Тёмный

ಹೇಗಿದೆ ನಮ್ಮ ಮೆಟ್ರೊ ಪಿಂಕ್‌ ಲೈನ್‌ ? ಇಲ್ಲಿದೆ Exclusive ವಿಡಿಯೊ I First look: Namma Metro’s new pink line 

Prajavani | ಪ್ರಜಾವಾಣಿ
Подписаться 338 тыс.
Просмотров 57 тыс.
50% 1

ನಮ್ಮ ಮೆಟ್ರೊ ಎರಡನೇ ಹಂತದ ಬಹುನಿರೀಕ್ಷಿತ ಗುಲಾಬಿ ಮಾರ್ಗದ (ನಾಗವಾರ-ಡೇರಿ ಸರ್ಕಲ್‌-ಕಾಳೇನ ಅಗ್ರಹಾರ) ಕಾಮಗಾರಿ ಭರದಿಂದ ಸಾಗಿದೆ. ಈ ಮಾರ್ಗದ ಪ್ರಮುಖ ಆಕರ್ಷಣೆ ಮೂರು ಇಂಟರ್‌ಚೇಜ್‌ ನಿಲ್ದಾಣಗಳು. ಅದರಲ್ಲಿಯೂ, ಎಂ.ಜಿ. ರಸ್ತೆಯಲ್ಲಿರುವ ನೆಲದಡಿಯ ಮೆಟ್ರೊ ನಿಲ್ದಾಣ ಆಕರ್ಷಣೆಯ ಕೇಂದ್ರವಾಗಿದೆ. ಈ ಪಿಂಕ್‌ ಲೈನ್‌ನ ಮೆಟ್ರೊ ನಿಲ್ದಾಣಗಳ ಕಾಮಗಾರಿ ಹೇಗೆ ನಡೆಯುತ್ತಿದೆ ? ಸುರಂಗ ಕೊರೆಯುವ ಯಂತ್ರಗಳ (ಟಿಬಿಎಂ) ಎಷ್ಟು ಅದ್ಭುತವಾಗಿದೆ ಎಂಬುದರ Exclusive ವಿಷುವಲ್ಸ್‌ ಈ ವಿಡಿಯೊದಲ್ಲಿ.
Namma metro’s pink line: The longest underground section of Bengaluru metro
#bmrcl #mgroadundergroundmetrostation #nammametro #pinkline #bengalurumetroconstruction #publictransport
ತಾಜಾ ಸುದ್ದಿಗಳಿಗಾಗಿ: www.prajavani....
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Опубликовано:

 

13 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 14   
@spujari4723
@spujari4723 11 месяцев назад
ನಾವು ಕನ್ನಡ ಮಾಧ್ಯಮದಲ್ಲಿ ಸುದ್ದಿಗಳು ನೋಡುತ್ತಿರಬೇಕಾದರೆ ಮಧ್ಯೆ ಬೇರೆ ಭಾಷೆಯನ್ನು ಮಾತಾಡಿದ್ದರೆ ಅವರ ಧ್ವನಿಯನ್ನು ನಿಶ್ಶಬ್ದ ಮಾಡಿ ನೀವು ಕನ್ನಡದಲ್ಲಿ ಮಾತನಾಡಿ.
@nagarajsingh5362
@nagarajsingh5362 5 месяцев назад
Proud of astonishing engineering fete by our engineers! What a meticulous planning and perfect execution ! We all must feel Immensely proud of infrastructure works happening speedily in our country! So happy about Blore's metro line!
@kphr
@kphr 12 дней назад
Congrats🎉🎉🎉🎉🎉.
@retrobgmkannada
@retrobgmkannada 14 дней назад
ಪಿಂಕ್ ಲೈನ್ heart of the metro line ❤
@harishchandrashetty1842
@harishchandrashetty1842 5 дней назад
Very good News Thank you Madame
@Bojanalaya
@Bojanalaya 6 месяцев назад
BMRC alli North darge yadke kelsa kodtidare adnu kuda prashne madi.. Karnataka Dali government job ge est kasta padtidare adre easy agi north darge sigtide adu yake?
@bharathrm8660
@bharathrm8660 Месяц назад
@tejass4657
@tejass4657 7 месяцев назад
Tejas India templesmoves part time job integration inbenglore tonecity integration motor inbenglore tonecity integration making business development benglore and India inbenglore tonecity integration 0:58 0:59
@thesolobiker.6442
@thesolobiker.6442 11 месяцев назад
ಒಟ್ಟಾರೆ ಹೇಳುವುದಾದರೆ ಬಿ ಎಂ ಟಿ ಸಿ ಗೆ ಹೊಗೆ ಕಾದಿದೆ.😂
@shashikumarp4348
@shashikumarp4348 11 месяцев назад
Haghe yenu ella bmtc use madoru edhare....compared to namma metro bus is cheaper ...so use made madthare
@retrobgmkannada
@retrobgmkannada 14 дней назад
ಯಾವಗಾಲೂ ಮೆಟ್ರೋದಲ್ಲಿ ಹೋಗೋಕೆ ಆಗಲ್ಲ, ಮೆಟ್ರೋ ಆದರೆ ಬಸ್ ಅಲ್ಲಿ ಪ್ರಯಾಣ easy ಆಗುತ್ತೆ traffic kammi aaguthe
@_GMP_
@_GMP_ 11 месяцев назад
4:50 Why a single line why not double line for future proof
@Vinaykumarel
@Vinaykumarel 10 месяцев назад
There is another one that side 2 tubes at 5:55
@_GMP_
@_GMP_ 10 месяцев назад
​@@Vinaykumarelseperately ede Evaga kanstu
Далее
How Strong is Tin Foil? 💪
00:26
Просмотров 48 млн
Почему не Попал?!
00:15
Просмотров 48 тыс.
Most Useless Megaprojects in the World
16:31
Просмотров 49 млн
How Strong is Tin Foil? 💪
00:26
Просмотров 48 млн