Тёмный

"ಹೇಗಿದೆ ಮೈಸೂರಿನ ಕತೆಗಳು ಧರ್ಮೇಂದ್ರ ಕುಮಾರ್ ಕಾರು!!E01-Dharmendra Kumar @mysoorinakathegalu9509 - #param 

Просмотров 99 тыс.
% 3 954

@mysoorinakathegalu9509
#Mysoorinakategalu #dharmendrakumar #mysorehistory #kalamadhyama #param
Click on the below link to Subscribe to Kalamadhyama RU-vid Channel. ru-vid.comvideos
www.kalamadhyama.com
ಮೈಸೂರಿನ ಕತೆಗಳು ಖ್ಯಾತಿಯ ಇತಿಹಾಸ ಅಧ್ಯಯನಕಾರರಾದ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಅವರ ಜೊತೆ ಮಾತುಕತೆ ನಿಮಗಾಗಿ! ಈ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website: www.kalamadhyama.com
Subscribe to Our RU-vid Channel: ru-vid.com/show-UCAhFKhVA7L_ZLAKw02xCHqA
Like us on Facebook kalamadhyama
Follow us on Twitter: KALAMADHYAMBLR
Follow us on Linkedin: www.linkedin.com/in/kalamadhyam
Follow Instagram: kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RU-vid Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyam, Life Story Interviews, Dharmendra Kumar Arenahalli, Kalamadhyama Interview, Dharmendra Kumar Arenahalli LIFE, Dharmendra Kumar Arenahalli Interview, Kannada Videos, Dharmendra Kumar Arenahalli Home Tour, Dharmendra Kumar Arenahalli Kalamadhyama, Mysoorina Kategalu, Dharmendra Kumar History, Hampi History, Chitradurga History, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama RU-vid, Bangalore History,

Развлечения

Опубликовано:

 

16 ноя 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 219   
@KalamadhyamaYouTube
@KalamadhyamaYouTube Год назад
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... ru-vid.comfeatured
@mahadevs370
@mahadevs370 Год назад
ಮೈಸೂರಿನ ಕತೆಗಳು ಧರ್ಮಿಯವರಿಗೂ ಹಾಗೂ ಕಲಾಮಾಧ್ಯಮ ಪರ್ಮಿಯವರಿಗೂ ಧನ್ಯವಾದಗಳು
@hemanthkulal2950
@hemanthkulal2950 Год назад
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@just2116
@just2116 Год назад
ಧನ್ಯವಾದಗಳು ನಿಮಗೆ ಪರಮ್ ಸರ್ ಧರ್ಮೇಂದ್ರ ಸರ್ ಅವರ ಸಂದರ್ಶನಕ್ಕಾಗಿ ಆದಷ್ಟು ಬೇಗ ಮುಂದಿನ ಸಂಚಿಕೆ ಹಂಚಿಕೊಳ್ಳಿ
@yogaguruguruprasad9557
@yogaguruguruprasad9557 Год назад
Media master
@chinmayvunki2824
@chinmayvunki2824 Год назад
ಬಹುದಿನದ ಕಾಯುವಿಕೆ ನಂತರ ನಮ್ಮ ಧಮಿ೯ ಅವರು
@somashekarheligehalli3890
@somashekarheligehalli3890 5 месяцев назад
Kannada book bekhu. Nimma contact no kaluhisi.
@sathipavi9336
@sathipavi9336 Год назад
ಅನ್ಯತಾ ಭಾವಿಸಬೇಡಿ ಪ್ರೀತಿಯಿಂದ ಕರೆಯುತ್ತಿದ್ದೀನಿ ನಮ್ಮ ಧರ್ಮಿ ನಮ್ಮ ಹೆಮ್ಮೆ ನಿಮ್ಮ ಎಲ್ಲಾ ಸಂದರ್ಶನಗಳನ್ನು ಬೀಟ್ ಒಡೆಯೋ ಸಂದರ್ಶನ ಇದಾಗುತ್ತದೆ Love from. Rayalaseema anantapur
@ningrajpujari4484
@ningrajpujari4484 Год назад
He heates Krishnadevaraya
@sathipavi9336
@sathipavi9336 Год назад
@@ningrajpujari4484 ಅರ್ಥ ಆಗ್ಲಿಲ್ಲ ನೀವು ಹೇಳಿದ್ದು
@masterrr6556
@masterrr6556 Год назад
Anyatha bhavisada yenu banthu nin pinda....
@sathipavi9336
@sathipavi9336 Год назад
@@masterrr6556 ನಿಮ್ ಪ್ರಾಬ್ಲಮ್ ಏನು delete ಮಾಡಬೇಕಾ ನನ್ನ ಕಾಮೆಂಟ್
@Kannadiga556
@Kannadiga556 Год назад
ಆ ವೀರಪ್ಪನ್ ಸಂದರ್ಶನ ಬದಲಾಗಿ ನಮ್ಮ ಗುರುಗಳ ತರಹದ ಜನರ ಸಂದರ್ಶನ (snake shyam, Dharmi sir etc ) ತುಂಬಾ ಉಪಯೋಗ ..... 🙏🙏🙏
@vbb149
@vbb149 Год назад
Dharmi and Parmi will make a history 💐💐
@prasn9476
@prasn9476 Год назад
ನಮ್ಮ ಕನ್ನಡದ ಇತಿಹಾಸದ ವೈಭವವನ್ನ ವಿಜೃಂಬಿಸುವ ಹಾಗೆ ವಿವರಣೆ ನಿರೂಪಣೆ ಮಾಡುವ ಧರ್ಮೆಂದ್ರ ಸರ್ ಸಂದರ್ಶನ... 👌
@PAVANKUMAR-uw3xe
@PAVANKUMAR-uw3xe Год назад
ಒಂದು ಅದ್ಬುತ ಸಂಚಿಕೆ, ಅದ್ಬುತ ವ್ಯಕ್ತಿ ವ್ಯಕ್ತಿತ್ವದ ಜೊತೆಗೇ, ಧನ್ಯವಾದಗಳು ಪರಂ🙏
@praveenrajn553
@praveenrajn553 Год назад
ಪರಮ್ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏 ನಮ್ಮ ಧರ್ಮೇಂದ್ರ ಸರ್ ಅವರ ಸಂದರ್ಶನ ಮಾಡಿದ್ದಕ್ಕೆ
@rajeshgowda7805
@rajeshgowda7805 Год назад
ತುಂಬಾ ಧನ್ಯವಾದಗಳು ಧರ್ಮೇ ಗುರುಗಳನ್ನು ಪರಿಚಯಿಸಿದಕ್ಕೆ ಇತಿಹಾಸದ ಗುರುಗಳ ಗುರುಗಳು ಅವರು
@gandugalikumararama7553
@gandugalikumararama7553 Год назад
ಈ ಎಪಿಸೋಡ್ ಗಾಗಿ ಕಾಯುತ್ತಿದ್ದೆವು. ಧರ್ಮೇಂದ್ರ ಕುಮಾರ ಗುರುಗಳೆ ನಮಸ್ಕಾರ.
@spoorthyrameshspoorthy6869
@spoorthyrameshspoorthy6869 Год назад
ತುಂಬಾ ಕಾತುರದಿಂದ ಕಾಯುತ್ತಿದ್ದ ಎಪಿಸೋಡ್ ❤ ಚಿತ್ರದುರ್ಗ
@rakshithgowda677
@rakshithgowda677 Год назад
ಇವರು ವಿಡಿಯೋ ಮಾಡೋಕೆ... ಇಷ್ಟು ವರ್ಷ ತಗೊಂಡ್ರಾ ಪರ್ಮಿ.. ನಮ್ಮ favorite ಸೋಮವಾರದ ಮೈಸೂರಿನ ಕಥೆಗಳು.. on your channel..❤️🙏
@b5wonder516
@b5wonder516 Год назад
ನಮ್ಮ ಗುರುಗಳು, ಕಲಾ ಮದ್ಯಮ, ಡಾಕ್ಟರ್ bro, flying passport ನಮ್ಮ ನಾಡಿನ ಅದ್ಬುತ ವ್ಯಕ್ತಿಗಳು
@rangaswamytrangaswamy3790
@rangaswamytrangaswamy3790 Год назад
👍
@kirankumarsr6108
@kirankumarsr6108 Год назад
Kannada traveller
@b5wonder516
@b5wonder516 Год назад
@@kirankumarsr6108 👍
@bashabasha7471
@bashabasha7471 Год назад
ಸಂಸ್ಕಾರ ಹಾಗೂ ಸಂಸ್ಕೃತಿ ತಿಳಿಬೇಕು ಅಂದ್ರೆ ನಮ್ಮ ದರ್ಮಿ ಸರ್ ನೋಡಿ ಕಲಿಬೇಕು. ಏನು ಮಾತಿನಲ್ಲಿ ನಯ ವಿನಯ ನಿಜ್ವಾಗ್ಲೂ ಹೆಮ್ಮೆ ಸರ್ ನಮಗೆ 💐🙏
@nneelanarasimhaihneela9984
@nneelanarasimhaihneela9984 Год назад
Thanks!
@shylajaashok9970
@shylajaashok9970 Год назад
ಪರಮ್ ಧರ್ಮೇಂದ್ರ ಸರ್ ಅವರ ಸಂದರ್ಶನ ಮಾಡಲು ನಮ್ಮ ಮನ ಹಾಗೂ ಮನೆಯ ಹತ್ತಿರ ಬಂದಿರುವುದು ಬಹಳ ಸಂತೋಷ. ಧನ್ಯವಾದಗಳು, ಜೈ ಕನ್ನಡ ಭುವನೇಶ್ವರಿ.
@panchakshariakshar14
@panchakshariakshar14 Год назад
Dharmendra sir mane yellide heli madam plz🙏
@siddanayakats2551
@siddanayakats2551 Год назад
ಅದ್ಬುತ ಸಂದರ್ಶನ ನನ್ನ ಪ್ರಕಾರ ನನಗೆ ಇತಿಹಾಸ ಬಗ್ಗೆ ಆಸಕ್ತಿ ಬರಲು ಧರ್ಮೇಂದ್ರ ಸರ್ ಕಾರಣ ಹಾಗೆ ಕಲಾಮಧ್ಯಮ ಹಾಗೂ ಮೈಸೂರಿನ ಕಥೆಗಳು ನಿಮ್ಮಿಬ್ಬರ ಅಪೂರ್ವ ಸಂಗಮ ಅಂತ ಹೇಳಬಹುದು .....
@user-sr2fq3ij5y
@user-sr2fq3ij5y Год назад
*ಕಲಾ ಮಾಧ್ಯಮದೊಡನೆ ಮೈಸೂರಿನ ಕಥೆಗಳು ನೆಚ್ಚಿನ ಎರಡು ಯೂಟ್ಯೂಬ್ ಚಾನೆಲ್ ಗಳ ಸಮ್ಮಿಲನ ತಂದಿದೆ ಹರುಷ*. 🙏🙏 ಪರ್ಮಿ ಸರ್ ಜೊತೆ ಧರ್ಮಿ ಸರ್. 👍
@satheeshas3561
@satheeshas3561 Год назад
Sir knowledge gintha nimma vyakthithva thumba doddadu sir. Niru belaku kottavarannu neneyuva nive danyaru sir. Nimage nanna hrudayapurvaka namaskara galu sir
@Specialckm
@Specialckm Год назад
ಸೂಪರ್ ಸರ್ ನಾನು ಸಹ ಇವರ ಅಭಿಮಾನಿ ಫೇಸ್ಬುಕ್ ನಲ್ಲಿ ಇವರದ್ದೇ ಕಥೆಗಳು ನೋಡಿ ಕುಷಿ ಆಯ್ತು 💐🌹🙏
@sumayogesh6778
@sumayogesh6778 Год назад
ದರ್ಮೆಂದ್ರ ಸರ್ ಗೇ ಶುಭೋದಯ ಹಾಗೆ ನಮಸ್ಕಾರಗಳು 🙏🙏🙏🙏
@maheshag841
@maheshag841 Год назад
ಹೌದು ಸರ್ ದೇವರಿಗಿಂತ ಒಂದು ಗುಲಗಂಜಿ ತೂಕ ನಮ್ಮ ಮಹಾರಾಜರು ನಾವು ದೇವರನ್ನ ನೋಡಿಲ್ಲ ಆದ್ರೆ ನಮ್ಮ ಮಹಾರಾಜರು ಕೊಟ್ಟಿರೋ ಕೊಡುಗೆ ಅಪಾರ ನಮ್ಮ ತಾಲೂಕು ಹಿರಿಯೂರಿಗೆ ವಾಣಿವಿಲಾಸ ಸಾಗರ ಜಲಾಶಯ ಕಟ್ಟಿಸಿ ಕೊಟ್ಟಿದ್ದಾರೆ ದುರ್ಗದ ಜನರ ಭಗೀರಥ ನಮ್ಮ ಮಹಾರಾಜರು ಬರಿ ದುರ್ಗ ಅಂದ್ರೆ ತಪ್ಪಾಗುತ್ತೆ ಕರ್ನಾಟಕದ ಭಗೀರಥರು 😘
@udaymakaram6498
@udaymakaram6498 Год назад
A big salute to Dharmi. A great work by Dharmi
@Vk-bn4wb
@Vk-bn4wb Год назад
ಧರ್ಮಣ್ಣ ಸರ್ ನಿಮ್ಮ ಕನ್ನಡದ ಮೇಲಿನ ಅಭಿಮಾನ, ಗೌರವ 💛❤️🙌🙌🙌🙌....ಮೈಸೂರು ಒಡೆಯರ್ ಮಹಾರಾಜರು ನಮ್ಮ ರಾಜರು ನಮ್ಮ ಹೆಮ್ಮೆ....
@DEEPACREATIONMYSORE
@DEEPACREATIONMYSORE Год назад
ಅವರ ನಿರೂಪಣಶೆಯಲ್ಲಿ ತುಂಬಾ ಚೆನ್ನಾಗಿರುತ್ತೆ ಸರ್
@vijethaystodtvijju2061
@vijethaystodtvijju2061 Год назад
ಪರಂ ಸರ್.... ದಯವಿಟ್ಟು ನಿಮ್ಮಲ್ಲಿ ವಿನಂತಿಯಿಂದ ಕೇಳಿಕೊಳ್ಳುತ್ತಿದ್ದೇನೆ ನಿಮ್ಮ ಸಹಾಯಕನಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ ದಯವಿಟ್ಟು ... ದಯವಿಟ್ಟು.... ದಯವಿಟ್ಟು 🙏🙏🙏
@shivarajuar7843
@shivarajuar7843 Год назад
ಧರ್ಮಿ ಮತ್ತು ಪರ್ಮಿರವರಿಗೆ ಸುಸ್ವಾಗತ.. ಇದು ಕಲಾಮಾಧ್ಯಮದ ಕನ್ನಡ ರಾಜ್ಯೋತ್ಸವದ ಕೊಡುಗೆ.. ನಾನು ಎರಡೂ ಚಾನಲ್ಗಳ ನಿರಂತರ ವೀಕ್ಷಕ.. ಶುಭವಾಗಲಿ
@mohanrao1356
@mohanrao1356 Год назад
Today i met Dharmi sir, itz my life precious day... such a legend Great personality !!
@somashk87
@somashk87 7 месяцев назад
Adhbhutha manushya namma Dharmendra sir😊met him today 😊great vast knowledge, library inbuilt😊
@naveenhc7987
@naveenhc7987 Год назад
Idu olle kelsa DHARMI ANNA na kuruskondu full interview maado prayathna yaru maadirlilla niv maadidira olledagli, poorthi Mysore samsthanada pin to pin thilkoli even of our Bangalore too, ardake nilsbedi e DHARMI ANNA na kaaryakrama na
@sreedharaks3117
@sreedharaks3117 Год назад
ಜೈ ಶ್ರೀ ರಾಮ್ 🙏 THAN Q "ಕಲಾಮಾಧ್ಯಮ" for presenting suuuuuper video 📸!!!"'ಮೈಸೂರಿನ ಕಥೆಗಳು"'ಧರ್ಮಿ+++"'ಕಲಾಮಾಧ್ಯಮ"'ಪರ್ಮೀ ಅಭೂತಪೂರ್ವ ಸಂಗಮದ ಅಮೋಮೋಮೋಘ ಪ್ರದರ್ಶನ ❤️MAY GOD BLESS ALL OF U 👍 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏
@sudheerkumarlkaulgud7521
@sudheerkumarlkaulgud7521 Год назад
ಧರ್ಮಿ ಅವರಿಗೆ ಶುಭೋದಯ
@manjegowdamanjegowda7857
@manjegowdamanjegowda7857 Год назад
ಇಂದು ಕಲಾಮಾಧ್ಯಯಕ್ಕೆ ಒಂದು ಕಳೆ ಬಂದಿದೆ ಧನ್ಯವಾದಗಳು ಸರ್
@RaviKumar-sb1dm
@RaviKumar-sb1dm Год назад
Dharmendra sir👌
@maltheshmanthu9193
@maltheshmanthu9193 Год назад
ಅದ್ಭುತ ವ್ಯಕ್ತಿ
@preetamthakur6345
@preetamthakur6345 Год назад
ನಮ್ಮ ವಡೆಯರ್ ಕಾಲಿಗೆ ನನ್ನ ಶಿರನಮನ 🙏🏻🚩
@srinivasasri344
@srinivasasri344 Год назад
ಸುಪರ್
@padmavathitn5820
@padmavathitn5820 Год назад
ಧರ್ಮಿ ಸರ್ ನಿಮ್ಮನ್ನು ಇಲ್ಲಿ ನೋಡಿ ತುಂಬಾ ಖುಷಿ ಆಯ್ತು
@madhuguru6673
@madhuguru6673 Год назад
ಇಲ್ಲಿಯವರೆಗು ಕರ್ನಾಟಕದ ಪರಿಚಯ ಕೊಡುತ್ತಿದ್ದ ಧರ್ಮೇಂದ್ರ ಅವರ ಪರಿಚಯ ಕೊಟ್ಟ ಕಲಾಮಾಧ್ಯಮಕ್ಕೆ ಧನ್ಯವಾದಗಳು.
@2storketechKannada98
@2storketechKannada98 Год назад
ದರ್ಮಿ ❤️
@hotpistonz7740
@hotpistonz7740 Год назад
ಬಹಳ ದಿನಗಳ ನಂತರ ❤️💛
@parameshachannappa3920
@parameshachannappa3920 Год назад
ಪರಂ ರವರೆ ಧನ್ಯವಾದಗಳು ನಮ್ಮ ಧರ್ಮೇಂದ್ರಣ್ಣ ನವರನ್ನು ಇಂಟರ್ವ್ಯೂ ಮಾಡಿದ್ದಕ್ಕೆ
@Suppe449
@Suppe449 Год назад
Dharmi sir❤, thank you param sir 🙏
@karnapk796
@karnapk796 Год назад
Bosss❤
@prataprgowda
@prataprgowda Год назад
Most awaited
@Mithoonkumar0033
@Mithoonkumar0033 2 месяца назад
Ee naduvee car alli FM badhalu Dharmendra sir voice kellthivee ❤☺
@Mysoreclassics
@Mysoreclassics Год назад
Much awaited interview great salute to dharmendra sir
@shivaramuhelavegowda3304
@shivaramuhelavegowda3304 Год назад
GREAT PERSONALITY ❤🎉
@sachinnayakar3229
@sachinnayakar3229 Год назад
Most awaited series
@krishnadestiny
@krishnadestiny Год назад
Param sir nijvaglu nevu sahaja nata nevu namma kannadada hemme, Dharma sir interview nodoke wait madtide thank you so much param sir
@yasirarfathshorts
@yasirarfathshorts Год назад
Suuper waiting for this....
@shivakumar.n9507
@shivakumar.n9507 11 месяцев назад
🎉🎉🎉👍👍👍🙏🙏🙏
@hemavathikumar9123
@hemavathikumar9123 Год назад
Ultimate!!!! 2 legends in one episode.
@abhibeatz562
@abhibeatz562 Год назад
Most exciting series 🙂
@muralidharg580
@muralidharg580 Год назад
Wow.....super episode
@Suhasbv007
@Suhasbv007 Год назад
Wow!!! Really exited..
@ningarajum7612
@ningarajum7612 Год назад
ಸೂಪರ್
@ramkrishna172
@ramkrishna172 11 месяцев назад
Adbutha video sir ❤❤
@yogeshr7609
@yogeshr7609 Год назад
Dharmendra sir u really great ....nam maharajara bagge nimmastu chennagi vivarane kodoru yaru illa ansutte ..ellarigu nam mahaparabhu gala bagge janarige innastu vicharagalna thilsi antha thammalli korike
@BOSS-350
@BOSS-350 Год назад
thank you sir
@nanuunknown611
@nanuunknown611 Год назад
ದರ್ಮಿ ಸಾರ್ 💛❤️
@nagarajdevali7389
@nagarajdevali7389 Год назад
Superr sir
@visionspectrum
@visionspectrum Год назад
ಸೂಪರ್ 👍 ನಮ್ಮ ಧರ್ಮಿ ಸಾರ್🥰 100 ಎಪಿಸೋಡ್ ಮಾಡಿ ಪರಂ👍
@varada85
@varada85 Год назад
Namma korikege kivigottu ee sandharshana shuru madirodu thumba khushi kottide param 🙏🏻
@mahalakshmimah
@mahalakshmimah Год назад
Finally!!!!!!! Was waiting fr this episode😊
@MJ89CHECK
@MJ89CHECK Год назад
Much awaited interview :)
@psynation8572
@psynation8572 Год назад
Was waiting for this comboo💥💥
@Kannading99
@Kannading99 Год назад
Great experience
@UmeshGuruRayaru
@UmeshGuruRayaru Год назад
Thank You So Much For this Most Awaited Episodes Sir
@sureshbasanna2515
@sureshbasanna2515 Год назад
Darmi sir , you are great 🙏
@sunilgouda1239
@sunilgouda1239 9 месяцев назад
ಸುಪರ್ ಧರ್ಮೆಂದ್ರ ಅವರು
@spotmanglore9573
@spotmanglore9573 Год назад
My favourite RU-vid sir.....respect
@thippub.v.812
@thippub.v.812 Год назад
Most awaited series sir 😁
@udayvickyka1366
@udayvickyka1366 Год назад
Finally with dharmi sir 🙏
@deepakr2515
@deepakr2515 Год назад
Much awaited 100 episode barli 👏👏👌👌
@madhusudanvagata4060
@madhusudanvagata4060 Год назад
Param sir, thank you for your great work. It was always a dream to have Dharmendra Kumar on your show. Amazing person he is. Dharmendra Kumar sir, nija helabeku Andre nanu 10-12 years school alli study madildhero yella history subject na nivu yeshtu sundaravagi present madidhira. Also, it has really stamped in our mind and heart about each episode of your history classes. God bless you sir. Param sir, thumbhu Hrudhyadha abhinandhanegalu. Keep bringing these legends on your show sir. God bless you.
@avindita
@avindita Год назад
Dharmi and Parmi.. Ibru super content kodo Jana.. Kudos to you both!!
@Nav2017
@Nav2017 Год назад
Super.
@revanasiddapparampure1485
@revanasiddapparampure1485 7 месяцев назад
Very nice
@sandeepps8257
@sandeepps8257 Год назад
Finally Finally our Dharmi sir😍😍
@gurubasavayadawad3267
@gurubasavayadawad3267 Год назад
❤❤❤❤
@avinaashashastry3910
@avinaashashastry3910 Год назад
Best. Collab. Ever.
@lohithcoolguy
@lohithcoolguy Год назад
Interesting to see Dharmi sir with yours valuable interview 😊🤝👏👍
@kanotoyt
@kanotoyt Год назад
@hjmohankumar9916
@hjmohankumar9916 Год назад
Super sir
@chethan4601
@chethan4601 Год назад
I am bigg fan of dharmi sir
@nithinkumarsuvarna8734
@nithinkumarsuvarna8734 Год назад
Super sir 😍
@gurubasavayadawad3267
@gurubasavayadawad3267 Год назад
This channel will gives u good information 🔥🔥🔥
@thedon7429
@thedon7429 Год назад
Super
@shankarb7257
@shankarb7257 Год назад
Dharmendra sir and Param sir is very good information Mysore old history super sir ❤️💗💜🙏💐🙏💐🙏💐😊
@manjunathac5604
@manjunathac5604 Год назад
👏👌
@anupdharmaraju3315
@anupdharmaraju3315 Год назад
Super combination ❤️😘
@prasadgoudapatil2928
@prasadgoudapatil2928 Год назад
Super interview
@praveenpatil5140
@praveenpatil5140 Год назад
Hi param. Namagu dharmu sir bagge tilakolluva aashakthi ittu.
@k2gmusic
@k2gmusic Год назад
Nice to see both of you.. keep sharing your thoughts on RU-vid platform💐...- Kirankumar
@mallikarjuna2300
@mallikarjuna2300 Год назад
ನಮ್ಮ ಧರ್ಮ ಅಣ್ಣ ❤️🙏🏻
@prashanthms5452
@prashanthms5452 Год назад
Sir really superb sir
@murlimurli8913
@murlimurli8913 Год назад
ಹಾಯ್ ಸಾರ್ 💛❤💐👍👍🙏🙏🙏👍👍💐💛❤
@rameshgmgagrigowdru6041
@rameshgmgagrigowdru6041 Год назад
Hai Dharmendra sir
@BalaKrishna-gs5ri
@BalaKrishna-gs5ri Год назад
ಕನ್ನಡ ರಾಯಭಾರಿ ಗಳಿಗೆ ಧನ್ಯವಾದಗಳು 🙏