1st like , 1st comment again 😂, well explained ... Even tr is a black rice in Kerala used fr improving fertility its one of the species of rice endemic to south India ... There r many other transgenic rice wr genetically modified rice just to add some other nutrition which r lacking in normal rice ex . Golden rice wr vitamin A is added and some other trans verities to increase the size of rice ... Coming to the germ of the rice consist of oil droplets consists Omega 3 , 6 fatty acids essential lipids ...
Nice content bro 😍😍😍 adre innu jasti mahiti irbekittu anstu..like rice items na jasti use madodrinda body mele en effects agatte both positive and negative anno tara ididre innu chanagirtitu
Brow rice (SONA MASURI) 🌾🌾 Which is cultivated in Sindhanur, Siruguppa & Gangavati regions are best and suitable to everyone...There r rice in nutrients..
Good info Suryachandu N :) Yeah Sona Masuri is used as Brown Rice, White Rice and Boiled Rice as well. Need to make another video about Rice Breeds based on Genetical Modification.
Deepa ಅವ್ರೆ.. ಇದ್ರ ಬಗ್ಗೆ details ನೋಡ್ದೆ. ನಮ್ಮ ದೇಶೀ ತಳಿ 👍🙌 ಹಿಂದಿನ ಕಾಲದಿಂದ ಮೂಲತಃ ಮಹಾರಾಷ್ಟ್ರದ ಪುಣೆ ಯಲ್ಲಿ ಬೆಳೆಯುತ್ತಿದ್ದ ಬೆಳೆ. ಬಾಸ್ಮತಿಯಂತೆ ಸುವಾಸಿತ ಅಕ್ಕಿ ಇದು ! ಇದೇ ಅಕ್ಕಿಯ ಮೂಲದಿಂದ ಇಂದ್ರಾಣಿ ಅನ್ನೋ ಅಕ್ಕಿ ತಳಿ ಅಭಿವೃದ್ಧಿ ಪಡಿಸಿದ್ದಾರೆ, ಜಾಸ್ತಿ ಫಸಲಿಗೋಸ್ಕರ. ಆದ್ದರಿಂದ ಅಂಬೆಮೋಹರ್ (Ambemohar) ಒಂದು ದೇಶ ನೈಸರ್ಗಿಕ ತಳಿ ಅಂತ ಹೇಳ್ಬಹುದು.. ಕುಮುದ ಅಕ್ಕಿಯ ಬಗ್ಗೆ ಅಷ್ಟೇನೂ ಮಾಹಿತಿ ಸಿಕ್ಕಿಲ್ಲ. Mostly ಸೋನಾಮಸೂರಿ ತಳಿ ಇರ್ಬೇಕು... ಧನ್ಯವಾದಗಳು ಇದರ ಬಗ್ಗೆ ತಿಳಿಸಿದ್ದಕ್ಕಾಗಿ 🙌 ಒಂದು ಒಳ್ಳೆ ಮಾಹಿತಿ 😊
Thank you for the complements Tarun :) ೧. ಹಾಗೇನೂ ಇಲ್ಲ. ಜೀರ್ಣ ಸಮಸ್ಯೆ ಇದ್ದಾಗ ಬ್ರೌನ್ ರೈಸ್ ಅಥವಾ boiled ರೈಸ್ ಕಡಿಮೆ ಸೇವಿಸಬೇಕು. ಪ್ರಮಾಣದಲ್ಲಿ ಬದಲಾವಣೆ ಮಾಡ್ಕೋಬೇಕು. ತರಕಾರಿ ಸೊಪ್ಪಿನ ಮೂಲದ ಆಹಾರ ಜಾಸ್ತಿ ಇದ್ದು ಊಟ ಮಾಡೋದ್ರಿಂದ ದೇಹಕ್ಕೆ ಒಳ್ಳೇದು. ೨. ಬುಲೆಟ್ ರೈಸ್ ಅಂದ್ರೆ ಕೋಲಮ್ ರೈಸ್ ನ ಹೈಬ್ರಿಡ್ ತಳಿ. ಬುಲೆಟ್ ಅನ್ನೋದು ಬ್ರಾಂಡ್ ಹೆಸರು ಇರ್ಬೇಕು. ಇದನ್ನ ಪ್ರತ್ಯೇಕ ಕಂಪನಿ ಪ್ರೊವೈಡ್ ಮಾಡುತ್ತೆ. ಇದು boiled ರೈಸ್ ತರ ಒಳ್ಳೇದು. ೩. ಯೋಗ ಮತ್ತು ಆಯುರ್ವೇದದಲ್ಲಿ ಆಹಾರ ಪದ್ಧತಿ ಇದೆ. ವಾತ ಪಿತ್ತ ಕಫ ಅನ್ನೋ ಮೂರು Body Types ಗೆ ಅನುಗುಣವಾಗಿ ಆಹಾರ ಪದ್ಧತಿಯಲ್ಲೂ ಸ್ವಲ್ಪ ಬದಲಾವಣೆ ಇರುತ್ತೆ. ಆಯುರ್ವೇದದಲ್ಲಿ ಗಂಜಿಗೆ ಮಹತ್ವ ಇದೆ. ಗಂಜಿಗೆ ತುಪ್ಪ ಮತ್ತಿತರ ಅಂಶಗಳನ್ನ ಸೇರಿಸಿ ಅನಾರೋಗ್ಯಕ್ಕೆ ಪಥ್ಯವಾಗಿ ಕೊಡಲಾಗುತ್ತೆ. ಗಂಜಿಯಲ್ಲಿರೋ ನೀರಿನ ಪ್ರಮಾಣವೂ ಇದರಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತೆ. ಇದರ ಬಗ್ಗೆ ಇನ್ನೊಂದು ವಿಡಿಯೋ ಮಾಡಬಹುದು.! ಆದ್ದರಿಂದ ನಮ್ಮ ದೇಹದ ಟೈಪ್ ನ ಬಗ್ಗೆ ಅರಿತು ಅದರ ಪ್ರಕಾರ ಬೆಳಿಗ್ಗೆ ತಿನ್ನೋದು ಒಳ್ಳೇದೋ ಅಂತ ತಿಳಿದುಕೊಳ್ಳ ಬೇಕಾಗುತ್ತದೆ. Thanks for the Questions. :)
Brown rice is digestable to eat..that all i have psoriasis all says that whole grain food's are good for psoriasis..i have digestive problem...it is permissible or not..whatever u rice said it was good to know.. Karnataka people should have knowledge about how many varites we can consume thank you😊😊