥಿಸುತ್ತಲೇ ಇದ್ದನು. ಆದ್ದರಿಂದ ಅದ್ಭುತಗಳು ನಡೆಯುತ್ತಲೇ ಇತ್ತು. ಪ್ರಾರ್ಥಿಸುವವರಿಗೆ ನಂಬಿಕೆ ಇಲ್ಲದಿದ್ದರೆ ಆ ಪ್ರಾರ್ಥನೆಯು ಮೇಲ್ಚಾವಣಿಯನ್ನೂ ದಾಟುವುದಿಲ್ಲ. ನೀವು ಅಭಿಷೇಕವನ್ನು ಹೊಂದಿದವರಾಗಿದ್ದರೆ, ನಂಬಿಕೆಯಿಂದ ಕರ್ತನ ಹಸ್ತವನ್ನು ಹಿಡಿದು ಪ್ರಾರ್ಥಿಸಿರಿ. ಪವಿತ್ರಾತ್ಮನು ಎಂದಿಗೂ ಅಪನಂಬಿಕೆ ಬರಲು ಬಿಡುವುದೇ ಇಲ್ಲ. ಆತನು ನಂಬಿಕೆಯ ವಾಕ್ಯಗಳೊಂದಿಗೆ ಶಕ್ತಿಯುತವಾಗಿ ಪ್ರಾರ್ಥಿಸಲು ಪ್ರಾರಂಭಿಸಿ ಬಿಡುವನು. ದೇವರ ಮಕ್ಕಳೇ, ಎಲೀಯಲಿಗೆ ಸತ್ಯವೇದದಲ್ಲಿ ಒಂದು ಮುಖ್ಯವಾದ ಸ್ಥಳವುಂಟು. ಅವನು ಹನೋಕನ ಹಾಗೆ ಮರಣವನ್ನು ಕಾಣದೆ ಒಯ್ಯಲ್ಪಟ್ಟನು. ಎಲೀಯನ ನಂಬಿಕೆಯೂ, ಪ್ರಾರ್ಥನೆಯೂ , ನೀವು ಎದ್ದು ಪ್ರಜ್ವಲಿಸುವುದಕ್ಕೆ ಒಂದು ಸವಾಲಾಗಿರಲಿ. ಏಕೆಂದರೆ ದೇವರ ವಾಕ್ಯ ಹೇಳುತ್ತದೆ, "ಆದಕಾರಣ, ನೀವು ಪ್ರಾರ್ಥನೆ ಮಾಡಿ ಏನೇನು ಬೇಡುಕೊಳ್ಳುತ್ತಿರೋ, ಅದನ್ನೆಲ್ಲಾ ಹೊಂದಿದ್ದೇವೆಂದು ನಂಬಿರಿ. ಅದು ನಿಮಗೆ ಸಿಕ್ಕುವುದು". ಎಂದು ನೋಡುತ್ತೇವೆ. ಆದುದರಿಂದ ಎಲೀಯನ ನಂಬಿಕೆಯ ಹಾಗೆ ಕರ್ತನು ನಿಮ್ಮ ಪ್ರಾರ್ಥನೆಗಳಲ್ಲಿ ನಿಮ್ಮನ್ನು ಬಲಪಡಿಸಿ ಮುನ್ನಡೆಸಲಿ, ಎಂದು ನಿಮಗಾಗಿ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು. ರೆ ಡಾ ರಾಮು ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು. 9448493381 ramusiddappa1964@gmail.com
@jeanfurtado4527
@jeanfurtado4527 Месяц назад
Good very nice lyrics. You come out with beautiful hymns. God bless you more and more. Sr Jean
@megjeemusic8520
@megjeemusic8520 Месяц назад
Thanks so much
@SuniSunil-jp9sj
@SuniSunil-jp9sj День назад
❤sunilkumarhdkote
@praveensoans3856
@praveensoans3856 Месяц назад
ಇನ್ನೂ ಹೆಚ್ಚಾಗಿ ಇಂತಾ ಕನ್ನಡ ಹಾಡುಗಳನ್ನು ಹಾಡುವಂತೆ ದೇವರು ನಿಮಗೆ ಸಹಾಯ ಮಾಡಲಿ...
@megjeemusic8520
@megjeemusic8520 Месяц назад
Thank u
@sureshPatil-xr4pu
@sureshPatil-xr4pu Месяц назад
br super song
@megjeemusic8520
@megjeemusic8520 Месяц назад
Thank u
@shamsankari2730
@shamsankari2730 Месяц назад
Praise The Lord Thanks Lijo Brother
@megjeemusic8520
@megjeemusic8520 Месяц назад
Thank you too
@jinetjose4312
@jinetjose4312 2 месяца назад
❤❤❤
@megjeemusic8520
@megjeemusic8520 2 месяца назад
Thank u
@srinivasanrao9490
@srinivasanrao9490 7 дней назад
Awesome voice
@megjeemusic8520
@megjeemusic8520 7 дней назад
Thanks
@relaxihetya6123
@relaxihetya6123 2 месяца назад
Nice song
@megjeemusic8520
@megjeemusic8520 2 месяца назад
Thank u
@teresaj.k494
@teresaj.k494 Месяц назад
So peaceful and melodious 👏🏻👌
@megjeemusic8520
@megjeemusic8520 Месяц назад
Thank u
Далее
Swagatham Krishna | Uthara Unnikrishnan
7:41
Просмотров 812 тыс.
MASSA Feat. DITTO - Boss (Official Music Video)
3:23
Big Baby Tape, Aarne, Toxi$ - Ameli
3:00
Просмотров 253 тыс.
Jakone, Kiliana - Асфальт (Mood Video)
2:51
Просмотров 2,4 млн
GODZILLA
2:09
Просмотров 535 тыс.