ತುಂಬಾ ಚನ್ನಾಗಿ ಇದೆ, ನೀವು ಹೇಳಿದ್ದು heart of home is kitchen ,,, beautiful well organised, well equipped,,,, ಅದೇ ರೀತಿ working ladies ಗೆ swalpa tips heli 🤝🤝👍👍👌👌👌
Hi good morning nice useful kitchen tips vlog nim matu nija kitchen is heart of house .aduge mane neat agidare mane chanagiruthe .kitchen neat agi hidalu olleya tips salahe suchane kotidira useful to all women's nice sharing of video super
You are so right. The kitchen is the heart of activity in any house as we eat at least 3 times a day. You have a beautiful house and a well equipped kitchen.😃
ಅವರವರ ಮನೆ ಅವರವರಿಗೆ ದೊಡ್ಡದು. ನಾವು ಇರೋದರಲ್ಲೇ ನಮ್ಮ ಮನೆ clean ಆಗಿ ಇಟ್ಟು ಕೊಂಡರೆ ಸಾಕು. ನಮ್ಮ ಪೂರ್ವಜರು ಪಾಪ ಹಳ್ಳಿಯ ಮನೆಗೆ neat ಆಗಿ ಇಟ್ಟು ಕೊಂಡು ನೆಮ್ಮದಿ ಆಗೀ ಧೀರ್ಘಕಾಲ ಬಾಳಿ ಹೋದರಲ್ಲವೇ? ಈಗಿನ ಬದುಕು ತುಂಬಾ ದುಬಾರಿ ,ಆಡಂಬರ,ಮತ್ತು ಪೈಪೋಟಿ. ಏನೆಲ್ಲಾ ಸೌಕರ್ಯ ಇದ್ದರೂ ಕೂಡ ಮನಸ್ಸಿಗೆ ನೆಮ್ಮದಿ ಇರೋದೇ ಇಲ್ಲವಲ್ಲ ಕೆಲವರಿಗೆ 😀🙏