ಮಲ್ಲಮ್ಮ ಅವರಿಗೆ ತಿಂಥಿನಿ ಮೌನೇಶ್ವರರ ಪವಾಡ ಏನಾದ್ರೂ ಗೊತ್ತಿದ್ರೆ ಹೇಳಿ ಅಂತ ಕೇಳಿ ಸರ್, ಅವರ ಊರಿನ ಹತ್ರಾ ಇದೆ ಆ ದೇವರು, ಅವರ ಗಂಡನ ಹೆಸರು ಕೂಡಾ ಮಾನಪ್ಪ ಅಲ್ವಾ , ಆ ದೇವರ ಬಗ್ಗೆ ಕೇಳಿ ಸರ್
ಮಲ್ಲಮ್ಮ ಅವರನ್ನ ಒಂದ್ಸಲ ✈️ ಅಲ್ಲಿ ಕರ್ಕೊಂಡು ಹೋಗಿ ಬ್ರೋ ಪ್ಲೀಸ್ ❤ ಈ ಅನುಭವ ಒಂದ್ಸಲ ನೋಡ್ಬೇಕು ಅನಿಸ್ತಿದೆ, ಉತ್ತರ ಕರ್ನಾಟಕದ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ -ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣದ ವರೆಗೆ ಪ್ರಯಣ ಬೆಳಸಿ ನಮ್ಮ ರಾಜ್ಯದ ರಾಜಧಾನಿಯಾದ ನಮ್ಮ ಬೆಂಗಳೂರು ಅನುಭವ ತಿಳಿಸಿ ❤✨
Saree nali kuda workout madbahudu anta torisikottru mallamma .. so much energy at that age omg .. we are half of her age but her energy level even we hesitate to do but she instantly say yes to whatever said .. todays kid should learn from her ... Exam nali fail ade or appa bayidru amma bayidru anta young ppl loose their life but ashtu young age alli husband kalkondu 2 makklana saakodu .. ee age retirement life anta 30 age ppl think madtare but ee mallamma ee age alli ishtondu liveliness,full of energy.hatsoff to her energy level ..