Тёмный

ಹೊಯ್ಸಳ ವಿಜಯನಗರ ಶೈಲಿಗಳ ಸಂಗಮ ಈ ದೇವಾಲಯ, ಹೊನ್ನವಳ್ಳಿ ಶ್ರೀ ಲಕ್ಷ್ಮೀನಾರಾಯಣ Honnavalli Lakshminarayana temple 

Just Kannadiga
Подписаться 3,5 тыс.
Просмотров 11 тыс.
50% 1

#justkannadiga #hoysalatemple #karnataka #history #tourism #hoysala #architecture #tiptur #tumakuru #vaishnava
Location: maps.app.goo.g...
Address : Sri Lakshminarayana temple, Honnavalli, Tipaturu taluk, Tumakuru district

Опубликовано:

 

10 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 24   
@girija4714
@girija4714 2 месяца назад
ಊರುಗೆಅಕ್ಕನನ್ನುಕೊಟ್ಟ ಊರು ತುಂಬಾ ಚೆನ್ನಾಗಿ ದೆ ಲಕ್ಷ್ಮೀ ನಾರಾಯಣ ಸ್ವಾಮಿ ದೇವರಿಗೆ ನನ್ನ ಆನಂತಕೋಟಿಕೊಟನಮುಸ್ಕಾರಗಳು
@prabhakararaogaddikeri2234
@prabhakararaogaddikeri2234 2 месяца назад
Very nice infrastructure and I am sure we are really grate to be the native of Karnataka. 🕉🕉🕉🔔🔔🔔🔯🎷💠🚩🔯
@ammaamma8786
@ammaamma8786 2 месяца назад
👌👌🙏🙏🌷🌻🌼⚘️
@shashidharahg8497
@shashidharahg8497 2 месяца назад
ಸುಂದರವಾದ ದೇವಸ್ಥಾನ
@rooparameshkumarpattar89
@rooparameshkumarpattar89 2 месяца назад
ನನ್ನ ತಾಯಿ ತವರು ಮನೆ ಹೊನ್ನವಳ್ಳಿ... ❤ ಲಕ್ಷ್ಮೀ ನಾರಾಯಣ ಸ್ವಾಮಿ ❤
@rakeshfiragannavar3875
@rakeshfiragannavar3875 2 месяца назад
ವಿಡಿಯೋ ಚೆನ್ನಾಗಿತ್ತು ಸರ್... ಶಾಸನಗಳ ವಿವರದೊಂದಿಗೆ ❤🙏
@janhavimuruli5147
@janhavimuruli5147 2 месяца назад
ಸನಾತನ ಧರ್ಮ.. ಶ್ರೇಷ್ಠ ಧರ್ಮ 🚩🕉️🚩💐💐💐💐💐💐💐💐
@IncharaHY
@IncharaHY 2 месяца назад
ನಾವು ಹೊನ್ನವಳ್ಳಿಯವರು ವಿಡಿಯೋ ತುಂಬಾ ಚೆನ್ನಾಗಿದೆ ಸರ್ ನಮಗೆ ಗೊತ್ತಿಲ್ಲದ ವಿಷಯ ತಿಳಿಸಿ ಕೋಟ್ಟಿದೀರ ತುಂಬಾ ಧನ್ಯವಾದಗಳು 💐✨
@sumah.g4540
@sumah.g4540 2 месяца назад
ನಾನು ಹುಟ್ಟಿದ ಊರು ಹೊನ್ನವಳ್ಳಿ, ಈ ವಿಡಿಯೋ ನೋಡಿ ತುಂಬಾ ಖುಷಿಯಾಯ್ತು Good job Sir ,God bless you .
@NagaRaju-tg4sz
@NagaRaju-tg4sz 2 месяца назад
SUPER SUPER SUPER SUPER SUPER TEMPLE SIR SUPER SUPER PLACE SIR SUPER SUPER POOJA SIR SUPER SUPER ABISHEK SIR SUPER SUPER ALANKAR SIR SUPER SUPER JATHRE SIR SUPER SUPER VIDEO SIR 🎵🎵🎵🎸🎸🎸🎉🎉🎉💢💢💢.
@SHAVEN-y7p
@SHAVEN-y7p 2 месяца назад
Honnavalli namma oooru. Sumaru 75 or 80 years munche honnavalli eddevu. H S VENKATARAMAN.
@anithalakshmimohan8384
@anithalakshmimohan8384 2 месяца назад
ಸರ್ ನಿಮ್ಮ ಸರಣಿಗಳು ಚೆನ್ನಾಗಿ ಮೂಡಿ ಬರುತ್ತಿದೆ, ಪೂರ್ಣ ವಿಳಾಸ ತಿಳಿಸಿದರೆ ಅದಕ್ಕೆ ಮತ್ತೂ ಮೆರುಗು, ಧನ್ಯವಾದಗಳು
@justkannadiga
@justkannadiga 2 месяца назад
ಧನ್ಯವಾದಗಳು ಮೇಡಂ. Description ನಲ್ಲಿ google location ಹಾಕಿದ್ದೇನೆ. ಪೂರ್ಣ ವಿಳಾಸವನ್ನು ಸಹ ಹಾಕುತ್ತೇನೆ
@sujathah.j5580
@sujathah.j5580 2 месяца назад
Nice temple. U told there r other temples in this place. Pl cover one by one. Eagerly waiting for your video. "Maduve shunka". Rare concept. Expecting more vides. Didn't heard of it in hoysala history. Thank u
@justkannadiga
@justkannadiga 2 месяца назад
ಮದುವೆ ಸುಂಕ, ಮಗ್ಗ ಸುಂಕ, ತಿಪ್ಪೆ ಸುಂಕ, ತಲೆವಿಡಿ, ಭೂಮಿ ಮೇಲೆ ಸುಂಕ, ವ್ಯಾಪಾರ ಸುಂಕ ಇತ್ಯಾದಿ ಆಗಲೇ ಇದ್ದವು
@hpsrinivasa1411
@hpsrinivasa1411 2 месяца назад
ಸರ್ ನಾನು ಹೊನ್ನವಳ್ಳಿ ಊರಿನವನು...ನಮಗೆ ಗೊತ್ತಿರದ ವಿಷಯಗಳನ್ನು ಹೇಳಿದ್ದೀರಿ.....❤
@ramamanibk8159
@ramamanibk8159 2 месяца назад
ನಾನು ಪಕ್ಕದ ಹಳ್ಳಿಯವಳುಇದರಬಗ್ಗೆ ಗೊತ್ತಿಲ್ಲ
@sureshramaswamaiah3409
@sureshramaswamaiah3409 Месяц назад
Sir KSRTC bus ಬೆಂಗಳೂರು ಕಡೆಯಿಂದ ಬರುತ್ತದೆಯ
@CookPro2736
@CookPro2736 2 месяца назад
ಹೊನ್ನವಳ್ಳಿ ಗ್ರಾಮವು ಯಾವ ಜಿಲ್ಲೆಯ ತಾಲೂಕು ಹೋಬಳಿಯಲ್ಲಿ ಬರುತ್ತದೆ
@justkannadiga
@justkannadiga 2 месяца назад
ತುಮಕೂರು ಜಿಲ್ಲೆ ತಿಪಟೂರು ತಾಲೂಕು ಹೊನ್ನವಳ್ಳಿ ಹೋಬಳಿ
@CookPro2736
@CookPro2736 2 месяца назад
@@justkannadiga ನಾನು 8 ವರ್ಷ ದವನಾಗಿದ್ದೆ ನಮ್ಮ ತಂದೆ ತಾಯಿ ತುಂಬಾ ಬಡವರು ನಮ್ಮನೇಲಿ ಒಂದು ಹೊತ್ತು ಊಟಕ್ಕೂ ಸಹ ತುಂಬ ಕಷ್ಟ ಹೊಟ್ಟೆ ಹಸಿವಿನಿಂದ ಮಲಗಿದ್ದೆ ಅಂತ ಸಮಯದಲ್ಲಿ ಮಧ್ಯರಾತ್ರಿ 12 ಗಂಟೆ ಸಮಯದಲ್ಲಿ ವಿಸ್ಮಯಕಾರಿ ರೀತಿಯಲ್ಲಿ ಯಾರೋ ಬಂದು ಊಟಕ್ಕೆ ಕರೆದ ಹಾಗೆ ನನ್ನ ವಯಸ್ಸಿನ ಹುಡುಗನ ಧ್ವನಿಯಲ್ಲಿ ಕರೆದ ಹಾಗೆ ಊಟ ಸಿಕ್ಕಿತ್ತು ಅಂದಿನಿಂದ ಇವತ್ತಿನವರೆಗೆ ಆ ಪರಮಾತ್ಮನ ಹೆಸರಿನಲ್ಲಿ ನಾನು ಅನ್ನ ತಿನ್ನುತ್ತಿದ್ದೇನೆ ನಾರಾಯಣಸ್ವಾಮಿಯೂ ನನ್ನ ಆರಾಧ್ಯ ದೈವ ನನ್ನ ಅನ್ನದಾತನು ಆ ಪರಮಾತ್ಮನು ನನ್ನ ಜೀವನದಲ್ಲಿ ಎಲ್ಲವನ್ನು ಕೊಟ್ಟಿದ್ದಾನೆ ಹಣ ಆಸ್ತಿ ಅಂತಸ್ತು ಐಶ್ವರ್ಯ ಎಲ್ಲವನ್ನು ಕೊಟ್ಟಿದ್ದಾನೆ ವಿಳಾಸ ತಿಳಿಸಿದ್ದಕ್ಕೆ ಜಸ್ಟ್ ಕನ್ನಡಿಗ ಯೂಟ್ಯೂಬ್ ಚಾನೆಲ್ ಗೆ ತುಂಬು ಹೃದಯದಿಂದ ಕೃತಜ್ಞತೆಗಳನ್ನು ತಿಳಿಸುತ್ತೇನೆ 🙏🙏🙏🙏💐💐
@justkannadiga
@justkannadiga 2 месяца назад
ನಿಮ್ಮ ಮನದಾಳದ ಮಾತುಗಳಿಗೆ ತುಂಬಾ ಧನ್ಯವಾದಗಳು ಸರ್
@prashanthb.s.1716
@prashanthb.s.1716 2 месяца назад
Pl come to mysore surrounding ❤
@justkannadiga
@justkannadiga 2 месяца назад
ಮೈಸೂರ್ ಹತ್ತಿರ ಕುಮಾರಬೀಡು ಜೈನ ಬಸದಿ, ಆಂಜನೇಯ ದೇವಾಲಯ, ಲೋಕರಂಜನ ಅಕ್ವಾರಿಯಂ, ರೈಲು ಮ್ಯೂಸಿಯಂ ವಿಡಿಯೋ ಮಾಡಿದ್ದೇನೆ
Далее
ДОМИК ДЛЯ БЕРЕМЕННОЙ БЕЛКИ#cat
00:45