Тёмный

"ನನ್ನ ಸಂಬಳ ಮೆಟ್ರೋ ರೈಲು ಚಾಲಕಿಯಾಗಿ ಎಷ್ಟು ಬರುತ್ತೆ ಅಂದ್ರೆ...!-Metro Driver Priyanka-Kalamadhyama- 

Kalamadhyama ಕಲಾಮಾಧ್ಯಮ
Подписаться 1,8 млн
Просмотров 283 тыс.
50% 1

#priyanka #nammametro #ladydriver
#kalamadhyama​​​​​​​​​​ #param​​​​​​​​​​ #kannadainterviews #kalamadhyama #param
'ನಮ್ಮ ಮೆಟ್ರೋ' ರೈಲು ಸೇವೆಯಲ್ಲಿ ಚಾಲಕಿಯಾಗಿ ಕೆಲಸ ಮಾಡುತ್ತಿರುವ ಭಾರತದ ಅತಿಕಿರಿಯ ವಯಸ್ಸಿನ ಮೆಟ್ರೋ ರೈಲು ಚಾಲಕಿ ಎಂಬ ಹೆಗ್ಗಳಿಕೆ ಗಳಿಸಿರುವ ಕನ್ನಡತಿ ಪ್ರಿಯಾಂಕಾ ಅವರ ಸಾಹಸಗಾಥೆ ಈ ಸರಣಿಯಲ್ಲಿ! ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
Namma Metro Lady Driver Priyanka Interview.
Interviewed & Directed by: KS Parameshwar
DOP: Raviraj Hombala
Edited by: Vidyashri
Produced by : Kalamadhyama Media Works.
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our RU-vid Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on LinkedIn: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA RU-vid CHANNEL:
If you enjoyed this video, please consider supporting KALAMADHYAMA RU-vid CHANNEL by joining our membership community on RU-vid by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Priyanka Namma Metro Driver, Metro Driver Priyanka Interview, Namma Metro Driver Priyanka, Namma Metro, Metro Train Driver Priyanka, Namma Metro Train Driver Priyanka Life, Karnataka First Women Metro Driver, Metro Operator Ashalatha, Kalamadhyama, Kalamadhyama Media Works, KalaMadhyama, KS Parameshwar, Savita Parameshwar, Kalamadhyama RU-vid Channel, Kalamadhyama Videos, Success Story Kalamadhyama, Kannada best Interviews,

Развлечения

Опубликовано:

 

28 окт 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 352   
@KalamadhyamaYouTube
@KalamadhyamaYouTube 9 месяцев назад
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... ru-vid.comfeatured
@venkatalakshammadevarajaia611
@venkatalakshammadevarajaia611 9 месяцев назад
ಈ ಹುಡುಗಿ ಒಬ್ಬ ರೈತರ ಕುಟುಂಬದಿಂದ ಈ ಸ್ಟೇಜ್ ತಲ್ಪಲು ಎಷ್ಟು ಕಷ್ಟ ಪಟ್ಟಿರಬೇಕು... ಆದ್ಕ್ಕೆ ಹೇಳೋದು "ಕೈ ಕೆಸರಾದ್ರೆ.... ಬಾಯಿ ಮೊಸರು " ಈ ಹುಡುಗಿಯ ಸಂದರ್ಶನ ತುಂಬಾ ಇಂಟರೆಸ್ಟ್ ಆಗಿತ್ತು.... ಆ ವೃತ್ತಿ ಮಾತ್ರ ತುಂಬಾ ತುಂಬಾ ಜವಾಬ್ದಾರಿಯುತ ಹಾಗೂ sensitive ಜಾಬ್.... ಈ ಹುಡುಗಿ ನಿಭಾಯಿಸಿಕೊಂಡು ಹೋಗೋ ಶಕ್ತಿಯನ್ನು ಹೊಂದಿದ್ದಾಳೆ "ಹೆಣ್ಣುಮಕ್ಕಳು ಹೀಗೆ ಇರಬೇಕು " ನಮ್ಮ ಮೆಟ್ರೋ ರೈಲ್ ನಡೆಸೋರು ಒಬ್ಬ ರೈತರ ಕುಟುಂಬದ ಹೆಣ್ಣು ಅಂಥಾ ಕೇಳಿ.... ನೋಡಿ ತುಂಬಾ ಖುಷಿಯಾಗಿದೆ.... ಭಗವಂತ ಆರೋಗ್ಯ ಆಯಸ್ಸು ಶಕ್ತಿ ಯುಕ್ತಿ ಎಲ್ಲವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಪರಮ್ ರವರಿಗೆ ಈ ಸಂದರ್ಶನ ನೀಡಿದ್ದಾಕ್ಕಾಗಿ 👏👏.
@sadashivsalian2893
@sadashivsalian2893 9 месяцев назад
Tangi nimmanta swabhimaani kannadigaru nodi kushi ayutu.futuralli niu shunak rishi aagi
@sadashivsalian2893
@sadashivsalian2893 9 месяцев назад
Yella kannadigarannu kannada taruna manasannu prerepisi swataha karnatakadalliye dudiyalu prerepisi
@kavithashree4869
@kavithashree4869 9 месяцев назад
​@@venkatalakshammadevarajaia611j.
@kavithashree4869
@kavithashree4869 9 месяцев назад
​@@venkatalakshammadevarajaia61121:04 😢g try htt 28:50
@prakashsw9194
@prakashsw9194 9 месяцев назад
ನಮ್ಮ ಬೆಂಗಳೂರಿನ ಹುಡುಗಿ ನಮ್ಮ ಮೆಟ್ರೋದ ಮೊದಲ ಚಾಲಕಿ ಎಂದು ಕೇಳಿ ತುಂಬಾ ಖುಷಿ ಆಯ್ತು... ನಿಮಗೆ ಒಳ್ಳೆಯದಾಗಲಿ
@devikamani1070
@devikamani1070 9 месяцев назад
ಜೀವನ ನ ಎಷ್ಟು ಸುಂದರವಾಗಿ ಅರ್ಥಪೂರ್ಣವಾಗಿ ಅನುಭವಿಸುತ್ತಿದ್ದಾರೆ. ಅವರ positive ಯೋಚನೆ ಅವರ ಯಶಸ್ಸಿನ ಗುಟ್ಟು. ದೇವರು ಒಳ್ಳೆಯದು ಮಾಡಲಿ.
@hemanths9891
@hemanths9891 9 месяцев назад
ಸೂಪರ್
@thulasihm3148
@thulasihm3148 8 месяцев назад
ಸತ್ಯವಾದ ಮಾತು ,also She is an inspiration .God bless you .
@shylajakambhoja5104
@shylajakambhoja5104 9 месяцев назад
ನಮ್ಮ ಮೆಟ್ರೊ ಚಾಲಕರನ್ನು ಪರೆಚಯಮಾಡಿಕೊಟ್ಟದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್❤
@sulochanakulkarni5412
@sulochanakulkarni5412 9 месяцев назад
ಜೀವನವನ್ನು ಪ್ರೀತಿಸುವ ಅತ್ಯಂತ ಸೂಕ್ಷ್ಮ ಮನಸ್ಸಿನ ಮಗಳು ಧನ್ಯವಾದಗಳು 🙏
@mangalabe1555
@mangalabe1555 9 месяцев назад
ಎಲ್ಲಾ ಕೆಲಸಕ್ಕೂ, ಸಾಧನೆಗೂ ಅಭಿನಂದನೆಗಳು. ಈ ಕನ್ನಡತಿಯ ಜೀವನ ಸುಖಮಯವಾಗಿ ಸದಾ ಇರಲಿ.
@nagarathnakeshavmurthy167
@nagarathnakeshavmurthy167 9 месяцев назад
ನಿಮ್ಮ ಸಾಧನೆ ಭಗ್ಗೆ ಬಹಳ ಹೆಮ್ಮೆ ಪಡುತ್ತೇನೆ ❤️❤️❤️❤️
@ramchandru5344
@ramchandru5344 9 месяцев назад
ತರಳು ಗ್ರಾಮ ದಲ್ಲಿ ಹುಟ್ಟಿ ಬೆಳೆದ 🐅ಹುಲಿ ಒಬ್ಬ ರೈತ ನ ಮಗಳು 🌹🌹🙏🏿🙏🏿
@manjulaguuundi6479
@manjulaguuundi6479 9 месяцев назад
ನಾನು ಮೆಟ್ರೋದಲ್ಲಿ ಪ್ರಯಾಣಿಸುವಾಗ ಲೇಡಿ ಡ್ರೈವರ್ ನೋಡಿ ತುಂಬಾ ಖುಷಿ ಪಟ್ಟಿದ್ದೆ
@vrushabbangalore1696
@vrushabbangalore1696 9 месяцев назад
ನಾನು ನೋಡಿದ ಅತ್ಯಂತ ಮಾಹಿತಿಯುಕ್ತ , ಅರ್ಥಗರ್ಬಿತ ಸಂದರ್ಶನ !!! ಇನ್ನೂ ಜಾಸ್ತಿ ಈ ತರಹ ಸಂದರ್ಶನ ಬರಲಿ , ಶುಭವಾಗಲಿ
@vrushabbangalore1696
@vrushabbangalore1696 9 месяцев назад
ಪ್ರಿಯಾಂಕಾ ಮೇಡಂ , ನಿಮ್ಮ ಸಾಧನೆ ನಮಗೆಲ್ಲ ಸ್ಪೂರ್ತಿ
@rajannar7353
@rajannar7353 8 месяцев назад
ನಿಮ್ಮ ಸಾಧನೆಯನ್ನು ನೋಡಿ ತುಂಬಾ ಸಂತೋಷವಾಯಿತು ಮಗಳೇ ಇದೇ ರೀತಿ ನಿಮ್ಮ ಜೀವನದಲ್ಲಿ ಮತ್ತಷ್ಟು ಗಳಿಸಲಿ ಎಂದು ಹರಸುತ್ತೇನೆ ಸದ್ಗುರುವಿನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಬೇಡುತ್ತೇನೆ
@sadashivasadashiva2258
@sadashivasadashiva2258 9 месяцев назад
ಬೆಂಗಳೂರಿನ ಮೊಟ್ಟಮೊದಲ ಮಹಿಳಾ ಮೆಟ್ರೋ ರೈಲು ಚಾಲಕಿ ನಮ್ಮ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ಮತ್ತು ಕಲಾ ಮಾಧ್ಯಮ ಪರಮೇಶ್ ಅವರಿಗೆ ನನ್ನ ಹೃದಯದ ಧನ್ಯವಾದಗಳು ಹೀಗೆ ಸಾಧಕರನ್ನು ಪರಿಚಯಿಸಿದ ಕಲಾ ಮಾಧ್ಯಮಕ್ಕೆ ತುಂಬು ಹೃದಯದ ಅಭಿನಂದನೆಗಳು ಕನ್ನಡ ರೈತಾಪಿ ಕುಟುಂಬದಿಂದ ಬಂದ ಇವರ ಸಾಧನೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ
@hoomanboing8477
@hoomanboing8477 9 месяцев назад
Vout standing efforts
@mangalanarayan6460
@mangalanarayan6460 9 месяцев назад
ನಿಮ್ಮ ಮಾತು ನಿಮ್ಮ ನಗು ನಿಮ್ಮ ಸಾಧನೆ ಸೂಪರ್ ಮಾ 👍🏻👏🏻👌
@nageshchannaveerappa893
@nageshchannaveerappa893 9 месяцев назад
Madam Ur so kind very knowledgeable Person Good communication, very soft spoken and very good Humanity Thanks for the Interview.
@rukminimk3046
@rukminimk3046 9 месяцев назад
ನಿಮ್ಮ ಅನುಭವದ ಮೂಲಕ ಪ್ರಯಾಣಿಕರಿಗೆ ಧೈರ್ಯವನ್ನು ತುಂಬುವ ನಿಮಗೆ ಧನ್ಯವಾದಗಳು.ಕನ್ನಡದ ಹುಡುಗಿಯ ಪ್ರಯಾಣ ಹೀಗೇ ಧೈರ್ಯವಾಗಿ,ಮನೋಬಲದಿಂದ ಮುಂದುವರೆಯಲೆಂದು ಹಾರೈಸುತ್ತೇನೆ. ಇಷ್ಟು ವಿಷದವಾಗಿ ಮೆಟ್ರೋ ಬಗ್ಗೆ ಎಳೆ ಎಳೆಯಾಗಿ ವಿಷಯಗಳನ್ನು ಹೊರಗೆಳೆದು ತಂಡ "ಕಲಾಮಾಧ್ಯಮ"ತಂಡಕ್ಕೆ ನಮನ.
@chandru.g19
@chandru.g19 9 месяцев назад
ಬಹಳ ಅದ್ಭುತವಾದ ಮಾತು ಮೆಟ್ರೋ ರೈಲು ಮೊದಲ ಚಾಲಕಿ ಹೆಣ್ಣು ಮಗಳ ಮಾತುಗಳು ಬಹಳ ಅರ್ಥಗರ್ಭಿತವಾಗಿದೆ. ಸಂದರ್ಶನ ಮಾಡಿದ ತಮಗೂ ಬಹಳ ಅದ್ಭುತವಾದ ವಿವರಿಸಿದ ಆ ಹೆಣ್ಣು ಮಗಳಿಗೂ ಅಭಿನಂದನೆಗಳು
@sadanandam4518
@sadanandam4518 9 месяцев назад
Avra language skill keloke khushi...❤Proud of u madam🎉😊
@-ink
@-ink 9 месяцев назад
Akka thumba khushi aaythu yestondh jena edhare Bari English mix-up madthare but nivu jasthi kannada use madudhira thanks...
@vaishnavi22
@vaishnavi22 9 месяцев назад
ನಿಮ್ಮ ಒಳ್ಳೆ ಮಾಹಿತಿಗೇ ಧನ್ಯವಾದಗಳು ಸಿಸ್ಟೆರ ❤️ನಿಮ್ಮ ಧ್ಯರ್ಯ ಕ್ಕೆ ನಮ್ಮ ಸೆಲ್ಯೂಟ್ 👍👍👍ದೇವರು ನಿಮಗೆ ಹಾಗೂ ಕಲಾ ಮಾಧ್ಯಮ ಕ್ಕೆ ಧನ್ಯವಾದಗಳು 🥰
@mythrishesh7051
@mythrishesh7051 9 месяцев назад
ತುಂಬಾ ಒಳ್ಳೆಯ ಇಂಟರ್ವ್ಯೂ ಎಷ್ಟು ಚೆನ್ನಾಗಿ ಮಾತಾಡಿದ್ರು ಸ್ವಲ್ಪವೂ ಆಡಂಬರ ಇಲ್ಲ fake ಅಲ್ಲ ಇಂಥವರು ನಿಜಕ್ಕೂ ಎಲ್ಲ ಹೆಣ್ಣುಮಕ್ಕಳಿಗೆ ಸ್ಪೂರ್ತಿ hats off madam
@hithkarikatte3577
@hithkarikatte3577 9 месяцев назад
Even BMTC, drivers should be trained like this, very professional and responsible work. We r very proud of you.
@sukanyacm8787
@sukanyacm8787 9 месяцев назад
Good afternoon parmesh sir.Thank you so much for you.Really respected Priyanka madam ,decent, dignified way of speaking is very very precious .Hats off to their brilliant and doing good work in Metro .
@rangapparangappa5348
@rangapparangappa5348 9 месяцев назад
Knowledgeable person. Nice to having her in our Namma Metro. 👍
@kalaprasadks6657
@kalaprasadks6657 9 месяцев назад
ತುಂಬಾ ಹೆಮ್ಮೆ...ನಿಮ್ಮ ಜೀವನಾನುಭವದ ಮಾತುಗಳು ಎಲ್ಲರಿಗೂ ಸ್ಪೂರ್ತಿಯ ನ್ನು ತರುವಂತದ್ದು...ಮೆಟ್ರೋ ಅನ್ನೋದು ಸಾರ್ವಜನಿಕರಿಗೆ ಬಹಳ ಅನುಕೂಲ, ಮತ್ತು ಆರಾಮದಾಯಕ ಪ್ರಯಾಣ ನೀಡುತ್ತಲಿದೆ..ಅದಕ್ಕೆ ಮುಖ್ಯವಾದ ಕಾರಣ ನಿಮ್ಮಂತಹಾ ಸಾಧಕರಿಂದ ಸಾಧ್ಯ.. ನಿಮ್ಮ ಸೇವೆ ಹೀಗೆ ಮುಂದು ವರೆಯಲಿ...ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ....ನೀವು ನಮ್ಮ ಕರುನಾಡ ಹೆಮ್ಮೆಯ ಮಗಳು..
@dineshjoshi1423
@dineshjoshi1423 8 месяцев назад
Really appreciate your hard work and risk taking capabilities. All the best for your future endeavors. It's a lesson for all women. Lot to learn from this woman.
@prakash7564
@prakash7564 9 месяцев назад
Param sir, don't take me wrong, please be natural, don't act too innocent, I know you studied in Bangalore, got good exposure to the real world, lot of time you act like too surprised for small silly things, 😊😊, Priyanka appreciated for your communication skills, mature body language, tecnical knowledge, detailed explanation so good, keep it up girl 👍👍👍👍
@nagendrabj4713
@nagendrabj4713 9 месяцев назад
God bless you priyanka madam for your hard work and your child hood remembrance, good luck madam. You have remembered your parents. 🙏🏾🙏🏾🙏🏾🙏🏾👏🏽🖐️
@svt1989
@svt1989 9 месяцев назад
What a silent talking about lot of knowledge giving to society hat's off to my sweet sister❤ live a long life because ತಾಳ್ಮೆ ಇದ್ದಲ್ಲಿ ಯಶಸ್ಸು ನಿಶ್ಚಿತ 🙏👌
@chitrachandru977
@chitrachandru977 9 месяцев назад
Very humble and sweet sharing Thank you madam
@babureddyn2552
@babureddyn2552 9 месяцев назад
Excellent Inputs ...she deserved to reach DGM and MD IN BMRCL wish you all the best 🎉🎉 madam ....Good Work param sir keep it up 🎉
@kvvenkatesh1843
@kvvenkatesh1843 8 месяцев назад
you are a model to the further generation madam, super maam, you are simple and super, a village girl has come up to this level is not simple, great, namaste
@advikaangadi491
@advikaangadi491 9 месяцев назад
Priyanaka Madam you are a true inspiration to all the young ladies out there. ಕನ್ನಡಾಂಬೆಯ ಹೆಮ್ಮೆಯ ಮಗಳು .
@prabhaupakari9434
@prabhaupakari9434 9 месяцев назад
Very good video. Great lady very positive attitude towards job and also life. Very knowledgable, efficient and very beautiful narration.
@kala3419
@kala3419 9 месяцев назад
ತುಂಬಾ ಚನ್ನಾಗಿ ಮಾತಾಡಿದಿರ ಒಳ್ಳೇದಾಗಲಿ 👌👌👌👍🙏🙏
@Bmuurju8519
@Bmuurju8519 9 месяцев назад
Heartly congratulations Priyanka...Hats off 👏 😊😊
@kausalyamadhusudana3717
@kausalyamadhusudana3717 9 месяцев назад
I certainly appreciate ur skills in this field and ur positive attitude. All the best in all ur endeavours
@user-qy4fr4gs2h
@user-qy4fr4gs2h 8 месяцев назад
ಪರಂ ಸಿರ್ ಯು ಆರ್ great sir metro madam ge intru ತೆಗೆದುಕೊಂಡು good work ಮಾಡಿದ್ದೀರಾ,ನಿಮಗೆ ಮತ್ತು ಮೇಡಂ ಬಹಳ ಚೆನ್ನಾಗಿ ಉತ್ತಮ ರೀತಿ ಯಲ್ಲಿ ತಮ್ಮ ಅನುಭವವನ್ನು ಬಹಳ ಬಹಳ ಬಹಳ ಚೆನ್ನಾಗಿ ಕೊಟ್ಟಿದ್ದಾರೆ ರಿಯಲಿ good & smootha canvergestion fine fine fine sir.
@vivek-1331
@vivek-1331 9 месяцев назад
Very simple very humble.very decent no attitude god bless all the best....and politely......
@user-up2lj1mq2q
@user-up2lj1mq2q 9 месяцев назад
Priyanka, first of all I congratulate you for your achievements. I appreciate you (i) the way you have made your journey, (2) the family binding of you with your family, (3) the way you have remembered your teachers and the schools, (4) your courage to a field which was generally believed to be suitable for males in the male dominated society, (5) the way in which you have educated us about metro operations in a nutshell, which I could not have done with my 45 plus years of teaching in engineering colleges, and lastly (6) the simplicity you have exhibited during the interview. I wish you will reach highest positions in your journey.
@kanthigangadhar4860
@kanthigangadhar4860 9 месяцев назад
Priyanka your achievement is simply superb.... Hats off.... ದೇವರ ಅನುಗ್ರಹ ಆಶೀರ್ವಾದ ಸದಾ ನಿಮ್ಮ ಮೇಲಿರಲಿ 👍🏼👍🏼
@krishnapurindumathi5306
@krishnapurindumathi5306 8 месяцев назад
Absolutely amazing. Great interview. Great woman. Proud of you.keep rocking
@jagadishbabu4746
@jagadishbabu4746 8 месяцев назад
ನಿಮ್ಮ ಮತ್ತು ನಿಮ್ಮ ಕುಟುಂಬದ ವಿಷಯ ಕೇಳಿ ತುಂಬಾ ಖುಷಿ ಆಯ್ತು ನೀವು ಇಂದಿನ ಹೆಣ್ಣು ಮಕ್ಕಳಿಗೆ ಮಾದರಿ ಧನ್ಯ ವಾದಗಳು
@sarojinialgur9921
@sarojinialgur9921 8 месяцев назад
❤ ಮನಸ್ಸಿನಲ್ಲಿ ಶ್ರದ್ಧೆ, ನಂಬಿಕೆ ಜೀವನ ದಿಲ್ಲಿ ಉತ್ಸಾಹ ಇದ್ದರೆ, ಏನನ್ನಾದರೂ ಸಾಧಿಸಬಹುದು, ಅಭಿನಂದನೆಗಳು,ಮಗಳೇ, ಹೀಗೆಯೇ ಮುನ್ನಡೆಯುತ್ತಿರು, ಶುಭವಾಗಲಿ.🎉
@shobhalathashetty9877
@shobhalathashetty9877 8 месяцев назад
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಮೇಡಂ,wish you all the best
@allinonechannel2719
@allinonechannel2719 9 месяцев назад
One of the most humorous director in kannada industry 👏
@shridharkambarbagalkot326
@shridharkambarbagalkot326 9 месяцев назад
U are the inspiration..to the Society ..mam.🎉🙏
@UmeshGuruRayaru
@UmeshGuruRayaru 9 месяцев назад
Wonderful Episode. Thank You So Much For this Most Interesting and Inspirational Episode Madam
@ashokmr6170
@ashokmr6170 8 месяцев назад
Super param. Very good interview. Goodluck neenide thara belitha iru. God bless you.
@user-sx9nl8hf9c
@user-sx9nl8hf9c 8 месяцев назад
Very informative. Many people were not knowing the drivers roll is so complicated. Good luck to Priyanka madam.
@nageshhonnadasappa857
@nageshhonnadasappa857 9 месяцев назад
Truly Qualified women
@geethashenoy7526
@geethashenoy7526 9 месяцев назад
Super excited for more
@jayasimhasln4615
@jayasimhasln4615 9 месяцев назад
Very good interview and valuable information sir. Thank you
@VidyaRV-vh8hc
@VidyaRV-vh8hc 8 месяцев назад
So proud of you Priyanka,god bless you with many more success
@krishnamurthybv9455
@krishnamurthybv9455 9 месяцев назад
She is very intelligent. This kind of ladies can achieve anything. If she get an opportunity. Priyanka is very good mannered lady.
@gurum2364
@gurum2364 9 месяцев назад
Inspiring 👏
@wakandavernon1412
@wakandavernon1412 9 месяцев назад
Best interview so far!!
@rathnaj5359
@rathnaj5359 9 месяцев назад
Hats off Priyank god bless you 🙏 🙏🙏👌
@ShambhuGowda-ng8so
@ShambhuGowda-ng8so 9 месяцев назад
She explained very much and very good information.👍👌👌👌🌹
@raghunathyr
@raghunathyr 9 месяцев назад
Kudos to Ms. Priyanka. What a meticulous work journey from her. Passion, affection and perfection in her job is just inspiring. Her presentation of work journey is incredible This interview will be a path changer in career selections for the future generations. There is an another career opportunity very vastly challenging and aspiring. Congratulations and Best Wishes to her in achieving many more accolades in her esteemed career. Thanks Param for this wonderful interview. One more jewel in your collection. 🤝🤝
@appukannadiga8804
@appukannadiga8804 9 месяцев назад
ಒಳ್ಳೆಯದಾಗಲಿ
@chitraiyer6414
@chitraiyer6414 9 месяцев назад
What a maturity..strong,confident woman ❤
@shashiprabharao7605
@shashiprabharao7605 9 месяцев назад
Thank you for this interview
@gayatrihegde1436
@gayatrihegde1436 9 месяцев назад
Soooooper navu aparupakke metrokke hogtivi bengaluru ge bandaga navu sirsiysvaru metro chalakeyaranu 1 sekend nodidru astu santosha namage you are great ❤❤❤🎉🎉
@lakshmaiahm5099
@lakshmaiahm5099 8 месяцев назад
Very good. It is really open editorial of Metro to know its depth . More information from an expert . One should appreciate the knowledge filled, experienced women employe. All the Best.
@roopakishen1127
@roopakishen1127 9 месяцев назад
So very well said ' job itself is a big benefit '
@balarajd120
@balarajd120 9 месяцев назад
She is a very good woman. I pray to God for her beautiful life. God bless her.🎉🙏
@parimalas7344
@parimalas7344 9 месяцев назад
Nimma hardwork,nimma knowledge nannadodu salam madam , Congratulations.psrameshwarravare i would thanks a lot for taking interview of this young, knowledgeable,hardwork ,ist metro driver .this may influence the younger generation to build their. future
@NaveenKumar-tp4lv
@NaveenKumar-tp4lv 9 месяцев назад
ನಿಮ್ಮ ಸಾಧನೆಗೆ ನಮ್ಮದೊಂದು ಸಲಾಂ👏👏👏👏👏👏👏👏👏👏👏👏👏👏👏👏👏👏👏👏👏
@nageshhonnadasappa857
@nageshhonnadasappa857 9 месяцев назад
Great interview
@user-mq2le9fw7i
@user-mq2le9fw7i 9 месяцев назад
ನಿಮ್ಮ ಸಾಧನೆಯನ್ನು ಕೇಳಿ ತುಂಬ ಸಂತೋಷ ವಾಯಿತು
@vykuntappamn3282
@vykuntappamn3282 9 месяцев назад
Very grateful lady pl continu ur honesty good bless u
@pallipadiananthasuresh9762
@pallipadiananthasuresh9762 8 месяцев назад
Great Sister. Down to earth and understood the life very well. All the best
@shruthyeshwarachar9707
@shruthyeshwarachar9707 9 месяцев назад
Great job Priyanka and all the other Metro pilots especially women👏
@gireeshsagar4973
@gireeshsagar4973 9 месяцев назад
Really awesome Communication Skills ma'am May gob Bless you
@channalingegowdahn1753
@channalingegowdahn1753 8 месяцев назад
Good job. Great work attitude. Salute the Expertise and excellence coupled with complete attention in work. A model to maintain high integrity. All the Best.
@krishnamurthybv9455
@krishnamurthybv9455 9 месяцев назад
She is explaining very nice. Param questions also very good.
@raimavillagenaturevlogs7467
@raimavillagenaturevlogs7467 9 месяцев назад
ಮೇಡಮ್ ಅವರ ಮಾತುಗಳು ಕೇಳುವುದು ತುಂಬಾ ಉತ್ಸಾಹವನ್ನು ನೀಡುತ್ತದೆ.
@kvvenkatesh1843
@kvvenkatesh1843 8 месяцев назад
Priyanka, first of all I congratulate you for your achievements. super narration madam
@sukanyacm8787
@sukanyacm8787 9 месяцев назад
Priyanka madam is really good and soft spoken which is very nice to hear.
@srmediamysore
@srmediamysore 8 месяцев назад
Tqq so much for wonderful interview sir
@geethabhat567
@geethabhat567 9 месяцев назад
ದನ್ಯವಾದಗಳು ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ
@user-em8fw6gx7p
@user-em8fw6gx7p 9 месяцев назад
God bless all metro team
@padmakarhegde2179
@padmakarhegde2179 9 месяцев назад
Wonderful interview 👌💕
@sadanandam4518
@sadanandam4518 9 месяцев назад
Avrige avra kelsada bagge yeshtu knowledge ede antha avra mathalle gotthagutthe❤🎉😊
@rakeshpj1673
@rakeshpj1673 9 месяцев назад
Very matured speech maam
@yogeshakkur133
@yogeshakkur133 9 месяцев назад
Good episode priyanka All d best to ur career future
@Sam-fg5lr
@Sam-fg5lr 9 месяцев назад
Great madam inspiration to all from you
@spradeepkumarschandrasheka672
@spradeepkumarschandrasheka672 9 месяцев назад
Interesting documentary sir 😊😊😊😊😊😊😊😊
@saishauryaaruna8914
@saishauryaaruna8914 9 месяцев назад
ತುಂಬಾ ಚೆನ್ನಾಗಿದೆ ಕಾರ್ಯಕ್ರಮ
@ravikumar-1971
@ravikumar-1971 9 месяцев назад
Hats off sister God bless you forever . congratulations
@rajashekarshekar3945
@rajashekarshekar3945 9 месяцев назад
Really great
@esquireprinters4424
@esquireprinters4424 9 месяцев назад
Very good service ur put up madam keep it up
@sc.3626
@sc.3626 9 месяцев назад
Obba raithana magala anubhava thumba chennagi explain madiddira Priyanka.I am very happy to congratulate you.We are also from agriculture family
@rupapatil9875
@rupapatil9875 9 месяцев назад
Matured Lady...You are Superb❤
@shanthapa1935
@shanthapa1935 9 месяцев назад
Be happy always. Very proud feel sister all the best .💐🙏🏼
@venkataramanajayaram106
@venkataramanajayaram106 9 месяцев назад
Fantastic lady Priyanka This lady is role model of others God bless you You are balancing job and personal life. Param sir, My son working in Indian Air force Rafal fighter jet asimara Air base west bengal as a squadron leader if he comes to Bangalore I will inform you for interview. Pl share your contact nor. Myself Jayaram residing at whitefield Bangalore. Iam your kalamadyama follower. You are best narrator. Thank you.
@girishkangira2891
@girishkangira2891 5 месяцев назад
Your life is motivational for many youngsters
@sangappaa8740
@sangappaa8740 9 месяцев назад
ಸೂಪರ್ 🙏👍👍
@parameshmj8294
@parameshmj8294 8 месяцев назад
Great responsibility, good job and true women empowerment!. 💐🙏😊
@bhagyashreekulkarni3525
@bhagyashreekulkarni3525 9 месяцев назад
Thank you madam you are doing good job
@sarwamangala4522
@sarwamangala4522 9 месяцев назад
Congratulations priyanka🎉
@sharaschandrabangadi697
@sharaschandrabangadi697 9 месяцев назад
God Bless you Madam & Your Family.
Далее
Магия вне Хогвартса
0:11
Просмотров 1 млн
НЕОБЫЧНОЕ СВОЙСТВО СВИТЕРА
0:37
There’s A Starman #superman #shorts #memes
0:26
Просмотров 58 млн
Parkour failed !
0:12
Просмотров 8 млн