Тёмный

"ಹೇಗಿದೆ ಸ್ನೇಕ್ ಶ್ಯಾಮ್ ನಡೆಸುತ್ತಿರುವ ಗೋಶಾಲೆ? ಅನಾಥ ಹಸುಗಳ ದೇವರು!"-Ep06-Snake Shyam-Kalamadhyama- 

Kalamadhyama ಕಲಾಮಾಧ್ಯಮ
Подписаться 1,9 млн
Просмотров 459 тыс.
50% 1

Опубликовано:

 

22 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 351   
@KalamadhyamaYouTube
@KalamadhyamaYouTube 2 года назад
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ru-vid.comvideos
@malleshrcr8338
@malleshrcr8338 2 года назад
Isrbmkv
@muralisiddadevrur2970
@muralisiddadevrur2970 2 года назад
Which area sir
@pushpalokesh4337
@pushpalokesh4337 2 года назад
ನಿಮ್ಮ ಜೀವನವೇ ಚೆಂದಾ.😍ಬಂಗಾರದ ಮನುಷ್ಯ ಸ್ನೇಕ್ ಶ್ಯಾಮ್ ಅವರಿಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏
@lokeshm7550
@lokeshm7550 2 года назад
ಸಾರ್ಥಕ ಜೀವನ ಸರ್ ನಿಮ್ಮದು ನಿಮ್ಮನ್ನು ನೋಡಿ ಈಗಿನ ರಾಜಕಾರಣಿಗಳು ಕಲಿಯೋದು ತುಂಬಾ ಇದೆ
@bengalurutrekkers484
@bengalurutrekkers484 2 года назад
ಅದ್ಬುತವಾದ ಪರಿಸರ ಪ್ರೇಮಿ , ಪರಿಸರ ರಕ್ಷಕ , ಅಪಾರ ಜೀವನಾನುಭವಿರುವ ಯುವ ಮಾರ್ಗದರ್ಶಕ.ಶಾಮಣ್ಣ
@saidappahattimai3990
@saidappahattimai3990 2 года назад
ಎಂಥ meaningful episode sir.. ನಿಜ್ವಾಗ್ಲೂ ಎದೆತುಂಬಿ ಕಣ್ಣೀರು ಬಂತು.. ಸಾರ್ಥಕ ಜೀವನ ಸರ್ ನಿಮ್ದು 🙏🙏🙏
@lifestylewithsantosh5408
@lifestylewithsantosh5408 2 года назад
He is truly living the best life ❤️ what a person 🙏
@Ata_mata
@Ata_mata 2 года назад
Howdu bro he s just having a amazing life. It's very tough though to be like him. I have cats dogs at home. I know how it is to have to So many pets at home ..
@Navamicreationsnavya
@Navamicreationsnavya 2 года назад
ಜಾಧವ್ ಸರ್, ಶ್ಯಾಮ್ ಸರ್, ಇವರೆಲ್ಲ ನಮ್ಮ ಈಗಿನ ಯುವ ಜನತೆಗೆ ಮಾರ್ಗದರ್ಶಿಗಳು. ನಿಜವಾಗಿ ನಮಗೆಲ್ಲ ಇವರುಗಳ ಬಗ್ಗೆ ಸ್ವಲ್ಪವೂ ಗೊತ್ತಿರ್ಲಿಲ್ಲ. thank you so much ಪರಮ್ ಸರ್ ಇಂಥ ಅದ್ಭುತ ವ್ಯಕ್ತಿಗಳ ಜೀವನ ಪರಿಚಯ ಮಾಡಿಕೊಟ್ಟಿದ್ದಕ್ಕೆ. ನಿಮ್ಮ ಈ ಕೆಲಸ ಹೀಗೆ ಮುಂದುವರಿಯಲಿ.... ಇನ್ನ ಎಷ್ಟೋ ಅದ್ಭುತ ವ್ಯಕ್ತಿಗಳು ತುಂಬಾ ಜನ ಇದ್ದಾರೆ ಅವರ ಬಗ್ಗೆನೂ ತಿಳಿಸಿ ಕೊಡುವ ಪ್ರಯತ್ನ ನಿಮ್ಮದಾಗಲಿ....🙏
@raghuraghu-uj5zm
@raghuraghu-uj5zm 2 года назад
ಜೀವನದ ಇನ್ನೊಂದು ಬದುಕು. ನಿಮ್ಮ ಈ ಸೇವೆ ಅನನ್ಯ ಅದ್ಭುತ ಸರ್. ಅಪೇಕ್ಷೆ ಪಡದೆ ಅನಾಥ ಪ್ರಾಣಿಗಳ ರಕ್ಷಣೆ ಸೇವೆ ಮಾಡುತ್ತಿರುವ ನಿಮ್ಮನ್ನ ಹಾಗೂ ನಿಮ್ಮ ಕಾರ್ಯವನ್ನ ಗೌರವಿಸಿ, ಪ್ರೋತ್ಸಾಹಿಸಿ, ಸಹಕಾರ ನೀಡಬೇಕೆಂಬುದು ನನ್ನ ಪ್ರಾರ್ಥನೆ.
@arunkumarp8619
@arunkumarp8619 2 года назад
ನಿಮ್ಮಿಂದ ಕಲಿಯೋದು ತುಂಬಾ ಇದೇ, ನಿಮ್ಮ ಜೀವನದ ಬಗ್ಗೆ ಒಂದು ಪುಸ್ತಕ ಬಂದ್ರೆ ಇಂದಿನ ಸಮಾಜಕ್ಕೆ ಸಂದೇಶ ಸಿಗುತ್ತೇ
@raghuraghu-uj5zm
@raghuraghu-uj5zm 2 года назад
Super sir ನಿಜವಾದ ಪರಿಸರ ಪ್ರೇಮಿ. ನಿಮ್ಮ ಸೇವೆ ಹೀಗೆ ಮುಂದುವರೆಯಲಿ.
@veenaskitchenandhobbychann220
@veenaskitchenandhobbychann220 2 года назад
ಸರ್ ನಿಮ್ಮದೇ ನಿಜವಾದ ಜೀವನ ತುಂಬಾ ಖುಷಿಯಾಯಿತು ಮನಸ್ಸಿಗೆ
@shashikalamurugan6768
@shashikalamurugan6768 2 года назад
Shivaji rao jadhav interview ondhu level adhre snake sham sir avara interview next level 😍😍😍kotigobba snake sham sir🙏🙏🙏
@umagovindaraj7159
@umagovindaraj7159 2 года назад
ಪ್ರೇಮ್ ಸರ್ 🙏🙏. ಶ್ಯಾಮ್ ಸರ್ ನಿಜವಾಗಲೂ ನೀವು ವಿಶ್ವವಿದ್ಯಾಲಯ ಇದ್ದ ಹಾಗೆ. ನಿಮ್ಮ ಮಾತು ಕೋಟಿ ರೂಪಾಯಿ ಸಮ.. ಮಾತು ನೈಜ ಜೀವನದ ಸ್ಫೂರ್ತಿ..💖👌.. ನಾವು ನೋಡಿದ್ದು ನಿಮ್ಮ ಪೋಟೋ ಬೆರಳುಗಳು ತುಂಬಾ ಉಂಗುರಗಳು. ಒಂಥರಾ ನೋಡೋಕೆ ಖುಷಿಯಾಗಿತ್ತು.. ಆದ್ರೆ ಈಗ ನೋಡಿದ್ರೆ ತತ್ವಜ್ಞಾನಿ ಕಂಡು ಹಾಗಾಯಿತು....
@bharmadhu
@bharmadhu 2 года назад
What a great soul Shyam is. We should all learn a lesson from him . God bless him . Thank u param ji for showing us such a loving caring person messenger of god ❤😊
@puneethm2915
@puneethm2915 2 года назад
We always think about usage from these animals n birds, like cow for milk, plants fr flowers, chicken fr meat n egg etc but this gentleman don't expect all these but vl serve them n let live them happily n also saves snakes too..wt a person..everyone should be like this person..hats off..
@thejaskashyap7898
@thejaskashyap7898 2 года назад
ಬದುಕುವುದು ಕಲಿಯಿರಿ❤🙏 - Snake Shaym
@kirankumarkirankumarhk2185
@kirankumarkirankumarhk2185 2 года назад
ಸರ್ ನನಗೆ ನಿಮ್ಮ ಜೀವನ ತುಂಬಾ ಇಷ್ಟ ಆಯ್ತು 🙏🙏 ಮನುಷ್ಯತ್ವ ಅನ್ನೋದು ತುಂಬಾ ಮುಖ್ಯ ನನಗೆ ನೀವೇ ಮಾದರಿ ಸರ್ 🙏❤️
@MohanKumar-uq6ik
@MohanKumar-uq6ik 2 года назад
ಮನುಷ್ಯನ ಜೀವನದ ಬಗ್ಗೆ ತುಂಬಾ ತಿಳಿದುಕೊಂಡಿದ್ದೀರಾ ಸರ್ ನಿಮಗೆ ಧನ್ಯವಾದಗಳು
@malluakki
@malluakki 2 года назад
ಇದು ಒಂಥರ ಬೆಸ್ಟ್ ಅನುಭವ ನಿಮ್ದು ಅನಸುತ್ತೆ ಯಾಕಂದ್ರೆ ಎಲ್ಲಾ ಸಂದರ್ಶನಗಳನ್ನು ಕೂತುಕೊಂಡು ಮಾಡ್ತಿದ್ದಿರಿ .ಇದು ಮಾತ್ರ ಚೆನ್ನಾಗಿದೆ ಸಂದರ್ಶನ . ಒಳ್ಳೆಯ ವ್ಯಕ್ತಿ ಸ್ನೇಕ್ ಶ್ಯಾಮ್. ಅವರಿಗೆ ಒಳ್ಳೆಯದಾಗಲಿ.
@jayawshree6629
@jayawshree6629 2 года назад
ಸ್ನೆೇಕ್ ಶ್ಯಾಮ್ ಅವರ ಪರಿಚಯ ಕಾರ್ಯಕ್ರಮ ಬಹಳ ಚೆನ್ನಾಗಿತ್ತು ಅವರ ಪರಿಸರ ಪ್ರೇಮ ಪ್ರಾಣಿಗಳ ಬಗ್ಗೆ ಇರುವ ಕಾಳಜಿ ಬಹಳ ಇಷ್ಟ ವಾಯಿತು
@chaithravinuth967
@chaithravinuth967 2 года назад
🙏 ಶ್ಯಾಮಣ್ಣ ರವರ ಪ್ರಾಣಿ ಪ್ರೀತಿ ನೋಡಿ ತುಂಬಾ ಖುಷಿಯಾಯಿತು.ನಿಮ್ಮಂತವರನ್ನು ನೋಡಿ ಸೇವೆ ಅಂದರೆ ಏನು ಎಂದು ಕಲಿಯಬೇಕು. ಸ್ವಾರ್ಥಿಗಳ ಪ್ರಪಂಚದಲ್ಲಿ ಇಂದು ನಾವು ನಿಮ್ಮಂತಹ ಮೂಕ ಪ್ರಾಣಿಗಳ ಕಷ್ಟಕ್ಕೆ ಸ್ಪಂದಿಸುವ ವರನ್ನು ನೋಡುವುದೆ ವಿರಳ ಸ್ವಾಮಿ. ನಿಮಗೆ ದೇವರು ಒಳ್ಳೆಯದು ಮಾಡಲಿ 🙏
@d.rangaswayd.rangasway6473
@d.rangaswayd.rangasway6473 2 года назад
ಸರ್ ಅವರಿಗೆ ಧನ್ಯವಾದಗಳು ಸರ್ ನಿಮ್ಮಲ್ಲಿ ಜ್ಞಾನದ ಬಂಡಾರವಿದೆ ಅದು ಇನ್ನೂ ಅಜ್ಞಾನಿಗಳಿಗೆ ನಿಮ್ಮ ನಿಮ್ಮ ಜ್ಞಾನವನ್ನು ತಿಳಿಸಿ . ನಿಮ್ಮನ್ನು ಇಂಟರ್ ಮಾಡಿ ಅಂತ ಪರಮೇಶ್ವರ್ ಅವರಿಗೆ ಕಲಾ ಮಾಧ್ಯಮ ಯುಟ್ಯೂಬ್ ಚಾನೆಲ್ ಗೂ ಹಾಗೂ ನಮ್ಮ ಕಡೆಯಿಂದ ತುಂಬು ಹೃದಯದ ಸ್ವಾಗತ. ದೇವರ ಆಶೀರ್ವಾದ ಇರಲಿ.
@pavankumar-cu8wj
@pavankumar-cu8wj 2 года назад
ಕಾಲಮಾದ್ಯಮದವರೇ ವರ್ತೂರ್ ಸಂತೋಷ್ ಅವ್ರ್ನದೊಂದು ವಿಡಿಯೋ ಮಾಡಿ ಸರ್ ಪ್ಲೀಸ್ 🙏🌹❤😍
@channuvastrad6582
@channuvastrad6582 2 года назад
ಅದ್ಭುತವಾದ ಬಂಗಾರದ ಮನುಷ್ಯ ಶಾಮಣ್ಣ, ನಿಮ್ಮ ಜೀವನ ಶೈಲಿ ಹೇಗೆ ಮುಂದುವರೆಯಲಿ, ನಿಮ್ಮ ಸರಳತೆಗೆ ನನ್ನ ದೊಡ್ಡ ನಮಸ್ಕಾರಗಳು ಜೈ ಹಿಂದ್ ಜೈ ಕರ್ನಾಟಕ ಜೈ ಭಾರತಾಂಬೆ 🙏🙏♥️♥️
@radhan2967
@radhan2967 2 года назад
Kalamadyama tem ge 🙏🙏🙏🙏🙏🙏🙏🙏🙏🙏🙏 inta vyaktigala parichaya maadidake 🙏🙏🙏
@praveenpapanna2757
@praveenpapanna2757 2 года назад
ಇವರು ಸ್ವರ್ಗನೇ ನೋಡೂದು.. He is rich in his heart..very few people left like him in this world...ನಿಸ್ವಾರ್ಥ ಸೇವೆ... ದಯವಿಟ್ಟು ಅವರ Account number ತಿಳಿಸಿ... ನಾವು ಸ್ವಲ್ಪ ಪುಣ್ಯ ಕೆಲಸ ಮಾಡುವ 🙏
@manojframes
@manojframes 2 года назад
Account number O767101049503 IFSC CODE CNRB0000767, ಪ್ರವೀಣ್ ಅವರೇ ತುಂಬಾ ಧನ್ಯವಾದಗಳು ನಿಮ್ ಸಹಾಯ ದಿಂದ ಕೆಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುತ್ತೇನೆ
@praveenpapanna2757
@praveenpapanna2757 2 года назад
@@manojframes account holder name ಕೂಡ ಹಾಕಿ ಸಾರ್... And google pay number ಇದ್ದರೆ ಅದು ಹಾಕಿ ಸಾರ್
@UshaDevi-ty7ty
@UshaDevi-ty7ty 2 года назад
Snake shyam uncle, jss mysore metagalli school makkalana auto dalli karkondu barta idru avra rickshaw dalli cheeladalli havugalu irtitu adana nodlikke students kaitirtidru avru havugala bagge estu information kodtirtidru tumba simple and jovial we love and appreciate your work sham uncle
@vinaykumark.m9323
@vinaykumark.m9323 2 года назад
Entha Manushyanappa.. Super👌
@govindnayak5233
@govindnayak5233 2 года назад
ಈ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ಶಾಮ್ ಸರ್ ಗೆ ಮತ್ತು ಕಲಾಮದ್ಯಮ ಪರಮ್ ಸರ್ ಗೂ ಕೆಮರಾ ಮೆನ್ ಸರ್ ಗೂ ತುಂಬಾ ಧನ್ಯವಾದಗಳು 🙏😍
@ಭರತ್ವಿಷ್ಣು
@ಭರತ್ವಿಷ್ಣು 2 года назад
ದೊಡ್ಡ ಮನುಷ್ಯ ಸಾರ್ ಸ್ನೇಕ್ ಶ್ಯಾಂ ಧನ್ಯವಾದಗಳು
@likithaprasadlikithaprasad870
@likithaprasadlikithaprasad870 2 года назад
ಅದ್ಬುತ ಜೀವನ.. 🙏🏻🙏🏻
@ags8419
@ags8419 2 года назад
wow.ethara manassu ellarigu baralla sir.a muka pranigala seve madtidira devru yavattu nim Kai bidalla shyam sir.younger generation nimna role model agi tagobeku film starsnalla
@narayanaswamydm3240
@narayanaswamydm3240 2 года назад
Really ur wounderfull snake shyam sir🙏🏽🙏🏽🙏🏽🙏🏽
@dineshpoojary8628
@dineshpoojary8628 2 года назад
Wow 👌 sir nanna kanasu hige❤️😍🥰 I like you sir nimage nanna koti namana🙏🙏🙏🙏🙏
@guruprasad2031
@guruprasad2031 2 года назад
One of the best true living legend I have seen in my life👏👏.lot to learn from him👌👌
@chaithramusic8282
@chaithramusic8282 2 года назад
ಅದ್ಭುತ ಜೀವನ
@AM-rb1tj
@AM-rb1tj 2 года назад
ನಿಮ್ಮ ಜೀವನ ಶೈಲಿ ತುಂಬಾ ಚೆನ್ನಾಗಿದೆ ಸರ್ ,ನಮಗೂ ಪ್ರಾಣಿಗಳು ಅಂದರೆ ತುಂಬಾ ಇಷ್ಟ..
@VB-mc1lu
@VB-mc1lu 2 года назад
These kind of people needs to be given more exposure and recognition, rather then film stars and politicians.. Today's youth should follow these kind of people with good deed and intent..
@vishalakshi5138
@vishalakshi5138 2 года назад
Param sir thanku for you because,some my favourite persons made interview.
@nagarajanantha9946
@nagarajanantha9946 2 года назад
Snake Shyam sir.. you are living like God . May god bless you with happy life and good health !!!
@susheelav3256
@susheelav3256 2 года назад
Snake Shyam is a very kind person and doing wonderful Job.
@h.r.chandrika1005
@h.r.chandrika1005 2 года назад
Great person !!! No words to speak !! His life is filled with God s blessing 🙏🙏🙏
@akshathagowda599
@akshathagowda599 2 года назад
ಎಂತ ಅದ್ಭುತ ಜೀವನ...
@kalpanagouda6887
@kalpanagouda6887 2 года назад
Sneak sham Andre nan opinion bere ittu reality nodidmele tumba kushi agutte God bless u sir
@umareddappa3913
@umareddappa3913 2 года назад
Snake Shyam ...your are soo great sir.
@syedmustafa5318
@syedmustafa5318 2 года назад
Shyam Sir once upon a time you are hero beautiful attractive elegant and graceful appearance .Thanx and big salute to your parent .you're all thoughts functions are created by parents environment .salute to your parent .they are great teachers .your good services to nature and humanity the reward will also go to your parent . Thank you Teacher: from (Mysore) Ideal Indian School Qatar
@sujathah.j5580
@sujathah.j5580 Год назад
Snake shyam sir u r a sage living in city. Your love for animals is great. Names u had kept for cows is lovable. All godess names. I too live in mysore. would like to visit your house once
@beinghumble77
@beinghumble77 2 года назад
Ond thav nilala Ababa e vayasalu yen energy, ide real life and he is good humanitarian, great snake shyam inspiring ,y u different in this world sir yake asht kashta padtha idira mathe manikya nivu really great person
@Dowhatyoulove143
@Dowhatyoulove143 2 года назад
ದಯವಿಟ್ಟು ಇಂಥವರಿಗೆ ಸಮಾಜ ಸಹಾಯ ಮಾಡಬೇಕು,,, (ಧನ ಸಹಾಯ) ಧನ್ಯವಾದಗಳು
@naturelover5573
@naturelover5573 2 года назад
ನಿಜವಾದ ಹೀರೋ ಸರ್ ನೀವು.. ದೇವರು ಚನ್ನಾಗಿ ಕಾಪಾಡಲಿ ನಿಮಗೆ.. 🙏🙏🙏
@yojithbhairavm8929
@yojithbhairavm8929 2 года назад
Real life.. Every person should fallow him for self happiness.. Wow wow..
@lucky-de3qi
@lucky-de3qi 2 года назад
Sir Mysore ನಲ್ಲಿ ಹಣಕ್ಕಿಂತ ಮಾನವೀಯತೆಗೆ ಬೇಲೇಕೊಡುತ್ತರೆ sir
@karthikkari2185
@karthikkari2185 Год назад
Greatest Humanitarian and salutes to the Legendary Snake.Shyam Sir 🙏
@mallukeri107
@mallukeri107 2 года назад
Wow ur a great person sir without expecting profit ur serving ur life. Totally u created village life at ur palace super sir
@Userkvt123
@Userkvt123 2 года назад
ನಿಮ್ಮದು ಬಹಳ ಸಾರ್ಥಕ ಬದುಕು., ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ🙏🙏
@Name13151
@Name13151 2 года назад
The bestest episodes 😍
@meenakshikumar1317
@meenakshikumar1317 2 года назад
Snake syam is real he don't speak cunningly he speaks heartfully i am fan of He n his family longlive
@gururajdesai1625
@gururajdesai1625 2 года назад
Really role model government must have to give there' attention for financial benefits
@RaghuDevanahalli
@RaghuDevanahalli 2 года назад
You can make payment to him directly.
@jagadishkonaje7343
@jagadishkonaje7343 2 года назад
ಗೋಮಾತೆ ನಿಮ್ಮಗೆ ಒಳ್ಳೆಯದು ಮಾಡಲ್ಲಿ
@mamthanaveen3715
@mamthanaveen3715 2 года назад
Sir nim bagge en elbeku sirpadhagalu illa kaliyugadhalli nim thara Manushya rupadhalli dhevaru irtharare antha ivagha gottaithu sir great sir
@dyamannabs3437
@dyamannabs3437 2 года назад
ನಿಸ್ವಾರ್ಥ ಸೇವೆ....🙏🙏🙏ಶ್ಯಾಮ್ ಅಣ್ಣ ನವರೆ....🙏🙏
@abhishekv8093
@abhishekv8093 2 года назад
He is a good hearted person ❤️❤️❤️
@anithaanu1017
@anithaanu1017 2 года назад
Shyam u know the life values dear ty my friend
@Kicchu104
@Kicchu104 2 года назад
Living legend guru neevu❤️💐
@chandrikanayak9500
@chandrikanayak9500 2 года назад
Hats off to u sir Long live God bless
@chethankp2947
@chethankp2947 2 года назад
Olle vyakthi🙏🙏🙏👌.
@ChandraShekhar-fc8db
@ChandraShekhar-fc8db 2 года назад
Superb guru🙏🙏🙏🙏🙏🙏🙏
@gururajdesai1625
@gururajdesai1625 2 года назад
Really great values humenetrian
@maheshp7418
@maheshp7418 2 года назад
ಧನ್ಯವಾದಗಳು..
@hanumeshnayak2474
@hanumeshnayak2474 2 года назад
Super speech sar thank you
@shivunidagundi7967
@shivunidagundi7967 2 года назад
ಅದ್ಭುತ ಆಧ್ಯಾತ್ಮ ಗುರು.. ಶ್ಯಾಮಣ್ಣ 🙏🙏🙏🙏
@nationalistk2897
@nationalistk2897 2 года назад
He is really a great man .. this kind of personalities are very rare now a days ..
@kalki1168
@kalki1168 2 года назад
What a matured talk 🔥
@ChilluChillu-tm9wz
@ChilluChillu-tm9wz 2 года назад
ರಿಯಲ್ ಸೂಪರ್ ✨⭐⭐⭐⭐⭐⭐🙏
@rajkumarbaburao8444
@rajkumarbaburao8444 2 года назад
Waw wonderful beautiful Good job brother God jesus christ bless all of you amen
@radhan2967
@radhan2967 2 года назад
Nivu devaru sir🙏🙏🙏🙏🙏🙏🙏🙏🙏🙏
@ags8419
@ags8419 2 года назад
padagale salutilla nimma e nisvartha seveyannu hogalalu.hats off
@manojathreya9980
@manojathreya9980 2 года назад
Super ❤️
@TejasShetty89
@TejasShetty89 2 года назад
Stay blessed sir 🙏🙏
@naveenks86
@naveenks86 2 года назад
This person is a true inspiration!!!
@girish3057
@girish3057 2 года назад
One of the best video of kalamadhyama
@likhithlikhi1115
@likhithlikhi1115 2 года назад
One of the evergreen episode for ever and ever
@poojapadmanabhs3426
@poojapadmanabhs3426 2 года назад
Great work🙏🙏
@hjmohankumar9916
@hjmohankumar9916 2 года назад
Super sir
@sudhasampangi9019
@sudhasampangi9019 2 года назад
ಪರಮ್ ಸರ್ ಇನ್ನೂ ಹೆಚ್ಚಾಗಿ ಬರಲಿ ಇವರ ಜೀವನ ಕತೆ ❤❤❤🙏🏻🙏🏻🙏🏻🙏🏻 ಅವರಿಗೆ ಯಾರಾದ್ರು ಸಹಾಯ ಮಾಡಿದರೆ ತಗೊಳ್ಲತರ ಕೇಳಿ sir
@RaghavendraBB-ie8jl
@RaghavendraBB-ie8jl 2 года назад
Really Great personality. I love Mysore people.
@allok-bb1dh
@allok-bb1dh 2 года назад
King 👑 sir nivu 🙏
@Jhanakirama
@Jhanakirama 2 года назад
ಅಣ್ಣ ನಿಮ್ಮ ಅನುಭವ ನಮಗೆ ಜೀವನ ಪಾಠ 🙏
@susheeladevi731
@susheeladevi731 2 года назад
sir ನಮಸ್ಕಾರ ನಿಮ್ಮ ಸೇವೆಗೆ ದೊಡ್ಡ ಧನ್ಯವಾದಗಳು
@akshyakk1163
@akshyakk1163 2 года назад
Man with lot of knowledge and knows truth of the life
@mahadevaswamyks4525
@mahadevaswamyks4525 Год назад
Hi ....sir ....it's me Dr. mahadevaswamy From Manasagangotri Mysore this is Really wonderful videos
@ushamanju292
@ushamanju292 2 года назад
Good luck sir
@vijayanand7574
@vijayanand7574 2 года назад
Param sir. Good morning. Please write a book about Mr. Shamanna,s life story, it will a "daari deepa" to the new generation who accepts this. Keep the book name is "Jeevana andhare....."
@prakashrajanna6582
@prakashrajanna6582 2 года назад
Super speech
@madhushankar5715
@madhushankar5715 2 года назад
ಗ್ರೇಟ್ ಸರ್ ನೀವು ನಿಮ್ಮ ಮುಂದೆ ಯಾವ ಪ್ರಾಣಿ ದಯಾ ಸಂಘ ನು ಇಲ್ಲ
@anupamasrikanth5979
@anupamasrikanth5979 2 года назад
It's a awesome episode he is such a great man i and kind hearted person which I ever saw before thank you kalamadhyama team keep it up
@jothikarnam430
@jothikarnam430 2 года назад
I love animals... 👍🙏
@rajendranempu
@rajendranempu 2 года назад
Clearly makeout - he is the man with golden heart 💓
@srujankumar2358
@srujankumar2358 2 года назад
Good job 👍
@HarishGirishetty-st4yn
@HarishGirishetty-st4yn Год назад
ಸೂಪರ್ ❤️🙏
Далее
SNAKE INSIDE HIMALAYA.
20:28
Просмотров 54 тыс.
Angry bird PIZZA?
00:20
Просмотров 9 млн
Borneo Death Blow - Full Documentary
52:29
Просмотров 55 млн
SNAKE RESCUE #49 (A whole day of snake rescues part 1)
29:53
Angry bird PIZZA?
00:20
Просмотров 9 млн