Тёмный
No video :(

ಹೊಟೆಲ್ ಸ್ಟೈಲ್ ಸಾಂಬಾರ್ ಮಾಡೋದು ತಿಳಿದರೆ ಅತಿ ಸುಲಭವಾಗಿ ನೀವೇ ಮಾಡಿ|Idli Sambar Recipe|UttarKarnataka Recipe 

Uttarakarnataka Recipes
Подписаться 798 тыс.
Просмотров 376 тыс.
50% 1

ನಾವು ಎಷ್ಟೋ ಬರಿ ಹೋಟೆಲ್ ಗೆ ಹೋದಾಗ ಇಡ್ಲಿ ಜೊತೆ ಕೊಟ್ಟಿರೋ ಸಾಂಬಾರ್ ಬಲು ರುಚಿಯಾಗಿತ್ತು. ಇದನೆಲ್ಲ ಹೇಗೆ ಮಾಡುತ್ತಾರೆ ಅಂತ ಯೋಚನೆ ಮಾಡಿರುತ್ತೇವೆ. ನಾವು ಮನೆಯಲ್ಲಿ ಹೊಟೆಲ್ ಸ್ಟೈಲ್ ನ ಸಾಂಬಾರ್ ಮಾಡೋದು ತಿಳಿದುಕೊಂಡರೆ ಮನೆಯಲ್ಲಿ ಮಾಡಿಕೊಳ್ಳಬಹುದೇ ಅಲ್ವಾ. ಹಾಗಾಗಿ ನಾನು ಇವತ್ತು ಮಾಡಿರುವ ಸಾಂಬಾರ್ ಜೊತೆ ಇಡ್ಲಿ ರೆಸಿಪಿ ನೀವು ನೋಡಿ ಒಮ್ಮೆ ಮನೆಯಲ್ಲೇ ಟ್ರೈ ಮಾಡಿ
ಹೊಟೆಲ್ ಸ್ಟೈಲ್ ಸಾಂಬಾರ್ ಮಾಡೋದು ತಿಳಿದರೆ ಅತಿ ಸುಲಭವಾಗಿ ನೀವೇ ಮಾಡಿ|Idli Sambar Recipe|Uttara Karnataka Recipe
To Subscribe our Channel Please click here....
www.youtube.co....
Instagram -
/ uttarakarna. .
Facebook -
www.facebook.c....
Please Subscribe My Daughter Channel
My Daughter Channel Link
www.youtube.co....
Please share,like,comment and subscribe.
Thanks for watching..
Ingredients For Morning Breakfast
2 cup chiroti rava
1 cup curd
salt
cooking soda
chopped onion
chopped tomato
green chilli
curry leaves
garlic
coriander leaves
besan flour
red chilli powder
masala khara
garam masala
mustard seeds
cumin seeds
asafoetida
turmeric powder
ghee
oil
#IdliSambarRecipe, #HotelStyleSambar, #SambarforIdli, #breakfast, #healthybreakfast, #morningbreakfastrecipe, #PerfectHotelStyleSambarRecipe, #InstantSambar, #InstantSambarRecipe, #HotelStyleSambarRecipeForIdli, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

Опубликовано:

 

28 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 245   
@GeethaDevi-ls3uw
@GeethaDevi-ls3uw 4 месяца назад
Nimma Adige Andre Super
@UttarakarnatakaRecipes
@UttarakarnatakaRecipes 4 месяца назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@chandrikakonchur216
@chandrikakonchur216 2 года назад
Very tasty idli sambar with minimum items . Simple but great tiffin. Thank you for sharing
@UttarakarnatakaRecipes
@UttarakarnatakaRecipes 2 года назад
Thank you mam for your support 🙏🙏🙏🙏
@DeepaKedarigol-vn8rz
@DeepaKedarigol-vn8rz 10 часов назад
Neevu mado aduge 👌 madem❤
@SCHOLERKANNDASTUDYTIPS
@SCHOLERKANNDASTUDYTIPS 2 года назад
Wow super agide 🥰
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು 🙏🙏🙏ತುಂಬಾ ದಿನದ ಮೇಲೆ ನಿಮ್ಮ ಸಂದೇಶ ನೋಡಿದೆ ಖುಷಿ ಆಯ್ತು 🙏🙏🙏
@shivaputrappapadmannavar4645
@shivaputrappapadmannavar4645 2 года назад
ಸರಳವಾದ.ರೀತಿಯಲ್ಲಿ. ಇಡ್ಲಿ.ಸಾಂಬಾರ.ಮಾಡೋದನ್.ತಿಳಿಸಿದ್ದಕ್ಕೆ.ತುಂಬಾ.ದನ್ನೇವಾದ.ಗಳು.ಮೇಡಂ.🙏🙏🙏🙏🙏
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಸರ್ 🙏🙏🙏🙏
@chetanborakanavar1384
@chetanborakanavar1384 2 года назад
@@UttarakarnatakaRecipes o
@mahalakshmiymath8996
@mahalakshmiymath8996 2 года назад
Triveni avare eradu chennagi bandive ri.... Naavu same ide idli hittige ಉದ್ದಿನಬೇಳೆ ವಗ್ಗರಣೆ ಹಾಕಿ ಇಡ್ಲಿ ಮಾಡ್ತೀವಿ ಮೇಡಂ ಸೂಪರ್ ಇರತ್ತೆ... ನೀವು ತುಂಬಾ ಚೆನ್ನಾಗಿ ಅಡುಗೆ ಮಾಡ್ತೀರಾ ಹಾಗೆ ತುಂಬಾ ಸಿಂಪಲ್ ಇದ್ದೀರಾ... 👍🏼👍🏼
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು ಅಕ್ಕಾ. ನೀವು ಹೇಳಿದ್ದು ನಿಜ ಅಕ್ಕಾ ಒಂದು ಅಡುಗೆಯನ್ನು ಬಗೆ ಬಗೆಯಾಗಿಮಾಡಬಹುದು ಅಂತ ನೀವು ತಿಳಿಸಿ ಕೊಟ್ರಿ ಅಕ್ಕಾ ಒಬೊಬ್ಬರು ಒಂದೊಂದು ವಿಧಾನದಲ್ಲಿ ಮಾಡುತ್ತಾರೆ ಅಲ್ವಾ ಅಕ್ಕಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@narayankonjali2546
@narayankonjali2546 2 года назад
ತುಂಬಾ ಚೆನ್ನಾಗಿ ವಿವರವಾಗಿ ಹೇಳುತ್ತೀರಿ, ತುಂಬಾ ಸುಲಭವಾಗಿ ಮಾಡಬಹುದು ಪಾಟಿಲ್ ಮೇಡಂ.....
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏
@user-ps9im5vz1d
@user-ps9im5vz1d 2 года назад
Yeradu item super sister begane madabahudu
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ನಿಜ ಬೇಗ ಮತ್ತು ಸುಲಭವಾಗಿ ಮಾಡಬಹುದು 🙏🙏🙏
@narayanrao9142
@narayanrao9142 2 года назад
ವಾವ್, ಇಡ್ಲಿ ಸಾಂಬಾರು ಸೂಪರ್ ಸಿಸ್ಟರ್.
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಸರ್ 🙏🙏🙏🙏
@seanbellfort2298
@seanbellfort2298 2 года назад
Brilliant and everyday recipe. Thanks Akka. Will give this a try. 💎🇮🇳💎🕉️💎
@UttarakarnatakaRecipes
@UttarakarnatakaRecipes 2 года назад
Thank you for your support. 🙏🙏🙏. Please share your cimment after preparation. Thank you 🙏🙏🙏
@user-zx9ms5de3t
@user-zx9ms5de3t 5 месяцев назад
Super akka
@UttarakarnatakaRecipes
@UttarakarnatakaRecipes 5 месяцев назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@jagdishcrathod8800
@jagdishcrathod8800 Год назад
👌👌
@UttarakarnatakaRecipes
@UttarakarnatakaRecipes Год назад
ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@user-or2vi5dz7h
@user-or2vi5dz7h 3 месяца назад
Superbsister
@UttarakarnatakaRecipes
@UttarakarnatakaRecipes 3 месяца назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@haripriyam9577
@haripriyam9577 2 года назад
Sister tanx ma.dwadasi dy no onions bellulli habba divusa kuda.amma expired 1yr ayithu breakfast dinner ge simple agi iro recipies heliri
@subbz130680
@subbz130680 2 года назад
Superb ......good video madamji..thanks a ton
@UttarakarnatakaRecipes
@UttarakarnatakaRecipes 2 года назад
Thank you sir for your support 🙏🙏🙏🙏
@shivakumariladdin2684
@shivakumariladdin2684 2 года назад
Bahut bahut tasty hai thanku behana
@UttarakarnatakaRecipes
@UttarakarnatakaRecipes 2 года назад
Dhanyavada behanji 🙏🙏🙏
@padmavatin256
@padmavatin256 2 года назад
Very tasty recipe sister thanku 🙏
@UttarakarnatakaRecipes
@UttarakarnatakaRecipes 2 года назад
Thank you akka for your support 🙏🙏🙏
@savitapurohit6397
@savitapurohit6397 Год назад
Super information Triveni patil👌👌
@UttarakarnatakaRecipes
@UttarakarnatakaRecipes Год назад
ತುಂಬಾ ಧನ್ಯವಾದಗಳು ಅಕ್ಕಾ. ಮಹಿಳಾ ದಿನಾಚರಣೆಯ ಶುಭಾಶಯಗಳು ಅಕ್ಕಾ 💐💐💐
@shivakumariladdin2684
@shivakumariladdin2684 2 года назад
Triveni tumabane super ma thank you so much ma
@UttarakarnatakaRecipes
@UttarakarnatakaRecipes 2 года назад
Bahut bahut dhanyavada behanji 🙏🙏🙏🙏
@jyotisurpur7047
@jyotisurpur7047 2 года назад
Idli ishtu begane madkobodu 👌👌akka 2 chalo bandav 👌👌
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ನೀವು ಒಮ್ಮೆ ಟ್ರೈ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು 🙏🙏🙏
@premaramannavar7267
@premaramannavar7267 2 года назад
Bele ilde gatti sambar madod hege anta tilisi kotri tumba thanks mam
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@drbalakrishnanvkv1387
@drbalakrishnanvkv1387 2 года назад
Very nice.. And simple preparation
@UttarakarnatakaRecipes
@UttarakarnatakaRecipes 2 года назад
Thank you for your support doctor 🙏🙏🙏
@sharatl6960
@sharatl6960 2 года назад
Beg mattu suakbvagi idli and sambar heli kottidke TQ akka.
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಸಿಸ್ಟರ್ ಯಜಮಾನರ ಕೆಲಸ ಹೇಗೆ ನಡೆದಿದೆ ಸಿಸ್ಟರ್ ಈಗ ಹ್ಯಾಪಿ ನಾ ಸಿಸ್ಟರ್ 🙏🙏🙏
@sharatl6960
@sharatl6960 2 года назад
Sorry akka yajmanru evag bandru adke Ripley evag madidde ha akka Kushi aaytu akka tq you akka.
@kaleshbnk3643
@kaleshbnk3643 6 месяцев назад
♥️ ಯು madam 🌹🌹🌹ಫೆಂಟಾಸ್ಟಿಕ್ ಸೂಪರ್ ರೆಸಿಪ್ ಗಾಡ್ ಬ್ಲೆಸ್ ಯು
@UttarakarnatakaRecipes
@UttarakarnatakaRecipes 5 месяцев назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@kaleshbnk3643
@kaleshbnk3643 5 месяцев назад
@@UttarakarnatakaRecipes ಇ ರೀಸಿಪಿ ನಮ್ಮ ಮನೆಯಲ್ಲಿ ಮಾಡಿದೇವಿ ತುಂಬಾ ಚನ್ನಾಗಿ ಇತ್ತು 🙏🙏🙏
@manjulag9407
@manjulag9407 2 года назад
ಅತಿಯಾದ ಆಧುನಿಕತೆ ಆಡಂಬರವಿಲ್ಲದ, ಸರಳತೆ ಸ್ವಚ್ಛತೆಯಿಂದ ಕೂಡಿದ ಚಾನೆಲ್ ತುಂಬಾ ಆಸಕ್ತಿದಾಯಕವಾಗಿದೆ.. ಮಾಡಿ ತೋರಿಸುವ ಖಾದ್ಯಗಳು, ಗೃಹಿಣಿಯ ನಗುಮುಖದಿಂದಾಗಿ ಮತ್ತಷ್ಟು ಆಕರ್ಷಣೀಯವಾಗಿ ತೋರುತ್ತವೆ. ನಿಮ್ಮಶ್ರಮಕ್ಕೆ ವಂದನೆಗಳು..
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು ಅಕ್ಕಾ 🙏🙏🙏
@vittalmuttagi8394
@vittalmuttagi8394 2 года назад
@@UttarakarnatakaRecipes hi sis
@govindaraddismgovindaraddi5634
@govindaraddismgovindaraddi5634 2 года назад
TREVENI. PATILAVRE. TUMBA. DANNYAVADAGALU THNKU
@monappapadashetty3210
@monappapadashetty3210 6 месяцев назад
,V BM in xbxx​@@UttarakarnatakaRecipes
@anitakulkarni2908
@anitakulkarni2908 2 года назад
ರುಚಿಯಾದ ಇಡ್ಲಿ ಸಾಂಬಾರ ಮಾಡಿ ತೋರಿಸಿದ್ದಕ್ಕೆ ಧನ್ಯವಾದಗಳು ತ್ರಿವೇಣಿಯವರೆ..
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಅಕ್ಕಾ. ತುಂಬಾ ದಿನದ ಮೇಲೆ ನಿಮ್ಮ ಸಂದೇಶ ನೋಡಿದೆ ಅಕ್ಕಾ ಊರಿಗೆ ಹೋಗಿದ್ರಾ 🙏🙏🙏
@srishtib.m3725
@srishtib.m3725 2 года назад
Super ri madam
@user-nk3sk7oc5m
@user-nk3sk7oc5m 2 месяца назад
Nice dii
@kaleshbnk3643
@kaleshbnk3643 2 года назад
Hai your voice is super and explanation is neat and heartily always keep it up
@UttarakarnatakaRecipes
@UttarakarnatakaRecipes 2 года назад
Thank you sir for your support 🙏🙏🙏🙏
@bhageerathis2861
@bhageerathis2861 2 года назад
👌👌👌👌ಅಕ್ಕಾ
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@manjulakarlekar7915
@manjulakarlekar7915 2 года назад
Tumba channagi madtira madam adige simple and tasty
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@fakkiravvabhajantri9964
@fakkiravvabhajantri9964 2 года назад
👌 mam easy & testy resipi 🙏
@UttarakarnatakaRecipes
@UttarakarnatakaRecipes 2 года назад
Thank you mam for your support 🙏🙏🙏
@uashuashgk7846
@uashuashgk7846 Год назад
Very good recpice
@UttarakarnatakaRecipes
@UttarakarnatakaRecipes Год назад
Thank you for your support 🙏🙏🙏
@savitrigurikar7898
@savitrigurikar7898 Год назад
Superb ,sambar
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@ThimayaSt-k8s
@ThimayaSt-k8s День назад
Until🎉🎉hiii 😢😮😅❤
@bhavanahiremath2315
@bhavanahiremath2315 Год назад
Superb akka
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@ashakkasha5366
@ashakkasha5366 Год назад
Nice recipe 👌👌👌
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@patilpgpatil4135
@patilpgpatil4135 2 года назад
Super idle samber akka
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏🙏
@sureshlala4039
@sureshlala4039 2 года назад
Sistar supar coimbator
@UttarakarnatakaRecipes
@UttarakarnatakaRecipes 2 года назад
Thank you sir for your support 🙏🙏🙏
@drbalakrishnanvkv1387
@drbalakrishnanvkv1387 2 года назад
🙏🙏🙏 thumpa chennagide aunti....
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಡಾಕ್ಟರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@atulsonawala1153
@atulsonawala1153 Год назад
Very nice 👍🏽
@UttarakarnatakaRecipes
@UttarakarnatakaRecipes Год назад
Thank you for your support 🙏🙏🙏
@savita4883
@savita4883 Год назад
Super 😍 sis👌
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@AR-yv3dj
@AR-yv3dj 2 года назад
Aunty sambaar nalli Bellulli, garam masala haakodilla. Sambar pudi, Ingu, hunise haaka beku.
@UttarakarnatakaRecipes
@UttarakarnatakaRecipes 2 года назад
ಸರಿ ಪುಟ್ಟ ಹಾಗೆ ಮಾಡಿ ಅದು ರುಚಿಯಾಗಿ ಇರುತ್ತೆ 🙏🙏🙏
@manjulakulkarni6315
@manjulakulkarni6315 2 года назад
👌👌👌👌 sambar 😋
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@easymaths1256
@easymaths1256 2 года назад
Super..🤝🤝
@UttarakarnatakaRecipes
@UttarakarnatakaRecipes 2 года назад
Thank you for your support 🙏🙏🙏
@vijayakv3414
@vijayakv3414 2 года назад
Suuuper mam
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@savitapurohit6397
@savitapurohit6397 Год назад
Super recipes 😋
@UttarakarnatakaRecipes
@UttarakarnatakaRecipes Год назад
ತುಂಬಾ ಧನ್ಯವಾದಗಳು ಅಕ್ಕಾ. ಮಹಿಳಾ ದಿನಾಚರಣೆಯ ಶುಭಾಶಯಗಳು 💐💐💐
@muttappakengar9262
@muttappakengar9262 Год назад
Super 👌👌😋😋😋😋
@UttarakarnatakaRecipes
@UttarakarnatakaRecipes Год назад
ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@rupajagebar5965
@rupajagebar5965 2 года назад
super ri akka
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@sujatapatil5700
@sujatapatil5700 Год назад
Super👌
@UttarakarnatakaRecipes
@UttarakarnatakaRecipes Год назад
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@siddappawalikar4049
@siddappawalikar4049 Год назад
Super 👌👌👌👌👌❤❤
@UttarakarnatakaRecipes
@UttarakarnatakaRecipes Год назад
Thank you for your support sirji 🙏🙏🙏
@kallapagudagunti6906
@kallapagudagunti6906 Год назад
ಸೂಪರ
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@basammadesanagikolur9843
@basammadesanagikolur9843 2 года назад
Super medam.
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಮೇಡಂ 🙏🙏🙏🙏
@chowdayyachowdayya5547
@chowdayyachowdayya5547 2 года назад
Hi mem very nice and very super 👌👌👌
@UttarakarnatakaRecipes
@UttarakarnatakaRecipes 2 года назад
Thank you sir for your support 🙏🙏🙏
@chowdayyachowdayya5547
@chowdayyachowdayya5547 2 года назад
Hi
@rekhaanteshwar8225
@rekhaanteshwar8225 2 года назад
So nice ri akka
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@biresh.sangapur4875
@biresh.sangapur4875 2 года назад
Super Akka
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಸರ್ 🙏🙏🙏🙏
@sarasaputtanna9773
@sarasaputtanna9773 2 года назад
Super
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@urvashikulkarni1749
@urvashikulkarni1749 2 года назад
Very nice 👌👍
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏
@Vaishanirangoli04
@Vaishanirangoli04 2 года назад
aunty nivu aduge madu paddati tumba tumba ista aytu nivu aduge maduva vidhana yestond easy heli kodatira support from vijaypur aunty forever seen your youtube channel aunty😊😊
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಸಿಸ್ಟರ್ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು ಸಿಸ್ಟರ್ ನೀವು ನನ್ನ ಊರಿಂದ ಸಂದೇಶ ಕಳಿಸಿದ್ದು ನೋಡಿ ನನಗೆ ತುಂಬಾ ಸಂತೋಷ ಆಯ್ತು ಸಿಸ್ಟರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@praveenkokatanur5690
@praveenkokatanur5690 2 года назад
Super 🙏🏽
@UttarakarnatakaRecipes
@UttarakarnatakaRecipes 2 года назад
Thank you sir for your support 🙏🙏🙏
@haripriyam9577
@haripriyam9577 2 года назад
God bless u sister
@UttarakarnatakaRecipes
@UttarakarnatakaRecipes 2 года назад
Thank you akka for your support and blessings akka 🙏🙏🙏🙏
@user-sy5xm2kk8u
@user-sy5xm2kk8u 11 месяцев назад
ಅಕ್ಕ ನನಗೆ ದೋಸೆ ಮಾಡುವುದು ಹೇಳಕೋಡಿ
@preeti6600
@preeti6600 2 года назад
Super sister
@UttarakarnatakaRecipes
@UttarakarnatakaRecipes 2 года назад
Thank you akka for your support 🙏🙏🙏
@vidyasatish5695
@vidyasatish5695 2 года назад
Nice recipe
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@balasahebpatilmanemagalu8766
@balasahebpatilmanemagalu8766 2 года назад
Hi akka nanu seema anta uttarkarnataka davalu chikkodi hatra uru namdu . Nim adage namge tumba está.
@UttarakarnatakaRecipes
@UttarakarnatakaRecipes 2 года назад
ಅಕ್ಕಾ ನಿಮ್ಮ ಸಂದೇಶ ನೋಡಿ ಖುಷಿ ಆಯ್ತು ಅಕ್ಕಾ. ನಿಮ್ಮ ಸಂದೇಶಕ್ಕೆ ಉತ್ತರ ಕೊಡೋದು ತಡ ಆಯ್ತು ಅಕ್ಕಾ ಕ್ಷಮೆ ಇರಲಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏🙏
@ravichandrapatil5121
@ravichandrapatil5121 2 года назад
It's ok akka thanks for agen
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಸರ್ 🙏🙏🙏🙏
@chandrakala2358
@chandrakala2358 Год назад
Nice
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@vaninilaygouda9571
@vaninilaygouda9571 2 года назад
Very nice
@UttarakarnatakaRecipes
@UttarakarnatakaRecipes 2 года назад
Thank you mam for your support 🙏🙏🙏
@umeshmendon74
@umeshmendon74 Год назад
V nice
@UttarakarnatakaRecipes
@UttarakarnatakaRecipes Год назад
Thank you sirji for your support 🙏🙏🙏
@mallunayak9495
@mallunayak9495 11 месяцев назад
ಕಣ್ಣು 👍
@UttarakarnatakaRecipes
@UttarakarnatakaRecipes 11 месяцев назад
👋👋👋👋
@prathikakumar4405
@prathikakumar4405 2 года назад
Super Madame
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@spardhayogiacademy
@spardhayogiacademy 2 года назад
Hotel nalli jasti samber bekagutte alli kuda samber na idee riti madabekaa heli akka ?
@user-zp9yy1ij7n
@user-zp9yy1ij7n 6 месяцев назад
👌👌👌👌👌👌👌👌 amma
@UttarakarnatakaRecipes
@UttarakarnatakaRecipes 6 месяцев назад
🙏🙏🙏🙏🙏🙏🙏
@ganeshk8339
@ganeshk8339 2 года назад
Bere. Items. Madre. Akka. Navu. Try. MadAtevi
@UttarakarnatakaRecipes
@UttarakarnatakaRecipes 2 года назад
ಯಾವದು ಅಂತ ಸಂದೇಶ ಕಳಿಸಿ ಸರ್ ಧನ್ಯವಾದಗಳು 🙏🙏🙏🙏
@shranagoudamalipatila7953
@shranagoudamalipatila7953 2 года назад
Super sister's
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏
@malakerur6432
@malakerur6432 2 года назад
👌👌😋😋
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@saraswatikembhavi1275
@saraswatikembhavi1275 2 года назад
👌
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@ramatiwari775
@ramatiwari775 2 года назад
It's almost North Indian style rasedar sabji. We chop alu in that. I prepare rave idli same but never add soda or eno
@UttarakarnatakaRecipes
@UttarakarnatakaRecipes 2 года назад
Thank you for your support 🙏🙏🙏
@saishobha736
@saishobha736 Год назад
🤝.. ಮೇಡಂ. 🙏
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@sudhajoshi9333
@sudhajoshi9333 Год назад
Kitch is best item
@UttarakarnatakaRecipes
@UttarakarnatakaRecipes Год назад
Thank you akka for your support 🙏🙏🙏
@vaishaliskitchenkatha1419
@vaishaliskitchenkatha1419 2 года назад
Nice recipe 👍🏻
@UttarakarnatakaRecipes
@UttarakarnatakaRecipes 2 года назад
Thank you mam for your support 🙏🙏🙏
@nirmalaasundi9416
@nirmalaasundi9416 2 года назад
Thank you mam
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@lathanaik8244
@lathanaik8244 2 года назад
👌👍❤
@UttarakarnatakaRecipes
@UttarakarnatakaRecipes 2 года назад
ಧನ್ಯವಾದಗಳು ಅಕ್ಕಾ 🙏🙏🙏
@shivakumariladdin2684
@shivakumariladdin2684 2 года назад
Aaj meri beti ko wish karna please indu naaam hai
@UttarakarnatakaRecipes
@UttarakarnatakaRecipes 2 года назад
Behanji indu ko janma dina ka shubhashya. 🌹🌹🌹
@ravichandrapatil5121
@ravichandrapatil5121 2 года назад
Thanks for you akka
@UttarakarnatakaRecipes
@UttarakarnatakaRecipes 2 года назад
ಧನ್ಯವಾದಗಳು ಸರ್ ನಿನ್ನೆ ವಿಡಿಯೋ ಮಾಡಿರಲಿಲ್ಲ ಅದಕ್ಕೆ ಇವತ್ತಿನ ವಿಡಿಯೋದಲ್ಲಿ ಹೇಳಿದೆ ಸರ್ 🙏🙏🙏
@shivakumariladdin2684
@shivakumariladdin2684 2 года назад
Ivattu nanna magal usha birthday ri wish madi triveni avare please ♥️
@UttarakarnatakaRecipes
@UttarakarnatakaRecipes 2 года назад
ಹುಟ್ಟು ಹಬ್ಬದ ಶುಭಾಶಯಗಳು ಉಷಾ ಅವರೇ. ಅಕ್ಕಾ ಇವತ್ತು ಹುಟ್ಟು ಹಬ್ಬ ಇದ್ದರೆ ನಿನ್ನೆ ಸಂದೇಶ ಕಳಿಸುವುದು ಅಲ್ವಾ ಅಕ್ಕಾ 🙏🙏🙏
@SmilingBicycle-ur8eu
@SmilingBicycle-ur8eu 6 месяцев назад
Akka uddini byali hakkalla adak
@GeethaDevi-ls3uw
@GeethaDevi-ls3uw 4 месяца назад
Nanage Thumba Eshta Ayithu Mam
@UttarakarnatakaRecipes
@UttarakarnatakaRecipes 4 месяца назад
ತುಂಬಾ ಧನ್ಯವಾದಗಳು ಅಕ್ಕಾ 🙏🏻🙏🏻🙏🏻
@nagarajkaradagi1014
@nagarajkaradagi1014 Год назад
Momo
@UttarakarnatakaRecipes
@UttarakarnatakaRecipes Год назад
🙏🙏🙏🙏🙏
@savitrigurikar7898
@savitrigurikar7898 Год назад
Please wer affron while cooking, Otherwise sarees vil spoil
@alisharaju-pt1nk
@alisharaju-pt1nk Месяц назад
Uchi anoo akdekagito
@deepait5654
@deepait5654 2 года назад
Sambar recepe colour talkies channel nalli bandide
@UttarakarnatakaRecipes
@UttarakarnatakaRecipes 2 года назад
ಹೌದಾ ಅಕ್ಕಾ??? ನೀವು ತಯಾರಿಸಿ ಅಕ್ಕಾ 🙏🙏🙏
@sandhyahabbu4927
@sandhyahabbu4927 2 года назад
Namaskar 🙏🙏 iನನಗೆ ಗರಂ ಮಸಾಲ ಪುಡಿ ಹೆಂಗೆ ಮಾಡೋದು ಹೇಳಿ plz
@UttarakarnatakaRecipes
@UttarakarnatakaRecipes 2 года назад
ತಗೊಳ್ಳಿ ಅಕ್ಕಾ ru-vid.com/video/%D0%B2%D0%B8%D0%B4%D0%B5%D0%BE-li5cHK6jA5.htmlಕ್ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ 🙏🙏🙏
@prabhap7207
@prabhap7207 2 года назад
Madam edli yav tara hittu madidri torsi
@ravichandrapatil5121
@ravichandrapatil5121 2 года назад
🙏🙏🙏🙏🙏
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಸರ್ 🙏🙏🙏🙏
@shinetrends5235
@shinetrends5235 2 года назад
Nevu mado haduge change heruvu delaaa anty aunty notti
@UttarakarnatakaRecipes
@UttarakarnatakaRecipes 2 года назад
ಸರಿ ಸರ್ ತಪ್ಪಾದಲ್ಲಿ ತಿದ್ದಿಕೊಳ್ಳುತ್ತೇನೆ 🙏🙏🙏
@veeracharibv6648
@veeracharibv6648 2 года назад
Thumba bahala channagide thurchaghatta
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು 🙏🙏🙏🙏
@vinodpitambare3317
@vinodpitambare3317 Год назад
ಹೇರ್ ಲಾಸ್ ಬಗ್ಗೆ ಮಾಹಿತಿ ಹೇಳ್ರೀ ಅಕ್ಕ
@UttarakarnatakaRecipes
@UttarakarnatakaRecipes Год назад
ನಾನು ಅಡುಗೆ ಬಗ್ಗೆ ಮಾತ್ರ ಹೇಳಿದರೆ ಒಳ್ಳೇದು ಅಲ್ವಾ ಸರ್. ಅದನ್ನು ಯಾರಾದರೂ ಹೇರ್ ಸ್ಪೆಷಲಿಸ್ಟ್ ಹೇಳಿದರೆ ನಿಮಗೆ ಅನುಕೂಲ ಅಲ್ವಾ 🙏🙏🙏
@neelaneelu5971
@neelaneelu5971 Год назад
ಉದ್ದಿನ ಬೇಳೆ ಬೇಡ್ವಾ ಅಕ್ಕ
@shivakumariladdin2684
@shivakumariladdin2684 2 года назад
Ivattu lndu birthday ri
@UttarakarnatakaRecipes
@UttarakarnatakaRecipes 2 года назад
ಹುಟ್ಟು ಹಬ್ಬದ ಶುಭಾಶಯಗಳು ಇಂದು ಅವರೇ 🌹🌹🌹
@shivakumariladdin2684
@shivakumariladdin2684 2 года назад
,tumba thanks ri
@manjulasoppin2459
@manjulasoppin2459 2 года назад
2 bhaala cholo aagevu ri,Patilre. 👌 👏😍
@UttarakarnatakaRecipes
@UttarakarnatakaRecipes 2 года назад
ಧನ್ಯವಾದಗಳುರಿ ಅಕ್ಕಾ 🙏🙏🙏
@mahadevappakanaj6001
@mahadevappakanaj6001 2 года назад
@@UttarakarnatakaRecipes by kk
@jayalakshmiadiga5582
@jayalakshmiadiga5582 2 года назад
4
Далее