Тёмный

PART 1 - ನಟಿ ಶಿವರಂಜಿನಿ ಅವರ ಮೊಟ್ಟ ಮೊದಲ ಸಂದರ್ಶನ || "ನೂರೊಂದು ನೆನಪು" (ಭಾಗ 01) 

Raghuram
Подписаться 160 тыс.
Просмотров 85 тыс.
50% 1

PART 1 - ನಟಿ ಶಿವರಂಜಿನಿ ಅವರ ಮೊಟ್ಟ ಮೊದಲ ಸಂದರ್ಶನ || "ನೂರೊಂದು ನೆನಪು" (ಭಾಗ 01)
Interview with actress Shivaranjini (Part 01)
#shivaranjini #90sactressshivaranjini#spsangliyana #sundarakanda #purushotama #nanaguhendtibeku #NooronduNenapu #RaghuRam
Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
EDITOR : Venkatesh.S
BGM : Gautham Srivatsaa
NOORONDU NENAPU MUSIC : Abhiman Roy
NOORONDU NENAPU LYRICS : Raghuram
DOP : Kantharaj Bevinahalli, Rangaraj (PK Creative studios)
www.facebook.c...
www.instagram....
FOLLOW US ON :
Our Official Website : raghuramblogs....
Podcast on Anchor : anchor.fm/ragh...
Podcast on Spotify : open.spotify.c...
Facebook : / raghuramoffl
Twitter : ra...
Instagram : ...
Share Chat : sharechat.com/...
----------------------------------------------
Enjoy & stay connected with us!
► Subscribe us : bit.ly/3uBqwmt

Опубликовано:

 

20 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 276   
@akshayacreations8416
@akshayacreations8416 2 дня назад
ಪ್ರೇಕ್ಷಕರಿಗೆ ಒಂದು ಕುತೂಹಲ ಇದ್ದೇ ಇರುತ್ತದೆ.ಯಾಕಂದರೆ ನಾವು ನೋಡುತ್ತಿದ್ದ ಹೀರೋಯಿನ್.30 ವರುಷಗಳಿಂದ ಇವರನ್ನು ನೋಡಿಲ್ಲ ಈಗ ನೋಡಿ ತುಂಬಾ ಖುಷಿಯಾಯಿತು.ಧನ್ಯವಾದಗಳು ರಘು ಸರ್.
@gknaghashreegk
@gknaghashreegk 2 дня назад
🙏🙏🙏🙏🙏🎉🎉🎉
@akshayacreations8416
@akshayacreations8416 2 дня назад
@@gknaghashreegk thank you
@NirmalaAshokpatelNirmalaAshokp
Howdu ❤
@AshwinKumar-kc7ly
@AshwinKumar-kc7ly День назад
Incidentally ಇವತ್ತು ಬೆಳೆಗ್ಗೆನಾನು SP ಸಾಂಗ್ಲಿಯಾನ ನೋಡಿದೆ - Felt very nice seeing this video
@beautifulpoem5283
@beautifulpoem5283 2 дня назад
ನಮಸ್ತೆ ಮ್ಯಾಮ್ s p ಸಾಂಗ್ಲಿಯಾನ ಚಿತ್ರದ ನಿಮ್ಮ ಅಭಿನಯ ಮರಿಯೋಕೆ ಆಗೋಲ್ಲ ಅಷ್ಟು ಅದ್ಭುತ ನಟನೆ ನಿಮ್ಮದು 💓🙏
@shivakumarshivakumar6741
@shivakumarshivakumar6741 2 дня назад
ಸಿನಿಮಾದಲ್ಲಿ ನಟಿಸಿ ಮೇಡಂ 💐 ನಿಮ್ಮ ಅಭಿನಯದ ಸಾಂಗ್ಲೀಯಾನ 2 ಹಾಗೂ ಮುಂತಾದ ಚಿತ್ರಗಳು ಅದ್ಭುತವಾಗಿ ಮೂಡಿಬಂದಿದೆ
@GOD-gs4gs
@GOD-gs4gs 2 дня назад
ದುಬೈಯಲಿ ಇದ್ರೂ ಎಷ್ಟ ಚೆಂದಾ ಕನ್ನಡ ಮಾತಾಡ್ತೀರಾ ಮೇಡಂ ❤❤❤❤❤❤
@marulasiddesh-hm7705
@marulasiddesh-hm7705 2 дня назад
Super mam ❤🎉ಶಿವರಂಜನಿ ಅವರ ಅಮರ ಪ್ರೇಮ ಸಿನಿಮಾ ಹಾಡು ನನ್ನ ಅಚ್ಚುಮೆಚ್ಚಿನ ಗೀತೆ ❤
@shivaranjaniiyer2513
@shivaranjaniiyer2513 День назад
ಇವರನ್ನು ನೋಡಿ ತುಂಬಾ ಖುಷಿ ಆಯಿತು.SP ಸಾಂಗ್ಲಿಯಾನ film ನಲ್ಲಿ villi role ನೋಡಿ ನನ್ friends ಎಲ್ಲಾ ನನ್ ಹೆಸರು ಅವರ ಹೆಸರು same ಇದ್ದಿದ್ರಿಂದ ಗೇಲಿ ಮಾಡೋರು. ಆ ದಿನಗಳ ನೆನಪುಗಳೇ ಚೆಂದ.thank you so much for you Raghu sir. ಹಳೆ ದಿನಗಳನ್ನು ಮೆಲುಕು ಹಾಕೋ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ.
@geethaschalam1531
@geethaschalam1531 2 дня назад
ಒಂದು ಮುತ್ತಿನಂತ ಮುತ್ತು ಕಪ್ಪೆ ಚಿಪ್ಪಿನಲ್ಲಿ ಇತ್ತು song ಶಂಕರ್ ನಾಗ್ ಸರ್ ಜೊತೆಗಿನ song ನನ್ನ favourite ಇಂದಿಗೂ ಅದನ್ನು ಆಗಾಗ ನೋಡ್ತಾ ಇರ್ತೀನಿ
@PartheeshlvPartheeshlv
@PartheeshlvPartheeshlv 2 дня назад
ಸಾಂಗ್ಲಿಯಾನ 2 ಸೂಪರ್ ಮೂವಿ ಶಂಕರ್ ನಾಗ್ ಜೊತೆಗಿನ ಅನುಭವ ಕೇಳೋಕೆ ತುಂಬಾ ಕುತೂಹಲ ದಿಂದ ಇದೀನಿ
@prjy895
@prjy895 2 дня назад
Same here
@rangaswamyrangaswamy7954
@rangaswamyrangaswamy7954 2 дня назад
🙏
@jmjgroups1578
@jmjgroups1578 День назад
Same here
@ParshuramParshu-po6iz
@ParshuramParshu-po6iz День назад
ರಘುರಾಮ್ ಸರ್ ನಿಮಗೆ ತುಂಬಾ ಧನ್ಯವಾದಗಳು ಶಿವರಂಜಿನಿ ಮೇಡಂ ಅವರನ್ನು ಸಂದರ್ಶನ
@ChinnaPatil-q1f
@ChinnaPatil-q1f 2 дня назад
ಧನ್ಯವಾದಗಳು ರಘು ಅಣ್ಣ ತೆರೆಯಿಂದ ಮರೆಯಾದ ಕಲಾವಿದರ ಸವಿನೆನಪಿನ ಕಲ್ಪಿಸಿದ ನಿಮ್ಮಿಗೆ 🙏🏼🙏🏼🙏🏼🙏🏼🙏🏼🙏🏼🙏🏼
@mallapamallu4591
@mallapamallu4591 2 дня назад
ಧನ್ಯ ವಾದಗಳು ಸಾರ್ ಶಿವರಂಜನಿ ಮೇಡಂ ಅಂದ್ರೆ ತುಂಬಾ ಇಷ್ಟ ಇವರು ಎಲ್ಲಿ ಹೋಗಿದ್ದಾರೆ ಏನು ಮಾಡ್ತಾ ಇದ್ದಾರೆ ಅನ್ನೋ ಒಂದು ಕೂತೂಹಲ ತಿಳ್ಕೊ ಬೇಕು ಅಂತ ಇತ್ತು tq ಸಾರ್ ಅಂತೂ ಇವರ ಬಗ್ಗೆ ಟಿಲುಕೊಂಡಿವಿ tq ಸಾರ್
@SkandanBs
@SkandanBs 2 дня назад
S p sangliyana filmna ondhu muthinanantha mutthu song yavathu marryalu sadhyvilla thank you nimannu nodi thumbha kushi aytu thank you raghu sir❤❤
@moulaliali9202
@moulaliali9202 День назад
ಧನ್ಯವಾದಗಳು ರಘು ಅಣ್ಣ ನಮಸ್ತೆ ಮೇಡಂ ನಿಮ್ಮ ಎಲ್ಲಾ ಸಿನಿಮಾಗಳು ಸೂಪರ್ ನಿಮ್ಮ ಅಭಿನಯ ಸೂಪರ್❤❤❤
@RaghuKumar-x9b
@RaghuKumar-x9b День назад
ಅದ್ಭುತವಾದ ನಟಿ ಸಾಂಗ್ಲಿಯಾನ ಮೂವಿ ಬ್ಯೂಟಿಫುಲ್
@ranganathackcrrss9403
@ranganathackcrrss9403 2 дня назад
ಅದ್ಭುತವಾದ ನಟಿ ಶಿವರಂಜನಿ ಮೇಡಂ
@bhimarajbhimaraj8386
@bhimarajbhimaraj8386 2 дня назад
❤❤❤❤ಶಂಕರ್ ನಾಗ್ ಸರ್ ನಟನೆಯ ಎಸ್ ಪಿ ಸಾಂಗ್ಲಿಯಾನ ಸುಂದರ ಕಾಂಡ ಸೂಪರ್ ಹಿಟ್ ಸಿನಿಮಾ ಅದ್ಬುತ ಸರ್ ❤🎉🎉🎉❤❤❤
@AshadeviHarish
@AshadeviHarish 2 дня назад
ವಾವ್ ಎಷ್ಟು ಚೇನ್ನಾಗಿ ಕನ್ನಡ ಮಾತಾನಾಡುತ್ತಾರೆ ನಮ್ಮ ಕರಾಟೆ ಕ್ವೀನ್ ❤❤
@78cheeni
@78cheeni 2 дня назад
ಶುದ್ಧ ಕನ್ನಡ ಬಹಳ ಸೊಗಸಾಗಿದೆ
@HappyAbyssinianCat-ro5id
@HappyAbyssinianCat-ro5id День назад
ರಘು ರಾಮ್ ಅವ್ರೇ ನಾನು ಒಂದು ದಿನ ಅಂದ್ ಕೊಂಡೆ ಶಿರಂಜಿನಿ ಯಾರು ಇಂಟ್ರು ಮಾಡ್ಲಿಲ್ಲ ವಲ್ಲ ಅಂತ ಈಗ ನೋಡಿದ್ವಿ ಥ್ಯಾಂಕ್ಸ್ ರಘು ಅವ್ರೇ
@lohith921
@lohith921 2 дня назад
After long time seeing. Hat's off to RaghuRam sir appreciate your effort. Thank you Shivaranjini ma'm 👏🏻👏🏻👏🏻👏🏻
@Venugopalthimmaiah
@Venugopalthimmaiah День назад
ತುಂಬಾ ಆತ್ಮ ವಿಶ್ವಾಸ ದೊಂದಿಗೆ ಮಾತನಾಡುತ್ತಾರೆ ಶಿವರಂಜಿನಿ ಯವರು ಕನ್ನಡ ತುಂಬಾ ಅದ್ಬುತ ವಾಗಿದೆ ಧನ್ಯವಾದಗಳು ರಘು ಸರ್
@deepurajashekharaiaya8768
@deepurajashekharaiaya8768 2 дня назад
ಶಿವರಂಜಿನಿ ಅವರ ಮಾತು ಕೇಳಿ ನಿಜವಾಗ್ಲೂ ಖುಷಿ ಆಯಿತು, ಕನ್ನಡ ಚೆನ್ನಾಗಿ ಮಾತಾಡುತ್ತಾರೆ, ರಘು ರಾಮ್ ಸರ್ ನಿಮಗೆ ಧನ್ಯವಾದಗಳು .❤❤🙏🌷
@diwakarda1
@diwakarda1 8 часов назад
Raghuram Sir: Thanks for this awesome interview….Awesome seeing Kiran Ma’am for the 1st time after seeing her in Sangliana Movie with Namma Shankar Nag Sir….
@chaitrahegade6464
@chaitrahegade6464 2 дня назад
ಹಳೆಯ ನೆನಪುಗಳನ್ನು ಹೆಕ್ಕಿ ತಂದಿದಕ್ಕೆ ತುಂಬಾ ಸಂತೋಷ ಆಗ್ತಾ ಇದೆ...
@mamathajagadishgowda
@mamathajagadishgowda 2 дня назад
Shivaranjani madam prema madam thara kanthiddare❤❤❤
@anuradhacs2452
@anuradhacs2452 2 дня назад
💐❤ Raghuram nimma interviews super👍 jothe ge nama putta nanasu voice over really nice👌 thumba lovely agi sweet agi ide 👌🌹❤
@thejaswid2635
@thejaswid2635 2 дня назад
My faverate actress.....S..P.Sangliyaanadalli nim acting Suuuuuper.......Mam .....I am big fan of your hair style Mam .....nim hallugalu nange thumbaaa Ishta Madam.....
@siddaraju9002
@siddaraju9002 2 дня назад
ಸೂಪರ್ ಸೂಪರ್ ಮೇಡಂ ನಿಮ್ಮನ್ನು ದರ್ಶನ ಮಾಡಿದ್ದಕ್ಕೆ🎉🎉
@govindammasujatha3653
@govindammasujatha3653 2 дня назад
ಧನ್ಯವಾದಗಳು ರಘು ರಾಮ್ ಬ್ರದರ್, ತುಂಬಾ ಸಂತೋಷವಾಗುತಿದೆ, ಶಿವರಂಜಿನಿ ಮೇಡಂ ನೀವು 👌👌👌👌👌, ನಿಮ್ಮ ಅಭಿಮಾನಿಯ ನಮಸ್ಕಾರಗಳು, ಮತ್ತೆ ಸಿನಿಮಾಗೆ ಬನ್ನಿ ಪ್ಲೀಸ್, i am from kengeri 👍.
@AshwiniKitchenVlogs2020
@AshwiniKitchenVlogs2020 16 часов назад
ತುಂಬಾ ಧನ್ಯವಾದಗಳು 🙏🙏
@jyothisundar8067
@jyothisundar8067 2 дня назад
ಧನ್ಯವಾದಗಳು ಒಳ್ಳೆಯ ಸಂದರ್ಶನ
@rajanirao2129
@rajanirao2129 День назад
The same old charm, bold and beautiful shivaranjani madam….very very great effort Raghuram sir…really appreciate your efforts
@SANDESHSHARMA-r7v
@SANDESHSHARMA-r7v 2 дня назад
ಮೇಡಂ ನೀವು ತುಂಬಾನೇ ಬೋಲ್ಡ್ artrist.... S. P. Sangiyana moveli ನಿಮ್ಮ acting super very good artrist
@varunkumarvarunkumar9759
@varunkumarvarunkumar9759 День назад
ಸಾಂಗ್ಲಿಯಾನ ಸಿನಿಮಾದಲ್ಲಿ ಅದ್ಬುತ ವಾದ ನಟನೆ
@imtiazpasha3127
@imtiazpasha3127 День назад
ನನಗೆ ಅಳು ಬಾರೋ ಥರ ಆಗ್ತಿದೆ,,, ಇವರನ್ನ ನೋಡಿ,, ಬಾಲ್ಯ ನೆನಪಾಯಿತು,,,, ಸಾಂಗ್ಲಿಯಾನ ಫಿಲಂಸ್ ನೋಡಿ,,,, ಖುಷಿ ಅಳು ಎಲ್ಲಾ ಆಯಿತು,,,, ಧನ್ಯವಾದಗಳು sir🥰😊
@slime1592
@slime1592 2 дня назад
Enjoyed watching this interview, thank you so much for bringing Miss shivaranjini. 😊❤
@ManjugujjalNayak-nl9ke
@ManjugujjalNayak-nl9ke 2 дня назад
ಫೇವರೆಟ್ ಶಿವರಂಜಿನಿ ಮೇಡಂ🙏
@jagvr
@jagvr День назад
ತುಂಬಾ ಧನ್ಯವಾದಗಳು ಸರ್.
@nethravathisrinivas
@nethravathisrinivas 2 дня назад
My fav actor shivaranji ❤❤ super sir
@gangaanjinamma1873
@gangaanjinamma1873 День назад
ನಾನು raathri ತಾನೇ sangliyana cinema nody ankonde eega avru ellidare hegiddare ಅಂತ. Beligge youtube nodidre ಅವರ ಸಂದರ್ಶನ, ತುಂಬಾ santhosha ಆಯ್ತು. ತುಂಬಾ ಧನ್ಯವಾದಗಳು ಸಾರ್ ನಿಮಗೆ.
@nandakrishna3204
@nandakrishna3204 15 часов назад
Thank you sir shivaranjani madam nimgu thank you nimna nodi thumbha Kushi aythu ❤
@rajagopaludyavarakanale5333
@rajagopaludyavarakanale5333 День назад
Thank you for refreshing memories of hidden actor and actresses. She is one of my favorite artists with her attractive smile.
@Sanatani84ravi
@Sanatani84ravi День назад
ಗ್ರೇಟ್ ಮೇಡಂ ❤❤ಸೂಪರ್ ರಘು ಸರ್ 🙏🙏❤️
@blackhhh9601
@blackhhh9601 2 дня назад
Super mam namaste love you so much mam dayavittu kannada movie madi nimma fan's kayuthiddare 🙏🔥👌💐🤝👍🙌💛👏❤️❤️❤️❤️❤️❤️❤️❤️❤️❤️❤️❤️❤️💐💐💐💐👌👌👌👌
@pramodshetty8611
@pramodshetty8611 День назад
One of the most stylish actress Shivaranjani❤
@manjulamanjula7756
@manjulamanjula7756 День назад
Nimma pered experience keltidre it's thrilling to me , nim interview nodike tumba khushi aagtide, istu bega mugitalla anta bejar kooda aagtide god bless you mam
@manjunathasrsuttur4440
@manjunathasrsuttur4440 День назад
One of my best heroine 🤩🤩❤️❤️👍👍
@MAVERICKVINEET
@MAVERICKVINEET 2 дня назад
One of the most Beautiful actress of KFI, nice interview,🙏
@rashmiappaiah9332
@rashmiappaiah9332 День назад
Hats off to Raghu Sir, thank you very much
@udaymeladi5705
@udaymeladi5705 2 дня назад
College hero movie li super ❤
@sreenivasmurthy5376
@sreenivasmurthy5376 2 дня назад
Next SP Sangliyana movie scene my boss Shankar Nag friendship
@GopiVenkataswamy-x2n
@GopiVenkataswamy-x2n 6 часов назад
Tysm for Sharing to RR Karkane well Supportive Introduction.worthwatching Tysm Respected Raghuram Sir love from Mysuru 🌹🙏♥️💯
@kcsundaresh6646
@kcsundaresh6646 2 дня назад
ನಾ ಕಂಡಂತೆ ಕನ್ನಡದ ಮೊದಲ boff ಕಟ್ heroine ❤
@samuelphotoarts7325
@samuelphotoarts7325 2 дня назад
wow shivaranjini mam nodi bahala khushi ayitu thank you ramu bro
@gkkannada6536
@gkkannada6536 2 дня назад
ಬೇರೆ ದೇಶದಲ್ಲಿ ಇದ್ದರೂ ಕನ್ನಡ ಮರೆತಿಲ್ಲ. ಎಷ್ಟು ನಿರರ್ಗಳವಾಗಿ ಮಾತನಾಡ್ತಾರೆ👌👌 ಈಗಲೂ ಹಿರೋಯಿನ್ ತರಹನೇ ಇದ್ದಾರೆ..
@shashikalasn7390
@shashikalasn7390 День назад
Nanganthu evaranna nodi thumbha kushi aiythu sir
@monu-dd3br
@monu-dd3br 19 часов назад
ಅದ್ಭುತ ನಟಿ ❤
@lalitha9292
@lalitha9292 2 дня назад
Kiranmayi means one who has full of shining rays, Sunrays. Yours is a sanskrit name. Good luck.
@rkkannadamedia
@rkkannadamedia 2 дня назад
Ondu muthinantha muthu kappe chippinalli ettu nice song..... Madam acting superb..... Nimmanna nodi kushi aythu..... Olledaagali mam
@nageshh6013
@nageshh6013 2 дня назад
Thanks for clarifying that you are from Mangalore All family photos are nice, even NCC photos , Karnataka girl with PM March , its really great
@lokeshnaik6667
@lokeshnaik6667 2 дня назад
ರಘುರಾಮ್ ತುಂಬಾ ಒಳ್ಳೆ ಇಂಟರ್ವ್ಯೂ 🙏
@amruthashekarmeena5534
@amruthashekarmeena5534 День назад
ಇವರೆಲ್ಲ ತೆರೆ ಮೇಲೆ ಬರುವಾಗ ನಾವು ತುಂಬಾ ಪುಟ್ಟ ಮಕ್ಕಳು. ಇವಾಗ ಇವರನ್ನೆಲ್ಲಾ ನೋಡೋದಕ್ಕೆ ಖುಷಿ ಆಗುತ್ತೆ 🥰🙏🏼
@vasanthay1611
@vasanthay1611 2 дня назад
Nimma rochaka anubhava keli kushi aytu mam ❤❤ u are the inspiration to all girls❤❤ nivu dubai li settle agidru kannadana martilla tumba hemme anstide nim bagge nim family bagge tilsidiri danyavadagalu mam💐💐❤❤❤ mattashtu nim bagge tilidukolluva kathura dalli navu galu mundina sanchikege kayuttive💐💐danyavadagalu kiranmayi mam😊❤
@jmjgroups1578
@jmjgroups1578 День назад
Raghu sir hats off to your efforts ❤❤ and Kiranmayi mam you are such a wonderful person and well matured. Love your life journey ❤🎉 God bless you man 🎉😊
@rkkannadamedia
@rkkannadamedia 2 дня назад
Maangalya cinima lu thumba chennagu abhinaya maadiddira mam..... Kannada chennagu maathaadthiraa..... God bless u mam
@SidduKuri-wf4bz
@SidduKuri-wf4bz День назад
ಸರ್ ಪುರುಷೋತ್ತಮ ಸಿನಿಮಾದಲ್ಲಿ ಶಿವರಾಜಕುಮಾರ್ ಅವರ ಅಭಿನಯ ಮತ್ತು ❤❤❤❤ಅನುಭವದ ಬಗ್ಗೆ ಹಂಚಿಕೊಳ್ಳಿ ಪುರುಷೋತ್ತಮ ಸಿನಿಮಾದ ಬಗ್ಗೆ
@SrinivasklSrinivas
@SrinivasklSrinivas 2 дня назад
Sir tumbha Kushi aytu sir
@soubhagya5965
@soubhagya5965 17 часов назад
She is wonderful actress ❤❤❤❤❤❤
@JagdeshJaga-wl2il
@JagdeshJaga-wl2il День назад
Sangharsha film ali super medam🌹🌹🌹🌹🌹
@rajarajeshwari1943
@rajarajeshwari1943 2 дня назад
Prettiest heroine.. Thanks for interview mam.. 💖
@bharmadhu
@bharmadhu День назад
Such a beautiful lady ❤should have continued in movies 😊god bless u kiran Mayi ji and thank you Raghu sir . We need more people like her . Daring smart and beautiful 😊
@shambuhaveri2164
@shambuhaveri2164 День назад
Raghu sir thank you for interviewing ranjini madam
@ParshuramParshu-po6iz
@ParshuramParshu-po6iz День назад
ಮೇಡಂ ನಿಮ್ಮನ್ನು ನೋಡಿ ತುಂಬಾ ಸಂತೋಷವಾಯಿತು ಬಹಳ ದಿನ ಆಗಿತ್ತು ಈಗ ಎಲ್ಲಿದಿರಾ ಮೇಡಂ ನೀವು ಏನು ಮಾಡ್ತಾ ಇದ್ದೀರಾ ರಘುರಾಮ್ ಸರ್ ನಿಮಗೆ ತುಂಬಾ ಧನ್ಯವಾದಗಳು
@Malnd
@Malnd 2 дня назад
Gud work sir superr🎉Old heroine na nodi tumba kushi aythu
@Indiands2020
@Indiands2020 День назад
ಚೆನ್ನಾಗಿದೆ 🙏🏼🙏🏼
@sukanyavaje
@sukanyavaje День назад
Thank you raghuram request na consider madi ivaranna interview madidakke
@RockyBhai-k1t
@RockyBhai-k1t День назад
yeshtu chennagi mathadthare❤❤
@sreenivasmurthy5376
@sreenivasmurthy5376 2 дня назад
Super Sir
@govindaiahvenkataiah2164
@govindaiahvenkataiah2164 День назад
So nice interview
@venkateshy7418
@venkateshy7418 2 дня назад
Very interesting episode 🎉 sir
@ramya1903
@ramya1903 День назад
ಸಾಂಗ್ಲಿಯಾನ ಚಿತ್ರದ ರಗಡ್ ಹುಡುಗಿ ಮಾರಾಯಲಾಗದ ಪಾತ್ರ ಮತ್ತು ಎಷ್ಟು ಚಂದ ಕನ್ನಡ ಮಾತಾಡ್ತಾರೆ.
@simplelifeKannadavlog
@simplelifeKannadavlog День назад
ತುಂಬಾ ಖುಷಿ ಆಯ್ತು ಸರ್ ಶಿವರಂಜಿನಿ ಅವರ ಸಂದರ್ಶನ ಮಾಡಿದ್ದು ಹಾಗೆ ನಾವೆಲ್ಲ ಮರೆತೆ ಬಿಟ್ಟಿದ್ವಿ ಇವರನ್ನು ಮತ್ತೆ ನೋಡಿ ಖುಷಿ ಆಯ್ತು
@HanumanthappaC-hp1iy
@HanumanthappaC-hp1iy 5 часов назад
One of my best heroin and first crush with shivaranjani mam nangu hendti beku movie acting very attractive again mam you act in the movie mam pls
@ShivaKumar-e4s9h
@ShivaKumar-e4s9h 2 дня назад
Madam even I studied in NSVK school jayanagar 7th block in 80's. God bless you and your family mam.
@KavithashyamKavi
@KavithashyamKavi 13 часов назад
Hi mam ಮತ್ತೆ ನೀವು ನಟನೆಯಲ್ಲಿ ನಿಮ್ಮನ್ನ ತೊಡಗಿಸಿಕೊಳ್ಳಿ ಮಾಮ್
@mohan2304
@mohan2304 12 часов назад
Supero supero supero hudugi supero supero superu
@swamykb5598
@swamykb5598 День назад
Madam , you are so lucky you worked with Shankar nag sir
@SathyarashmiSathyarashmi
@SathyarashmiSathyarashmi 9 часов назад
Hu mam I liked u r keralida kesari movie was so good 👍👍👍👍
@nagarathnakeshavmurthy167
@nagarathnakeshavmurthy167 2 дня назад
ಧನ್ಯವಾದ ಗಳು
@krishnamurthyt57
@krishnamurthyt57 2 дня назад
ಶಿವರಂಜಿನಿಅಂದರೆ SPಸಾಂಗ್ಲಿಯನ ಮೂವಿನೆನಪಿಗೆಬರುತ್ತದೆ
@PrasannaKumar-ce9cb
@PrasannaKumar-ce9cb 4 часа назад
❤🎉 super sir
@arpitakumarinew2686
@arpitakumarinew2686 2 дня назад
Thank u for this rare interview. Hats off to u get these actresses again on screen...
@kumaraswamykumaraswamykuma3229
ಮೇಡಂ ನೊಡಿ ಖುಷಿ ಆಯ್ತು ರಾಘು ಸಾರ್, ಅವರಿಗೆ ಅಭಿಂದನೆಗಳು
@ayyappaswamyswamy7276
@ayyappaswamyswamy7276 День назад
My favourite actors
@Kumar-wx4qu
@Kumar-wx4qu 2 дня назад
Very good Raghuram sir ❤❤❤❤❤madam,❤❤❤❤❤❤ nice ❤❤❤ super madam🎉🎉🎉🎉🎉🎉🎉🎉🎉🎉
@vikasshetty309
@vikasshetty309 2 дня назад
Thanks sir.. shivaranjani madam interview madidake.. avar ondu kalada yelara crush agidarru
@rtsharanrt6099
@rtsharanrt6099 2 дня назад
👏Great Achievement to lead President's, PMs and Rajpath parades. Entire Karnataka is proud of you Madam👍
@chandanakp4687
@chandanakp4687 2 дня назад
Nangu ista ivru Avr style avr smile super❤
@rajeshwarinelagudd382
@rajeshwarinelagudd382 2 дня назад
ಇವರು ಕಲ್ಯಾಣ ಮಂಟಪ ಮತ್ತು ಸುಂದರ ಕಾಂಡ ಚಿತ್ರ ದಲ್ಲಿ ಚನ್ನಾಗಿ ನಟಿಸಿದ್ದಾರೆ. ❤❤❤
Далее
Кольцо Всевластия от Samsung
01:00
Просмотров 196 тыс.
What’s your height?🩷🙀💚
00:59
Просмотров 3,1 млн
Кольцо Всевластия от Samsung
01:00
Просмотров 196 тыс.