ಅಬ್ಬಾ 😢😢😢ನಿನ್ನೆ ಮೊನ್ನೆಯ ವರೆಗೂ ಕಲಾಭಿಮಾನಿಗಳನ್ನು ನಗೆಗಡಲಲ್ಲಿ ಮುಳುಗಿಸಿದ್ದ ಜಯರಾಮ ಆಚಾರ್ಯ ಅವರು ಇಂದು ಅದೇ ಪ್ರೇಕ್ಷಕರನ್ನು ದುಃಖಸಾಗರದಲ್ಲಿ ಮುಳುಗುವಂತೆ ಮಾಡಿದರು 😭😭😭😭ಯಾರಿಗೂ ಅರಗಿಸಿಕೊಳ್ಳಲಾಗದ ಸತ್ಯವಿದು 😭😭ಏನು ಮಾಡಲಿ 😢ಕಾಲನ ಕರೆ 😢ಹೋಗಲೇ ಬೇಕು 😢😢ಇನ್ನೊಮ್ಮೆ ಹುಟ್ಟಿಬನ್ನಿ ಆಚಾರ್ಯರೇ 🙏🙏😭😭😭😭😭😭ಓಂ ಶಾಂತಿ 🙏😭😭😭