Тёмный

"ಹೊಸ ಮನೆಯಲ್ಲಿ ರಾಮನವಮಿ ಆಚರಣೆ-ಮಜ್ಜಿಗೆ, ಪಾನಕ ಮತ್ತು...!-Vaarada Kate 51-Kalamadhyama- 

Kalamadhyama ಕಲಾಮಾಧ್ಯಮ
Подписаться 1,9 млн
Просмотров 209 тыс.
50% 1

Опубликовано:

 

22 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 169   
@KalamadhyamaYouTube
@KalamadhyamaYouTube 2 года назад
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ru-vid.comvideos
@sanjaybadiger6337
@sanjaybadiger6337 2 года назад
Tere mare alliro Freedom fighters bagge videos madi sir
@seemaanavekar1731
@seemaanavekar1731 2 года назад
So cute 😍
@prabhakarbhandarkavathe8749
@prabhakarbhandarkavathe8749 2 года назад
Parama sir ಹಿರಿಯ ನಟಿ ಸುಮಿತ್ರಾ ಅವರ್ intrive madi ಮಕ್ಕಳ ಸೈನ್ಯ movie heroine avaru
@bhimashankerhallikhed5754
@bhimashankerhallikhed5754 2 года назад
ಪರಮೇಶ್ವರ್ ಸರ್, ಶ್ರೀ ರಾಮನವಮಿ ಹಬ್ಬದ ಶುಭಾಶಯಗಳು ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ. God blessing you all.
@Ganesh-k6t3o
@Ganesh-k6t3o 2 года назад
ಕಲಾಮಾಧ್ಯಮದ ಎಲ್ಲರಿಗೂ ಶ್ರೀರಾಮನವಮಿ ನವಮಿಯ ಆರ್ಥಿಕ ಶುಭಾಶಯಗಳು. ಪರಮ್ ಅವರೇ ನೀವು ಮಾತನಾಡುವ ಕನ್ನಡದಿಂದ ನಾವು ಸಹ ಕನ್ನಡವನ್ನು ಸ್ವಚ್ಛವಾಗಿ ಮಾತನಾಡುವುದನ್ನು ಕಲಿಯುತ್ತಾ ಬಂದಿದ್ದೇವೆ. ಆದರೆ ನಮ್ಮ ಕೆಲವು ಕನ್ನಡ ವಾಹಿನಿಗಳು, ಕನ್ನಡವನ್ನು ಇತರ ಭಾಷೆಯೊಂದಿಗೆ ಬೆರೆಸಿ ಮಾತನಾಡುತ್ತಾರೆ. ಉದಾಹರಣೆಗೆ ಟಿವಿ ವಿಕ್ರಮದ ಕೆಲವು ವರದಿಗಾರರ ವಾರ್ತೆಗಳನ್ನು ನೋಡಿದರೆ ಅವರು ಮಾತನಾಡುವ ಕನ್ನಡ ಇತರ ಭಾಷೆಗಳೊಂದಿಗೆ ಬೆರೆತಿರುತ್ತವೆ.
@world3725
@world3725 2 года назад
ನಿಮಗೂ ನಿಮ್ಮ ಕುಟುಂಬಕ್ಕೂ ರಾಮನವಮಿ ಹಬ್ಬದ ಶುಭಾಶಯಗಳು ಜೈ ಶ್ರೀ ರಾಮ್ 🕉️🕉️🕉️❤❤❤
@pratibhak9786
@pratibhak9786 2 года назад
Nimm jodi nodi nijwaagluuu tumbaa khushi aaytu 👍.. **samaana manaskaru* **pati _ patni* aagodu.. aa devara vanduu aashirwadave sari 🙏
@hvenkateshahvenkatesha5580
@hvenkateshahvenkatesha5580 2 года назад
ಶ್ರೀರಾಮ ನವಮಿ ಹಬ್ಬದ ಶುಭಾಶಯಗಳು ಸವಿತಾ ಮತ್ತು ಪರಂ ಸರ್
@poornisdelicacy3018
@poornisdelicacy3018 2 года назад
Rama seethe Tara kansitidirra ..ee bbarrigu ram navami habbada shubashayagalu 🙏🏻
@sureshawari5150
@sureshawari5150 2 года назад
Sir In USA 🇺🇸 For KGF movie(kannada) Advance Booking is less comparatively Telugu and Hindi version. Please make video about creating awareness about celebrating KGF movie in abroad. Since you have many viewers in abroad You really can influence kannada people.
@t.k.centerprises8600
@t.k.centerprises8600 2 года назад
Your doing great job param. History related videos about sangolli rayanna and kittur channamma all are great videos. Wonderfull family keep going 🤗
@malishivni3941
@malishivni3941 2 года назад
ನಮಸ್ಕಾರ ಪರಮೇಶ್ವರ್ ಮತ್ತು ಸವಿತಾ! ನಿಮ್ಮ ವಾರದ ಕಥೆ ತುಂಬಾ ಚೆನ್ನಾಗಿರುತ್ತೆ! ಸವಿತಾ, ನೀವು ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಾ, ನಿಮ್ಮ ಸೀರೆ ವೆರಿ ಬ್ಯೂಟಿಫುಲ್! ನಿಮ್ಮ ಮಕ್ಕಳು ತುಂಬಾ ಮುದ್ದಾಗಿದಾರೆ❣️ ನಿಮ್ಮೆಲ್ಲರಿಗೂ ದೇವರ ಆಶೀರ್ವಾದ ಸದಾ ಇರಲಿ 🙏💐 ನಿಮ್ಮ ಎಲ್ಲಾ ಅನಿಸಿಕೆಗಳು ನೆರವೇರಲಿ.
@abhilashyash5683
@abhilashyash5683 2 года назад
Nanu Shashikala nimma program nodidre tumba varshad hinde Hindi program Surabh karryakrama nenapaguttade tumba dhannyavadagalu
@lakshmibharadwaj5259
@lakshmibharadwaj5259 2 года назад
Hello sir.. ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಕಲಾಮಾದ್ಯಮ ಪರಮ್ ಸರ್ .. ಹೊಸ ವರುಷ ಶುಭ ತರಲಿ.. ನಿಮಗೆಲ್ಲರಿಗೂ ನಮಸ್ಕಾರಗಳು 🙏💐
@prashanthkumar8650
@prashanthkumar8650 2 года назад
ಸುಂದರವಾದ ಮನೆ...ವೊಳ್ಳೇದಾಗಲಿ 🙏
@rameshgk2311
@rameshgk2311 2 года назад
ನಿಮ್ಮ ಜೋಡಿ ಚೆನ್ನಾಗಿದೆ, ನಿಮ್ಮ ಬದುಕೇ ನಮ್ಮಂತವರಿಗೆ ಸ್ಪೂರ್ತಿ ಸವಿತಾ ಅಕ್ಕ ಮತ್ತು ಪರಂ ಅಣ್ಣ......
@rangasamyr6192
@rangasamyr6192 2 года назад
ಪ್ರೀತಿಯ ಪರಮ್ ರವರೆ ನೀವು ಪ್ರಸಾರ ಮಾಡುತ್ತಿರುವ ಎಲ್ಲ ಕಾರ್ಯಕ್ರ ಮಗಳು ಬಹಳ ಅದ್ಭುತ ಮತ್ತು ಪರಿಣಾಮಕಾರಿ ಎಲ್ಲರಿಗೂ ಅರಿವು ಮೂಡಿಸುವ ಕೆಲಸವನ್ನು ತಾವು ಮಾಡುತ್ತಾ ಬ೦ದಿದೀರಿ ಬಹಳ ಸ೦ತೋಷದ ವಿಚಾರ ಇದೇ ಸಂದರ್ಭದಲ್ಲಿ ದೆಹಲಿ ಸಕಾ೯ರ ಏನು ಜನರ ಪರವಾಗಿ ಉತ್ತಮ ಗುಣಮಟ್ಟದ ಕೆಲಸಗಳನ್ನು ಮಾಡುತ್ತಿದ್ದಾರೆ ಇದೇ ರೀತಿ ನಮ್ಮ ಕರ್ನಾಟಕದ ಜನ್ರಿಗೆ ನಮ್ಮ ಕರ್ನಾಟಕ ಸರ್ಕಾರ ಏಕೆ ಉತ್ತಮವಾದ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಇದರ ಬಗ್ಗೆ ಒಂದು ಕಾಯ೯ಕ್ರಮ ಏಕೆ ಮಾಡಬಾರದು ತಾವು ದಯವಿಟ್ಟು ಇದರ ಬಗ್ಗೆ ಒಂದು ಕಾಯ೯ಕ್ರಮ ಮಾಡಿ
@roopashreehn1137
@roopashreehn1137 2 года назад
ನಮ್ಮೆಲ್ಲರ ಆತ್ಮೀಯ ಸ್ನೇಹಿತ ಕಲಾಮಾಧ್ಯಮ ಬಳಗಕ್ಕೆ ಶ್ರೀ ರಾಮನವಮಿಯ ಶುಭಾಶಯಗಳು, ಹೊಸ ಮನೆಯಲ್ಲಿ ಯಾವಾಗಲೂ ಸುಖಸಂತೋಷದಿಂದಿರಲಿ ಅಂತ ಹಾರೈಸುತ್ತೇವೆ.
@vijayshanbhag568
@vijayshanbhag568 2 года назад
ಶುಭಾಶಯಗಳು, ಮೇಡಂ ಅವರು ತುಂಬಾ ಚೆನ್ನಾಗಿ ವಿವರಣೆ ನೀಡುತ್ತಾರೆ, 🙏
@MaliniarusArus
@MaliniarusArus 2 года назад
Happy ramnavami. To all of you. Param and savitha god bless your family.
@selectedstories9175
@selectedstories9175 2 года назад
ಹೊಸ ಮನೆಯಲ್ಲಿ ನೂರು ಕಾಲ ಚೆನ್ನಾಗಿರಿ . ವಿಜಯ ನಗರದ ಕೊನೆ ಯುದ್ಧ ಆದ ಜಾಗ ರಕ್ಕಸತಂಗಡಿ ಅಂತ ಓದಿದ್ದೆ. ಅದು ರಕ್ಕಸಗಿ ತಂಗಡಿಗಿ ಅಂತ ಎರಡು ಬೇರೆ ಬೇರೆ ಊರುಗಳು ಅಂತ ಇವತ್ತೇ ಗೊತ್ತಾಗಿದ್ದು . ಧನ್ಯವಾದಗಳು
@gurappapujari2312
@gurappapujari2312 2 года назад
ಕಲಾ ಮಾಧ್ಯಮದ ಪರಮೇಸರ ಸೂಪರ......💯💯💯💯💞💞
@arundathisuresh7632
@arundathisuresh7632 2 года назад
Namma history yalli rakkasathangadi udda anthane read madiddive param.nimma new home life. Channagirali all the best.
@pundalikkalliganur2969
@pundalikkalliganur2969 2 года назад
ಸುಪರ್, ಒಳ್ಳೆಯ ಪುಸ್ತಕ ಪರಿಚಯ ಮತ್ತು ಯೋಜನೆ, ಶುಭವಾಗಲಿ
@ravisubramani9903
@ravisubramani9903 2 года назад
Sir nimma brother kantha avara sevakart thumba chennagi bartha ide. All the best both of you. I'm Ravi from Bangalore..
@shashikalaprasad1836
@shashikalaprasad1836 2 года назад
Happy Shri Ram navmi...Param gramina bhagadinda bandiddru tumba swachhavagi Kannada matu keli kushi aagotte.
@sumangalajoshi1422
@sumangalajoshi1422 2 года назад
Thank you very much param sir and savita mam..nanna comments choose maadi helirodakke..really tumba khushi aytu...heege namage kalamadhyama da moolaka interesting episodes barta irli..All the best
@AshaPai-z4u
@AshaPai-z4u 2 месяца назад
Savita Madam nimage hagu param sir ge devaru olleyadu madli namma magalu mane hudukutta eddare nimma maneya taraha mane yelliyadaru eddare swalpa tilisi 🙏
@LakshmiLakshmi-ru2gk
@LakshmiLakshmi-ru2gk 2 года назад
Very nice to hear your Rama navami celebrations .good start in your new house
@sindhuharish5109
@sindhuharish5109 2 года назад
ರಾಮ ನವಮಿ ಹಬ್ಬದ ಶುಭಾಶಯಗಳು
@basavarajnadagaddi3736
@basavarajnadagaddi3736 2 года назад
ಪರಮ್ ಸರ್ ಮೊದಲನೆಯದಾಗಿ ನಿಮಗೆ ಅನಂತ ಅನಂತ ದನ್ಯವಾದಗಳು.....🙏 ಸರ್ ನಂದು ಬಸವನ ಬಾಗೇವಾಡಿ ಬಸವನ್ನನವರ ಜನ್ಮಸ್ಥಳ ಬಸವನ್ನನವರ ಜೀವನ ಅವರು ಬೇಳೆದ ಬಂದ ಒಂದು ವಿಡಿಯೋ ಮಾಡಿ ನಾವು ಇಲ್ಲೆ ಹುಟ್ಟಿ ಇಲ್ಲೆ ಬೆಳದರು ಅವರ ಬಗ್ಗೆ ಪೊರ್ತಿ ತಿಳಿದಿಲ್ಲ ದಯಮಾಡಿ ಬಸವನ್ನನವರ ಒಂದು ವಿಡಿಯೋ ಮಾಡಿ......🙏🙏🙏🙏🙏
@ananthatharva7707
@ananthatharva7707 2 года назад
Pustaka parichaya thumba chennagittu book poorti oodi kathe helidru kelbeku annuvastu chennagittu nivu heluva shaily savita jai kalamadyama💕
@lakshminarayan6402
@lakshminarayan6402 2 года назад
Param neevu nammuravre namage tumba kushi aytu
@Jungleehnmusic
@Jungleehnmusic 16 дней назад
Nice 🎉ಫ್ಯಾಮಿಲಿ
@Fab_Vihaan_Shiya
@Fab_Vihaan_Shiya 2 года назад
Very intersting video. thank you for sharing this video.
@radhamani4950
@radhamani4950 2 года назад
Good information mam...
@kalavathikn257
@kalavathikn257 2 года назад
ನಮಸ್ಕಾರ ಪರಮ್ ಮತ್ತು ಸವಿತಾ ನಾನು ಕಲಾವತಿ ಶಿವಮೊಗ್ಗ ದಿಂದ ಪರಮ್ ಹೊಸ ಮನೆಗೆ ಶುಭಾಶಯಗಳು ನಾನು ತೇಜಸ್ವಿ ಯವರ ಡಾಕುಮೆಂಟ್ರಿ ಯಿಂದ ಇವತ್ತಿನ ವರೆಗೂ ಪ್ರತಿಯೊಂದು ನೋಡ್ತಿನಿ ಪರಮ್ ಸೂಡಿಯ ದೇವಸ್ಥಾನ ಅಗಿಸಲು ಯಾರೂ ಮನಸ್ಸು ಏಕೆ ಮಾಡುತ್ತಿಲ್ಲ ಅದು ಅದ್ಬುತವಾದ ದೇವಸ್ಥಾನ ಎಂದು ನನ್ನ ಅನಿಸಿಕೆ ಇದಕ್ಕೆ ಸಂಭಂದ ಪಟ್ಟವರಿಗೆ ಹೇಳಲು ಸಾಧ್ಯವೇ ಈ ಕೆಲಸ ಆದರೆ ಇದರ ಶ್ರೇಯಸ್ಸು ನಿಮ್ಮದೆ ನಾನು ಚಿತ್ರದುರ್ಗ ಕ್ಕೆ ಹೋದಾಗ ಬಿ ಏಲ್ ವೇಣು ಸರ್ ಹತ್ತಿರ ಈ ಬಗ್ಗೆ ಮಾತನಾಡಿದ್ದೆ ಪರಮ್ ನಿಮ್ಮ ಯಶಸ್ಸಿಗೆ ಕಾರಣ ನಿಮ್ಮ ಸರಳತೆ ವಿಧೇಯತೆ ಕಷ್ಟ ಪಟ್ಟು ದುಡಿಯುವ ಮನಸ್ಸು ಮತ್ತು ನಿಮಗೆ ಸಾತ್ ಕೊಡ್ತ ಇರೊ ಸವಿತಾ ಪರಮ್ ನೀವು ಬಹಳ ಸಲ ಹಿರಿಯರ ಹತ್ತಿರ ಕೇಳ್ತೀರ ಯಶಸ್ಸು ಬಂದ ಮೇಲೆ ಯಾಕೆ ಬಿದ್ಹೋಗ್ತಾರೆ ಅಂತ ಪರಮ್ ನನಗೆ ತಿಳಿದ ಮಟ್ಟಿಗೆ ಯಶಸ್ಸು ಬಂದ ಮೇಲೆ ಅವರು ತಮ್ಮ ಹಿಂದಿನ ಕಷ್ಟ ಮರೆಯುತು ನಡೆ ನುಡಿಯಲ್ಲಿ ಬದಲಾಗುತ್ವತಾರೆ ಅದು ಬಿದ್ದು ಹೋಗುವ ಮೊದಲ ಮೆಟ್ಟಿಲು ಎಂದು ನನಗನಿಸ ಬದಲಾಗುತ್ತಾರೆ
@kalavathikn257
@kalavathikn257 2 года назад
ಪರಮ್ ಮೆಸೆಜ್ ಅರ್ಧಕ್ಕೆ ಕೈ ತಾಗಿ ಹೋಗ್ಬಿಡ್ತು ಇರಲಿ ಶಿವಮೊಗ್ಗ ಬಂದರೆ ನಮ್ಮ ಮನೆಗೆ ಬನ್ನಿ ನಮಸ್ಕಾರ
@swamyhr99
@swamyhr99 3 месяца назад
Sir super
@nagashreeacharya1316
@nagashreeacharya1316 2 года назад
🙏🙏🙏🙏🙏🙏🙏 nemma kalabhimanakke 🙏🙏🙏🙏🙏
@ganeshma6736
@ganeshma6736 2 года назад
V nice good job
@ravirajaraja9866
@ravirajaraja9866 2 года назад
God bless you brother you & ur family 😘😘
@sugurayyaswamy1619
@sugurayyaswamy1619 Год назад
Good job param sir
@jeevansaghrithaya9203
@jeevansaghrithaya9203 2 года назад
ತಮಗೆಲ್ಲರಿಗೂ ಶ್ರೀರಾಮನವಮಿಯ ಶುಭಾಶಯಗಳು. 🙏
@BGRS937
@BGRS937 2 года назад
Super nice excellent all the best for your future
@gowrammagouri6671
@gowrammagouri6671 Год назад
very good person
@appubossfans9442
@appubossfans9442 2 года назад
ತುಂಬಾ ಸಂತೋಷ ಆಯ್ತು ಬ್ರದರ್ ನಿಮ್ಮ ಮನೆ ನೋಡಿ , brother' ನೀವು ಹಂಪಿ ಬಗ್ಗೆ ಮಾಹಿತಿ ಕೊಡಿ brother❤️❤️❤️❤️🙏🙏🙏🙏🙏
@mady009
@mady009 2 года назад
ಮಗ ನೋಡಕೆ ಪರಂ ಥರ ಮತ್ತು ಮಗಳು ಅವರ ಅಮ್ಮನ ಥರಾ👌👌
@ವಿನಯ್ಕು-8
@ವಿನಯ್ಕು-8 2 года назад
So Sweet family param sir nimge History bagge iruva abimanakke danyavadagalu heege munduvarisi Jai Sri ram
@Jungleehnmusic
@Jungleehnmusic Месяц назад
Nice
@padmarekha8982
@padmarekha8982 2 года назад
Nice to see you people like this.
@Manasa1494
@Manasa1494 2 года назад
Very nice lots of love from Singapore sir❤️❤️
@anithanaiduyoutubechannel384
@anithanaiduyoutubechannel384 2 года назад
Hi param sir ram Navami habbada shubhashaya galu, nimma channel Indha ne naanu lockdown nalli timepass madhthidhe, school nalli miss aadha history yella elli tilkondtaidini, and I tell my daughter also
@shanthiprati6475
@shanthiprati6475 2 года назад
Rama navami habbada shubashayagalu
@shashikalamurugan6768
@shashikalamurugan6768 2 года назад
Hi Param and Savitha 😍😍 Sri Rama Navami habbada shubhashayagalu 💐💐nimagu nimma kutumbakku olledhu agli 💐💐💐
@sidduah5472
@sidduah5472 2 года назад
Hi Param Sir ramanavavi habbada Shubhashayagalu
@madhumk560
@madhumk560 3 месяца назад
Jai shree ram jai maruthi🙏🙏🙏🙏🙏🙏🙏🙏🙏🙏🙏
@jainabiha8824
@jainabiha8824 2 года назад
Suuper sir ramanavami habbada shubashayagalu shubavagali❤❤❤❤❤❤❤
@manjulasoppin2459
@manjulasoppin2459 2 года назад
Tamagu Rama Navamiya Shubashayagalu, Param & Savitha.❤😍
@Insane2030-y8j
@Insane2030-y8j 2 года назад
Well said sir
@laxmirajupowarpowar808
@laxmirajupowarpowar808 2 года назад
Akka nim voice tumba chanagi edye
@vijayamalakori903
@vijayamalakori903 2 года назад
Congratulations 🎉 for your new house god bless
@sadashivksalian215
@sadashivksalian215 2 года назад
Hosa maneyali hosabelaku mundina jeevanada 100 vasantagalannu daatisali👌👌👌👌👌👌
@dineshgowdaas7277
@dineshgowdaas7277 2 года назад
👌🥰💐
@govindraju6815
@govindraju6815 2 года назад
ಸೂಪರ್ ಪರಮ ಗುರುಗಳೇ
@khudirambose9910
@khudirambose9910 2 года назад
ನಮ್ಮ ಹಿಂದೂಸ್ಥಾನ್ ನಮ್ಮ ಹೆಮ್ಮೆ
@coolboy-ks3ue
@coolboy-ks3ue Год назад
Hi. Sir Akkan voice very cute
@praveenkumer8822
@praveenkumer8822 2 года назад
🙏🏻💐💐
@anjalirathod1282
@anjalirathod1282 2 года назад
Happy ram navami
@ಕಲ್ಮೇಶ್ವರಕೃಪೆ
Supar
@wbfansoriginal1159
@wbfansoriginal1159 2 года назад
ಸೂಪರ್ ಅಣ್ಣ 👌👍💐
@manjunathhonakal5153
@manjunathhonakal5153 2 года назад
Congratulations
@gowrammahanumantharaju607
@gowrammahanumantharaju607 2 года назад
Hello Param sir Nagu Sri Rama Navami apake baraunaway
@yashyash4874
@yashyash4874 2 года назад
Drummer Deva avra episod ನಂಗೆ esta agide param sir...... 😍nam uru ge bani help madthi
@vishalaxipatil4618
@vishalaxipatil4618 2 года назад
ಜೈ ಶ್ರೀ ರಾಮ್ 🙏🙏
@praveenkumar.m826
@praveenkumar.m826 2 года назад
Congratulations brother for new house God bless you
@raghavendrahanumantha2293
@raghavendrahanumantha2293 2 года назад
Parameshwar sir upendra avrdu episode na nodbekadre 1 thought banthu.... actually neevu madthiro ee kelasa mahithi galna kale hakodu adunna janagala munde itti... 100% transparent agi thorsodu ivellaa belekattakkagde iro antha kelsa..... eegaa neevu swalpa shokhma vagi yochne madi.... prajaakeeya dalli heltha irodu iddunne kshethraa bere bere irabahudu aadre karya vidhana and adukke bekagiro 100% purity and janagalna transparent agi connect mado reethi onde ide....... sir neevu prajaakeeya na artha madkondira ankodini..... weekly ond sali neevu election contest madadukke keluvu points ide adunna janagala munde heli avrinda form ge sign madsi yake election contest ge appication akbardu....... sir idu yaro heludru annodukkintha nimma athma sakshi kelnodi..... idu sari ide ansuthe nimminda eee samajakke or idi deshukke ondu ondu hosa manmanthara baruthe.... sir plz thap thilkobedi en eng helbitnalllaa anthaaa.... and ee ondu concept nimma kalaamadyakke ondu hosa dikkannu koduthe annodakkintha 100% samajakke mathu jannakke kandithaaaaa olledaguthe anno nambike ide.......
@mahantheshc7994
@mahantheshc7994 2 года назад
Hai param sir jai kalamadyama
@rajarajeshwari1943
@rajarajeshwari1943 2 года назад
Super 🌹
@srinivaskannadiga1817
@srinivaskannadiga1817 2 года назад
ರಾಮ ನವಮಿಯ ಶುಭಾಶಯಗಳು
@shankarb7257
@shankarb7257 2 года назад
Very nice sir 👍👌🙏💐🙏🌹💜🧡❤️
@mernkanthri3941
@mernkanthri3941 2 года назад
If hard work has a face, its Param.
@ವಿನಯ್ಕು-8
@ವಿನಯ್ಕು-8 2 года назад
Ok sister namgu Kodi Jai Sri ram 🚩🚩🚩
@yashodha2766
@yashodha2766 2 года назад
ಪರಮ್ ಕನ್ನಡ ಬಗ್ಗೆ ಸ್ವಲ್ಪ ಜಾಗ್ರತೆ ಮೂಡಿಸೋ ಕಾರ್ಯಕ್ರಮಗಳನ್ನು ಮಾಡಿ ಎಲ್ಲಿ ಹೋದರೂ ನಮ್ಮ ಕನ್ನಡ ನಾಮಫಲಕಗಳನ್ನ ನೋಡಿ ತುಂಬಾ ಬೇಜಾರಾಗುತ್ತದೆ ಹೊಟ್ಟೆಗೆಮೆಣಸು ತಿಂದರೆಉರಿ ಬಂದಹಾಗಾಗುತ್ತದೆ ನಾಮಕಾವಸ್ತೆಗೆ ಕನ್ನಡ ನಾಮಫಲಕ ಚಿಕ್ಕದಾಗಿರುತ್ತವೆ ಇಂಗ್ಲೀಷ್ ರಾರಾಜಿಸುತ್ತಿರುತ್ತದೆ ಕನ್ನಡದ ಬಗ್ಗೆ ಸ್ವಲ್ಪ ಅಲ್ಲಜಾಸ್ತಿನೇ ಜಾಗ್ರತೆ ವಹಿಸಬೇಕು ಇಲ್ಲದಿದ್ದರೆ ನಾವು ಕಳೆದು ಹೋಗುತ್ತೇವೆ ಪರಮ್
@wbfansoriginal1159
@wbfansoriginal1159 2 года назад
👍💐
@kulkarnidatta543
@kulkarnidatta543 2 года назад
Hi parm sir Ramnavami shubasagalu Nanu nimage Halavaru comment madi madi sakagide Hige madidre nimma obba Abhi maniy mansu konda hage Nanu nimma jote matnadidde gottaa Sk from pune MH
@shailajasunil6020
@shailajasunil6020 2 года назад
Super ❤️
@rocknur
@rocknur 2 года назад
Jai shree Rama🚩🕉
@pavangnshort2413
@pavangnshort2413 2 года назад
paramvah studio ondu video madi sir
@bangaloreday4939
@bangaloreday4939 2 года назад
Good researching channel all the best sir
@sukanyav7969
@sukanyav7969 2 года назад
Happy Ramanavami💐💐
@nammakarunadu5770
@nammakarunadu5770 2 года назад
ಪರಮ್ ಸರ್ ನಿಮ್ಮನ ನೋಡ್ತಿದ್ರೆ ನನಿಗೆ ಒಂದು ಸ್ಫೂರ್ತಿಯಾಗಿ ಕಾಣಿಸ್ತೀದಿರಾ... ಯಾಕಂದ್ರೆ ನಿಮ್ಮ ಮೊದಲಿನ ವಿಡಿಯೋದಿಂದ ಇವತಿನವರೆಗೂ ಪ್ರತಿಯೊಂದು ವಿಡಿಯೋವನ್ನು ನೋಡಿದಿನಿ... ಯಾಕೇಳ್ತಿದಿನಿ ಅಂದ್ರೆ ನೀವು ಪಟ್ಟ ಶ್ರಮ ತುಂಬಾ ದೊಡದು ಜೀರೋದಿಂದ ಇವತ್ತು ಇಷ್ಟರಮಟ್ಟಕ್ಕೆ ಬೆಳೆದುನಿಂತಿದೀರಾ... ಮಾಡೋಕೆಲಸ ಒಳ್ಳೆ ಮನಸಿದರೆ ಜೀವನದಲ್ಲಿ ಏನುಬೇಕಾದ್ರು ಗೆಲಬಹುದು ಅನ್ನೋದಕ್ಕೆ ನೀವೇ ಸಾಕ್ಷಿ...🙏🙏🙏🙏🙏
@relaxationguru8936
@relaxationguru8936 2 года назад
🌹 ಸವಿತಾ 💖💖💖
@kichchabossredpand2027
@kichchabossredpand2027 2 года назад
ಸರ್ ಭಗತ್ ಸಿಂಗ್ ಅವರ ಬಗ್ಗೆ ವಿಡಿಯೋ ಮಾಡಿ
@ClpatilPatil
@ClpatilPatil 2 года назад
💞🌺🌺🙏👍
@d.sletsdo
@d.sletsdo 2 года назад
Happy Sriramanavami 🙏
@besimple4519
@besimple4519 2 года назад
Hii param sir and savita mam
@shivakumarabh2587
@shivakumarabh2587 2 года назад
Super couples
@nirupayogi
@nirupayogi 2 года назад
Pavagada Prakash rao avara sandarshana yawaga barutte?
@pavithragc6439
@pavithragc6439 2 года назад
3.43-3.53 so true
@AshrayGiri
@AshrayGiri 2 года назад
🏠🙏Very nice 👏👏👏 👍 super
@ljl1922
@ljl1922 2 года назад
👍👍👍
@raviraveena3278
@raviraveena3278 2 года назад
💐💐💐💐💐💐💐
Далее